ವಾಣಿಜ್ಯ

ಜಿಎಸ್ ಟಿ ಕುರಿತ ಸಂದೇಹಗಳಿಗೆ ಉತ್ತರಿಸಲು 8 ಅಧಿಕಾರಿಗಳ ನೇಮಕ ಮಾಡಿದ ವಿತ್ತ ಸಚಿವಾಲಯ

ನವದೆಹಲಿ:ಫೆ-11: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಕುರಿತ ಸಂದೇಹ/ ಪ್ರಶ್ನೆಗಳಿಗೆ ಟ್ವಿಟರ್‌ ಅಥವಾ ಇ-ಮೇಲ್‌ ಮೂಲಕ ಉತ್ತರಿಸಲು 8 ಮಂದಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ವಿತ್ತ [more]

ರಾಷ್ಟ್ರೀಯ

ಭಾರತವನ್ನು ನೇರವಾಗಿ ಎದುರಿಸಲಾಗದ ಪಾಕ್ ಉಗ್ರರನ್ನು ನುಗ್ಗಿಸಿ ದಾಳಿ ಮಾಡುತ್ತಿದೆ: ಜಮ್ಮು-ಕಾಶ್ಮೀರ ಉಪಮುಖ್ಯಮಂತ್ರಿ

ಶ್ರೀನಗರ:ಫೆ-11:  ಸುಂಜ್ವಾನ್ ಸೇನಾ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ದುರ್ವರ್ತನೆಗೆ ಜಮ್ಮು ಮತ್ತು ಕಾಶ್ಮೀರದ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ತೀವ್ರ [more]

ರಾಷ್ಟ್ರೀಯ

ಸುಂಜ್ವಾನ್ ನಲ್ಲಿ ಉಗ್ರರ ದಾಳಿ: 6ಕ್ಕೇರಿದ ಸಾವಿನ ಸಂಖ್ಯೆ: ನಾಲ್ವರು ಉಗ್ರರ ಹತ್ಯೆ

ಶ್ರೀನಗರ:ಫೆ-11: ಜಮ್ಮು-ಕಾಶ್ಮೀರದ ಸುಂಜುವಾನ್ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ನಾಲ್ವರು ಉಗ್ರರನ್ನು ಸೇನಾಪಡೆ ಸದೆಬಡಿದಿದೆ. ಉಗ್ರರನ್ನು [more]

ಪ್ರಧಾನಿ ಮೋದಿ

ವಿಶ್ವ ಸರ್ಕಾರಿ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ

ದುಬೈ:ಫೆ-11: ತಂತ್ರಜ್ಞಾನ ಎಂದರೆ ಅಭಿವೃದ್ಧಿ ಎಂದು ಪರಿಗಣಿಸಬೇಕೇ ಹೊರತು ತಂತ್ರಜ್ಞಾನವನ್ನು ವಿನಾಶಕ್ಕೆ ಬಳಕೆ ಮಾಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅಬುದಾಬಿಯಲ್ಲಿ ನಡೆದ ವಿಶ್ವ ಸರ್ಕಾರೀ [more]

ರಾಷ್ಟ್ರೀಯ

ಭಾರತೀಯ ಸೈನಿಕರ ಮೇಲೆ ದಾಳಿ ಮಾಡಲು ಅಮೇರಿಕಾ ಕ್ಷಿಪಣಿ ಬಳಸಿದ ಪಾಕ್

ನವದೆಹಲಿ:ಫೆ-11: ರಜೌರಿ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಕಳೆದ ವಾರ ಭಾರತೀಯ ಸೈನಿಕರ ಮೇಲೆ ಉಗ್ರರು ನಡೆಸಿದ ಶೆಲ್ ದಾಳಿ ವೇಳೆ ಅಮೆರಿಕಾ ತಯಾರಿಸಿದ  ಕ್ಷಿಪಣಿ [more]

ಬೆಂಗಳೂರು

ಓಂಕಾರ ಆಶ್ರಮ ಮಹಾಸಂಸ್ಥಾನದ ವತಿಯಿಂದ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮ

