ಬೆಂಗಳೂರು

ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರದ ತಂಡ ಆಗಮಿಸುವ ನಿರೀಕ್ಷೆ

ಬೆಂಗಳೂರು, ನ.13-ರಾಜ್ಯದಲ್ಲಿನ ಬರ ಪರಿಸ್ಥಿತಿ ಅಧ್ಯಯನಕ್ಕೆ ಈ ವಾರದಲ್ಲಿ ಕೇಂದ್ರದ ಅಧ್ಯಯನ ತಂಡ ಆಗಮಿಸುವ ನಿರೀಕ್ಷೆ ಇದೆ. ಮುಂಗಾರು ಹಂಗಾಮಿನಲ್ಲಿ ರಾಜ್ಯದ 100 ತಾಲೂಕುಗಳು ಬರ ಪೀಡಿತವಾಗಿದ್ದು, [more]

ಬೆಂಗಳೂರು

ವಾಹನ ಚಾಲಕರಿಗೆ ಸಿಹಿ ಸುದ್ದಿ; ಡಿಜಿಟಲ್ ಮಾದರಿಯಲ್ಲಿ ವಾಹನ ದಾಖಲೆಗೆ ಅವಕಾಶ

ಬೆಂಗಳೂರು, ನ.13-ವಾಹನಗಳ ದಾಖಲೆ, ಪರವಾನಗಿ ಪತ್ರ ವಾಹನದಲ್ಲಿ ಇಲ್ಲ ಎಂಬ ಕಾರಣಕ್ಕೆ ದಂಡ ಪಾವತಿಸುವ ಸವಾರರು ಮತ್ತು ವಾಹನ ಚಾಲಕರಿಗೆ ಸಿಹಿ ಸುದ್ದಿಯೊಂದು ಬಂದಿದೆ. ವಾಹನ ದಾಖಲೆಗಳನ್ನು [more]

ಬೆಂಗಳೂರು

ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗೆ ತಡೆ

ಬೆಂಗಳೂರು, ನ.13-ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ನಡೆಯುತ್ತಿದ್ದ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗೆ ರಾಜ್ಯಸರ್ಕಾರ ತಡೆ ನೀಡಿದೆ. ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಖಾಲಿ ಇರುವ ನೂರಾರು ಹುದ್ದೆಗಳಿಗೆ ನೇಮಕಾತಿ [more]

ಬೆಂಗಳೂರು

ಚಿತ್ರದುರ್ಗ ಸೇರಿದಂತೆ ವಿವಿಧೆಡೆ ಲಘು ಭೂಕಂಪ

ಬೆಂಗಳೂರು, ನ.13-ಚಿತ್ರದುರ್ಗ ಸೇರಿದಂತೆ ವಿವಿಧೆಡೆ ಲಘು ಭೂಕಂಪನ ಸಂಭವಿಸಿದೆ. ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಗುಡ್ಡದ ನೇರಳೆಕೆರೆ ಮತ್ತು ಕಂಚೀಪುರದಲ್ಲಿ ಭೂಕಂಪನವಾಗಿದ್ದು, ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ಲಘು ಭೂಕಂಪನವನ್ನು ಕರ್ನಾಟಕ [more]

ಬೆಂಗಳೂರು

ರಾಮಮಂದಿರ ನಿರ್ಮಾಣಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಲು ರಾಜ್ಯದ ನಾಲ್ಕು ಕಡೆ ಬೃಹತ್ ಸಮಾವೇಶಕ್ಕೆ ಮುಂದಾದ ಸಂಘ ಪರಿವಾರ

ಬೆಂಗಳೂರು, ನ.13-ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಕರಾವಳಿ ಸೇರಿದಂತೆ ರಾಜ್ಯದ ನಾಲ್ಕು ಕಡೆ ಬೃಹತ್ ಸಮಾವೇಶಗಳನ್ನು ನಡೆಸಲು ಸಂಘ ಪರಿವಾರ ಮುಂದಾಗಿದೆ. [more]

ಬೆಂಗಳೂರು

ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ; ಪಾಲಿಕೆಯ ಖಜಾನೆಗೆ 300 ಕೋಟಿ ರೂ. ನಷ್ಟ

ಬೆಂಗಳೂರು, ನ.13- ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿತನದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಖಜಾನೆಗೆ ಬರೋಬ್ಬರಿ 300 ಕೋಟಿ ರೂ. ನಷ್ಟವಾಗಿದೆ ಎಂಬುದು ವಾರ್ಷಿಕ ಲೆಕ್ಕಪರಿಶೋಧಕ ವರದಿಯಿಂದ [more]

