ರಾಷ್ಟ್ರೀಯ

ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಭಾರತದ್ದು ಪ್ರಮುಖ ಪಾತ್ರ: ಮುಕೇಶ್ ಅಂಬಾನಿ

ಮುಂಬೈ: ವಿಶ್ವದ ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಭಾರತವೇ ಪ್ರಮುಖ ಪಾತ್ರವಹಿಸುತ್ತದೆ ಎಂಬ ಅಚಲ ವಿಶ್ವಾಸ ನನಗಿದೆ. ಇದಕ್ಕೆ ಪೂರಕವಾಗಿ ಜಿಯೋ ಭಾರತದಲ್ಲಿ ಡಿಜಿಟಲ್ ಕ್ರಾಂತಿಯಲ್ಲಿ ಪ್ರಮುಖ ಪಾತ್ರ [more]

ರಾಷ್ಟ್ರೀಯ

ಅಮೆರಿಕನ್ ಕವಯತ್ರಿ ಲೂಯಿಸ್ ಗ್ಲುಕ್ಸ್ ಗೆ ಸಾಹಿತ್ಯ ನೊಬೆಲ್

ಸ್ಟಾಕ್ ಹೋಂ: ಅಮೆರಿಕಾದ ಮಹಿಳಾ ಕವಯತ್ರಿ ಲೂಯಿಸ್ ಗ್ಲುಕ್ಸ್ ಅವರು 2020 ರ ಸಾಲಿನ ಪ್ರತಿಷ್ಠಿತ ಸಾಹಿತ್ಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಾಡಿಕೆಯಂತೆ ಸ್ಟಾಕ್ ಹೋಂನ ಸ್ವೀಡಿಷ್ [more]

ವಾಣಿಜ್ಯ

400+ ವಿದೇಶಿ ಪ್ರತಿನಿಧಿಗಳು ಬೆಂಗಳೂರಿನಲ್ಲಿ ಸೇವೆಗಳ ಜಾಗತಿಕ ಪ್ರದರ್ಶನ 2019 ಕ್ಕೆ ಅನುಗ್ರಹಿಸಿದ್ದಾರೆ

ಬೆಂಗಳೂರು, 26 ನವೆಂಬರ್: ಬೆಂಗಳೂರು ಅರಮನೆಯಲ್ಲಿ ಸೇವೆಗಳ ಕುರಿತ 3 ದಿನಗಳ ಜಾಗತಿಕ ಪ್ರದರ್ಶನಕ್ಕೆ ಇಂದು ಬೆಂಗಳೂರು ತೆರೆದುಕೊಂಡಿತು. ಈ ಶೃಂಗಸಭೆಯು ಸೇವಾ ಉದ್ಯಮವನ್ನು ಉತ್ತೇಜಿಸುವುದರ ಮೇಲೆ [more]

ಕೊಪ್ಪಳ

ಕೊಪ್ಪಳ ಕ್ಷೇತ್ರದ 289 ಬೂತ್‌ಗಳಲ್ಲಿ ಸದಸ್ಯತಾ ಪೂರ್ಣ; ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ

ಕೊಪ್ಪಳ ಸೆ 29: ಬಿಜೆಪಿ ಕೇಂದ್ರ ಮತ್ತು ರಾಜ್ಯ ಘಟಕದ ಸೂಚನೆ ಮೇರೆಗೆ ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 289 ಬೂತ್‌ಗಳಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತಾ ಅಭಿಯಾನ [more]

ಕೊಪ್ಪಳ

ದೀನ್‌ದಯಾಳ ಉಪಾಧ್ಯಾಯರು ನಮಗೆ ದಾರಿದೀಪ: ಬಿಜೆಪಿ ಮುಖಂಡ ಅಮರೇಶ್ ಕರಡಿ

ಕೊಪ್ಪಳ ಸೆ 25: ದೇಶದ ಅಖಂಡತೆ, ರಾಷ್ಟ್ರೀಯತೆ ವಿಷಯದ ಆಧಾರದ ಮೇಲೆ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಂಡಿತ್ ದೀನದಯಾಳ ಉಪಾಧ್ಯಾಯರು [more]

