ರಾಜ್ಯ

ಪೇಜಾವರ ಶ್ರೀಗಳ ಆರೋಗ್ಯ ಗಂಭೀರ: ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ಮುಂದುವರಿಕೆ

ಉಡುಪಿ: ಉಸಿರಾಟದ ಗಂಭೀರ ಸಮಸ್ಯೆಯಿಂದ ಬಳಲುತ್ತಿರುವ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ ಆರೋಗ್ಯ ಇನ್ನೂ ಗಂಭೀರವಾಗಿದ್ದು, ವೆಂಟಿಲೇಟರ್‌ ಅಳವಡಿಸಿ ಚಿಕಿತ್ಸೆ ಮುಂದುವರಿದಿದೆ ಎಂದು ಆಸ್ಪತ್ರೆ ಅಧೀಕ್ಷಕರು ಮಾಹಿತಿ ನೀಡಿದ್ದಾರೆ. ಡಿಸೆಂಬರ್ [more]

ಬೆಂಗಳೂರು

ದೀಪಾವಳಿ ಹಬ್ಬವನ್ನು ಅದ್ದೂರಿಯಿಂದ ಆಚರಿಸಿದ ಬಂಟರ ಸಂಘ

ಬೆಂಗಳೂರು,ಅ.28-ಬೆಂಗಳೂರು ಬಂಟರ ಸಂಘವು ಪ್ರತಿ ವರ್ಷದಂತೆ ಈ ವರ್ಷವೂ ಬೆಳಕಿನ ಹಬ್ಬ ದೀಪಾವಳಿ ಹಬ್ಬವನ್ನು ಅದ್ದೂರಿಯಿಂದ ಆಚರಿಸಲಾಯಿತು. ಬೆಂಗಳೂರಿನ ಬಂಟರ ಸಂಘದ ಆವರಣದಲ್ಲಿ ಕರಾವಳಿ ಸಂಸ್ಕøತಿಯನ್ನು ಬಿಂಬಿಸುವಂತಹ [more]

ಶಿವಮೊಗ್ಗಾ

ಭಾವಸಾರ ಲಗ್ನ ವೇದಿಕೆ ಅಡಿಯಲ್ಲಿ 6ನೇ ಭೃಹತ್ ವದು-ವರ ಮಹಾ ಸಮಾವೇಶ

ಶಿವಮೊಗ್ಗ ಸೆ 30: ಭಾವಸಾರ ಸಮುದಾಯದ ವಧು-ವರರ ವಿವಾಹಗಳನ್ನು ಬೆಂಬಲಿಸುವ ಸಲುವಾಗಿ ಭಾವಸಾರ ಲಗ್ನ ವೇದಿಕೆ ನಿನ್ನೆ ಶಿವಮೊಗ್ಗದ ಶುಭಮಂಗಳಸಮುದಾಯ ಭವನದಲ್ಲಿ ವದು-ವರ ಭೇಟಿಯ ಬೃಹುತ್ ಕಾರ್ಯಕ್ರಮವನ್ನು ಆಯೋಜಿಸಿತ್ತು. [more]

ರಾಜ್ಯ

ಶ್ರೀ ಪ್ರಸನ್ನ ವೆಂಕಟ ದಾಸರ ಆರಾಧನೆಯ ಪುಣ್ಯ ದಿನ.ವರದಿ

ಸಚಿತ್ರ ವಿವರಣೆ (9/10, 16:56] Subhas Kakhandaki. bgk. pvdasaru: ಹರಿದಾಸ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಗಣ್ಯರಿಂದ ಹಾಗು ಸಿಡಿ ಮತ್ತು ೫ ಪುಸ್ತಕಗಳ ಬಿಡುಗಡೆ ಸಮಾರಂಭ [more]

