ಬೆಂಗಳೂರು

ಕಾರ್ನಾಡ್‍ರವರು ಶ್ರೇಷ್ಟ ನಾಟಕಕಾರ ಹಾಗೂ ಸಾಹಿತಿಯಾಗಿದ್ದರು

ಬೆಂಗಳೂರು, ಜೂ.11- ಜ್ಞಾನಪೀಠ ಪುರಸ್ಕøತ ಗಿರೀಶ್ ಕಾರ್ನಾಡ್ ಅವರ ನಿಧನದ ಹಿನ್ನೆಲೆಯಲ್ಲಿ ನಗರದ ಮಲ್ಲೇಶ್ವರಂನ ಜಯ ಕರ್ನಾಟಕ ಸಂಘಟನೆ ಕೇಂದ್ರ ಕಚೇರಿಯಲ್ಲಿ ಕಾರ್ನಾಡ್ ಅವರ ಭಾವಚಿತ್ರಕ್ಕೆ ಪುಷ್ಪ [more]

ಬೆಂಗಳೂರು

ಡಿಎಸ್‍ಎಸ್ ವತಿಯಿಂದ ಜೂ.13ರಂದು ಪ್ರೊ.ಡಿ.ಕೃಷ್ಣಪ್ಪರವರ 81ನೇ ಜಯಂತಿ

ಬೆಂಗಳೂರು, ಜೂ.8-ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಮಿತಿ ವತಿಯಿಂದ ದಲಿತ ಚೇತನ ಪ್ರೊ.ಡಿ.ಕೃಷ್ಣಪ್ಪ ಅವರ 81ನೇ ಜನ್ಮ ದಿನಾಚರಣೆ ಅಂಗವಾಗಿ ಜೂ.13ರಂದು ಸಾಮಾಜಿಕ ಸಮಾನತೆಗಾಗಿ [more]

ಬೆಂಗಳೂರು

ಜೂ.15ರಂದು ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ

ಬೆಂಗಳೂರು, ಜೂ.6-ಐದನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗಗೋತ್ರಿ ಎಸ್.ವ್ಯಾಸ ಮತ್ತು ಸಹ ಸಂಸ್ಥೆಗಳ ಸಹಯೋಗದೊಂದಿಗೆ ಹಲವು ಜನಪ್ರಿಯ ಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಯೋಗ ಗುರು [more]

ರಾಷ್ಟ್ರೀಯ

ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ-ಪ್ರಧಾನಿ ಮೋದಿ

ನವದೆಹಲಿ, ಜೂ.5-ಪ್ರಕೃತಿ ಮತ್ತು ಪರಿಸರದ ಜತೆ ಸೌಹಾರ್ದವಾಗಿ ಬದುಕುವುದರಿಂದ ಭವಿಷ್ಯಕ್ಕೆ ಉತ್ತಮ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಇದು ವಿಶ್ವ ಪರಿಸರ ದಿನಾಚರಣೆ. ಈ ಸಂದರ್ಭದಲ್ಲಿ [more]

ಬೆಂಗಳೂರು

ಸರ್ಕಾರ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗದಿದ್ದರೆ ಕುಡಿಯುವ ನೀರಿಗೆ ಹಾಹಾಕಾರ-ಪರಿಸರವಾದಿ ಸುರೇಶ್ ಹೆಬ್ಳೀಕರ್

ಬೆಂಗಳೂರು, ಜೂ.4- ಸರ್ಕಾರ ಜನಸಂಖ್ಯೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಂಡರೆ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಪರಿಸರವಾದಿ ಸುರೇಶ್ ಹೆಬ್ಳೀಕರ್ ಅಭಿಪ್ರಾಯಪಟ್ಟಿದ್ದಾರೆ. ನ್ಯಾಷನಲ್ ಎಜುಕೇಷನ್ ಫೌಂಡೇಷನ್ ಗ್ಲೋಬಲ್ [more]

ಬೆಂಗಳೂರು

ವಿವಾಹದ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡ ಎಸ್.ಎ.ಚಿನ್ನೇಗೌಡರು

ಬೆಂಗಳೂರು, ಜೂ.3- ಎಪ್ಪತ್ತೈದು ಸಂವತ್ಸರಗಳನ್ನು ಪೂರೈಸಿ ವಿವಾಹದ ಸುವರ್ಣ ಮಹೋತ್ಸವವನ್ನು ನಿರ್ಮಾಪಕ ಹಾಗೂ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಲಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡರು ಸಂಭ್ರಮದಿಂದ ಆಚರಿಸಿಕೊಂಡರು. ಚಿನ್ನೇಗೌಡ ಅವರ [more]

