ಸಮಾಜವಾದಿ ಪಕ್ಷದ 10 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

 

ಬೆಂಗಳೂರು, ಏ.4- ಸಮಾಜವಾದಿ ಪಕ್ಷದಿಂದ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ 10 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಟಿ.ನರಸೀಪುರ- ಚಿದರವಳ್ಳಿ ಮಹದೇವಸ್ವಾಮಿ ಎಂ.
ಮಡಿಕೇರಿ- ಕಿಶನ್ ಉತ್ತಪ್ಪ
ಚನ್ನಪಟ್ಟಣ ಶಿಲ್ಪಶ್ರೀಗೌಡ
ಮಧುಗಿರಿ- ರಾಘವೇಂದ್ರ ಎಸ್.ವಿ.
ಪಾವಗಡ- ಡಾ.ರಮೇಶ್ ನಾಯ್ಕ
ತುರುವೇಕೆರೆ- ಕೃಷ್ಣಪ್ಪ
ಹರಪನಹಳ್ಳಿ- ಚನ್ನಾನಾಯ್ಕ
ಹೊಳಲಕೆರೆ- ಮಿತ್ಯನಾಯ್ಕ
ಹಿರಿಯೂರು- ಮಂಜಪ್ಪ ಯಾದವ
ಬಳ್ಳಾರಿ- ಬಿ.ಜುಮಾರಿ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