ರಾಜ್ಯ

ಭಾದ್ರಪದ ಶುದ್ಧ ಏಕಾದಶಿ:ಬಾಗಲಕೋಟೆಯ ಶ್ರೀ ಪ್ರಸನ್ನ ವೆಂಕಟ ದಾಸರ ಆರಾಧನೆಯ ಪುಣ್ಯ ದಿನ

*ಅಚ್ಯುತನ ಮೆಚ್ಚಿಸಿ ಪ್ರಚಿನ್ನ ವರವ ಪಡೆದ*| *ಆಚಾರ್ಯ ಸಿರಿ ಪ್ರಸನ್ವೆಂಕಟಾರ್ಯರ ಕಂಡೆ*|| *ದೋಷ ರಾಶಿಗಳಳಿದು ಶ್ರೀಶನ್ನ ತೋರಿಸುವ*| *ವಸುಧೀಶ ಶ್ರೀ ವಿಜಯವಿಠ್ಠಲ ದಾಸ ಮಣಿಯು*|| ??? *ಇಂದು [more]

ಬೆಂಗಳೂರು

ನಗರದಲ್ಲಿ 2400ಕ್ಕೂ ಹೆಚ್ಚು ಗಣೇಶಮೂರ್ತಿಗಳ ಪ್ರತಿಷ್ಠಾಪನೆ

ಬೆಂಗಳೂರು, ಸೆ.01-ರಾಜಧಾನಿ ಬೆಂಗಳೂರು ನಗರದಲ್ಲಿ 2400ಕ್ಕೂ ಹೆಚ್ಚು ಗಣೇಶಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಭಾಸ್ಕರರಾವ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘ-ಸಂಸ್ಥೆಗಳು [more]

ಬೆಂಗಳೂರು

ಎಲ್ಲೆಡೆ ಗೌರಿ-ಗಣೇಶ ಹಬ್ಬದ ಸಿದ್ಧತೆ

ಬೆಂಗಳೂರು, ಸೆ.1-ನಗರ ಸೇರಿದಂತೆ ಎಲ್ಲೆಡೆ ಗೌರಿ-ಗಣೇಶ ಹಬ್ಬದ ಸಿದ್ಧತೆ ಭರ್ಜರಿಯಾಗಿ ನಡೆದಿದೆ. ಪ್ರಮುಖ ರಸ್ತೆಗಳಲ್ಲಿ, ಮೈದಾನಗಳಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಖರೀದಿಸುವಲ್ಲಿ ಸಾರ್ವಜನಿಕರು ಬ್ಯುಸಿಯಾಗಿರುವುದು ಕಂಡು ಬಂದಿತು. ಈ [more]

ರಾಷ್ಟ್ರೀಯ

ದೇಶಾದ್ಯಂತ ಮುಸ್ಲೀಂ ಬಾಂಧವರಿಂದ ಬಕ್ರೀದ್ ಆಚರಣೆ

ನವದೆಹಲಿ, ಆ. 12- ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಇಂದು ದೇಶಾದ್ಯಂತ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದಾರೆ. ಇಂದು ಬೆಳಗ್ಗೆಯಿಂದಲೇ ಈದ್ಗಾ ಮೈದಾನ [more]

ಬೆಂಗಳೂರು

ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬ ಆಚರಣೆ

ಬೆಂಗಳೂರು, ಆ.9-ನಾಡಿನೆಲ್ಲೆಡೆ ಇಂದು ಶ್ರದ್ಧಾಭಕ್ತಿಯಿಂದ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಯಿತು. ಇಂದು ಮುಂಜಾನೆಯಿಂದಲೇ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಭಕ್ತರು ಪೂಜೆ ಸಲ್ಲಿಸಿದರು. ಅಲ್ಲದೆ, ಮನೆಗಳಲ್ಲಿ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ [more]

ರಾಷ್ಟ್ರೀಯ

ರಾಮಜನ್ಮ ಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣ-ಮೂರನೇ ದಿನವೂ ಮುಂದುವರಿದ ವಿಚಾರಣೆ

ನವದೆಹಲಿ, ಆ.8- ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮೂರನೆ ದಿನವಾದ ಇಂದು ಕೂಡ ಮುಂದುವರಿಸಿದೆ. ಮುಖ್ಯ ನ್ಯಾಯಮೂರ್ತಿ [more]

