ರಾಷ್ಟ್ರೀಯ

ಕಾಂಗ್ರೆಸ್-ಎನ್‍ಸಿಪಿ ಪಕ್ಷದ ನಾಲ್ವರು ಶಾಸಕರು ಬಿಜೆಪಿಗೆ ಸೇರ್ಪಡೆ

ಮುಂಬೈ, ಜು.31- ರಾಜೀನಾಮೆ ನೀಡಿ ಮಹಾರಾಷ್ಟ್ರದ ವಿರೋಧ ಪಕ್ಷಗಳಿಗೆ ಶಾಕ್ ನೀಡಿದ್ದ ಕಾಂಗ್ರೆಸ್-ಎನ್‍ಸಿಪಿ ಪಕ್ಷದ ನಾಲ್ವರು ಶಾಸಕರು ಇಂದು ವಿದ್ಯುಕ್ತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ರಾಜಧಾನಿ ಮುಂಬೈನಲ್ಲಿ ಇಂದು [more]

ಮತ್ತಷ್ಟು

ಸಿದ್ಧಾರ್ಥ್‍ಗೆ ಆದ ಪರಿಸ್ಥಿತಿಯೇ ನನಗೂ ಆಗುತ್ತಿದೆ-ಉದ್ಯಮಿ ಮಲ್ಯ

ಲಂಡನ್ ಜು.31- ಕೆಫೆ ಕಾಫಿ ಡೇ(ಸಿಸಿಡಿ) ಸಂಸ್ಥಾಪಕ ವಿ.ಜಿ.ಸಿದ್ದಾರ್ಥ್ ಹೆಗಡೆ ದುರಂತದ ಬಗ್ಗೆ ಪ್ರತಿಕ್ರಿಯಿಸಿ ಆರ್ಥಿಕ ಅಪರಾಧಿ ಮತ್ತು ದೇಶ ಭ್ರಷ್ಟ ಕಳಂಕಿತ ಉದ್ಯಮಿ ವಿಜಮ್ ಮಲ್ಯ [more]

ಅಂತರರಾಷ್ಟ್ರೀಯ

ಬಾಂಬ್ ಮೇಲೆ ಹರಿದು ಬಸ್ ಸ್ಪೋಟ-ದುರ್ಘಟನೆಯಲ್ಲಿ 29 ಮಂದಿ ಸಾವು

ಹೆರಾಟ್, ಜು.31- ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರ ಹಿಂಸಾಕೃತ್ಯಗಳಿಂದ ಸಾರ್ವಜನಿಕರು ಸಾವು-ನೋವಿಗೆ ತುತ್ತಾಗುತ್ತಿದ್ದಾರೆ ಎಂದು ವಿಶ್ವ ಸಂಸ್ಥೆ ಆತಂಕ ವ್ಯಕ್ತಪಡಿಸಿದ ಬೆನ್ನಲೇ ಮತ್ತೊಂದು ಭೀಕರ ಹತ್ಯಾಕಾಂಡ ನಡೆದಿದೆ. ಪಶ್ಚಿಮ ಅಫ್ಘಾನಿಸ್ತಾನದ [more]

ಅಂತರರಾಷ್ಟ್ರೀಯ

ಇನ್ನೆರಡು ಕ್ಷಿಪಣಿಗಳನ್ನು ಉಡಾಯಿಸಿದ ಉತ್ತರ ಕೊರಿಯಾ

ಸಿಯೋಲ್, ಜು.31- ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ನಿಷೇಧಕ್ಕೂ ಜಗ್ಗದ ಹಠಮಾರಿ ಉತ್ತರ ಕೊರಿಯಾ ಇಂದು ಮುಂಜಾನೆ ಇನ್ನೆರಡು ಮಾರಕ ಕ್ಷಿಪಣಿಗಳ ಉಡಾವಣೆ ಪರೀಕ್ಷೆ ನಡೆಸಿ ಅಮೆರಿಕಾ [more]

