ರಾಷ್ಟ್ರೀಯ

ವಿದೇಶಿ ಪ್ರಯಾಣಿಕರ ನಿಗಾ ವ್ಯವಸ್ಥೆ ಬಲಪಡಿಸಿ: ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

ನವದೆಹಲಿ: ವಿಶ್ವದ ವಿವಿಧ ಭಾಗಗಳಿಂದ ಭಾರತಕ್ಕೆ ಆಗಮಿಸಿದವರು ಕೊರೋನಾ ಸೋಂಕಿನ ಪರೀಕ್ಷೆಗೆ ಒಳಗಾದವರ ಸಂಖ್ಯೆ ಮಧ್ಯೆ ಭಾರೀ ವ್ಯತ್ಯಾಸವಿರುವಂತೆ ಕಂಡು ಬರುತ್ತಿದೆ ಎಂದು ಕೇಂದ್ರ ಸರ್ಕಾರ ಆತಂಕ [more]

ರಾಷ್ಟ್ರೀಯ

ಇಟಲಿಯಲ್ಲಿ ಕೊರೋನಾಗೆ ಒಂದೇ ದಿನ 969 ಬಲಿ!; ಸಾವಿನ ಸಂಖ್ಯೆ 9,134ಕ್ಕೆ ಏರಿಕೆ, 86,500 ಜನರಿಗೆ ಸೋಂಕು

ನವದೆಹಲಿ: ಕೊರೋನಾ ವೈರಸ್​ ಚೀನಾದಿಂದ ಆರಂಭಗೊಂಡು ಒಂದೊಂದಾಗಿ ವಿಶ್ವದ ಎಲ್ಲ ದೇಶಗಳನ್ನೂ ಆವರಿಸಿಕೊಳ್ಳುತ್ತಿದೆ. ಆರಂಭದಲ್ಲಿ ಚೀನಾದಲ್ಲಿ ಕೊರೋನಾ ತೀವ್ರತೆ ಹೆಚ್ಚಾಗಿ, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದರೂ [more]

ರಾಷ್ಟ್ರೀಯ

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 834ಕ್ಕೆ ಏರಿಕೆ; ನಿನ್ನೆ ಒಂದೇ ದಿನ 144 ಹೊಸ ಕೇಸ್​ ಪತ್ತೆ

ನವದೆಹಲಿ: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಿನ್ನೆ ತುಮಕೂರಿನ ಓರ್ವ ವ್ಯಕ್ತಿ ಸಾವನ್ನಪ್ಪುವ ಮೂಲಕ ದೇಶದಲ್ಲಿ ಕೊರೋನಾ ವೈರಸ್​ಗೆ ಬಲಿಯಾದವರ ಸಂಖ್ಯೆ 19ಕ್ಕೆ [more]

ರಾಷ್ಟ್ರೀಯ

ಲಾಕ್ ಡೌನ್ ಬಳಿಕ ಸೆನ್ಸೆಕ್ಸ್ ಇನ್ನಷ್ಟು ನಡುಕ; ದಿಢೀರ್ ಕುಸಿತ ಕಂಡು 45 ನಿಮಿಷ ಫ್ರೀಜ್ ಆದ ಷೇರುಪೇಟೆ

ಮುಂಬೈ: ಕೊರೋನಾ ವೈರಸ್ ಇಡೀ ವಿಶ್ವದ ಆರ್ಥಿಕತೆಯನ್ನು ಬುಡಮೇಲು ಮಾಡುತ್ತಿದೆ. ವಿಶ್ವಾದ್ಯಂದ ಎಲ್ಲಾ ಷೇರುಪೇಟೆಗಳೂ ನಿತ್ಯವೂ ಕುಸಿತ ಕಾಣುತ್ತಿವೆ. ಭಾರತವೂ ಇದಕ್ಕೆ ಹೊರತಲ್ಲ. ಭಾರತದಲ್ಲಿ ಇನ್ನೂ ದೊಡ್ಡ [more]

ರಾಷ್ಟ್ರೀಯ

ಭಾರತದಲ್ಲಿ 8ನೇ ವ್ಯಕ್ತಿ ಕೊರೋನಾಗೆ ಬಲಿ; ಪ್ರಕರಣಗಳ ಸಂಖ್ಯೆ 415ಕ್ಕೆ ಏರಿಕೆ

ಮುಂಬೈ: ಭಾರತದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಭಾರತದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 8ಕ್ಕೆ ಏರಿದೆ. ಭಾರತದಲ್ಲಿ ಅತಿ ಹೆಚ್ಚು ಕೊರೋನಾ ಬಾಧೆ ಇರುವ ಮಹಾರಾಷ್ಟ್ರದಲ್ಲಿ [more]