ಬೆಂಗಳೂರು

ನ.15ರಂದು ಬೀದರ್‍ನಲ್ಲಿ ರೈತರೊಂದಿಗೆ ಸಿಎಂ ಕುಮಾರಸ್ವಾಮಿ ಸಂವಾದ

ಬೆಂಗಳೂರು, ನ.13- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನ.15ರಂದು ಸಂಜೆ ಬೀದರ್‍ನಲ್ಲಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ರೈತ ಸ್ಪಂದನ ಹೆಸರಿನಲ್ಲಿ ರೈತರೊಂದಿಗೆ ಮುಖ್ಯಮಂತ್ರಿ ಸಂವಾದ ನಡೆಸುವ ಕಾರ್ಯಕ್ರಮವನ್ನು ಬೀದರ್ [more]

ಬೆಂಗಳೂರು

ಜನಾರ್ದನರೆಡ್ಡಿ ಜಾಮೀನು ಅರ್ಜಿಯ ತೀರ್ಪು ನಾಳೆಗೆ ಮುಂದೂಡಿಕೆ

ಬೆಂಗಳೂರು, ನ.13- ಗೋಲ್ಡ್‍ಡೀಲ್ ಪ್ರಕರಣದಲ್ಲಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಗಾಲಿ ಜನಾರ್ದನರೆಡ್ಡಿ ಜಾಮೀನು ಅರ್ಜಿಯ ತೀರ್ಪನ್ನು ನ್ಯಾಯಾಲಯ ನಾಳೆಗೆ ಮುಂದೂಡಿದೆ. ಹಾಗಾಗಿ ಜನಾರ್ದನ ರೆಡ್ಡಿ ಇಂದೂ ಕೂಡ [more]

ಬೆಂಗಳೂರು

ಶಿವಾಜಿನಗರ ವಾರ್ಡ್ ಕೌನ್ಸಿಲರ್ ಫರೀದಾ ನಿವಾಸದ ಮೇಲೆ ಸಿಸಿಬಿ ದಾಳಿ

ಬೆಂಗಳೂರು, ನ.13- ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಗಣಿಧಣಿ ಜನಾರ್ದನರೆಡ್ಡಿ ಬಂಧನವಾದ ಬೆನ್ನಲ್ಲೇ ಸಿಸಿಬಿ ಪೆÇಲೀಸರು ಶಿವಾಜಿನಗರ ವಾರ್ಡ್ ಕೌನ್ಸಿಲರ್ ಫರೀದಾ ಅವರ ನಿವಾಸದ ಮೇಲೆ ದಾಳಿ ನಡೆಸಿ [more]

No Picture
ಬೆಂಗಳೂರು

ಕೊಡಗು ಸಂತ್ರಸ್ತ ಮಕ್ಕಳ ವಿದ್ಯಾಭ್ಯಾಸ ವೆಚ್ಛ ಭರಿಸಲು ಮುಂದಾದ ನಿರ್ದೇಶಕ, ಬೆನಕ ತಂಡದ ರೂವಾರಿ ಟಿ.ಎ.ನಾಗಾಭರಣ

ಬೆಂಗಳೂರು, ನ.13- ಕೊಡಗಿನಲ್ಲಿ ಸಂತ್ರಸ್ತ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ವಹಿಸಿಕೊಳ್ಳುವುದಾಗಿ ನಿರ್ದೇಶಕ, ಬೆನಕ ತಂಡದ ರೂವಾರಿ ಟಿ.ಎ.ನಾಗಾಭರಣ ತಿಳಿಸಿದರು. ಕೊಡಗಿನ ಸಂಕಷ್ಟಗಳಿಗೆ ಧ್ವನಿಯಾಗುವ ಉದ್ದೇಶದಿಂದ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ [more]

ಬೆಂಗಳೂರು

ಅಂತರ್ಜಲ ಹೆಚ್ಚಳ ಹಾಗೂ ಕೆರೆ ಹೂಳು ತೆಗೆಯಲು ಹೆಚ್ಚುವರಿ ಮೂರು ಸಾವಿರ ಕೋಟಿ ರೂಗೆ ಸಿಎಂಗೆ ಮನವಿ

ಬೆಂಗಳೂರು, ನ.13- ತಮ್ಮ ಇಲಾಖೆಯ ಅಂತರ್ಜಲ ಹೆಚ್ಚಳ ಹಾಗೂ ಕೆರೆ ಹೂಳು ತೆಗೆಯುವ ಕಾರ್ಯಕ್ರಮಗಳಿಗಾಗಿ ಹೆಚ್ಚುವರಿಯಾಗಿ ಮೂರು ಸಾವಿರ ಕೋಟಿ ನೀಡುವಂತೆ ಮುಖ್ಯಮಂತ್ರಿಯವರನ್ನು ಕೋರಲಾಗಿದೆ ಎಂದು ಸಣ್ಣ [more]