ಕೊಪ್ಪಳ

ಡಿಜೆಗೆ ಅವಕಾಶ ನೀಡಲು ಅಮರೇಶ್ ಕರಡಿ ಒತ್ತಾಯ ಮುಖ್ಯಮಂತ್ರಿ ಅವರಿಗೆ ಮನವಿ; ನಿರ್ಬಂಧ ತೆರವಿಗೆ ಸೂಚಿಸಲು ಆಗ್ರಹ

ಕೊಪ್ಪಳ ಆ 23: ನಾಡಿನಾದ್ಯಂತ ಸೆಪ್ಟಂಬರ್ 2ನೇ ತಾರಿಖಿನಿಂದ ಆರಂಭವಾಗುವ ಶ್ರೀ ಗಣೇಶ ಚತುರ್ಥಿ ಅಂಗವಾಗಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಹಾಗೂ ವಿಸರ್ಜಿಸುವ [more]

ಬೆಂಗಳೂರು

ಛಾಯಗ್ರಾಹಕರಿಗೆ ಜೀವನದ ಭದ್ರತೆ ಅವಶ್ಯಕವಾಗಿದೆ-ಮೇಯರ್ ಗಂಗಾಂಬಿಕೆ

ಬೆಂಗಳೂರು, ಆ.19-ಛಾಯಾಗ್ರಾಹಕರಿಗೆ ಹೆಲ್ತ್ ಕಾರ್ಡ್ ಹಾಗೂ ಸಂಘಕ್ಕೆ ಧನಸಹಾಯ ನೀಡುವ ಬಗ್ಗೆ ಅಧಿಕಾರಿ ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಭರವಸೆ ನೀಡಿದರು. ಪತ್ರಕರ್ತರ [more]

ಬೆಂಗಳೂರು

ಹದಗೆಟ್ಟಿರುವ ಸಮಾಜವನ್ನು ಸರಿ ಪಡಿಸುವ ಕೆಲಸ ಮಾಡಬೇಕಾಗಿದೆ-ಹಿರಿಯ ಸಾಹಿತಿ ಗೊ.ರು.ಚೆನ್ನಬಸಪ್ಪ

ಬೆಂಗಳೂರು, ಆ.18- ಹದಗೆಟ್ಟಿರುವ ಸಮಾಜವನ್ನು ಸುಧಾರಿಸುವ ಕೆಲಸವನ್ನು ಕರ್ನಾಟಕ ಕಲಾ ಸಂಘ ಮಾಡುತ್ತಿದೆ ಎಂದು ಹಿರಿಯ ಸಾಹಿತಿ ಗೊ.ರು.ಚೆನ್ನಬಸಪ್ಪ ತಿಳಿಸಿದರು. ರವೀಂದ್ರಕಲಾ ಕ್ಷೇತ್ರದಲ್ಲಿ ಕರ್ನಾಟಕ ಕಲಾ ಸಂಘದ [more]

ರಾಷ್ಟ್ರೀಯ

ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ, ಪಕ್ಷಕ್ಕೆ ಹೊಸ ಅಧ್ಯಕ್ಷರ ನೇಮಕ ಸಾಧ್ಯತೆ!

ನವದಹೆಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಶನಿವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಶೀಘ್ರದಲ್ಲೇ ಹೊಸ ಅಧ್ಯಕ್ಷರ ನೇಮಕದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಕಾಂಗ್ರೆಸ್ ಅಧ್ಯಕ್ಷರನ್ನು [more]

ಬೆಂಗಳೂರು

ಆ.11ರಂದು ಶ್ರೀ ಜಯಚಾಮರಾಜ ಒಡೆಯರ್‍ರವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ

ಬೆಂಗಳೂರು, ಆ.1- ವಾಗ್ಗೇಯಕಾರ ಹಾಗೂ ಮೈಸೂರು ಸಂಸ್ಥಾನದ ಮನ್ಮಹರಾಜ ಬಹದ್ದೂರ್ ಶ್ರೀ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವು ಇದೇ 11ರಂದು ಬೆಳಗ್ಗೆ 10 ಗಂಟೆಗೆ [more]