ಬೆಂಗಳೂರು

ಬರವಣಿಗೆ ಅಂಗ್ಲವಾಗಿರಬಹುದು, ಲೇಖನದ ಹೃದಯ ಮಾತ್ರ ಕನ್ನಡ-ಡಾ.ಸುಧಾಮೂರ್ತಿ

ಬೆಂಗಳೂರು, ಜೂ.2-ನನ್ನ ಇಂಗ್ಲಿಷ್ ಪುಸ್ತಕಗಳು ಕನ್ನಡದಲ್ಲಿ ಹುಟ್ಟಿದ್ದವು.ಬರವಣಿಗೆ ಆಂಗ್ಲವಾಗಿರಬಹುದು ಆದರೆ ಲೇಖನದ ಹೃದಯ ಮಾತ್ರ ಕನ್ನಡ ಎಂದು ಸಾಹಿತಿ, ಸಮಾಜ ಸೇವಕಿ ಡಾ.ಸುಧಾಮೂರ್ತಿ ಕನ್ನಡದ ಭಾಷಾ ಪ್ರೇಮವನ್ನು [more]

ರಾಷ್ಟ್ರೀಯ

ವಾರ್‌ ಮೆಮೋರಿಯಲ್‌, ಗಾಂಧೀಜಿ, ಅಟಲ್‌ ಸಮಾಧಿಗೆ ನಮೋ ನಮನ

ಹೊಸದಿಲ್ಲಿ : 2 ನೇ ಬಾರಿಗೆ ಇಂದು ಗುರುವಾರ ಪ್ರಮಾಣವಚನ ಸ್ವೀಕರಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕ,ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಮಾಜಿ ಪ್ರಧಾನಿ [more]

ಬೆಂಗಳೂರು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರವಿಚಂದ್ರನ್‍ರವರ ಸುಪುತ್ರಿ ಗೀತಾಂಜಲಿ

ಬೆಂಗಳೂರು, ಮೇ. 29- ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸುಮತಿ ಅವರ ಸುಪುತ್ರಿ ಗೀತಾಂಜಲಿ ಇಂದು ಅಜಯ್ ಅವರನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಗರದ ಅರಮನೆ ಆವರಣದಲ್ಲಿರುವ [more]

ಬೆಂಗಳೂರು

ನಾಳೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ನಟ ರವಿಚಂದ್ರನ್‍ರವರ ಸುಪುತ್ರಿ

ಬೆಂಗಳೂರು,ಮೇ 28- ಸ್ಯಾಂಡಲ್‍ವುಡ್‍ನ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸುಪುತ್ರಿ ಗೀತಾಂಜಲಿ(ಅನು) ನಾಳೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಕನಸುಗಾರ ರವಿಚಂದ್ರನ್ ಹಾಗೂ ಸುಮತಿ ದಂಪತಿಯ ಏಕೈಕ ಪುತ್ರಿಯಾಗಿರುವ [more]

ಬೆಂಗಳೂರು

ಮೇ.30ರಿಂದ ಜೂ.24ರವರೆಗೆ ಮಾವು ಮತ್ತು ಹಲಸು ಮೇಳ

ಬೆಂಗಳೂರು,ಮೇ 28- ತೋಟಗಾರಿಕೆ ಇಲಾಖೆ ವತಿಯಿಂದ ಮೇ 30ರಿಂದ ಜೂ.24ರವರೆಗೆ ರಾಜ್ಯಮಟ್ಟದ ಮಾವು ಮತ್ತು ಹಲಸು ಮೇಳವನ್ನು ಲಾಲ್‍ಬಾಗ್‍ನಲ್ಲಿ ಆಯೋಜಿಸಲಾಗಿದೆ. ಮೇ 30ರಂದು ನಡೆಯುವ ಮಾವು ಮೇಳವನ್ನು [more]

ರಾಜ್ಯ

ಬೆಂಗಳೂರು ದಕ್ಷಿಣ; ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ಭಾರೀ ಮುನ್ನಡೆ

ಬೆಂಗಳೂರು: ಬಿಜೆಪಿ ಭದ್ರಕೋಟೆ ಎಂದೇ ಕರೆಯಲಾಗುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ದಿವಂಗತ ಅನಂತಕುಮಾರ್ 1996ರಿಂದ 2014ರ ವರೆಗೆ 6 ಭಾರಿ ಪ್ರತಿನಿಧಿಸಿದ್ದರು. ಆದರೆ, ಅವರ ಅಕಾಲಿಕ ಮರಣದ [more]

ರಾಜ್ಯ

ಖರ್ಗೆ ಸಿಎಂ ಸ್ಥಾನಕ್ಕೆ ಅರ್ಹರು ಎಂಬ ಎಚ್ಡಿಕೆ ಹೇಳಿಕೆಗೆ ಸಿದ್ದು ನೀಡಿದ ಟಾಂಗ್ ಏನು ಗೊತ್ತೇ?