ಬೆಂಗಳೂರು

ವಿಪಕ್ಷಗಳ ವಿರುದ್ಧ ಹೋರಾಟ, ಮಾಹಿತಿ, ಪಕ್ಷಕ್ಕೆ ನೈತಿಕ ಬಲ ಹೆಚ್ಚಿಸಲು ಎಐಸಿಸಿ ಸಂಶೋಧನಾ ವಿಭಾಗ ಆರಂಭ

ಬೆಂಗಳೂರು, ನ.13-ಪಕ್ಷಕ್ಕೆ ನೈತಿಕ ಬಲ ತುಂಬಿ ವಿಪಕ್ಷಗಳ ವಿರುದ್ಧ ಹೋರಾಟ ಮಾಡಲು ಅನುಕೂಲವಾಗುವಂತೆ ಮಾಹಿತಿ ಹಾಗೂ ಸರಕುಗಳನ್ನು ಒದಗಿಸಲು ಎಐಸಿಸಿ ಸಂಶೋಧನಾ ವಿಭಾಗವೊಂದನ್ನು ಆರಂಭಿಸಿದೆ. ದೇಶದ ಎಲ್ಲಾ [more]

ಬೆಂಗಳೂರು

ಅನಂತ್‍ಕುಮಾರ್ ಅವರ ಪಾರ್ಥಿವ ಶರೀರಕ್ಕೆ ಬಿಜೆಪಿ ಕಚೇರಿಯಲ್ಲಿ ಭಾವ ಪೂರ್ಣ ಶ್ರದ್ದಾಂಜಲಿ

ಬೆಂಗಳೂರು,ನ.13- ನಿನ್ನೆ ನಿಧನರಾದ ಕೇಂದ್ರ ಸಚಿವ ಅನಂತ್‍ಕುಮಾರ್ ಅವರ ಪಾರ್ಥಿವ ಶರೀರವನ್ನು ಇಂದು ಮಲ್ಲೇಶ್ವಂರನಲ್ಲಿರುವ ಬಿಜೆಪಿ ಕಚೇರಿಗೆ ತಂದು ಆಗಲಿದ ನೆಚ್ಚಿನ ನಾಯಕನಿಗೆ ಭಾವ ಪೂರ್ಣ ಶ್ರದ್ದಾಂಜಲಿ [more]

ರಾಜ್ಯ

17 ಟನ್ ಅನ್ನ ಭಾಗ್ಯದ ಅಕ್ಕಿ ಅಕ್ರಮ ಮಾರಾಟ: ಕಾಂಗ್ರೆಸ್ ನಾಯಕ ಅರೆಸ್ಟ್

ದಾವಣಗೆರೆ: ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯನನ್ನು ಹರಿಹರ ತಾಲ್ಲೂಕಿನ ಮಲೆಬೆನ್ನೂರು ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್ ಕಾರ್ಪೋರೇಟರ್ ಅಬ್ದುಲ್ ಲತೀಫ್ ಮತ್ತು ಆತನ [more]

No Picture
ಬೆಂಗಳೂರು

ನ.14ರಂದು ನಡೆಯಬೇಕಿದ್ದ ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮ ಮುಂದೂದಿಕೆ

ಬೆಂಗಳೂರು, ನ.12-ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ನ.14ರಂದು ನಡೆಯಬೇಕಿದ್ದ ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಮೃತರ ಗೌರವಾರ್ಥ ರಾಜ್ಯದಲ್ಲಿ ಇಂದಿನಿಂದ ನ.14ರವರೆಗೆ ಮೂರು [more]

ಬೆಂಗಳೂರು

ಕೇಂದ್ರ ಸಚಿವ ಅನಂತ್‍ಕುಮಾರ್ ನಿಧನ: ರಾಜ್ಯ ಸರ್ಕಾರದಿಂದ ಮೂರು ದಿನಗಳ ಶೋಕಾಚರಣೆ ಘೋಷಣೆ

ಬೆಂಗಳೂರು, ನ.12-ಕೇಂದ್ರ ಸಚಿವ ಅನಂತ್‍ಕುಮಾರ್ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರು ದಿನಗಳ ಶೋಕಾಚರಣೆ ಘೋಷಣೆ ಮಾಡಿದ್ದು, ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ಒಂದು ದಿನ ರಜೆ [more]

