ಚುನಾವಣೆಯಲ್ಲಿ ಹಿಂದುಳಿದ ಸಮುದಾಯವಾದ ಅಂಬಿಗ, ಬೆಸ್ತ ಸಮುದಾಯದವರಿಗೆ 18 ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕು: ಅಂಬಿಗರ ಚೌಡಯ್ಯ ಮಹಾಸಭಾ ಒತ್ತಾಯ
ಬೆಂಗಳೂರು,ಏ.4-ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಿಂದುಳಿದ ಸಮುದಾಯವಾದ ಅಂಬಿಗ, ಬೆಸ್ತ ಸಮುದಾಯದವರಿಗೆ 18 ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕೆಂದು ಅಂಬಿಗರ ಚೌಡಯ್ಯ ಮಹಾಸಭಾದ ರಾಜ್ಯಾಧ್ಯಕ್ಷ ಅಂಬಿಕ ಜಾಲಗಾರ ತಿಳಿಸಿದರು. [more]