ರಾಷ್ಟ್ರೀಯ

ರಾಜಕೀಯಕ್ಕಾಗಿ ರಾಮನನ್ನು ಬಳಸಿಕೊಳ್ಳುವ ಹಕ್ಕು ಯಾರಿಗೂ ಇಲ್ಲ; ಬಾಬಾ ರಾಮ್ ದೇವ್

ಮುಂಬೈ: ರಾಮನನ್ನು ರಾಜಕಿಯವಾಗಿ ಬಳಸಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. ರಾಮ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಎಲ್ಲರೂ ಸೇರಿ ರಾಮ ಮಂದಿರ ನಿರ್ಮಾಣಕ್ಕೆ ಹೋರಾಡಬೇಕು ಎಂದು ಯೋಗಗುರು [more]

ಕ್ರೀಡೆ

ಕಿವೀಸ್‍ಗೆ ಗೆಲ್ಲಲು 253 ರನ್ ಟಾರ್ಗೆಟ್

ವೆಲ್ಲಿಂಗ್ಟನ್: ವೆಲ್ಲಿಂಗ್ಟನ್ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆತಿಥೇಯ ನ್ಯೂಜಿಲೆಂಡ್‍ಗೆ 253 ರನ್‍ಗಳ ಸವಾಲನ್ನ ನೀಡಿದೆ. ಅಂಬಾಟಿ ರಾಯ್ಡು (90) ಅವರ ಅರ್ಧ ಶತಕದ ನೆರವಿನಿಂದ ಟೀಂ [more]

ರಾಷ್ಟ್ರೀಯ

ತಿರುಪತಿಯ ಗೋವಿಂದರಾಜಸ್ವಾಮಿ ದೇವಸ್ಥಾನದಲ್ಲಿ ವಜ್ರ ಖಚಿತ 3 ಕಿರೀಟ ನಾಪತ್ತೆ..!

ತಿರುಪತಿ: ತಿರುಪತಿಯಲ್ಲಿರುವ ಶ್ರೀ ಗೋವಿಂದರಾಜಸ್ವಾಮಿ ದೇವಸ್ಥಾನದ ಮೂರು ವಜ್ರಖಚಿತ ಚಿನ್ನದ ಕಿರೀಟಗಳು ನಾಪತ್ತೆಯಾಗಿರುವ ಘಟನೆ ಶನಿವಾರ ಸಂಜೆ ನಡೆದಿದೆ. ದೇಗುಲದಲ್ಲಿ ವಜ್ರ ಖಚಿತ 3 ಚಿನ್ನದ ಕಿರೀಟಗಳು ನಾಪತ್ತೆಯಾಗಿವೆ. [more]

ರಾಷ್ಟ್ರೀಯ

ಬಿಹಾರದಲ್ಲಿ ಹಳಿ ತಪ್ಪಿದ ರೈಲು; 7 ಜನರ ಸಾವು, ಅನೇಕರಿಗೆ ಗಾಯ

ನವದೆಹಲಿ: ಭಾನುವಾರ ಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಬಿಹಾರದ ರಾಜಧಾನಿ ಪಾಟ್ನಾ ಸಮೀಪ ಸಂಭವಿಸಿದ ರೈಲು ದುರಂತದಲ್ಲಿ ಕನಿಷ್ಟ 7 ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ಸೀಮಾಂಚಲ್​ ಎಕ್ಸ್​ಪ್ರೆಸ್​​ [more]

ಕ್ರೀಡೆ

ನಾಳೆಯಿಂದ ನನ್ನ ಕ್ರಿಕೆಟ್ ಯುದ್ಧ ಆರಂಭ: ಚೇತರಿಸಿಕೊಂಡ ಲಂಕಾ ಓಪನರ್

ಕೆನ್‍ಬೆರಾ:ನನ್ನ ಕ್ರಿಕೆಟ್ ಯುದ್ಧ ನಾಳೆಯಿಂದ ಶುರುವಾಗುತ್ತೆ. ಎಂದು ಲಂಕಾ ಬ್ಯಾಟ್ಸಮನ್ ದಿಮೂತ್ ಕರುಣರತ್ನೆ ತಿಳಿಸಿದ್ದಾರೆ. ಕ್ಯಾನ್‍ಬೆರಾದಲ್ಲಿ ನಡೆಯುತ್ತಿರುವ ಎರಡನೆ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಪಂದ್ಯದಲ್ಲಿ ವೇಗಿ [more]

