ಅಂತರರಾಷ್ಟ್ರೀಯ

ಊಹಾಪೋಹಾಗಳಿಗೆ ತೆರೆ: ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಿಮ್ ಜಾಂಗ್ ಉನ್ ಪ್ರತ್ಯಕ್ಷ!

ಪ್ಯೊಂಗ್ಯಾಂಗ್: ಕಳೆದ 20 ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಹಲವು ಊಹಾ ಪೋಹಗಳಿಗೆ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ತೆರೆ ಎಳೆದಿದ್ದಾರೆ. ಶುಕ್ರವಾರ ನಡೆದ ಕೆಮಿಕಲ್ ಕಾರ್ಖಾನೆ [more]

ಅಂತರರಾಷ್ಟ್ರೀಯ

ಕೊರೋನಾ ಎಫೆಕ್ಟ್‌; ಅಮೆರಿಕ ಇತಿಹಾಸದಲ್ಲೇ ಮೊದಲ ಬಾರಿಗೆ ಪಾತಾಳಕ್ಕೆ ಕುಸಿದ ತೈಲ ಬೆಲೆ

ನ್ಯೂಯಾರ್ಕ್‌ ; ಮಾರಣಾಂತಿಕ ಕೊರೋನಾ ವೈರಸ್‌ ಕಾರಣದಿಂದಾಗಿ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದಲ್ಲಿ ಕಚ್ಚಾತೈಲಕ್ಕೆ ಬೇಡಿಕೆ ಕುಸಿದಿದೆ. ಪರಿಣಾಮ ಅಮೆರಿಕ ಇತಿಹಾಸದಲ್ಲೇ ಮೊದಲ ಬಾರಿಗೆ ಪೆಟ್ರೋಲ್–ಡೀಸೆಲ್ ಸೇರಿದಂತೆ [more]

ರಾಷ್ಟ್ರೀಯ

ಚೀನಾ ಪರವಾಗಿರುವ WHOಗೆ ಫಂಡ್ ನೀಡಲ್ಲ: ಟ್ರಂಪ್

ವಾಷಿಂಗ್ಟನ್: ವಿಶ್ವವ್ಯಾಪಿ ಹರಡುತ್ತಿರುವ ಕೊರೊನಾ ವೈರಸ್ ಮೊದಲು ಚೀನಾದಲ್ಲಿ ಪತ್ತೆಯಾದಾಗ ಇದು ಅತೀ ವೇಗವಾಗಿ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‍ಒ) ಮೊದಲೇ ಎಚ್ಚರಿಕೆ ನೀಡಬೇಕಿತ್ತು. ಆದರೆ ವಿಶ್ವಕ್ಕೆ [more]

ಅಂತರರಾಷ್ಟ್ರೀಯ

ಕೊರೋನಾ ಹಿನ್ನೆಲೆ ಸ್ವದೇಶಕ್ಕೆ ಹೋಗುವಂತೆ ಯುಎಇ ಸೂಚನೆ | ದಕ್ಷಿಣ ಭಾರತೀಯರೇ ಹೆಚ್ಚು 33 ಲಕ್ಷ ಭಾರತೀಯರ ಭವಿಷ್ಯ ಅತಂತ್ರ

ದುಬೈ: ಕೊರೋನಾ ವೈರಸ್ ಸೋಂಕು ಹರಡುವಿಕೆ ನಿಯಂತ್ರಿಸಲು ಯುಎಇಯಲ್ಲಿರುವ ತಮ್ಮ ದೇಶವಾಸಿಗಳನ್ನು ವಾಪಸ್ ಕರೆಸಿಕೊಳ್ಳುವಂತೆ ಯುಎಇ ಸೂಚನೆ ನೀಡಿರುವ ಹಿನ್ನೆಲೆ ಅಲ್ಲಿ ಉದ್ಯೋಗಿಗಳಾಗಿರುವ 33 ಲಕ್ಷ ಭಾರತೀಯರ [more]