ರಾಷ್ಟ್ರೀಯ

ಲಾಕ್‌ಡೌನ್ ಅನ್ನು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ; ಪ್ರಧಾನಿ ಮೋದಿ ಅಸಮಾಧಾನ

ಹೊಸದಿಲ್ಲಿ: ಕೊರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಹೇರಿರುವ ಲಾಕ್‌ಡೌನ್‌ ಅನ್ನು ರಾಜ್ಯ ಸರ್ಕಾರಗಳು ಕಟ್ಟು ನಿಟ್ಟಾಗಿ ಪಾಲಿಸುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಟ್ವೀಟ್ ಮೂಲಕ [more]

ರಾಷ್ಟ್ರೀಯ

ಕೊರೊನಾ ಪರಿಣಾಮ: ಕರೆನ್ಸಿ ನೋಟು ಬಳಸದಿರಲು ಕೆಂದ್ರ ಸರಕಾರ ಉತ್ತೇಜನ!

ಹೊಸದಿಲ್ಲಿ: ಸರಕಾರ ಕೊರೋನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿಮುಂಜಾಗರೂಕತಾ ಕ್ರಮವಾಗಿ ನಗದು ಬಳಕೆಯನ್ನು ದೂರವಿಡಲು ಉತ್ತೇಜನ ನೀಡುವಂತೆ ಬ್ಯಾಂಕ್‌ಗಳಿಗೆ ತಿಳಿಸಿದೆ. ಯುಪಿಐ, ನೆಫ್ಟ್‌ , ಮೊಬೈಲ್‌ ಬ್ಯಾಂಕಿಂಗ್‌, ಡೆಬಿಟ್‌, [more]

ರಾಜ್ಯ

ದೇಶಾದ್ಯಂತ ಜನತಾ ಕರ್ಪ್ಯೂ ಹಿನ್ನಲೆ‌; ನಾಳೆ ರಸ್ತೆ ಮೇಲೆ ತಿರುಗಾಡ್ತಿದ್ರೆ ಬೀಳುತ್ತೆ ಕೇಸ್!

ಬೆಂಗಳೂರು: ಭಾನುವಾರ ದೇಶದಾದ್ಯಂತ ಜನತಾ ಕರ್ಫ್ಯೂ ಇರುವ ಹಿನ್ನೆಲೆ ಸಾರ್ವಜನಿಕರು ಮನೆಯಲ್ಲೇ ಇದ್ದು ಸಹಕರಿಸಬೇಕು. ಪ್ರವಾಸ, ವಾಕಿಂಗ್, ಕಾರ್ಯಕ್ರಮ ಅಂತ ಓಡಾಡುವಂತಿಲ್ಲ. ರಸ್ತೆ ಮೇಲೆ ತಿರುಗಾಡಿದ್ರೆ act [more]

ರಾಷ್ಟ್ರೀಯ

ವಿಶ್ವಾದ್ಯಂತ 2.75 ಲಕ್ಷ ಮಂದಿಗೆ ಕೊರೊನಾ: ಭಾರತದಲ್ಲಿ ಸೋಂಕಿತರ ಸಂಖ್ಯೆ 249ಕ್ಕೆ ಏರಿಕೆ

ನವದೆಹಲಿ: ವಿಶ್ವದಾದ್ಯಂತ ರಣಕೇಕೆ ಹಾಕುತ್ತಿರುವ ಡೆಡ್ಲಿ ಕೊರೊನಾ ವೈರಸ್‍ಗೆ 185 ರಾಷ್ಟ್ರ ಹಾಗೂ ಪ್ರಾಂತ್ಯಗಳು ತುತ್ತಾಗಿವೆ. ಈವರೆಗೆ ಸೋಂಕಿಗೆ 11,399 ಮಂದಿ ಬಲಿಯಾಗಿದ್ದಾರೆ. ಇತ್ತ ಭಾರತದಲ್ಲಿ ಸೋಂಕಿತರ ಸಂಖ್ಯೆ [more]

ರಾಷ್ಟ್ರೀಯ

ತಿಹಾರ್ ಜೈಲಿನಲ್ಲಿ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು, ನಿನ್ನೆ ರಾತ್ರಿಯಿಡೀ ಏನಾಯ್ತು?