ರಾಷ್ಟ್ರೀಯ

ಉನ್ನಾವೋ ಸಾಮೂಹಿಕ ಅತ್ಯಾಚಾರ-ತನಿಖೆಯನ್ನು ತೀವ್ರಗೊಳಿಸಿದ ಸಿಬಿಐ

ನವದೆಹಲಿ/ಲಕ್ನೋ, ಜು.31-ಅಪಘಾತದಲ್ಲಿ ಉನ್ನಾವೋ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ತೀವ್ರ ಗಾಯಗೊಂಡು ವಕೀಲೆ ಮತ್ತು ಸಾಕ್ಷಿದಾರರು ಸಾವಿಗೀಡಾದ ಪ್ರಕರಣದ ಸಂಬಂಧ ತನಿಖೆಯನ್ನು ಕೇಂದ್ರೀಯ ತನಿಖಾದಳ ಸಿಬಿಐ ತೀವ್ರಗೊಳಿಸಿದೆ. ಇಂದು [more]

ರಾಷ್ಟ್ರೀಯ

ದುಷ್ಕರ್ಮಿಗಳಿಂದ ಕಾಂಗ್ರೇಸ್ ನಾಯಕನ ಹತ್ಯೆ

ತ್ರಿಶೂರ್, ಜು.31- ರಾಜಕೀಯ ಕಗ್ಗೊಲೆಗಳಿಂದ ಕುಖ್ಯಾತಿ ಪಡೆಯುತ್ತಿರುವ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರೊಬ್ಬರನ್ನು 18 ಜನ ಶಸ್ತ್ರ ಸಜ್ಜಿತ ದುಷ್ಕರ್ಮಿಗಳು ಕೊಚ್ಚಿ ಹಾಕಿ ಕೊಲೆ [more]

ರಾಷ್ಟ್ರೀಯ

ಪಾಕಿಸ್ತಾನದ ಪುಂಡಾಟಕ್ಕೆ ಭಾರತೀಯ ಯೋಧರ ದಿಟ್ಟ ಪ್ರತ್ಯುತ್ತರ

ಜಮ್ಮು, ಜು.31-ಕಣಿವೆ ರಾಜ್ಯ ಕಾಶ್ಮೀರದ ಗಡಿ ಭಾಗದಲ್ಲಿ ಪಾಕಿಸ್ತಾನದ ಪುಂಡಾಟಕ್ಕೆ ಭಾರತೀಯ ಯೋಧರ ಇಂದು ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ. ಸೇನಾ ಪಡೆ ನೀಡಿದ ತಿರುಗೇಟಿನಿಂದ ಪಾಕಿಸ್ತಾನಿ ಸೇನಾ [more]

ಬೆಂಗಳೂರು

ಯಶಸ್ವಿ ಉದ್ಯಮಿ ಸಿದ್ದಾರ್ಥ ಇನ್ನು ನೆನಪು ಮಾತ್ರ

ಚಿಕ್ಕಮಗಳೂರು, ಜು.31- ಕಾಫಿ ನಾಡಿನ ಯಶಸ್ವಿ ಉದ್ಯಮಿ ಸಿದ್ದಾರ್ಥ ಇನ್ನು ನೆನಪು ಮಾತ್ರ… ಇಡೀ ಜಗತ್ತಿಗೆ ಕಾಫಿಯ ಘಮಲನ್ನು ಪಸರಿಸಿದ, ಅಪ್ಪಟ ಸ್ನೇಹಮಯಿ ವ್ಯಕ್ತಿತ್ವದ ಸಿದ್ದಾರ್ಥ ಅವರು, [more]

ಬೆಂಗಳೂರು

ಸಿದ್ಧಾರ್ಥ್‍ರವರ ಮೃತದೇಹ ನೇತ್ರಾವತಿ ನದಿಯ ಹಿನ್ನೀರಿನಲ್ಲಿ ಇಂದು ಮುಂಜಾನೆ ಪತ್ತೆ

ಬೆಂಗಳೂರು, ಜು.31- ಸೋಮವಾರ ರಾತ್ರಿ ಮಂಗಳೂರಿನ ನೇತ್ರಾವತಿ ನದಿ ಸೇತುವೆ ಬಳಿಯಿಂದ ನಿಗೂಢವಾಗಿ ಕಾಣೆಯಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ, ಕಾಫಿ ಡೇ ಮಾಲೀಕ, ಉದ್ಯಮಿ [more]