ಅಂತರರಾಷ್ಟ್ರೀಯ

ಪಾಕ್ ಮದರಸಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಅವ್ಯಾಹತ

ಪಾಕ್‍ಪಠಾಣ್(ಪಾಕಿಸ್ಥಾನ):ಮುಹಿಮ್ಮಾನ್ ಮದರಸದಲ್ಲಿ ಕಲಿಯುತ್ತಿರುವ 11ಹ ಬಾಲಕ. ತನ್ನ ಹೆಸರನ್ನು ನಿಧಾನವಾಗಿ ಬರೆಯಲಾರಂಭಿಸಿದ್ದ. ವೈದ್ಯನಾಗಬೇಕೆಂಬ ಕನಸನ್ನು ಕಂಡಿದ್ದ ಬಾಲಕನಿಗೀಗ ಶಾಲೆ ಎಂದರೆ ಒಂದು ದುಃಸ್ವಪ್ನದಂತೆ ಬೆಚ್ಚಿ ಬೀಳುತ್ತಾನೆ. ಈ [more]

ಅಂತರರಾಷ್ಟ್ರೀಯ

ಕೊರೋನಾ ಮೃತರ ಸಂಖ್ಯೆಯಲ್ಲಿ ಅಮೆರಿಕವೇ ಟಾಪ್; 20 ಸಾವಿರ ಜನರ ಸಾವು

ವಾಷಿಂಗ್ಟನ್​ : ವಿಶ್ವದ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ಮೊದಲಿರುವ ಅಮೆರಿಕ ಬಳಿ ಕೊರೋನಾ ವೈರಸ್​ ನಿಯಂತ್ರಣ ಸಾಧ್ಯವೇ ಆಗುತ್ತಿಲ್ಲ. ಈಗಾಗಲೇ ಅಮೆರಿಕದಲ್ಲಿ 20 ಜನರು ಕೊರೋನಾದಿಂದ ಮೃತಪಟ್ಟಿದ್ದು, [more]

ರಾಷ್ಟ್ರೀಯ

ವಿಶ್ವಾದ್ಯಂತ 1 ಲಕ್ಷ ದಾಟಿದ ಕೊರೋನಾ ಸಾವಿನ ಸಂಖ್ಯೆ; ಅಮೆರಿಕದಲ್ಲಿ ಒಂದೇ ದಿನ 2108 ಜನ ಬಲಿ

ಹೊಸದಿಲ್ಲಿ: ವಿಶ್ವಾದ್ಯಂತ ಕೊರೋನಾ ವೈರಸ್​ ಮತ್ತಷ್ಟು ಕ್ಷಿಪ್ರ ವೇಗದಲ್ಲಿ ಹರಡುತ್ತಲೇ ಇದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸದ್ಯ ಕೊರೋನಾ ಸೋಂಕಿತರ ಸಂಖ್ಯೆ 1.6 [more]

ಅಂತರರಾಷ್ಟ್ರೀಯ

ಔಷಧ ರಫ್ತು ಮಾಡಿದ್ದಕ್ಕೆ ಇಸ್ರೇಲ್ ಪ್ರಧಾನಿ ಕೃತಜ್ಞತೆ ಮೋದಿಗೆ ನೆತನ್ಯಾಹು ಧನವ್ಯಾದ

ಜೆರುಸಲೇಂ: ಕೊರೋನಾ ತೊಲಗಿಸಲು ಸದ್ಯಕ್ಕೆ ಪರಿಣಾಮಕಾರಿಯಾಗಿರುವ ಮಲೇರಿಯಾಗೆ ನೀಡುವ ಹೈಡ್ರಾಕ್ಸಿಕ್ಲೋರೋಕ್ವೈನ್ ಔಷಧ ಸೇರಿದಂತೆ 5 ಟನ್‍ನಷ್ಟು ಔಷಧಗಳನ್ನು ರಫ್ತು ಮಾಡಿದ್ದಕ್ಕಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರಧಾನಿ [more]