ಹೊಸದಿಲ್ಲಿ: ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಾದ ಪವನ್, ಅಕ್ಷಯ್, ಮುಖೇಶ್ ಮತ್ತು ವಿನಯ್ ಅವರನ್ನು ಇಂದು ಮುಂಜಾನೆ ಗಲ್ಲಿಗೇರಿಸಲಾಯಿತು. ಅಪರಾಧಿಗಳನ್ನು ಗಲ್ಲಿಗೇರಿಸುವ ಸಂದರ್ಭದಲ್ಲಿ ಹಾಜರಿದ್ದ ವೈದ್ಯರು ಫಿಟ್ನೆಸ್ ಸರ್ಟಿಫಿಕೇಟ್ ನೀಡಿದರು. [more]

ರಾಷ್ಟ್ರೀಯ

ವಿಶ್ವಾಸಮತ ಯಾಚನೆಗೂ ಮೊದಲೇ ಮಧ್ಯಪ್ರದೇಶ ಸಿಎಂ ಸ್ಥಾನಕ್ಕೆ ಕಮಲ್​ ನಾಥ್​ ರಾಜೀನಾಮೆ

ಭೋಪಾಲ್​ : ಮಧ್ಯಪ್ರದೇಶ ರಾಜ್ಯ ರಾಜಕೀಯ ಕಳೆದ ಕೆಲ ದಿನಗಳಿಂದ ಹಲವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿತ್ತು.  ಇದು ಈಗ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದು ನಿಂತಿದೆ. ಸಂಜೆ ಐದು [more]

ರಾಷ್ಟ್ರೀಯ

ನಿವೃತ್ತ CJI ಗೋಗೊಯಿ ರಾಜ್ಯಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕಾರ; ಹೊರನಡೆದ ವಿಪಕ್ಷಗಳು

ನವದೆಹಲಿ: ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯಿ ಅವರು ಗುರುವಾರ ರಾಜ್ಯಸಭಾ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು. ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಶೇಮ್, ಶೇಮ್ ಎಂದು ಘೋಷಣೆ [more]

ರಾಷ್ಟ್ರೀಯ

‘ಚೈನೀಸ್ ವೈರಸ್’ ಎದು ಕರೆದು ಚೀನಾ ವಿರುದ್ಧ ಸೇಡು ತೀರಿಸಿಕೊಂಡ ಟ್ರಂಪ್!

ವಾಷಿಂಗ್ಟನ್:ಚೀನಾದಲ್ಲಿ ಕೊರೊನಾ ವೈರಸ್ ಹರಡಲು ಅಮೆರಿಕ ಸೇನೆ ಕಾರಣ ಎಂಬ ಚೀನಾದ ಗಂಭೀರ ಆರೋಪಕ್ಕೆ ಅಮೆರಿಕ ಕೆಂಡಾಮಂಡಲವಾಗಿದೆ. ಈಗಾಗಲೇ ಚೀನಿ ರಾಯಭಾರಿಗೆ ಸಮನ್ಸ್ ಜಾರಿ ಮಾಡಿರುವ ಟ್ರಂಪ್ [more]

ರಾಷ್ಟ್ರೀಯ

ಮಹಾರಾಷ್ಟ್ರದಲ್ಲಿ ಕೊರೋನಾಗೆ ಮೊದಲ ಬಲಿ; ಭಾರತದಲ್ಲಿ ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಮುಂಬೈ; ಕರ್ನಾಟಕ, ದೆಹಲಿ ಬಳಿಕಾ ಮಹಾರಾಷ್ಟ್ರದಲ್ಲಿ ಇದೀಗ ಮಾರಣಾಂತಿಕ ಕೊರೋನಾ ಸೋಂಕಿಗೆ ಮೊದಲ ಬಲಿಯಾಗಿದೆ. ದುಬೈನಿಂದ ಆಗಮಿಸಿದ್ದ 64 ವರ್ಷದ ವೃದ್ಧ ಇಂದು ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿನಿಂದ [more]

ರಾಷ್ಟ್ರೀಯ

48 ಗಂಟೆ ಒಳಗೆ ವಿಶ್ವಾಸ ಮತಯಾಚನೆ ನಡೆಸುವಂತೆ ಸೂಚಿಸಿ; ಸುಪ್ರೀಂ ಮೆಟ್ಟಿಲೇರಿದ ಮಧ್ಯಪ್ರದೇಶ ಬಿಜೆಪಿ