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದು, ಈ ಹಿಂದೆ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಸರಿಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದು ಸರಿಯಾಗಿದೆ. ಮಲ್ಲಿಕಾರ್ಜುನ [more]

ಕಾರ್ಯಕ್ರಮಗಳು

ಶಿಕ್ಷಣ ಕ್ಷೇತ್ರದಲ್ಲಿ ಡಾ.ಎಮ್.ಆರ್.ದೊರೆಸ್ವಾಮಿಯವರ ಸೇವೆ ಅನನ್ಯವಾದದ್ದು-ಹಿರಿಯ ಕವಿ ದೊಡ್ಡರಂಗೇಗೌಡ

ಬೆಂಗಳೂರು, ಮೇ 13- ಶಿಕ್ಷಣ ಕ್ಷೇತ್ರದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಡಾ. ಎಮ್.ಆರ್.ದೊರೆಸ್ವಾಮಿ ಅವರ ಸೇವೆ ಅನನ್ಯವಾದದ್ದು ಎಂದು ಹಿರಿಯ ಕವಿ ಪದ್ಮಶ್ರಿ ಡಾ. ದೊಡ್ಡರಂಗೇಗೌಡ ತಿಳಿಸಿದರು. [more]

ಬೆಂಗಳೂರು

ಆರೋಗ್ಯವಂತ ಸಮಾಜ ಕಟ್ಟಿದಾಗ ಮಾತ್ರ ದೇವರನ್ನು ಕಾಣಬಹುದು-ಶ್ರೀ ಸಿದ್ಧಲಿಂಗಸ್ವಾಮೀಜಿ

ಬೆಂಗಳೂರು, ಮೇ 10- ದ್ವೇಷ, ಅಸೂಯೆ, ಕೀಳರಿಮೆ, ಬಡವರನ್ನು ಕೀಳಾಗಿ ನೋಡುವ ಭಾವನೆ ಬಿಟ್ಟು, ಇತರರೂ ಸಹ ನಮ್ಮಂತೆ ಕಾಣುವ ಪ್ರವೃತ್ತಿ ಬೆಳೆಸಿಕೊಂಡು, ಬಸವಣ್ಣನವರ ಆದರ್ಶಗಳನ್ನು ಪಾಲಿಸಿದಾಗ [more]

ಬೆಂಗಳೂರು

ಇದೇ 12ರಂದು ಬಸವ ವೇದಿಕೆ ವತಿಯಿಂದ ಬಸವ ಜಯಂತಿ

ಬೆಂಗಳೂರು, ಮೇ.8- ಬಸವ ವೇದಿಕೆ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಬಸವ ಜಯಂತಿ ಹಾಗೂ ಬಸವಶ್ರೀ ಪ್ರಶಸ್ತಿ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು ಇದೇ [more]

ಬೆಂಗಳೂರು

ಮೇ.10ರಂದು ನಾಡಪ್ರಭು ಕೆಂಪೇಗೌಡ ದಿನಾಚರಣೆ

ಬೆಂಗಳೂರು,ಮೇ 8- ಸಂಪಂಗಿರಾಮನಗರದಲ್ಲಿರುವ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮೇ 10ರಂದು ಸಂಜೆ 6 ಗಂಟೆಗೆ ನಾಡಪ್ರಭು ಕೆಂಪೇಗೌಡ ದಿನಾಚರಣೆ [more]

ಕಾರ್ಯಕ್ರಮಗಳು

ಕರ್ನಾಟಕದಲ್ಲಿ ಪ್ರವಾಸೋದ್ಯಮ ಪ್ರೇರೇಪಿಸಲು ಈಸಿ-ಮೈ-ಟ್ರಿಪ್ ಹೊಸ ಒಪ್ಪಂದಗಳನ್ನು ಪ್ರಾರಂಭಿಸಿದೆ

ಬೆಂಗಳೂರು, 08 ಮೇ, 2019:  ಕರ್ನಾಟಕ ಪ್ರವಾಸೋದ್ಯಮ ದಿನೇ ದಿನೆ ಬೆಳೆಯುತ್ತಿದ್ದು , ಮಾತ್ರ ಹಂಪಿಗೆ ಕಳೆದ ವರ್ಷ ಸುಮಾರು 6.3 ಲಕ್ಷ ಜನರು ಭೇಟಿ ನೀಡಿದ್ದರು. [more]

ಬೆಂಗಳೂರು

28ನೇ ವಾರ್ಷಿಕೋತ್ಸವ ಆಚರಿಸಿಕೊಂಡ ಡಾ.ರಮಾಸ್ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್