ರಾಷ್ಟ್ರೀಯ

ನೆರೆ ರಾಷ್ಟ್ರಗಳಿಗೆ ಭಾರತ ಜೀವರಕ್ಷಕ

ಹೊಸದಿಲ್ಲಿ : ಕೊರೋನಾ ವಿರುದ್ಧ ಹೋರಾಡಲು ಭಾರತ ನೆರೆ ರಾಷ್ಟ್ರಗಳಿಗೆ ಜೀವರಕ್ಷಕ ಔಷಗಳಾದ ಹೈಡ್ರಾಕ್ಸಿಕ್ಲೋರೋಕ್ವಿನ್ ಹಾಗೂ ಪ್ಯಾರಸಿಟಮಾಲ್ ಅನ್ನು ಉಡುಗೊರೆಯಾಗಿ ಗುರುವಾರ ಕಳುಹಿಸಿದೆ. ಭೂತಾನ್, ಬಾಂಗ್ಲಾದೇಶ, ಅಫ್ಘಾನಿಸ್ಥಾನ, [more]

ಅಂತರರಾಷ್ಟ್ರೀಯ

ಭಾರತೀಯ ಮೂಲದ ಅಮೆರಿಕದ ಹಿರಿಯ ಪತ್ರಕರ್ತ ಬ್ರಹ್ಮ ಕಾಂಚಿಬೋಟ್ಲಾ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ

ನ್ಯೂಯಾರ್ಕ್, ಏ.8-ಭಾರತೀಯ ಮೂಲದ ಅಮೆರಿಕದ ಹಿರಿಯ ಪತ್ರಕರ್ತ ಬ್ರಹ್ಮ ಕಾಂಚಿಬೋಟ್ಲಾ ನ್ಯೂಯಾಕ್‍ನ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ (ಯುಎನ್‍ಐ)ದ [more]

ಅಂತರರಾಷ್ಟ್ರೀಯ

ಚೀನಾದ ವುಹಾನ್ ನಗರದಲ್ಲಿ 73 ದಿನಗಳ ಬಳಿಕ ಲಾಕ್‍ಡೌನ್‍ನನ್ನು ಸಂಪೂರ್ಣ ತೆರವು

ಬೀಜಿಂಗ್/ವುಹಾನ್, ಏ.8-ಇಡೀ ವಿಶ್ವದಾದ್ಯಂತ ಭಾರೀ ಆತಂಕ ಸೃಷ್ಟಿಗೆ ಕಾರಣವಾದ ಕೊರೊನಾ ವೈರಸ್‍ನ ಉಗಮ ಸ್ಥಳ ಮತ್ತು ಕೇಂದ್ರ ಬಿಂದುವಾದ ಚೀನಾದ ವುಹಾನ್ ನಗರದಲ್ಲಿ 73 ದಿನಗಳ ಬಳಿಕ [more]

ಅಂತರರಾಷ್ಟ್ರೀಯ

ಉರುಗ್ವೆ ದೇಶದ ಕರಾವಳಿ ಪ್ರದೇಶದಲ್ಲಿ ಐಷಾರಾಮಿ ಪ್ರವಾಸಿ ನೌಕೆಯೊಂದರಲ್ಲಿರುವ 217 ಮಂದಿಯಲ್ಲಿ ಕೊರೊನಾ ಸೋಂಕು

ಮೊಟೆವಿಡಿಯೋ(ಉರುಗ್ವೆ), ಏ.8-ಉರುಗ್ವೆ ದೇಶದ ಕರಾವಳಿ ಪ್ರದೇಶದಲ್ಲಿ ಐಷಾರಾಮಿ ಪ್ರವಾಸಿ ನೌಕೆಯೊಂದರಲ್ಲಿರುವ 217 ಮಂದಿಯಲ್ಲಿ ಬಹುತೇಕರಿಗೆ ಕಿಲ್ಲರ್‍ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆಸ್ಟೇಲಿಯ, ಯುರೋಪ್ ಮತ್ತು ಅಮೆರಿಕದ ಪ್ರವಾಸಿಗರು [more]