ಭೋಪಾಲ್ : ಮಧ್ಯಪ್ರದೇಶ ಬಜೆಟ್​ ಅಧಿವೇಶನ ಮಾ.26ಕ್ಕೆ ಮುಂದೂಡಲ್ಪಟ್ಟಿದೆ. ಈ ಮೂಲಕ ವಿಶ್ವಾಸ ಮತಯಾಚನೆ ಸಾಬೀತು ಮಾಡಲು ಮುಖ್ಯಮಂತ್ರಿ ಕಮಲ್​ ನಾಥ್​ಗೆ ಇನ್ನೂ 10 ದಿನ ಕಾಲಾವಕಾಶ [more]

ರಾಷ್ಟ್ರೀಯ

ಮಧ್ಯಪ್ರದೇಶ ವಿಶ್ವಾಸ ಮತಯಾಚನೆ ಮುಂದೂಡಿಕೆ; ಸಿಎಂ ಕಮಲ್​ ನಾಥ್​ ನಿರಾಳ

ಭೋಪಾಲ್​: ಮಧ್ಯಪ್ರದೇಶ ಬಜೆಟ್​ ಅಧಿವೇಶನ ಮಾ.26ಕ್ಕೆ ಮುಂದೂಡಲ್ಪಟ್ಟಿದೆ. ಈ ಮೂಲಕ ವಿಶ್ವಾಸ ಮತಯಾಚನೆ ಸಾಬೀತು ಮಾಡಲು ಮುಖ್ಯಮಂತ್ರಿ ಕಮಲ್​ ನಾಥ್​ಗೆ ಇನ್ನೂ 10 ದಿನ ಕಾಲಾವಕಾಶ ದೊರೆತಿದೆ. [more]

ರಾಷ್ಟ್ರೀಯ

ಪಿಂಚಣಿಗೆ ಸಂಬಂಧಿಸಿದಂತೆ EPFO ನಿಯಮದಲ್ಲಿ ಪ್ರಮುಖ ಬದಲಾವಣೆ

ನವದೆಹಲಿ: ನೌಕರರ ಪಿಂಚಣಿ ಯೋಜನೆ (EPS) ಗೆ ಸಂಬಂಧಿಸಿದ ಪಿಂಚಣಿದಾರರಿಗೆ ನಿಯಮಗಳಲ್ಲಿ ಇಪಿಎಫ್‌ಒ(EPFO) ಕೆಲವು ಬದಲಾವಣೆಗಳನ್ನು ಮಾಡಿದೆ. ಇದರ ಅಡಿಯಲ್ಲಿ, ಈಗ ಇಪಿಎಸ್ ಸದಸ್ಯರು ತಮ್ಮ ಪಿಂಚಣಿ ಪಾವತಿ [more]

ರಾಷ್ಟ್ರೀಯ

ಕೊರೋನಾ ವೈರಸ್ ಗೆ ದೇಶದಲ್ಲಿ ಎರಡನೇ ಬಲಿ

ನವದೆಹಲಿ: ದೆಹಲಿಯಲ್ಲಿ ಕೊರೊನಾ ವೈರಸ್ ಧನಾತ್ಮಕ ಪರೀಕ್ಷೆಗೆ ಒಳಗಾದ 69 ವರ್ಷದ ವೃದ್ಧೆ ಸಾವನ್ನಪ್ಪಿದ್ದಾಳೆ ಎಂದು ಆರೋಗ್ಯ ಸಚಿವಾಲಯ ಮತ್ತು ದೆಹಲಿ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಆ ಮೂಲಕ [more]

ರಾಷ್ಟ್ರೀಯ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾದರೂ 3. ರೂ ಅಬಕಾರಿ ಸುಂಕ ಏರಿಸಿದ ಕೇಂದ್ರ ಸರ್ಕಾರ

ನವದೆಹಲಿ ; ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕಳೆದ ಮೂರು ತಿಂಗಳಲ್ಲಿ ಸತತ ಇಳಿಕೆಯಾಗಿದೆ. ಮೂಲಗಳ ಪ್ರಕಾರ ಕಚ್ಚಾತೈಲದ ಬೆಲೆ ಅರ್ಧದಷ್ಟು ಕಡಿಮೆಯಾಗಿದೆ. ಆದರೆ, ಇದರ ಲಾಭವನ್ನು [more]

ರಾಷ್ಟ್ರೀಯ

ಕೊರೋನಾ ವೈರಸ್​ ಹರಡಿದವರ ಮೇಲೆ ಕೊಲೆ ಪ್ರಕರಣ ದಾಖಲು; ಇಟಲಿ ಸರ್ಕಾರದಿಂದ ಹೊಸ ಕಾನೂನು

ಮಾರಣಾಂತಿಕ ಕೊರೋನಾ ವೈರಸ್​ಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಈ ಭಯಾನಕ ಸೋಂಕಿಗೆ ಇಟಲಿಯಲ್ಲಿ 1200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಯಾರಿಗಾದರೂ ಕೊರೋನಾ ಲಕ್ಷಣಗಳು ಕಾಣಿಸಿದರೆ ಅವರು [more]