ರಾಜ್ಯ

ಮೂರು ಪಕ್ಷಗಳಿಗೂ ಲೋಕಸಭೆ ಚುನಾವಣೆಗೆ ಕಗ್ಗಂಟಾದ ಅಭ್ಯರ್ಥಿಗಳ ಆಯ್ಕೆ

ಬೆಂಗಳೂರು,ಫೆ.2- ಲೋಕಸಭೆ ಚುನಾವಣೆಗೆ ದಿನಗಳು ಸಮೀಪಿಸುತ್ತಿರುವಂತೆ ಪ್ರಮುಖ ಮೂರು ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗುವುದರ ಜೊತೆಗೆ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ. ಒಂದೆಡೆ [more]

ರಾಜ್ಯ

ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಐವರಿಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್

ಬೆಂಗಳೂರು,ಫೆ.2- ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತಿರುವ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಐವರಿಗೆ ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ [more]

ರಾಜ್ಯ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಬಿಜೆಪಿ ಟ್ವಿಟರ್‍ನಲ್ಲಿ ಸವಾಲು

ಬೆಂಗಳೂರು,ಫೆ.2-ಭೂಗತ ಪಾತಕಿ ರವಿ ಪೂಜಾರಿ ಬಂಧನಕ್ಕೆ ಸಮ್ಮಿಶ್ರ ಸರ್ಕಾರ ತೆಗೆದುಕೊಂಡ ದಿಟ್ಟ ನಿಲು-ವು ಕಾರಣ ಎಂದು ಹೇಳಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಬಿಜೆಪಿ ಟ್ವಿಟರ್‍ನಲ್ಲಿ ಸವಾಲು ಹಾಕಿದೆ. ಅಣ್ಣಾ [more]

ರಾಜ್ಯ

ಪ್ರಧಾನಿ ನರೇಂದ್ರ ಮೋದಿಗೆ ಕಂಟಕವಾಗಿರುವ ಮೂವರು ಮಹಿಳೆಯರು

ಬೆಂಗಳೂರು:  ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪಷ್ಟ ಜನಾದೇಶ ಪಡೆದು ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕನಸಿಗೆ ಮೂವರು ಮಹಿಳಾ ಮಣಿಯರಿಂದಲೇ ಕಂಟಕ ಎದುರಾಗುವ ಸಾಧ್ಯತೆ [more]

ರಾಜ್ಯ

ನವದೆಹಲಿಯಲ್ಲಿ ನಡೆದ ಪರೇಡ್‍ನಲ್ಲಿ ಮೊದಲ ಸ್ಥಾನ ಗಳಿಸಿದ ಕರ್ನಾಟಕ-ಗೋವಾ ಎನ್‍ಸಿಸಿ ಕೆಡೆಟ್‍ಗಳು

ಬೆಂಗಳೂರು,ಫೆ.2- ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯಲ್ಲಿ ನಡೆದ ಪೆರೇಡ್‍ನಲ್ಲಿ ಭಾಗವಹಿಸಿದ್ದ ಕರ್ನಾಟಕ-ಗೋವಾದ ಎನ್‍ಸಿಸಿ ಕೆಡೆಟ್‍ಗಳು ಈ ಬಾರಿ ಮೊದಲ ಸ್ಥಾನ ಗಳಿಸಿವೆ ಎಂದು ಬ್ರಿಗೇಡಿಯರ್ ಪೂರ್ವಿ ಮಠ್ ತಿಳಿಸಿದರು. [more]

ರಾಜ್ಯ

ಶಾಸಕರ ಒಗ್ಗಟ್ಟು ಕಾಪಾಡಿಕೊಳ್ಳಲು ಮುಂದಾದ ಕಾಂಗ್ರೇಸ್

ಬೆಂಗಳೂರು, ಫೆ.2-ಕಾಂಗ್ರೆಸ್ ಪಕ್ಷ ತನ್ನ ಶಾಸಕರ ಒಗ್ಗಟ್ಟು ಕಾಪಾಡಿಕೊಳ್ಳಲು ಮತ್ತೆ ಮುಂದಾಗಿದೆ. ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿ ಸಮ್ಮಿಶ್ರ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸುವ ಸಾಧ್ಯತೆ ಇರುವುದರಿಂದ [more]

ರಾಜ್ಯ

ಜನ ಸಾಮಾನ್ಯರಿಗೂ ಸರ್ಕಾರದ ಕಾರ್ಯಕ್ರಮಗಳನ್ನು ತಿಳಿದುಕೊಳ್ಳುವ ಹಕ್ಕಿದೆ: ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿ ಎಸ್.ಅಬ್ದುಲ್ ನಜೀರ್

ಬೆಂಗಳೂರು, ಫೆ.2-ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗ ಆಯೋಜಿಸಿದ್ದ ಮಾಹಿತಿ ಹಕ್ಕು ಅಧಿನಿಯಮ ನ್ಯಾಯಿಕ ವಿಧಾನಗಳು ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಸುಪ್ರೀಂಕೋರ್ಟ್ ನ್ಯಾಯಾಧೀಶ ಎಸ್.ಅಬ್ದುಲ್ [more]