ಬೆಂಗಳೂರು, ಫೆ.10-ಓಂಕಾರ ಆಶ್ರಮ ಮಹಾಸಂಸ್ಥಾನದ ವತಿಯಿಂದ ಇದೇ 13ರಂದು ಮಹಾಶಿವರಾತ್ರಿ ಅಂಗವಾಗಿ ಕೆಂಗೇರಿಯ ಉತ್ತರಹಳ್ಳಿಯಲ್ಲಿರುವ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥಾನದ ಆಡಳಿತಾಧಿಕಾರಿ [more]

ಬೆಂಗಳೂರು

ಚೌಡೇಶ್ವರಿ ಅಮ್ಮನವರ ಬ್ರಹ್ಮರಥೋತ್ಸವ ಸಡಗರ, ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು

ಬೆಂಗಳೂರು, ಫೆ.10- ಎಲ್ಲಿ ನೋಡಿದರೂ ಜನಸಾಗರ, ಜಯಘೋಷಣೆಯೊಂದಿಗೆ ಶ್ರೀ ಚೌಡೇಶ್ವರಿ ಅಮ್ಮನವರ ಬ್ರಹ್ಮರಥೋತ್ಸವ ಸಡಗರ, ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು. ಬೆಂಗಳೂರು ದಕ್ಷಿಣ ತಾಲ್ಲೂಕು ಗೊಟ್ಟಿಗೆರೆ ಸಮಿಪದ ವೀವರ್ಸ್ [more]

ಹೈದರಾಬಾದ್ ಕರ್ನಾಟಕ

ಬಹಮನಿ ಸುಲ್ತಾನರ ಉತ್ಸವ ನಡೆಸಲು ಮುಂದಾಗಿರುವುದನ್ನು ಸರ್ಕಾರ ಕೂಡಲೇ ಕೈಬಿಡಬೇಕು – ಕರ್ನಾಟಕ ನವನಿರ್ಮಾಣ ಸೇನೆ

ಕಲಬುರಗಿ, ಫೆ.10-ರಾಜ್ಯಸರ್ಕಾರ ಹಾಗೂ ಕಲಬುರಗಿ ಜಿಲ್ಲಾಡಳಿತ ವತಿಯಿಂದ ಮಾರ್ಚ್ 6 ರಂದು ಕಲಬುರಗಿಯಲ್ಲಿ  ಬಹಮನಿ ಸುಲ್ತಾನರ ಉತ್ಸವ ನಡೆಸಲು ಮುಂದಾಗಿರುವುದನ್ನು ಸರ್ಕಾರ ಕೂಡಲೇ ಕೈಬಿಡಬೇಕೆಂದು ಕರ್ನಾಟಕ ನವನಿರ್ಮಾಣ [more]

ಕಾರ್ಯಕ್ರಮಗಳು

ಫೆ.24 ರಂದು ಜಯನಗರದ ಮಂಗಳಮಂಟಪದ ಆಡಿಟೋರಿಯಂನಲ್ಲಿ ಕರ್ನಾಟಿಕ್ ಮತ್ತು ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ

ಬೆಂಗಳೂರು, ಫೆ.10-ಸುರಕ್ಷಾ ಅಂಗವಿಕಲ ಚಾರಿಟಬಲ್ ಟ್ರಸ್ಟ್ ಮತ್ತು ಹಿಂದೂಸ್ತಾನಿ ಮ್ಯೂಸಿಕಲ್ ಸ್ಕೂಲ್ ಸಹಯೋಗದೊಂದಿಗೆ ಫೆ.24 ರಂದು ಜಯನಗರದ ಮಂಗಳಮಂಟಪದ ಆಡಿಟೋರಿಯಂನಲ್ಲಿ ಕರ್ನಾಟಿಕ್ ಮತ್ತು ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮವನ್ನು [more]