ಬೆಂಗಳೂರು

ಮೇಯರ್ ಅಭ್ಯರ್ಥಿಯನ್ನು ಪಕ್ಷದ ವರಿಷ್ಟರು ನಿರ್ಧರಿಸಲಿದ್ದಾರೆ

ಬೆಂಗಳೂರು, ಜು.31- ಬಿಜೆಪಿಯ ಮೇಯರ್ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ ಎಂದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ತಿಳಿಸಿದ್ದಾರೆ. ಬೈರತಿ ಬಸವರಾಜ ಅವರ ನಿವಾಸಕ್ಕೆ [more]

ಬೆಂಗಳೂರು

ಸಿದ್ಧಾರ್ಥ್ ಅವರ ಸಾವಿನ ಹಿನ್ನೆಲೆ-ಬೆಂಗಳೂರಿಗೆ ಆಗಮಿಸಿದ ಮಂಗಳೂರು ಪೊಲೀಸ್ ಅಧಿಕಾರಿಗಳ ತಂಡ

ಬೆಂಗಳೂರು, ಜು.31- ಉದ್ಯಮಿ ಸಿದ್ಧಾರ್ಥ್ ಅವರ ಸಾವಿನ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಅಧಿಕಾರಿಗಳ ತಂಡವೊಂದು ಬೆಂಗಳೂರಿಗೆ ಆಗಮಿಸಿದೆ. ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಕೆಫೆ ಕಾಫಿ ಡೇ [more]

ಬೆಂಗಳೂರು

ಬಿಬಿಎಂಪಿಯಿಂದ ನಕ್ಷೆ ಮಂಜೂರಾತಿಗೆ ಅಲೆಯುವ ತಾಪತ್ರಯವಿಲ್ಲ

ಬೆಂಗಳೂರು, ಜು.31- ಕೂಲಿ ನಾಲಿ ಮಾಡಿ ಸಂಪಾದಿಸಿದ ಹಣದಲ್ಲಿ ನಿವೇಶನ ಕೊಂಡು ಮನೆ ಕಟ್ಟುವವರಿಗೆ ಇನ್ನು ಮುಂದೆ ಬಿಬಿಎಂಪಿಯಿಂದ ನಕ್ಷೆ ಮಂಜೂರಾತಿಗೆ ಅಲೆಯುವ ತಾಪತ್ರಯ ಬರುವುದಿಲ್ಲ… 2400 [more]

ಬೆಂಗಳೂರು

ಪೊಲೀಸರಿಂದ ಸಿದ್ಧಾರ್ಥ್ ಅವರು ಬಳಸುತ್ತಿದ್ದ ಮೊಬೈಲ್ ಪತ್ತೆ

ಬೆಂಗಳೂರು, ಜು.31- ಉದ್ಯಮಿ ಸಿದ್ಧಾರ್ಥ್ ಅವರು ಬಳಸುತ್ತಿದ್ದ ಮೊಬೈಲ್ ಸಿಕ್ಕಿದ್ದು, ಮಂಗಳೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂದು ಮುಂಜಾನೆ ಸಿದ್ಧಾರ್ಥ್ ಅವರ ಮೃತದೇಹ ಪತ್ತೆಯಾದ ಸಂದರ್ಭದಲ್ಲಿ ಪೊಲೀಸರು ಪರಿಶೀಲನೆ [more]

ಬೆಂಗಳೂರು

ಎಸ್‍ಐಟಿ ಮುಂದೆ ವಿಚಾರಣೆಗೆ ಹಾಜರಾದ ಶಾಸಕ ಜಮೀರ್

ಬೆಂಗಳೂರು, ಜು.31- ಮಾಜಿ ಸಚಿವ, ಶಾಸಕ ಜಮೀರ್ ಅಹಮ್ಮದ್ ಖಾನ್ ಅವರು ಇಂದು ಎಸ್‍ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಡಿಸಿಪಿ ಗಿರೀಶ್ ಅವರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ [more]

ಬೆಂಗಳೂರು

ಕನ್ನಡಿಗರಾಗಿ ಸಾವಿರಾರು ಮಂದಿಗೆ ಉದ್ಯೋಗವನ್ನು ನೀಡಿದ್ದರು-ಮಾಜಿ ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಜು.31-ಕಾಫಿ ಡೇ ಮಾಲೀಕ ವಿ.ಜಿ.ಸಿದ್ದಾರ್ಥ್ ನಮ್ಮ ರಾಜ್ಯದ ಆಸ್ತಿಯಾಗಿದ್ದರು. ಅವರ ಸಾವನ್ನು ನಂಬಲಾಗುತ್ತಿಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿಂದು ಎಸ್.ಎಂ.ಕೃಷ್ಣ ಮನೆಗೆ [more]