ಬೆಂಗಳೂರು

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಸೂಕ್ತ ಭದ್ರತಾ ವ್ಯವಸ್ಥೆಗಾಗಿ ಸಿದ್ದತೆ

ಬೆಂಗಳೂರು, ಜು.26- ಆಗಸ್ಟ್ 15 ರಂದು ಮಾಣಿಕ್‍ಷಾ ಪೆರೇಡ್ ಮೈದಾನದಲ್ಲಿ ಆಚರಿಸಲಾಗುವ 73ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಸೂಕ್ತ ಭದ್ರತಾ ವ್ಯವಸ್ಥೆಗಾಗಿ ಸಕಲ ಸಿದ್ದತೆಯನ್ನು ಕೈಗೊಳ್ಳಲಾಗಿದೆ ಎಂದು [more]

ಬೆಂಗಳೂರು

ಜು.19ರಂದು ಎಚ್ಚೆತ್ತ ಕನ್ನಡ, ಕನ್ನಡ ರೈಸಿಂಗ್ ಸಂವಾದ

ಬೆಂಗಳೂರು,ಜು.17- ದೊಮ್ಮಲೂರಿನ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್‍ನಲ್ಲಿ ಜು.19ರಂದು ಸಂಜೆ 6.30ರಿಂದ ರಾತ್ರಿ 8 ಗಂಟೆವರೆಗೆ ಎಚ್ಚೆತ್ತ ಕನ್ನಡ, ಕನ್ನಡ ರೈಸಿಂಗ್ ಶೀರ್ಷಿಕೆಯಡಿ ಸಂವಾದವನ್ನು ಆಯೋಜಿಸಲಾಗಿದೆ. ಬ್ರಿಟಿಷರು, [more]

ಬೀದರ್

ದಯಾಸಾಗರ ಕಡ್ಯಾಳ ಜನ್ಮ ದಿನದ ನಿಮಿತ್ತ ಹಣ್ಣು, ಬಟ್ಟೆ ವಿತರಣೆ

ಬೀದರ್: ಯುವ ಮುಖಂಡ ದಯಾಸಾಗರ ರಾಜು ಕಡ್ಯಾಳ ಅವರ 25ನೇ ಜನ್ಮ ದಿನಾಚರಣೆ ನಿಮಿತ್ತ ಕನ್ನಡಪರ ಸಂಘಟನೆಗಳಿಂದ ಗುರುವಾರ ನಗರದಲ್ಲಿ ರೋಗಿಗಳಿಗೆ ಹಣ್ಣು ವಿತರಣೆ ಹಾಗೂ ಬಡವರಿಗೆ [more]

No Picture
ಬೆಂಗಳೂರು

ಜು.13 ರಂದು ಉಪಸನಾ ಟ್ರಸ್ಟ್‍ನ 20ನೇ ವಾರ್ಷಿಕೋತ್ಸವ

ಬೆಂಗಳೂರು,ಜು.6- ಉಪಸನಾ ಟ್ರಸ್ಟ್‍ನ 20ನೇ ವಾರ್ಷಿಕೋತ್ಸವದ ಅಂಗವಾಗಿ ಜು.13ರಂದು ಜೆಎಸ್‍ಎಸ್ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಮತ್ತು ಗೀತಗಾಯನ, ನೃತ್ಯ ಹಾಗೂ ಭಾವಗುದ್ಧ ಸಿಡಿ [more]

ಬೆಂಗಳೂರು

ಶ್ರೀ ಮೈಲಾರ ಲಿಂಗೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ಬೆಂಗಳೂರು,ೂ.28- ಶ್ರೀ ಮೈಲಾರ ಲಿಂಗೇಶ್ವರಸ್ವಾಮಿ ದೇವಸ್ಥಾನ ಸೇವಾಭಿವೃದ್ಧಿ ಟ್ರಸ್ಟ್‍ನ 6ನೇ ವಾರ್ಷಿಕೋತ್ಸವದ ಅಂಗವಾಗಿ ಇಂದು ಮತ್ತು ನಾಳೆ ಮಾಗಡಿರಸ್ತೆಯಲ್ಲಿರುವ ದೇವಸ್ಥಾನದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. [more]