ಅಂತರರಾಷ್ಟ್ರೀಯ

ಕೋವಿಡ್-19 ಆರ್ಭಟ: ಜಗತ್ತಿನಾದ್ಯಂತ 75 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ವಾಷಿಂಗ್ಟನ್: ಕಣ್ಣಿಗೆ ಕಾಣಿಸದ ಕೋವಿಡ್ 19 ಎಂಬ ವೈರಸ್  ವಿಶ್ವಾದ್ಯಂತ ಎಬ್ಬಿಸಿರುವ ಹಾಲಾಹಲಕ್ಕೆ ಇದುವರೆಗೆ ಬರೋಬ್ಬರಿ 75 ಸಾವಿರ ಜನರು ತಮ್ಮ ಪ್ರಾಣವನ್ನು ತೆತ್ತಿದ್ದಾರೆ. ಸೊಂಕಿತರ ಪ್ರಮಾಣದಲ್ಲೂ [more]

ಅಂತರರಾಷ್ಟ್ರೀಯ

ಕೊರೊನಾ ವೈರಾಣುವಿನ ವಕ್ರದೃಷ್ಟಿ ಈಗ ವನ್ಯಜೀವಿಗಳ ಮೇಲೂ ಬೀರಿದೆ

ನ್ಯೂಯಾರ್ಕ್, ಏ.6- ಇಡೀ ವಿಶ್ವವನ್ನೇ ಭಯಭೀತಗೊಳಿಸಿರುವ ಮಾರಕ ಕೊರೊನಾ ವೈರಾಣುವಿನ ವಕ್ರದೃಷ್ಟಿ ಈಗ ವನ್ಯಜೀವಿಗಳ ಮೇಲೂ ಬಿದ್ದಿರುವುದು ಪರಿಸರ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ. ನ್ಯೂಯಾರ್ಕ್ ನಗರದ ಮೃಗಾಲಯದಲ್ಲಿ [more]

ಅಂತರರಾಷ್ಟ್ರೀಯ

ಕೊರೊನಾ ಸೋಂಕು ಉಲ್ಬಣಗೊಂಡ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ (55) ಆಸ್ಪತ್ರೆಗೆ ದಾಖಲು

ಲಂಡನ್, ಏ.6- ಡೆಡ್ಲಿ ಕೊರೊನಾ ಸೋಂಕು ಉಲ್ಬಣಗೊಂಡ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ (55) ಆಸ್ಪತ್ರೆಗೆ ದಾಖಲಾಗಿದ್ದಾರೆ. ಹತ್ತು ದಿನಗಳ ಹಿಂದೆಯೇ ಇಂಗ್ಲೆಂಡ್ ಪ್ರಧಾನಿಗೆ ಕೋವಿಡ್-19 [more]

ಅಂತರರಾಷ್ಟ್ರೀಯ

ಸಾವು-ನೋವು ಮತ್ತು ಅಪಾರ ಆರ್ಥಿಕ ನಷ್ಟಕ್ಕೆ ಕಾರಣವಾಗಿರುವ ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಜಯಗಳಿಸುತ್ತೇವೆ : ಬ್ರಿಟನ್ ಮಹಾರಾಣಿ ಎರಡನೇ ಎಲಿಜೆಬತ್

ಲಂಡನ್, ಏ.6- ವಿಶ್ವಾದ್ಯಂತ ಸಾವು-ನೋವು ಮತ್ತು ಅಪಾರ ಆರ್ಥಿಕ ನಷ್ಟಕ್ಕೆ ಕಾರಣವಾಗಿರುವ ಕೊರೊನಾ ಹೆಮ್ಮಾರಿ ವಿರುದ್ಧದ ಹೋರಾಟದಲ್ಲಿ ನಾವು ಜಯಗಳಿಸುತ್ತೇವೆ ಎಂಬ ವಿಶ್ವಾಸವನ್ನು ಬ್ರಿಟನ್ ಮಹಾರಾಣಿ ಎರಡನೇ [more]