ಬೆಂಗಳೂರು

ಟಿಪ್ಪು ಜಯಂತಿ ರದ್ದು-ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದ ವಿರೋಧ ಪಕ್ಷಗಳು

ಬೆಂಗಳೂರು, ಜು.31- ಟಿಪ್ಪು ಜಯಂತಿಯನ್ನು ರದ್ದು ಮಾಡಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳು ಇಂದು ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದ್ದರಿಂದ ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ಸಭಾಧ್ಯಕ್ಷರ ಆಯ್ಕೆಗಾಗಿ ಕರೆಯಲಾಗಿದ್ದ ಒಂದು ದಿನದ [more]

ಬೆಂಗಳೂರು

ಸಮಸ್ತರ ಪಾಲಿಗೆ ಸದಾ ಚೇತನ ವಾಗಿದ್ದ ಸಿದ್ಧಾರ್ಥ

ಬೆಂಗಳೂರು, ಜು.31- ಕರುನಾಡಿನ ಕಾಫೀ ಬೆಳೆಯ ಹೆಸರು ವಾಸಿಯಾದ ಚಿಕ್ಕಮಗಳೂರು ಜಿಲ್ಲೆಯ ಚೇತನಹಳ್ಳಿಯ ಬಾಲಕ ಸಮಸ್ತರ ಪಾಲಿಗೆ ಸದಾ ಚೇತನ ವಾಗಿದ್ದ ಸಿದ್ಧಾರ್ಥ ಬಾಲ್ಯದಲ್ಲಿಯೇ ಈ ದೇಶದ [more]

ಬೆಂಗಳೂರು

ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿದ್ದ ಸಿದ್ಧಾರ್ಥ್

ಬೆಂಗಳೂರು, ಜು.31- ಪ್ರತಿಷ್ಠಿತ ಉದ್ಯಮಿ ವಿ.ಜಿ.ಸಿದ್ಧಾರ್ಥ್ ಈ ದೇಶದ ಕನಸುಗಾರ , ಮಲೆನಾಡಿಗರ ಬದುಕನ್ನು ಕಟ್ಟಿಕೊಟ್ಟ ಛಲಗಾರ, ಕಾಫಿಬೆಳೆಯಿಂದ ನಷ್ಟ ಅನುಭವಿಸಿ ಬೇಸತ್ತು ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳುವ [more]

ಬೆಂಗಳೂರು

ದೇಶಾದ್ಯಂತ ಖಾಸಗಿ ವೈದ್ಯರ ಮುಷ್ಕರ ಹಿನ್ನಲೆ-ಆರೋಗ್ಯ ಸೇವೆಯಲ್ಲಿ ವ್ಯತ್ಯಯ

ಬೆಂಗಳೂರು, ಜು.31- ನ್ಯಾಷನಲ್ ಮೆಡಿಕಲ್ ಕಮಿಷನ್ ಬಿಲ್ ವಿರೋಧಿಸಿ ಖಾಸಗಿ ವೈದ್ಯರು ದೇಶಾದ್ಯಂತ ಮುಷ್ಕರ ನಡೆಸಿದ್ದರಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗಿ ಸಾರ್ವಜನಿಕರು ಪರದಾಡಿದಂತಹ ವಾತಾವರಣ ನಿರ್ಮಾಣವಾಯಿತು. ಕೇಂದ್ರ [more]

ಬೆಂಗಳೂರು

ಸಿದ್ದಾರ್ಥ್ ಅವರ ಸಾವಿನ ಪ್ರಕರಣದ ತನಿಖೆ-ತನಿಖಾಧಿಕಾರಿಯಾಗಿ ಎಸಿಪಿ ನೇಮಕ

ಬೆಂಗಳೂರು, ಜು.31- ಉದ್ಯಮಿ ಸಿದ್ದಾರ್ಥ್ ಅವರ ಸಾವಿನ ಪ್ರಕರಣದ ತನಿಖೆಗೆ ಮಂಗಳೂರು ನಗರ ದಕ್ಷಿಣ ಉಪವಿಭಾಗದ ಎಸಿಪಿ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಎಸಿಪಿ ಅವರು ನಿನ್ನೆಯಿಂದಲೇ [more]

