ಸಾರ್ವಜನಿಕರು ಗಣೇಶಚತುರ್ಥಿಯಂದು ಬಣ್ಣಲೇಪಿತ ಮೂರ್ತಿಗಳನ್ನು ಬಳಸಬಾರದು
ಬೆಂಗಳೂರು, ಜು.31- ಬಿಬಿಎಂಪಿ ವ್ಯಾಪ್ತಿಯಲ್ಲಿ ಪಿಒಪಿ ಗಣೇಶಮೂರ್ತಿಗಳನ್ನು ಮಾರಾಟಮಾಡುವವರು, ತಯಾರಿಸುವವರು ಹಾಗೂ ಗೋಡೋನ್‍ಗಳಲ್ಲಿ ಸಂಗ್ರಹಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಯುಕ್ತ ಮಂಜುನಾಥ್ ಪ್ರಸಾದ್ ಆರೋಗ್ಯ ಅಧಿಕಾರಿಗಳಿಗೆ [more]