ಬೆಂಗಳೂರು

ತಿರುಪತಿಗೆ ಬೆಂಗಳೂರಿನಿಂದ ಇದೇ 26ರಿಂದ 8ನೇ ವರ್ಷದ ಪಾದಯಾತ್ರೆ

ಬೆಂಗಳೂರು, ಜು.19-ತಿರುಪತಿಗೆ ಬೆಂಗಳೂರಿನಿಂದ 8ನೇ ವರ್ಷದ ಪಾದಯಾತ್ರೆಯನ್ನು ಶ್ರೀ ಬಾಲಾಜಿ ಪಾದಯಾತ್ರೆ ಬಲಿಜ ಟ್ರಸ್ಟ್ ವತಿಯಿಂದ ಇದೇ 26 ರಿಂದ ಆಯೋಜಿಸಲಾಗಿದೆ. ಬೆಂಗಳೂರಿನಿಂದ ಹೊಸಕೋಟೆ ಮಾರ್ಗವಾಗಿ ಕೋಲಾರ, [more]

ಬೆಂಗಳೂರು

ಗುರುಬಲವಿದ್ದಾಗ ಎಂತ ಕ್ಲಿಷ್ಟಕರವಾದ ಸಮಸ್ಯೆಯೂ ಇತ್ಯರ್ಥವಾಗುತ್ತದೆ-ಯೋಗ ಶಿಕ್ಷಕಿ ಜಿ.ಪಿ.ಭಾರತಿ

ಬೆಂಗಳೂರು, ಜು.16- ಯಾವುದೇ ರಂಗವಾಗಲಿ ಗುರುವಿನ ಮಾರ್ಗದರ್ಶನ, ಬೋಧನೆ, ತರಬೇತಿಯಿಂದ ಯಶಸ್ಸಿನ ಹಾದಿಯ ಕಡೆ ಸಾಗಲು ಸಾಧ್ಯ ಎಂದು ಯೋಗ ಶಿಕ್ಷಕಿ ಜಿ.ಪಿ.ಭಾರತಿ ಅವರು ಅಭಿಪ್ರಾಯಪಟ್ಟರು. ಹೆಗ್ಗನಹಳ್ಳಿ [more]

ರಾಷ್ಟ್ರೀಯ

ಆಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದ-ತ್ವರಿತ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್‍ಗೆ ಮನವಿ

ನವದೆಹಲಿ, ಜು.8-ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದದ ಮೂಲ ತಕರಾರು ಅರ್ಜಿದಾರರಲ್ಲಿ ಒಬ್ಬರು ಈ ವ್ಯಾಜ್ಯದ ತ್ವರಿತ ವಿಚಾರಣೆ ನಡೆಸುವಂತೆ ಕೋರಿ ಇಂದು ಸುಪ್ರೀಂಕೋರ್ಟ್ [more]

ಬೆಂಗಳೂರು

ಶ್ರೀ ಮಹಾಶರ್ಮಾಂಜಿ ಸ್ವಾಮಿಯವರಿಂದ ಅಹಿಂಸಾ ಯಾತ್ರೆ

ಬೆಂಗಳೂರು,ಜೂ.19- ಸಮರಸ, ನೈತಿಕತೆ, ವ್ಯಸನಮುಕ್ತಿ ಎಂಬ ಮೂರು ಅಹಿಂಸಾ ಧ್ಯೇಯವನ್ನಿಟ್ಟುಕೊಂಡು 3 ದೇಶಗಳು, 19 ವಿವಿಧ ರಾಜ್ಯಗಳು ಹಾಗೂ 19000ಕ್ಕಿಂತ ಹೆಚ್ಚು ಕಿಲೋಮಿಟರ್‍ಗಳ ಪ್ರಯಾಣ ಮಾಡುವ ಮೂಲಕ [more]

ರಾಜ್ಯ

ಗಂಗಾದೇವಿ ಭೂಲೋಕಕ್ಕೆ ಬಂದ ಬಗ್ಗೆ ತಿಳಿಸುವ ಗಂಗಾದೇವಿಯ ಚರಿತ್ರೆ..*

*ಇಂದು ಗಂಗಾದೇವಿ ಭೂಲೋಕಕ್ಕೆ ಬಂದ ದಿನ.*. *ಅದರ ಬಗ್ಗೆ ತಿಳಿಸುವ ಗಂಗಾದೇವಿಯ ಚರಿತ್ರೆ..* ✍ಪರಿಕ್ಷೀತ ಮಹಾರಾಜ ಮಗನಿಗೆ ರಾಜ್ಯ ಒಪ್ಪಿಸಿ ಮಂತ್ರಿ ಗಳನ್ನು ಕರೆದು ಸರಿಯಾಗಿ ನೋಡಿಕೊಳ್ಳಲು [more]