ಬೆಂಗಳೂರು

ನೀವು ಆರ್‍ಎಸ್‍ಎಸ್ ಹಿನ್ನೆಲೆಯಿಂದ ಬಂದವರು-ಅದರಿಂದ ಹೊರ ಬಂದು ಸಂವಿಧಾನಕ್ಕೆ ಮಾತ್ರ ನಿಷ್ಟರಾಗಿರಬೇಕು-ಮಾಜಿ ಸ್ಪೀಕರ್ ರಮೇಶ್‍ಕುಮಾರ್

ಬೆಂಗಳೂರು, ಜು.31- ಇಡೀ ದೇಶ ನಮ್ಮ ವಿಧಾನಸಭೆ ಕಡೆ ತಿರುಗಿ ನೋಡುವಂತೆ ಸಂವಿಧಾನ ನಿಷ್ಟರಾಗಿ ಕಾರ್ಯ ನಿರ್ವಹಿಸಬೇಕೆಂದು ನೂತನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮಾಜಿ [more]

ಬೆಂಗಳೂರು

ಸಾರ್ವಜನಿಕರು ಗಣೇಶಚತುರ್ಥಿಯಂದು ಬಣ್ಣಲೇಪಿತ ಮೂರ್ತಿಗಳನ್ನು ಬಳಸಬಾರದು

ಬೆಂಗಳೂರು, ಜು.31- ಬಿಬಿಎಂಪಿ ವ್ಯಾಪ್ತಿಯಲ್ಲಿ ಪಿಒಪಿ ಗಣೇಶಮೂರ್ತಿಗಳನ್ನು ಮಾರಾಟಮಾಡುವವರು, ತಯಾರಿಸುವವರು ಹಾಗೂ ಗೋಡೋನ್‍ಗಳಲ್ಲಿ ಸಂಗ್ರಹಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಯುಕ್ತ ಮಂಜುನಾಥ್ ಪ್ರಸಾದ್ ಆರೋಗ್ಯ ಅಧಿಕಾರಿಗಳಿಗೆ [more]

ಬೆಂಗಳೂರು

ಶಾಸಕಾಂಗದಷ್ಟೇ ಜವಾಬ್ದಾರಿ ಕಾರ್ಯಾಂಗದ ಮೇಲೂ ಇದೆ-ನೂತನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾವೇರಿ

ಬೆಂಗಳೂರು, ಜು.31- ಸಾಮಾನ್ಯ ಜನರ ಧ್ವನಿಯಾಗಲು ಎಲ್ಲಾ ಸದಸ್ಯರು ಬದ್ಧತೆಯಿಂದ ಅರ್ಥಪೂರ್ಣ ಚರ್ಚೆ ಮಾಡುವ ಮೂಲಕ ಸದನದ ಘನತೆ, ಗೌರರವನ್ನು ಹೆಚ್ಚಿಸುವ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು [more]

ಬೆಂಗಳೂರು

ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಲು ಮುಂದಾಗಿರುವ ಸಿಎಂ ಯಡಿಯೂರಪ್ಪ

ಬೆಂಗಳೂರು,ಜು.31- ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಐಎಎಸ್, ಐಪಿಎಸ್, ಐಎಫ್‍ಎಸ್ ಸೇರಿದಂತೆ ಮೇಜರ್ ಸರ್ಜರಿ ನಡೆಸಲು ಮುಂದಾಗಿದ್ದಾರೆ. ಪ್ರಮುಖವಾಗಿ ಬೆಂಗಳೂರು ನಗರ [more]

ಬೆಂಗಳೂರು

ಸಿದ್ದಾರ್ಥ್‍ರವರ ಸಾವಿನ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಬೇಕು-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಬೆಂಗಳೂರು,ಜು.31- ಹೆಸರಾಂತ ಉದ್ಯಮಿ ಸಿದ್ದಾರ್ಥ್ ಅವರ ದಾರುಣ ಸಾವಿನ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಒತ್ತಾಯಿಸಿದ್ದಾರೆ. ಸಿದ್ದಾರ್ಥ್ ನಿಧನದ ಸುದ್ದಿಯಿಂದ ತೀವ್ರ [more]