ಜೆ.ಸಿ.ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಣ ದರೋಡೆ
ಬೆಂಗಳೂರು, ನ.2-ನಗರದಲ್ಲಿ ಇತ್ತೀಚೆಗೆ ಮಾರಕಾಸ್ತ್ರಗಳನ್ನು ತೋರಿಸಿ ಹಣ ಹಾಗೂ ಇನ್ನಿತರ ವಸ್ತುಗಳನ್ನು ದುಷ್ಕರ್ಮಿಗಳು ದರೋಡೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿನ್ನೆ ಜೆ.ಸಿ.ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಣ [more]
ಬೆಂಗಳೂರು, ನ.2-ನಗರದಲ್ಲಿ ಇತ್ತೀಚೆಗೆ ಮಾರಕಾಸ್ತ್ರಗಳನ್ನು ತೋರಿಸಿ ಹಣ ಹಾಗೂ ಇನ್ನಿತರ ವಸ್ತುಗಳನ್ನು ದುಷ್ಕರ್ಮಿಗಳು ದರೋಡೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿನ್ನೆ ಜೆ.ಸಿ.ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಣ [more]
ಬೆಂಗಳೂರು, ನ.2-ಮಾಹಿತಿಗಳನ್ನು ನೇರವಾಗಿ ಮತ್ತು ತ್ವರಿತವಾಗಿ ತಲುಪಿಸಲು ಇ-ವಿಧಾನ ಯೋಜನೆ ಹೆಚ್ಚು ಅನುಕೂಲಕರವಾಗಿದೆ. ಇದನ್ನು ಜಾರಿಗೆ ತರಲು ಅಧಿಕಾರಿ ವರ್ಗ ಶ್ರಮಿಸಬೇಕಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ [more]
ಬೆಂಗಳೂರು, ನ.2- ದೇಶದಲ್ಲಿ ಆರ್ಥಿಕ ಭ್ರಷ್ಟತೆ ಮಾತ್ರವಲ್ಲ, ಬೌದ್ಧಿಕ ಭ್ರಷ್ಟತೆಯೂ ಇದ್ದು, ಈ ವಲಯದ ಭ್ರಷ್ಟತೆಯಲ್ಲಿ ಯಾವುದು ಸತ್ಯ, ಯಾವುದು ಅಸತ್ಯ ಎಂದು ನೋಡದೆ ಬೌದ್ಧಿಕ ಭ್ರಷ್ಟತೆ [more]
ಬೆಂಗಳೂರು, ನ.2-ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು. [more]
ಬೆಂಗಳೂರು, ನ.2- ಈ ಬಾರಿಯ ದೀಪಾವಳಿ ಹಬ್ಬವನ್ನು ಮಹಿಳಾ ಉದ್ಯಮಿಗಳು ವಿಶೇಷವಾಗಿ ಸ್ವಾಗತಿಸಲು ನಗರದಲ್ಲಿ ಸಿದ್ಧತೆ ನಡೆಸಿದ್ದಾರೆ. ತಾವೇ ತಯಾರಿಸಿದ ತರಾವರಿ ವೈವಿಧ್ಯಮಯ ಉತ್ಪನ್ನಗಳನ್ನು ಒಂದೇ ಸೂರಿನಡಿ [more]
ಬೆಂಗಳೂರು, ನ.2- ಶಾಪದ ಹೇಳಿಕೆ ನೀಡಿ ಸಿದ್ದರಾಮಯ್ಯನವರ ಮಗನ ಸಾವನ್ನು ಸಂಭ್ರಮಿಸಿದ ಗಾಲಿ ಜನಾರ್ದನರೆಡ್ಡಿ ಅವರನ್ನು ಬಿಜೆಪಿಯಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು. [more]
ಬೆಂಗಳೂರು, ನ.2-ಬಿಕ್ಲಿಪ್ ಅಲುಮ್ನಿ ಅಸೋಸಿಯೇಷನ್ ವತಿಯಿಂದ ನಾಳೆ (ನ.3) ಯಿಂದ ನ.5ರವರೆಗೆ ಪಟಾಕಿ ಬಿಟ್ಹಾಕಿ ಎಂಬ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಮುಖ್ಯಸ್ಥ ಟಿ.ಎಸ್.ಸುಬ್ಬಯ್ಯ ತಿಳಿಸಿದರು. [more]
ಬೆಂಗಳೂರು, ನ.2- ನಿಮಗೆ ಕೆಲಸ ಮಾಡಲು ಆಸಕ್ತಿ ಇಲ್ವಾ? ಮಾಡೋ ಹಾಗಿದ್ದರೆ ಸರಿಯಾಗಿ ಕೆಲಸ ಮಾಡಿ. ಇಲ್ಲದಿದ್ದರೆ ಎಲ್ಲಿಂದ ಬಂದ್ರೋ ಅಲ್ಲಿಗೆ ವಾಪಸ್ ಹೋಗಿಬಿಡಿ ಎಂದು ಬೆಂಗಳೂರು [more]