ರಾಷ್ಟ್ರೀಯ

ದೆಹಲಿಯಲ್ಲಿ ಎಲ್ಲ ಐಪಿಎಲ್ ಪಂದ್ಯ ರದ್ದು

ನವದೆಹಲಿ: ದೆಹಲಿಯಲ್ಲಿ ಆಯೋಜನೆಗೊಂಡಿದ್ದ ಎಲ್ಲ ಐಪಿಎಲ್ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಮುಂಜಾಗೃತಾ ಕ್ರಮವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ತಿಳಿಸಿದ್ದಾರೆ. [more]

ರಾಷ್ಟ್ರೀಯ

ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಹೆಂಡತಿಗೂ ಕೊರೋನಾ ಸೋಂಕು

ನವದೆಹಲಿ: ಕೊರೋನಾ ವೈರಸ್ ದಾಳಿಗೆ ಚೀನಾದಲ್ಲಿ ಈಗಾಗಲೇ 3,179 ಜನರು ಸಾವನ್ನಪ್ಪಿದ್ದಾರೆ. ಜಗತ್ತಿನಾದ್ಯಂತ ಸಾವನ್ನಪ್ಪಿದವರ ಸಂಖ್ಯೆ 4,900ಕ್ಕೆ ಏರಿಕೆಯಾಗಿದೆ. 1,34,000ಕ್ಕೂ ಅಧಿಕ ಜನರಿಗೆ ಕೊರೋನಾ ಸೋಂಕು ತಗುಲಿರುವುದು [more]

ರಾಷ್ಟ್ರೀಯ

ಪೆಟ್ರೋಲ್ ಬೆಲೆ ಮತ್ತೆ ಕುಸಿತ, ರಾಜಧಾನಿ ಬೆಂಗಳೂರಿನಲ್ಲಿ ಇಂದಿನ ದರ ಹೀಗಿದೆ

ನವದೆಹಲಿ: ಜಾಗತಿಕ ಮಾರಕಟ್ಟೆಯಲ್ಲಿ ಕಚ್ಚಾ ತೈಲಧಾರಣೆ ಪಾತಾಳಕ್ಕೆ ಕುಸಿಯುತ್ತಿದ್ದು ದೆಹಲಿಯಲ್ಲಿ ಬುಧವಾರ ಮತ್ತೆ ಪೆಟ್ರೋಲ್ ದರ ಲೀಟರ್ ಗೆ 2.69 ರೂಪಾಯಿ. ಡೀಸೆಲ್ 2.33 ರೂಪಾಯಿ ಇಳಿಕೆಯಾಗಿದೆ. ಹೋಳಿ [more]

ರಾಷ್ಟ್ರೀಯ

ಏಷ್ಯಾದ ಶ್ರೀಮಂತ ವ್ಯಕ್ತಿ ಪಟ್ಟ ಕಳೆದುಕೊಂಡ ಮುಖೇಶ್ ಅಂಬಾನಿ

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆ ಮತ್ತು ಶೇರು ಮಾರುಕಟ್ಟೆಯ ಕುಸಿತದ ಕಾರಣದಿಂದ ಮುಖೇಶ್ ಅಂಬಾನಿ ಏಷ್ಯಾದ ಶ್ರೀಮಂತ ವ್ಯಕ್ತಿ ಪಟ್ಟವನ್ನು ಕಳೆದುಕೊಂಡಿದ್ದಾರೆ. ಚೀನಾದ ಅಲಿಬಾಬಾ ಗುಂಪಿನ [more]

ರಾಷ್ಟ್ರೀಯ

ನಿರ್ಭಯಾ ಕೇಸ್ – ಜೀವ ಉಳಿಸಿಕೊಳ್ಳಲು ದೋಷಿಗಳಿಂದ ಮತ್ತೊಂದು ಹೊಸ ಪ್ರಯತ್ನ

ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ದೋಷಿಗಳು ಜೀವ ಉಳಿಸಿಕೊಳ್ಳಲು ಮತ್ತೊಂದು ಹೊಸ ಪ್ರಯತ್ನ ಆರಂಭಿಸಿದ್ದಾರೆ. ಗಲ್ಲು ಶಿಕ್ಷೆಗೆ 10 ದಿನಗಳು ಬಾಕಿ ಇರುವಾಗ ದೋಷಿ [more]