ರಾಷ್ಟ್ರೀಯ

ಆರು ಅಂಗವೈಕಲ್ಯ ಮಂದಿಗೆ ಕೆವಿನ್‍ಕೇರ್ ಎಬಿಲಿಟಿ ಅವಾರ್ಡ್-2018

ಚೆನ್ನೈ ಫೆ.10-ದೈಹಿಕ ನ್ಯೂನ್ಯತೆಗಳ ನಡುವೆಯೂ ತಮ್ಮ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಗುರುತಿಸಿ ಆರು ಮಂದಿಗೆ ಕೆವಿನ್‍ಕೇರ್ ಎಬಿಲಿಟಿ ಅವಾರ್ಡ್-2018 ನೀಡಲಾಗಿದೆ. ಚೆನ್ನೈನ ಸರ್ ಮುತಾ ವೆಂಕಟಸುಬ್ಬ [more]

ರಾಜ್ಯ

ದಲಿತರಿಗಾಗಿ ಮೀಸಲಿಟ್ಟಿರುವ ಅನುದಾನ ದುರ್ಬಳಕೆ ಮಾಡಲಾಗುತ್ತಿದೆ – ಅಖಿಲ ಕರ್ನಾಟಕ ದಲಿತ ಒಕ್ಕೂಟ

ಬೆಂಗಳೂರು, ಫೆ.10- ಕನ್ನಡ ಮತ್ತು ಸಂಸ್ಕøತಿ ಇಲಾಖೆ ದಲಿತರಿಗಾಗಿ ಮೀಸಲಿಟ್ಟಿರುವ ಅನುದಾನ ದುರ್ಬಳಕೆ ಮಾಡಲಾಗುತ್ತಿದೆ  ಎಂದು ಅಖಿಲ ಕರ್ನಾಟಕ ದಲಿತ ಒಕ್ಕೂಟ ಇಂದಿಲ್ಲಿ ಆರೋಪಿಸಿದ್ದು, ಕೂಡಲೇ ಈ [more]

ರಾಜ್ಯ

ಮಹಾಮಹಸ್ತಕಾಭಿಷೇಕ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿಶೇಷ ಬಸ್ ಸೇವೆ ವ್ಯವಸ್ಥೆ

ಬೆಂಗಳೂರು, ಫೆ.10- ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಹಸ್ತಕಾಭಿಷೇಕ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿಶೇಷ ಬಸ್ ಸೇವೆ ವ್ಯವಸ್ಥೆ ಮಾಡಿದೆ. 12 [more]

ತುಮಕೂರು

ಬಿದನಗೆರೆಯ ಶ್ರೀ ಸತ್ಯ ಶನೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಇದೇ 13ರ ಶಿವರಾತ್ರಿಯಂದು ಅದ್ಧೂರಿ ಜಾತ್ರಾ ಮಹೋತ್ಸವ

ಬೆಂಗಳೂರು, ಫೆ.10- ಕುಣಿಗಲ್‍ನ ಬಿದನಗೆರೆಯ ಶ್ರೀ ಸತ್ಯ ಶನೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಇದೇ 13ರ ಶಿವರಾತ್ರಿಯಂದು ಅದ್ಧೂರಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಶಿವರಾತ್ರಿಯಂದು ಶನೇಶ್ವರನಿಗೆ ವಿಶೇಷ ಪೂಜೆ, [more]

ಬೆಂಗಳೂರು

ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳ ನಕಲಿ ಒಸಿ ಮತ್ತು ಸಿಸಿ ಕರ್ಮಕಾಂಡ, 12 ಲಕ್ಷ ಅಪಾರ್ಟ್‍ಮೆಂಟ್ ನಿವಾಸಿಗಳು ಮನೆಗಳನ್ನು ಕಳೆದುಕೊಳ್ಳುವ ಭೀತಿ

ಬೆಂಗಳೂರು, ಫೆ.10 (SNI)- ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳ ನಕಲಿ ಒಸಿ ಮತ್ತು ಸಿಸಿ ಕರ್ಮಕಾಂಡವನ್ನು ಪಾಲಿಕೆ  ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಬಹಿರಂಗಗೊಳಿಸಿದ್ದು, ಸುಮಾರು [more]

ರಾಜ್ಯ

ಕರ್ನಾಟಕದಲ್ಲಿರುವುದು ಭ್ರಷ್ಟರು, ಲೂಟಿಕೋರರ ರಾಜ್ಯವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ

ಬೆಂಗಳೂರು, ಫೆ.10 (SNI)-ರಾಜ್ಯ ಸರ್ಕಾರ ಹಸಿವು ಮುಕ್ತ ಕರ್ನಾಟಕವನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ. ವಾಸ್ತವವಾಗಿ ಕರ್ನಾಟಕದಲ್ಲಿರುವುದು ಭ್ರಷ್ಟರು, ಲೂಟಿಕೋರರ ರಾಜ್ಯವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. [more]

ರಾಜ್ಯ

ಇಂಥ ನೀಚ ಮುಖ್ಯಮಂತ್ರಿಯನ್ನು ಬೆಳೆಸಿದ್ದೆ ನಾನು ಜೀವನದಲ್ಲಿ ಮಾಡಿದ ಮಹಾ ಅಪರಾಧ – ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು

ಬೆಂಗಳೂರು, ಫೆ.10 (SNI)-ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸ್ತೀವಿ ಎಂದು ಸವಾಲು ಹಾಕಿದ್ದಾರೆ. ಕೆಂಗೇರಿ ಉಪನಗರ ಕ್ಲಬ್ [more]

ರಾಷ್ಟ್ರೀಯ

ಸಜ್ವಾಂಮ್ ಸೇನಾ ಕ್ಯಾಂಪ್ ಮೇಲೆ ಉಗ್ರರ ತಂಡ ಇಂದು ಮುಂಜಾನೆ ದಾಳಿ ಒಬ್ಬ ಯೋಧ ಹುತಾತ್ಮನಾಗಿದ್ದಾರೆ

ಜಮ್ಮು, ಫೆ.10-ನಗರದ ಹೊರವಲಯದಲ್ಲಿರುವ ಸಜ್ವಾಂಮ್ ಸೇನಾ ಕ್ಯಾಂಪ್ ಮೇಲೆ ಉಗ್ರರ ತಂಡ ಇಂದು ಮುಂಜಾನೆ ದಾಳಿ ನಡೆಸಿದ್ದು, ಒಬ್ಬ ಯೋಧ ಹುತಾತ್ಮನಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಜಯ-ಹಿ-ಮೊಹಮ್ಮದ್ ಉಗ್ರ [more]

ಅಂತರರಾಷ್ಟ್ರೀಯ

ತನ್ನನ್ನು ಗೃಹಬಂಧನದಲ್ಲಿರಿಸಿದ್ದು ಪಾಕ್ ಸರ್ಕಾರ ಎಂದ ಹಫೀಝ್ ಸಯೀದ್

ಲಾಹೋರ್:ಫೆ-3: ತನ್ನನ್ನು ಗೃಹ ಬಂಧನದಲ್ಲಿರಿಸಿದ್ದು, ನರೇಂದ್ರ ಮೋದಿ ಸರ್ಕಾರವಲ್ಲ, ಪಾಕಿಸ್ತಾನ ಸರ್ಕಾರ ಎಂದು ಮುಂಬೈ ದಾಳಿ ರೂವಾರಿ, ಜಮಾತ್-ಉದ್ -ದವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಝ್ ಸಯೀದ್ [more]

ರಾಷ್ಟ್ರೀಯ

ಉತ್ತರ ಪ್ರದೆಶದಲ್ಲಿ 24 ವಾಂಟೆಡ್ ಕ್ರಿಮಿನಲ್ ಗಳ ಬಂಧನ; ಓರ್ವ ಕ್ರಿಮಿನಲ್ ಗುಂಡೇಟಿಗೆ ಬಲಿ

ಲಖನೌ:ಫೆ-3: ಉತ್ತರ ಪ್ರದೇಶದ 10 ಜಿಲ್ಲೆಗಳಲ್ಲಿ ಕಳೆದ 48 ಗಂಟೆಗಳಲ್ಲಿ15 ಪೊಲೀಸ್‌ ಎನ್‌ಕೌಂಟರ್‌ಗಳು ನಡೆದಿದ್ದು, 24 ವಾಂಟೆಡ್‌ ಕ್ರಿಮಿನಲ್‌ಗಳನ್ನು ಬಂಧಿಸಲಾಗಿದೆ. ಮುಜಾಫರ್‌ನಗರ, ಗೋರಖ್‌ಪುರ, ಬುಲಂದ್‌ಶಹರ್‌, ಶಾಮ್ಲಿ, ಹಾಪುರ್‌, [more]