ರಾಜ್ಯ

ನನಗೆ ಯಾವುದೇ ಸಮಸ್ಯೆಯಿಲ್ಲ ಕಾಲಿಗೆ ಪೆಟ್ಟಾಗಿದೆ: ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ

ಬೆಂಗಳೂರು, ಫೆ.2- ಕಾಲಿಗೆ ಪೆಟ್ಟಾಗಿದೆ.ಉಳಿದಂತೆ ಯಾವುದೇ ಸಮಸ್ಯೆಯಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಾವುದೇ ಸಮಸ್ಯೆಯಾಗಿಲ್ಲ. ಕಾಲಿಗೆ [more]

ರಾಷ್ಟ್ರೀಯ

ಗಾಸಿಪ್ ಗಳಿಗೆ ಮನನೊಂದು ಆತ್ಮಹತ್ಯೆಗೆ ನಿರ್ಧರಿಸಿದ್ದೆ: ನಟಿ ಜಯಪ್ರದಾ

ನವದೆಹಲಿ: ಹಿರಿಯ ಸಮಾಜವಾದಿ ಪಕ್ಷದ ನಾಯಕ ಅಮರ್​ ಸಿಂಗ್​ ಹಾಗೂ ತಮ್ಮ ಕುರಿತು ಹಬ್ಬಿದ್ದ ಸುದ್ದಿಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ ಎಂದು ನಟಿ ಜಯಪ್ರದಾ ಹೇಳಿದ್ದಾರೆ. [more]

ರಾಷ್ಟ್ರೀಯ

ರಾಬರ್ಟ್ ವಾದ್ರಾಗೆ ನಿರೀಕ್ಷಾಣಾ ಜಾಮೀನು ಮಂಜೂರು

ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ರಾಬರ್ಟ್​ ವಾದ್ರಾಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಪ್ರಕರಣ ಸಂಬಂಧ ನಿರೀಕ್ಷಣಾ [more]

ರಾಷ್ಟ್ರೀಯ

ಸಿಬಿಐನ ನೂತನ ನಿರ್ದೇಶಕರಾಗಿ ರಿಷಿ ಕುಮಾರ್ ಶುಕ್ಲಾ ನೇಮಕ

ನವದೆಹಲಿ: ಸಿಬಿಐನ ನೂತನ ಅಧ್ಯಕ್ಷರಾಗಿ ಹಿರಿಯ ಐಪಿಎಸ್ ಅಧಿಕಾರಿ​ ರಿಷಿ ಕುಮಾರ್​ ಶುಕ್ಲಾ ನೇಮಕಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಶುಕ್ಲಾ [more]

ಕ್ರೈಮ್

ಐಐಟಿ ಹೈದರಾಬಾದ್‌ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಹೈದರಾಬಾದ್: ಐಐಟಿ ಹೈದರಾಬಾದ್‌ನ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಅನಿರುಧ್ಯಾ ಮುಮ್ಮನೇನಿ ( 21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. 7 ಅಂತಸ್ತಿನ ಹಾಸ್ಟೆಲ್ [more]

ಅಂತರರಾಷ್ಟ್ರೀಯ

ಶವದೊಂದಿಗೆ ಸಂಭೋಗ ನಡೆಸಿದ ಕ್ರೂರಿಗೆ: 6 ವರ್ಷಗಳ ಜೈಲುಶಿಕ್ಷೆ

ಲಂಡನ್: ಶವದ ಸಂಭೋಗ ನಡೆಸಿದ ಆರೋಪದಡಿಯಲ್ಲಿ ಯುವಕನೊಬ್ಬನಿಗೆ ಬರ್ಮಿಂಗ್ ಹ್ಯಾಮ್ ಕ್ರೌನ್ ಕೋರ್ಟ್ ಆರು ವರ್ಷಗಳ ಜೈಲುಶಿಕ್ಷೆ ವಿಧಿಸಿದೆ. ಮಾದಕದ್ರವ್ಯ ಸೇವನೆ ಮಾಡಿದ್ದ ಕಾಸಿಂ ಖುರ್ರಮ್(23) ಎಂಬ [more]

ರಾಷ್ಟ್ರೀಯ

ಪೌರತ್ವ ತಿದ್ದುಪಡಿ ಮಸೂದೆಗೆ ಟಿಎಂಸಿ ಬೆಂಬಲ ನೀಡಬೇಕು: ಪ್ರಧಾನಿ ಮೋದಿ

ಕೋಲ್ಕತ: ಪೌರತ್ವ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ ಬೆಂಬಲ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ಠಾಕೂರ್​ [more]