ಬೆಂಗಳೂರು

ನಾಡಿನಲ್ಲಿ ಉತ್ತಮ ಮಳೆಗಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆ

ಬೆಂಗಳೂರು, ಜೂ.6- ನಾಡಿನಲ್ಲಿ ಉತ್ತಮ ಮಳೆಗಾಗಿ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಎಲ್ಲ ದೇವಾಲಯಗಳಲ್ಲೂ ಪರ್ಜನ್ಯ ಹೋಮ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಮಳೆಗಾಗಿ ಎಲ್ಲ [more]

ಬೆಂಗಳೂರು

ಜೂ.9ರಿಂದ ಶ್ರೀನಿವಾಸ ದೇವಸ್ಥಾನದಲ್ಲಿ 43ನೇ ವಾರ್ಷಿಕ ಬ್ರಹ್ಮ ರಥೋತ್ಸವ

ಬೆಂಗಳೂರು,ಜೂ.4- ಮಹಾಲಕ್ಷ್ಮಿಪುರದಲ್ಲಿರುವ ಮರಿತಿರುಪತಿ ಎಂದೇ ಪ್ರಸಿದ್ಧವಾಗಿರುವ ಶ್ರೀನಿವಾಸ ದೇವಾಲಯದಲ್ಲಿ 43ನೇ ವಾರ್ಷಿಕ ಬ್ರಹ್ಮ ರಥೋತ್ಸವದ ಪ್ರಯುಕ್ತ ಜೂ.9ರಿಂದ 15ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜೂ.12ರಂದು ಬ್ರಹ್ಮರಥೋತ್ಸವ [more]

No Picture
ಬೆಂಗಳೂರು

ವೇದ ಉಪನಿಷತ್ತುಗಳಲ್ಲಿ ಮನಸ್ಸನ್ನು ತಹಬಂದಿಗೆ ತರಲು ಪರಿಹಾರಗಳಿವೆ-ಡಾ.ಆರೋಢ ಭಾರತಿ ಮಹಾಸ್ವಾಮೀಜಿ

ಯಶವಂತಪುರ, ಜೂ.1- ಮನಶಾಂತಿ, ನೆಮ್ಮದಿಗೆ ವೇದ, ಉಪನಿಷತ್ತು , ಪುರಾಣ, ಧರ್ಮಗಳ ಸಂದೇಶ-ಸಾರ ದಿವ್ಯೌಷಧವಾಗಿದೆ ಎಂದು ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ. ಆರೂಢ ಭಾರತಿ [more]

ಬೆಂಗಳೂರು

ಮಳೆಬೆಳೆ ಸಮೃದ್ಧಿಯಾಗಿ ಬರಲೆಂದು ಪ್ರಾರ್ಥಿಸಿ ದೇವಾಲಯಗಳಲ್ಲಿ ವಿಶೇಷ ಪೂಜೆ

ಬೆಂಗಳೂರು,ಜೂ.1- ರಾಜ್ಯದಲ್ಲಿ ಮಳೆಬೆಳೆ ಸಮೃದ್ದಿಯಾಗಿ ಬರಲೆಂದು ಪ್ರಾರ್ಥಿಸಿ ರಾಜ್ಯ ಸಮ್ಮಿಶ್ರ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲು ಆದೇಶ ಹೊರಡಿಸಿದೆ. [more]

ಬೀದರ್

ಕ್ರೈಸ್ತ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಬೀದರ್: ಸೆಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ವತಿಯಿಂದ ಇಲ್ಲಿನ ಮಂಗಲಪೇಟ್ ಚರ್ಚ್ ಆವರಣದಲ್ಲಿ ಮೂರು ದಿನ ನಡೆಯುವ ಕ್ರೈಸ್ತ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಅದ್ದೂರಿಯಾಗಿ ಚಾಲನೆ [more]