ರಾಷ್ಟ್ರೀಯ

ಈಶಾನ್ಯ ರಾಜ್ಯಗಳು ಅಭಿವೃದ್ಧಿಯಾದರೆ ಮಾತ್ರ ಭಾರತದ ಅಭಿವೃದ್ಧಿ ವೇಗ ಪಡೆದುಕೊಳ್ಳಲಿದೆ ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ

ಅಸ್ಸಾಂ:ಫೆ-3: ಗುವಾಹಟಿಯಲ್ಲಿ ಅಡ್ವಾಂಟೇಜ್ ಅಸ್ಸಾಂ-ಗ್ಲೋಬಲ್ ಇನ್ವೆಸ್ಟರ್ಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ಮೋದಿ, ಉದ್ಯಮ ಸ್ಥಾಪನೆ ಸರಳೀಕರಣದಲ್ಲಿ ಈಶಾನ್ಯ ರಾಜ್ಯಗಳಲ್ಲೇ ಅಸ್ಸಾಂ ಮುಂಚೂಣಿಯಲ್ಲಿದೆ. ಈಗಿನ ನಾಯಕತ್ವದಲ್ಲಿ ಅಸ್ಸಾಂ [more]

ರಾಷ್ಟ್ರೀಯ

ನಟಿ ಸನುಷಾಳನ್ನು ಶ್ಲಾಘಿಸಿದ ಕೇರಳ ಪೊಲೀಸರು

ತಿರುವನಂತಪುರಂ:ಫೆ-3: ರೈಲಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ನಟಿ ಸನುಷಾರನ್ನು ಕೇರಳ ಪೊಲೀಸರು ಗೌರವಿಸಿದ್ದಾರೆ. ಕೇರಳ ಡಿಜಿಪಿ ಲೋಕನಾಥ್ ಬೆಹೆರಾ ಅವರು ತ್ರಿವೆಂಡ್ರಮ್ ನಲ್ಲಿರುವ ರಾಜ್ಯ ಪೊಲೀಸ್ ಪ್ರಧಾನ [more]

ಕ್ರೀಡೆ

ಐಸಿಸಿ ಅಂಡರ್-19 ವಿಶ್ವಕಪ್ ಗೆದ್ದ ಭಾರತ: ಹುಡುಗರ ಸಾಧನೆ ಹೆಮ್ಮೆ ತಂದಿದೆ ಎಂದ ದ್ರಾವಿಡ್

ಮೌಂಟ್‌ ಮೌಂಗನ್ಯುಯ್‌:ಫೆ-3: ನ್ಯೂಜಿಲೆಂಡ್‌ನ ಬೇ ಓವಲ್‌ನಲ್ಲಿ ನಡೆದ ಅಂಡರ್-19 ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎಂಟು ವಿಕೆಟುಗಳ ಅಂತರದಿಂದ ಸದೆಬಡಿರುವ ಭಾರತ, ದಾಖಲೆಯ ನಾಲ್ಕನೇ ಬಾರಿಗೆ [more]

ಕ್ರೀಡೆ

ಅಂಡರ್ 19 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ನಿಂದ ಬಹುಮಾನ

ನವದೆಹಲಿ:ಫೆ-3: ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ 4ನೇ ಬಾರಿಗೆ ಕಿರಿಯರ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) [more]

ಕ್ರೀಡೆ

ಐಸಿಸಿ ಅಂಡರ್ 19 ವಿಶ್ವಕಪ್ ಪಂದ್ಯ: ಟ್ರೋಪಿ ಎತ್ತಿಹಿಡಿದ ಭಾರತದ ಯುವ ಆಟಗಾರರು

ಮೌಂಟ್ ಮಾಂಗನಿ:ಫೆ-3: ಐಸಿಸಿ ಅಂಡರ್ 19 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಇತಿಹಾಸ ನಿರ್ಮಿಸಿದೆ. ರೋಚಕ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಭಾರತದ ಯುವ [more]