ಬೆಂಗಳೂರು, ನ.2- ಹೈಕೋರ್ಟ್ ಚಾಟಿ ಬೀಸಿದ ನಂತರ ನಗರದ ಜಾಹೀರಾತು ಮಾಫಿಯಾಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿರುವ ಬಿಬಿಎಂಪಿ ಇದೀಗ ಕಸದ ಮಾಫಿಯಾವನ್ನೇ ಬಗ್ಗುಬಡಿಯಲು ತೀರ್ಮಾನಿಸಿದೆ. ಕಸ ವಿಲೇವಾರಿಯಲ್ಲಿ [more]
ಬೆಂಗಳೂರು,ನ.2- ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗಿರುವ ರಾಜ್ಯದ ಮೂರು ಲೋಕಸಭೆ, ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಳೆ ಮತದಾನ ನಡೆಯಲಿದೆ. ಮುಕ್ತ ಮತ್ತು ನ್ಯಾಯಸಮ್ಮತ [more]
ಬೆಂಗಳೂರು,ನ.2-ನಿರುದ್ಯೋಗಿ ಪದವೀಧರರಿಗೆ ಕೈಗಾರಿಕಾ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಉದ್ಯೋಗ ಅವಕಾಶ ಒದಗಿಸುವ ನಿಟ್ಟಿನಲ್ಲಿ ಆರಂಭಿಸಿರುವ ಆಡಳಿತ ನಿರ್ವಹಣಾ ಸ್ನಾತಕೋತ್ತರ ಪದವಿ ಪ್ರವೇಶ ಪ್ರಕ್ರಿಯೆಗೆ ಐಬಿಎಸ್ ಬಿಸ್‍ನೆಸ್ ಶಾಲೆ [more]
ಬೆಂಗಳೂರು,ನ.2-ಬಾಪೂಜಿನಗರ ವಾರ್ಡ್ ಬಿಬಿಎಂಪಿ ಸದಸ್ಯ ಅಜ್ಮಲ್ ಬೇಗ್ ರಸ್ತೆಗಳಿಗೆ ಮರು ನಾಮಕರಣ ಮಾಡುವ ಮೂಲಕ ಉತ್ತರಪ್ರದೇಶದ ಮುಖ್ಯಮಂತ್ರಿಗೆ ಸೆಡ್ಡು ಹೊಡೆದಿದ್ದಾರೆ. ಬಾಪೂಜಿನಗರ ವಾರ್ಡ್‍ನ ಖಾದ್ರಿ ಶಾಮಣ್ಣ ರಸ್ತೆಗೆ [more]
ಬೆಂಗಳೂರು, ನ.2- ಶೈಕ್ಷಣಿಕ ವಿದ್ಯಾಭ್ಯಾಸದೊಂದಿಗೆ ವಿe್ಞÁನ ಹಾಗೂ ಮಾಹಿತಿ ತಂತ್ರe್ಞÁನ ಕ್ಷೇತ್ರದಲ್ಲಿ ಆವಿಷ್ಕಾರವಾಗುತ್ತಿರುವ ಹೊಸ ವಿಷಯಗಳಲ್ಲಿ ಇಂದಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಂಡು ದೇಶದ ಪ್ರಗತಿಗೆ [more]
ಬೆಂಗಳೂರು, ನ.2- ಆನ್‍ಲೈನ್ ಮದ್ಯ ಮಾರಾಟವನ್ನು ತಕ್ಷಣ ನಿಲ್ಲಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ. ಖಾಸಗಿ ಹೊಟೇಲ್‍ನಲ್ಲಿ ನಡೆದ ಬೆಂಗಳೂರು ಟ್ರಾಮಾ ಕೋರ್ಸ್-2018 ಸಮಾವೇಶದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ [more]
ಬೆಂಗಳೂರು, ನ.1- ದೀಪಾವಳಿ ಹಬ್ಬದ ನಿಮಿತ್ತ ಪೆÇಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಚಿಲ್ಲರೆಯಾಗಿ ಪಟಾಕಿ ಮಳಿಗೆಗಳನ್ನು ತೆರೆಯಲು ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪೆÇಲೀಸ್ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ [more]
ಬೆಂಗಳೂರು, ನ.1- ಭಾಷಾವಾರು ರಾಜ್ಯ ರಚನೆಗೆ ಮೊದಲು ಹೋರಾಟ ಮಾಡಿದ ತೆಲುಗರು ರಾಜಕೀಯದಿಂದಾಗಿ ಇಬ್ಭಾಗವಾದರು. ಇದನ್ನು ಹತ್ತಿರದಿಂದ ಕಂಡಿದ್ದೇನೆ. ಕನ್ನಡ ನಾಡು ಹಾಗಾಗಬಾರದು ಎಂಬುದು ಕನ್ನಡಿಗರ ಸಂಕಲ್ಪವಾಗಬೇಕು [more]