ಬೆಂಗಳೂರು

ಮನಸ್ಸಿನ ಸಮತ್ವ ಸಾಧಿಸಲು ಧ್ಯಾನ ಒಂದು ಸಾಧನ-ಶ್ರೀ ರವಿಶಂಕರ್ ಗುರೂಜಿ

ಬೆಂಗಳೂರು, ಮೇ 20- ಮನಸ್ಸಿನ ಸಮತ್ವದಿಂದ ರೋಗಿಗಳ ಸಮಸ್ಯೆಗಳನ್ನು ಅರಿಯುವ ಸಂವೇದನೆ ಬೆಳೆಯುತ್ತದೆ. ಹಾಗಾಗಲು ನಿರಂತರ ಧ್ಯಾನದ ಅವಶ್ಯಕತೆ ಇದೆ ಎಂದು ಆರ್ಟ್ ಆಪ್ ಲಿವೀಂಗ್ನ ಶ್ರೀ [more]

ಬೆಂಗಳೂರು

ಬುದ್ಧ ಪೂರ್ಣಿಮಾ ಹಿನ್ನಲೆ-ಇಂದಿನಿಂದ 8 ದಿನಗಳ ಕಾಲ ಬುದ್ಧ ಪೂರ್ಣಿಮೆ ಆಚರಣೆ

ಬೆಂಗಳೂರು, ಮೇ 11- ಬುದ್ಧ ಪೂರ್ಣಿಮಾ ಅಂಗವಾಗಿ ಇಂದಿನಿಂದ ಮೇ 18ರವರೆಗೆ ಮಹಾ ಬೋಧಿ ಸೊಸೈಟಿ ವತಿಯಿಂದ ಒಟ್ಟು 8 ದಿನಗಳ ಕಾಲ ಬುದ್ಧ ಪೂರ್ಣಿಮೆ ಆಚರಣೆ [more]

ಬೆಂಗಳೂರು

ಇದೇ 7ರಂದು ಬಸವ ಜಯಂತಿ ಕಾರ್ಯಕ್ರಮ

ಬೆಂಗಳೂರು, ಮೇ 4- ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಬಸವ ಜಯಂತಿ ಕಾರ್ಯಕ್ರಮವನ್ನು ಇದೆ 7ರಂದು ಸದಾಶಿವ ನಗರದ ಪೂಜ್ಯ ಹಾನಗಲ್ ಕುಮಾರಸ್ವಾಮಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ [more]

ಧರ್ಮ - ಸಂಸ್ಕೃತಿ

ಸಂಗೀತ, ಕಲೆ ಮತ್ತು ನೃತ್ಯ ಅಕಾಡೆಮಿ ಕಲಾಸೌಧಾ ಕಟ್ಟಡದ ಮಾದರಿ ಅನಾವರಣ

ಬೆಂಗಳೂರು 1 ಮೇ: ಕಲಾಸೌಧ ಎಂದು ಕರೆಯಲ್ಪಡುವ ಸಂಗೀತ, ಕಲೆ ಮತ್ತು ನೃತ್ಯ ಅಕಾಡೆಮಿ ಕಟ್ಟಡದ ಮಾದರಿಯನ್ನು ನಿನ್ನೆ ಅರಳುಮಲ್ಲಿಗೆ ಪಾರ್ಥಸಾರಥಿ, ಚಿನಾತಪಲ್ಲಿ ವಿಧ್ವಾನ್ ಡಾ. ವಿ. [more]

ಬೆಂಗಳೂರು

ವೈಭವಯುತವಾಗಿ ನೆರವೇರಿದ ಬೆಂಗಳೂರು ಕರಗ ಮಹೋತ್ಸವ

ಬೆಂಗಳೂರು,ಏ.20-ಪ್ರತಿ ವರ್ಷದಂತೆ ಈ ಬಾರಿಯೂ ಚೈತ್ರ ಹುಣ್ಣಿಮೆಯಂದು ನಡೆಯುವ ಬೆಂಗಳೂರು ಕರಗ ಮಹೋತ್ಸವ ಬಹಳ ವೈಭವಯುತವಾಗಿ ನೆರವೇರಿತು. ಸ್ಥಳೀಯ ಜನತೆ ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯದಿಂದ ಬಂದಿದ್ದಂತಹ [more]