ಅಂತರರಾಷ್ಟ್ರೀಯ

ಕೊರೊನಾ ದಾಳಿಯಿಂದ ವಿಶ್ವದ ಮಹಾ ಶಕ್ತಿಶಾಲಿ ದೇಶ ಅಮೆರಿಕ ಹೈರಾಣು

ವಾಷಿಂಗ್ಟನ್, ಏ.6-ಮಹಾಮಾರಿ ಕೊರೊನಾ ದಾಳಿಯಿಂದ ವಿಶ್ವದ ಮಹಾ ಶಕ್ತಿಶಾಲಿ ದೇಶ ಅಮೆರಿಕ ಹೈರಾಣಾಗಿದೆ. ದಿನನಿತ್ಯ ಸರಾಸರಿ 1,000 ಮಂದಿಯನ್ನು ಹೆಮ್ಮಾರಿ ಬಲಿ ತೆಗೆದುಕೊಳ್ಳುತ್ತಿದ್ದು, ಸಾವಿನ ಸಂಖ್ಯೆ 10,000 [more]

ಅಂತರರಾಷ್ಟ್ರೀಯ

ಕೊರೋನಾ ದಾಳಿಗೆ ತತ್ತರಿಸಿದ ಅಮೆರಿಕ; 24 ಗಂಟೆಯಲ್ಲಿ 1169 ಜನ ಸಾವು

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕ ಕೊರೋನಾ ವೈರಸ್​​ ದಾಳಿಗೆ ತತ್ತರಿಸಿ ಹೋಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 1169 ಮಂದಿ ಕೊರೋನಾ ವೈರಸ್​​ಗೆ ಬಲಿಯಾಗಿದ್ದಾರೆ. ಜಾನ್ಸ್​ ಹಾಪ್ಕಿನ್ಸ್​ [more]

ಅಂತರರಾಷ್ಟ್ರೀಯ

ಕೊರೋನಾ ಭೀತಿ ಹಿನ್ನೆಲೆ; ಕೊನೆಗೂ ಕೆಲ ಪ್ರಾಣಿಗಳ ಮಾಂಸಕ್ಕೆ ನಿಷೇಧ ಹೇರಿದ ಚೀನಾ

ಚೀನಾ; ಮಾರಣಾಂತಿಕ ಕೊರೋನಾ ವೈರಸ್ ಹಾವಳಿಯಿಂದ ತತ್ತರಿಸಿ ಕೊನೆಗೂ ಎಚ್ಚೆತ್ತಿರುವ ಚೀನಾ ಸರ್ಕಾರ ಅಲ್ಲಿನ ಮಾಂಸದ ಅಂಗಡಿಗಳಲ್ಲಿ ಬೆಕ್ಕು ಮತ್ತು ನಾಯಿಗಳ ಮಾಂಸ ಮಾರಾಟಕ್ಕೆ ನಿಷೇಧ ಹೇರಿದೆ. [more]

ಅಂತರರಾಷ್ಟ್ರೀಯ

ಕೊರೋನಾ ಅಟ್ಟಹಾಸದ ನಡುವೆ ಧಾರ್ಮಿಕ ತಾರತಮ್ಯ: ಹಿಂದೂ, ಕ್ರಿಶ್ಚಿಯನ್ನರಿಗೆ ಆಹಾರ ಸಾಮಗ್ರಿ ಕೊಡಲ್ಲ ಎಂದ ಪಾಕಿಸ್ತಾನ!

ಕರಾಚಿ: ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಜಗತ್ತು ಒಗ್ಗಟ್ಟಾಗಿದೆ. ಆದರೆ ಪಾಪಿ ಪಾಕಿಸ್ತಾನ ಮಾತ್ರ  ಈ ಜಾಗತಿಕ ಬಿಕ್ಕಟ್ಟಿನ ನಡುವೆಯೂ  ಧಾರ್ಮಿಕ ತಾರತಮ್ಯ ಮಾಡುತ್ತಿರುವುದು [more]