ಬೆಂಗಳೂರು, ನ.1- ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷರಾಗಿದ್ದ ಉಗ್ರಪ್ಪ ಅವರು ನನ್ನ ಮಗಳ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ನ್ಯಾಯ [more]
ಬೆಂಗಳೂರು, ನ.1- ಐಟಿ ಸಿಟಿ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡದ ಕಂಪು… ಎಲ್ಲೆಲ್ಲೂ ಹಳದಿ-ಕೆಂಪು ಬಾವುಟಗಳು ರಾರಾಜಿಸಿದವು. ನಾಡತಾಯಿ ಭುವನೇಶ್ವರಿಯ ಆರಾಧನೆ, ಕನ್ನಡಕ್ಕೆ ಜೈಕಾರ ಮೊಳಗಿದವು. ಗಲ್ಲಿ-ಗಲ್ಲಿಗಳಲ್ಲಿ, ಎಲ್ಲ [more]
ಬೆಂಗಳೂರು, ನ.1- ಅವಧಿ ಮೀರಿದರೂ ಇನ್ನೂ 45 ಮಂದಿ ಬಿಬಿಎಂಪಿ ಸದಸ್ಯರು ತಮ್ಮ ಆಸ್ತಿ ಪ್ರಮಾಣ ಪತ್ರ ಸಲ್ಲಿಸಿಲ್ಲ. ರಾಜಶೇಖರ್, ಉಮೇಸಲ್ಮಾ, ಮಹದೇವ ಎಂ., ಎಸ್.ಪಿ.ಹೇಮಲತಾ, ಚಂದ್ರಪ್ಪರೆಡ್ಡಿ, [more]
ಬೆಂಗಳೂರು, ನ.1- ಚಾಮರಾಜಪೇಟೆ ನಾಡ ಹಬ್ಬ ಕನ್ನಡ ರಾಜ್ಯೋತ್ಸವ ಸಮಿತಿ 62 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಕನ್ನಡ ರಾಜ್ಯೋತ್ಸವವನ್ನು ಈ ವರ್ಷವು ಕೂಡ ಅದ್ಧೂರಿಯಾಗಿ ಆಚರಿಸಿತು. ಇಂದು [more]
ಬೆಂಗಳೂರು, ನ.1- ಸುಂದರ ಕನ್ನಡ ಒಡೆಯುವ ಧ್ವನಿಗಳನ್ನು ಧಿಕ್ಕರಿಸಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 63ನೆ ಕನ್ನಡ [more]
ಬೆಂಗಳೂರು,ನ.1-ಸಾರ್ವಜನಿಕ ಶಿಕ್ಷಣ ಇಲಾಖೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ಮೇಳ ಕಾರ್ಯಕ್ರಮದಲ್ಲಿ ಹಲವು ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕøತಿಕ ಕಾರ್ಯಕ್ರಮಗಳು ನೋಡುಗರ [more]
ಬೆಂಗಳೂರು,ನ.1- ರಾಮನಗರದಿಂದ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿಯಲು ನಾವು ಕಾರಣವಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ 63ನೇ ಕನ್ನಡ [more]
ಬೆಂಗಳೂರು,ನ.1- ನಮ್ಮ ನಾಡು-ನುಡಿ, ನಮ್ಮ ತನವನ್ನು ನಾವು ಗೌರವಿಸಬೇಕು ಎಲ್ಲಿಯೂ ಕೂಡ ಬಿಟ್ಟುಕೊಡಬಾರದು ಎಂದು ಹಿರಿಯ ನಟ ಅಂಬರೀಶ್ ತಿಳಿಸಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಚಲನಚಿತ್ರ [more]
ಬೆಂಗಳೂರು,ನ.1-ಹಂಗರ್ ಬಾಕ್ಸ್,ಟಂಗ್‍ಸ್ಟನ್ ಫುಡ್ ನೆಟ್‍ವರ್ಕ್ ಫೈ.ಲಿ ಮತ್ತು ಸ್ವಿಗ್ಲಿ ಪುಡಪಾಂಡ ಈ ಕಂಪನಿಗಳು ಕ್ಯಾಟರಿಂಗ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಸದಸ್ಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