ರಾಷ್ಟ್ರೀಯ

ಸಿಬಿಐ ಹೊಸ ನಿರ್ದೇಶಕರ ಹೆಸರು ಇಂದು ಘೋಷಣೆ ಸಾಧ್ಯತೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ವಿಶೇಷ ಸಮಿತಿ ಶೀಘ್ರದಲ್ಲೇ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಹೊಸ ನಿರ್ದೇಶಕರನ್ನು ನೇಮಿಸಿ ಸಿಬಿಐನ ಹೊಸ ನಿರ್ದೇಶಕರ ಹೆಸರನ್ನು ಘೋಷಿಸುವ ಸಾಧ್ಯತೆ [more]

ರಾಜ್ಯ

ಬಾತ್​ರೂಮ್​ನಲ್ಲಿ ಜಾರಿ ಬಿದ್ದ ದೇವೇಗೌಡರು: ಕಾಲಿಗೆ ಪೆಟ್ಟು

ಬೆಂಗಳೂರು: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ. ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಬಾತ್ ರೂಮ್​ಗೆ ಹೋಗಿದ್ದ ವೇಳೆ [more]

ಬೆಂಗಳೂರು

ಎಚ್ಎಎಲ್ ವಿಮಾನ ದುರಂತ ಪ್ರಕರಣ; ತನಿಖೆಗೆ ಆದೇಶಿಸಿದ ವಾಯುಪಡೆ

ಬೆಂಗಳೂರು : ಶುಕ್ರವಾರ ಬೆಂಗಳೂರಿನ ಎಚ್​​ಎಎಲ್​ ಸಮೀಪ ನಡೆದ ಮಿರಾಜ್​​ 2000 ತರಬೇತಿ ಯುದ್ಧ ವಿಮಾನ ಪತನಗೊಂಡ ಪ್ರಕರಣಕ್ಕೆ ಸಂಬಂಧಿಸಿ ವಾಯುಪಡೆ ತನಿಖೆಗೆ ಆದೇಶಿಸಿದೆ. ಎಚ್​ಎಎಲ್​ ಒಳಗೆ ವಿಮಾನ ಹಾರಾಟ ನಡೆಸುವಾಗ, [more]

ರಾಜ್ಯ

ಹಂಪಿಯಲ್ಲಿ ಕಿಡಿಗೇಡಿಗಳ ಉಪಟಳ; ನೆಲಕ್ಕುರುಳುತ್ತಿವೆ ಪುರಾತನ ಅಮೂಲ್ಯ ಸ್ಮಾರಕಗಳು

ಬಳ್ಳಾರಿ: ಇತ್ತೀಚಿಗೆ ಹಂಪಿಗೆ ಭೇಟಿ ನೀಡಿದ ಕಿಡಿಗೇಡಿಗಳ ಗುಂಪೊಂದು ಗಜಶಾಲೆ ಹಿಂಭಾಗದ ವಿಷ್ಣು ದೇವಾಲಯ ಆವರಣದ ಬೃಹತ್ ಕಲ್ಲಿನ‌ ಕಂಬಗಳನ್ನು ನೆಲಕ್ಕುರುಳಿಸಿ ಹಾನಿ ಉಂಟು ಮಾಡಿರುವ ಘಟನೆ ಇದೀಗ [more]

ಕ್ರೀಡೆ

ಬಿಸಿಸಿಐಗೆ ತಲೆ ನೋವಾದ ಆಟಗಾರರ ಫ್ಯಾಮಿಲಿ ಟ್ರಿಪ್

ಟೀಂ ಇಂಡಿಯಾ ಹೋದಲೆಲ್ಲ ಬ್ಯಾಕ್ ಟು ಬ್ಯಾಕ್ ಸರಣಿಗಳನ್ನ ಗೆದ್ದು ಬೀಗುತ್ತಿದೆ. ಆಟಗಾರರು ಕೂಡ ಫುಲ್ ಖುಷಿಯಲ್ಲಿದ್ದಾರೆ. ಸರಣಿ ಗೆದ್ದ ಖುಷಿಯಲ್ಲಿ ಕೆಲವು ಆಟಗಾರರು ತಮ್ಮ ಕುಟುಂಬ [more]

ಕ್ರೀಡೆ

ರೋಹಿತ್, ಧವನ್ಗೆ ಕಾಡ್ತಿದೆಯಾ left  Arm  Pacer ಭಯ ?

ಡ್ಯಾಶಿಂಗ್ ಓಪನರ್ಸ್ಗಳನ್ನ ಮತ್ತೆ ಕಾಡಿದ ಕಿವೀಸ್ ವೇಗಿ ಟೀಂ ಇಂಡಿಯಾಕ್ಕೆ ಟeಜಿಣ left  Arm  Pacers ಗಳ ಭಯ ಮತ್ತೆ ಶುರುವಾಗಿದೆಯಾ ? ಇಂಥದೊಂದು ಪ್ರಶ್ನೆ ಮೊನ್ನೆ [more]