ಅಂತರರಾಷ್ಟ್ರೀಯ

ಕೊರೋನಾ ಸೋಂಕಿಗೆ ಇಟಲಿಯಲ್ಲಿ ಒಂದೇ ದಿನ 600 ಸಾವು; ತುತ್ತು ಅನ್ನಕ್ಕೂ ಪರದಾಟ

ರೋಮ್​ : ಕೊರೋನಾ ವೈರಸ್​ಗೆ ಇಟಲಿ ಅಕ್ಷರಶಃ ನಲುಗಿದೆ. ಇಡೀ ದೇಶದ ಜನತೆಗೆ ದುಃಸ್ವಪ್ನವಾಗಿ ಕಾಡುತ್ತಿರುವ ಈ ವೈರಸ್​ ಶುಕ್ರವಾರ ಒಂದೇ ದಿನ ಬರೋಬ್ಬರಿ 627 ಜನರನ್ನು [more]

ರಾಷ್ಟ್ರೀಯ

ಕೊರೋನಾ ವೈರಸ್​ ಹರಡಿದವರ ಮೇಲೆ ಕೊಲೆ ಪ್ರಕರಣ ದಾಖಲು; ಇಟಲಿ ಸರ್ಕಾರದಿಂದ ಹೊಸ ಕಾನೂನು

ಮಾರಣಾಂತಿಕ ಕೊರೋನಾ ವೈರಸ್​ಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಈ ಭಯಾನಕ ಸೋಂಕಿಗೆ ಇಟಲಿಯಲ್ಲಿ 1200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಯಾರಿಗಾದರೂ ಕೊರೋನಾ ಲಕ್ಷಣಗಳು ಕಾಣಿಸಿದರೆ ಅವರು [more]

ರಾಷ್ಟ್ರೀಯ

ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಹೆಂಡತಿಗೂ ಕೊರೋನಾ ಸೋಂಕು

ನವದೆಹಲಿ: ಕೊರೋನಾ ವೈರಸ್ ದಾಳಿಗೆ ಚೀನಾದಲ್ಲಿ ಈಗಾಗಲೇ 3,179 ಜನರು ಸಾವನ್ನಪ್ಪಿದ್ದಾರೆ. ಜಗತ್ತಿನಾದ್ಯಂತ ಸಾವನ್ನಪ್ಪಿದವರ ಸಂಖ್ಯೆ 4,900ಕ್ಕೆ ಏರಿಕೆಯಾಗಿದೆ. 1,34,000ಕ್ಕೂ ಅಧಿಕ ಜನರಿಗೆ ಕೊರೋನಾ ಸೋಂಕು ತಗುಲಿರುವುದು [more]

ಅಂತರರಾಷ್ಟ್ರೀಯ

ಕೊರೊನಾ ತಡೆಗೆ ಚೀನಾದಲ್ಲಿ ಪೊಲೀಸರಿಗೆ ಸ್ಮಾರ್ಟ್ ಹೆಲ್ಮೆಟ್

ಬೀಜಿಂಗ್: ಕೊರೊನಾ ಚೀನಾವನ್ನು ಹಿಂಡಿ ಹಿಪ್ಪೆ ಮಾಡಿದ್ದು, ಚೀನಾವೊಂದರಲ್ಲೇ ಮೂರು ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಸಾವು ತಡೆಯಲು ಚೀನಾ ಹೊಸ ಹೊಸ ತಂತ್ರಜ್ಞಾನ ಆವಿಷ್ಕರಿಸುತ್ತಿದ್ದು, ಇದೀಗ ಪೊಲೀಸರಿಗಾಗಿ [more]

ಕ್ರೀಡೆ

ಹರಿಣಗಳಿಗೆ ಹೀನಾಯ ಸೋಲು: ಟಿ 20 ಸರಣಿ ಗೆದ್ದ ಆಸ್ಟ್ರೇಲಿಯಾ

ಕೇಪ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟಿ ಟ್ವೆಂಟಿ ಪಂದ್ಯವನ್ನು ಭರ್ಜರಿ ಅಂತರದಿಂದ ಗೆದ್ದ ಆಸ್ಟ್ರೇಲಿಯಾ ಸರಣಿಯನ್ನು 2-1 ಅಂತರದಿಂದ ಗೆಲುವು ಕಂಡಿದೆ. ಇಲ್ಲಿನ ನ್ಯೂಲ್ಯಾಂಡ್ಸ್ ಅಂಗಳದಲ್ಲಿ [more]