ಬೆಂಗಳೂರು

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೇಷಾದ್ರಿಪುರಂ ವಿದ್ಯಾಸಂಸ್ಥೆಗಳ ವತಿಯಿಂದ ಪ್ರತಿಭಾ ಪುರಸ್ಕಾರ

ಬೆಂಗಳೂರು,ಜೂ.29- ನಗರದ ಶೇಷಾದ್ರಿಪುರಂ ಸಮೂಹ ವಿದ್ಯಾಸಂಸ್ಥೆಗಳ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು. ಶೇಷಾದ್ರಿಪುರಂ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ಓದಿ [more]

ಬೆಂಗಳೂರು

ಇದೇ 30ರಂದು ಸರ್.ಎಂ.ವಿಶ್ವೇಶ್ವರಯ್ಯ ಇಂಜನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ನ 27ನೇ ವಾರ್ಷೀಕೋತ್ಸವ

ಬೆಂಗಳೂರು, ಜೂ.26-ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ನ 27ನೇ ವಾರ್ಷಿಕೋತ್ಸವದ ಅಂಗವಾಗಿ ಇದೇ 30 ರಂದು ನಯನ ರಂಗಮಂದಿರದಲ್ಲಿ ಕೊಪ್ಪಳದ ಬದರೀನಾಥ್ ಪುರೋಹಿತರ ವ್ಯಂಗ್ಯ ಪರ್ವತದೊಳಗಿನ [more]

ಬೆಂಗಳೂರು

ಕನ್ನಡ ಸಾಹಿತ್ಯವನ್ನು ಓದಿ ಅಪ್ಪಿಕೊಳ್ಳಬೇಕಾದ ಔದಾರ್ಯತೆ ನಮ್ಮದಾಗಬೇಕು

ಬೆಂಗಳೂರು, ಜೂ.23-ಕನ್ನಡ ಸಾಹಿತ್ಯದ ಪರಂಪರೆ ಅತ್ಯಂತ ಉಜ್ವಲ ಹಾಗೂ ಶ್ರೇಷ್ಠವೂ ಆಗಿದ್ದು, ಈ ಎಲ್ಲವನ್ನೂ ಓದಿ ಅರಗಿಸಿಕೊಳ್ಳುವಂತಹ ಸಹೃದಯತೆ ನಮ್ಮದಾಗಬೇಕಾಗಿದೆ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಕನ್ನಡ [more]

ಬೆಂಗಳೂರು

ಜಾನಪದ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಾಗಿದೆ

ಬೆಂಗಳೂರು, ಜೂ.23- ದೃಶ್ಯಮಾಧ್ಯಮ ಹಾಗೂ ಮೊಬೈಲ್ ಬಳಕೆಯಿಂದ ಜಾನಪದ ಕಲೆ ಮತ್ತು ನೃತ್ಯ ಕ್ಷೀಣಿಸುತ್ತಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ತಿಳಿಸಿದರು. ಶ್ರೀ [more]

No Picture
ಬೆಂಗಳೂರು

ಜೂ.28ರಂದು ಮಹಿಳಾ ಛಾಯಾಗ್ರಾಹಕರಿಗೆ ಸನ್ಮಾನ ಸಮಾರಂಭ

ಬೆಂಗಳೂರು, ಜೂ.19- ರಾಜ್ಯದಲ್ಲಿ ಅನೇಕ ಛಾಯಾಗ್ರಾಹಕರ ಸಂಘಗಳಿದ್ದು, ಎಲ್ಲವೂ ಪುರುಷ ಪ್ರಧಾನವಾಗಿವೆ. ಮಹಿಳೆಯರು ಕೂಡ ಛಾಯಾಗ್ರಾಹಣ ವೃತ್ತಿಯನ್ನು ಅವಲಂಭಿಸಿದ್ದಾರೆ ಈ ನಿಟ್ಟಿನಲ್ಲಿ ಕರ್ನಾಟಕ ಮಹಿಳಾ ಛಾಯಾಗ್ರಾಹಕರ ಸಂಘವನ್ನು [more]