ಬೆಂಗಳೂರು,ಮೇ7- ಡಾ.ರಮಾಸ್ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್ ತನ್ನ 28ನೇ ವಾರ್ಷಿಕೋತ್ಸವ ಹಾಗೂ ಇಂದಿರಾನಗರದಲ್ಲಿರುವ ಶಾಖೆಯ 6ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು. ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಸೆಂಟರ್‍ನ ಸಂಸ್ಥಾಪಕಿ [more]

ರಾಜ್ಯ

ಶಾಸಕರ ನಂಬರ್ ಏರಿಸಿಕೊಳ್ಳಲು ಬಿಜೆಪಿ ಮಾಸ್ಟರ್ ಪ್ಲಾನ್!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೆ ನಂಬರ್ ಗೇಮ್ ಆರಂಭವಾಗಿದ್ದು ಶಾಸಕರ ನಂಬರ್ ಏರಿಸಿಕೊಳ್ಳಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ಲೋಕ ಫಲಿತಾಂಶದ ಬಳಿಕ ಹೆಚ್‍ಡಿಕೆ ಸರ್ಕಾರ ಪತನಕ್ಕೆ ಬಿಜೆಪಿ [more]

ಬೆಂಗಳೂರು

ಇದೇ 7ರಂದು ಬಸವ ಜಯಂತಿ ಕಾರ್ಯಕ್ರಮ

ಬೆಂಗಳೂರು, ಮೇ 4- ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಬಸವ ಜಯಂತಿ ಕಾರ್ಯಕ್ರಮವನ್ನು ಇದೆ 7ರಂದು ಸದಾಶಿವ ನಗರದ ಪೂಜ್ಯ ಹಾನಗಲ್ ಕುಮಾರಸ್ವಾಮಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ [more]

ಬೆಂಗಳೂರು

ವರ್ಲ್ಡ್ ಲೂಪಸ್ ದಿನಾಚರಣೆ ಹಿನ್ನಲೆ-ಮೇ. 12ರಂದು ಉಚಿತ ತಪಾಸಣ ಶಿಬಿರ

ಬೆಂಗಳೂರು, ಮೇ 4- ವರ್ಲ್ಡ್ ಲೂಪಸ್ ದಿನಾಚರಣೆ ಅಂಗವಾಗಿ ಡಿವಿಷ ಆರ್ಥರೈಟಿಸ್ ಅಂಡ್ ಮೆಡಿಕಲ್ ಸೆಂಟರ್ ವತಿಯಿಂದ ಲೂಪಸ್ ಮತ್ತು ಆರ್ಥರೈಟಿಸ್ ಕಾಯಿಲೆಗಳ ಉಚಿತ ತಪಾಸಣ ಶಿಬಿರವನ್ನು [more]

ಬೆಂಗಳೂರು

ಮೇ 3ರಿಂದ 5ರವರೆಗೆ ಸಿರಿಧಾನ್ಯ ಮೇಳ

ಬೆಂಗಳೂರು, ಮೇ 1- ಸಿರಿಧಾನ್ಯಗಳ ಪುನರುಜ್ಜೀವನಕ್ಕಾಗಿ ಗ್ರಾಮೀಣ ಕುಟುಂಬ ಹಾಗೂ ಗ್ರಾಮೀಣ ನ್ಯಾಚುರಲ್ ಸಂಸ್ಥೆ ಪ್ರತಿ ವರ್ಷದಂತೆ ಈ ಬಾರಿಯು ಮೇ ಮೂರರಿಂದ ಐದರವರೆಗೆ ಮೂರು ದಿನಗಳ [more]

ಧರ್ಮ - ಸಂಸ್ಕೃತಿ

ಸಂಗೀತ, ಕಲೆ ಮತ್ತು ನೃತ್ಯ ಅಕಾಡೆಮಿ ಕಲಾಸೌಧಾ ಕಟ್ಟಡದ ಮಾದರಿ ಅನಾವರಣ

ಬೆಂಗಳೂರು 1 ಮೇ: ಕಲಾಸೌಧ ಎಂದು ಕರೆಯಲ್ಪಡುವ ಸಂಗೀತ, ಕಲೆ ಮತ್ತು ನೃತ್ಯ ಅಕಾಡೆಮಿ ಕಟ್ಟಡದ ಮಾದರಿಯನ್ನು ನಿನ್ನೆ ಅರಳುಮಲ್ಲಿಗೆ ಪಾರ್ಥಸಾರಥಿ, ಚಿನಾತಪಲ್ಲಿ ವಿಧ್ವಾನ್ ಡಾ. ವಿ. [more]

ಬೆಂಗಳೂರು

ಉತ್ತಮ ಕಾರ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ

ಬೆಂಗಳೂರು, ಏ.26- ಪಾಲಿಕೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ತೀರ್ಮಾನಿಸಿದೆ. [more]