ಬೆಂಗಳೂರು

ಆಗಸ್ಟ್ 8ರಂದು ಎಂಎಸ್‍ಎಂಇ ಕೈಗಾರಿಕೋದ್ಯಮಿಗಳ ಪ್ರಶಸ್ತಿ ಪ್ರಧಾನ ಸಮಾರಂಭ

ಬೆಂಗಳೂರು, ಜೂ.19- ಪೀಣ್ಯ ಕೈಗಾರಿಕಾ ಸಂಘದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೋದ್ಯಮಿಗಳ ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಗಸ್ಟ್ 8ರಂದು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ [more]

ಬೆಂಗಳೂರು

ಇದೇ 16ರಂದು ಓನಕೆ ಓಬವ್ವ-ಮಾಸ್ತಿ ವೆಂಕಟೇಶ್ ಆಯ್ಯಂಗಾರ್ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು, ಜೂ.13- ಓನಕೆ ಓಬವ್ವ ಮತ್ತು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇದೇ 16ರಂದು ಸಂಜೆ 5ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ [more]

ಬೆಂಗಳೂರು

ಜೂ.15ರಂದು ಬೆಳ್ಳಿಹೆಜ್ಜೆ ಕಾರ್ಯಕ್ರಮ-ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ

ಬೆಂಗಳೂರು,ಜೂ.14- ಎಪ್ಪತ್ತೈದು ವಸಂತಗಳನ್ನು ಪೂರೈಸಿರುವ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ ಅವರ ಜೀವನದ ಮಹತ್ತದ ಸಾಧನೆಗಳಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿರುವ ಬೆಳ್ಳಿಹೆಜ್ಜೆ ಕಾರ್ಯಕ್ರಮ ಸಾಕ್ಷಿಯಾಗಲಿದೆ. [more]

ಬೆಂಗಳೂರು

ಅಂಬೇಡ್ಕರ್‍ರವರು ಮಹಾನ್ ಬರಹಗಾರರು, ಚಿಂತಕರು, ಸಂಶೋಧಕರಾಗಿದ್ದರು-ಪ್ರೊ.ಜಾಫೆಟ್

ಬೆಂಗಳೂರು, ಜೂ.13- ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸಂವಿಧಾನ ಮೀಸಲಾತಿಗೆ ಸೀಮಿತಗೊಳಿಸಿ, ಕೇವಲ ಒಂದು ವರ್ಗಕ್ಕೆ ಹೋಲಿಕೆ ಮಾಡುತ್ತಿದ್ದೇವೆ. ಇದರಿಂದ ಯುವಕರಲ್ಲಿ ಅನೇಕ ಗೊಂದಲಕ್ಕೆ ಕಾರಣವಾಗುತ್ತಿದೆ ಎಂದು [more]

ಬೆಂಗಳೂರು

ಜೂ.16ರಂದು ಮಾಸ್ಟರ್ ಹಿರಣಯ್ಯ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು, ಜೂ.13- ಮಾಸ್ಟರ್ ಹಿರಣ್ಣಯ್ಯ ಪ್ರಶಸ್ತಿ ಪ್ರದಾನ ಸಮಾರಂಭವು ಜೂ.16ರಂದು ಮಧ್ಯಾಹ್ನ 2 ಗಂಟೆಗೆ ಕೆಂಗೇರಿ ಉಪನಗರದ ಶ್ರೀ ಜಗಜ್ಯೋತಿ ಬಸವೇಶ್ವರ ಸಮಿತಿ ಅನುಭವ ಮಂಟಪ ಬಂಡೇಮಠದಲ್ಲಿ [more]