ಬೆಂಗಳೂರು

ಅಯಸ್ಕಾಂತೀಯ ಶಕ್ತಿ ಅನಂತ್‍ಕುಮಾರ್ ಅವರಲ್ಲಿತ್ತು: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸಂತಾಪ

ಬೆಂಗಳೂರು, ನ.12-ಕೇಂದ್ರ ಸಚಿವ ಅನಂತ್‍ಕುಮಾರ್ ಅವರು ಎಲ್ಲರ ಬಗ್ಗೆ ತೋರಿಸುತ್ತಿದ್ದ ಪ್ರೀತಿ, ವಿಶ್ವಾಸ ಅವಿಸ್ಮರಣೀಯ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದಾರೆ. ನನ್ನ [more]

ಬೆಂಗಳೂರು

ಕೇಂದ್ರ ಸಚಿವ ಅನಂತ್‍ಕುಮಾರ್ ನಿವಾಸದಲ್ಲಿ ನೀರವ ಮೌನ; ಆಘಾತಕ್ಕೊಳಗಾದ ಬಂಧು-ಬಳಗ

ಬೆಂಗಳೂರು, ನ.12-ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ರಾಜಕೀಯ ಚಟುವಟಿಕೆಗಳ ತಾಣವಾಗಿದ್ದ ಬಸವನಗುಡಿಯ ಕೇಂದ್ರ ಸಚಿವ ಅನಂತ್‍ಕುಮಾರ್ ನಿವಾಸದಲ್ಲಿ ನೀರವ ಮೌನ ಆವರಿಸಿತ್ತು. ಅನಾರೋಗ್ಯದಿಂದ ಅನಂತ್‍ಕುಮಾರ್ ಇಂದು ಮುಂಜಾನೆ ನಿಧನರಾದ [more]

ಬೆಂಗಳೂರು

ಅಜಾತಶತ್ರು ಅನಂತ್‍ಕುಮಾರ್ ನಿಧನ ಆಘಾತ ತರಿಸಿದೆ: ಸಚಿವ ಆರ್.ವಿ.ದೇಶಪಾಂಡೆ

ಬೆಂಗಳೂರು, ನ.12-ಅನಂತ್‍ಕುಮಾರ್ ಅಜಾತಶತ್ರುವಾಗಿದ್ದರು. ರಾಜ್ಯದ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರದ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಂತಹವರ ನಿಧನ ನಮ್ಮೆಲ್ಲರಿಗೂ ದುಃಖ ತರಿಸಿದೆ ಎಂದು ಹೇಳಿದ ಸಚಿವ ಆರ್.ವಿ.ದೇಶಪಾಂಡೆ, [more]

ಬೆಂಗಳೂರು

ಅನಂತ್‍ಕುಮಾರ್ ಅವರ ಹಠಾತ್‍ನಿಧನ ನನಗೆ ಆಘಾತ ತಂದಿದೆ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ

ಬೆಂಗಳೂರು, ನ.12-ಸ್ನೇಹಿತರಾದ ಅನಂತ್‍ಕುಮಾರ್ ಅವರ ಹಠಾತ್‍ನಿಧನ ನನಗೆ ಆಘಾತ ತಂದಿದೆ. ರಾಜ್ಯದ ಯಾವುದೇ ಜ್ವಲಂತ ಸಮಸ್ಯೆಗಳು ಎದುರಿಗೆ ಬಂದಾಗ ದೆಹಲಿ ಮಟ್ಟದಲ್ಲಿ ನನಗೆ ಸಹಕಾರ ನೀಡುತ್ತಿದ್ದವರು ಅನಂತ್‍ಕುಮಾರ್ [more]

ಬೆಂಗಳೂರು

ಸಂಸತ್ತಿನಲ್ಲಿ ಕರ್ನಾಟಕದ ಧ್ವನಿಯಾಗಿದ್ದ ಅನಂತ್ ಕುಮಾರ್

ಬೆಂಗಳೂರು, ನ.12- ಕ್ಯಾನ್ಸರ್ ರೋಗದಿಂದ ಇಂದು ನಿಧನರಾದ ಕೇಂದ್ರ ಸಚಿವ ಅನಂತ್ ಕುಮಾರ್ ಸಂಸತ್ತಿನಲ್ಲಿ ಕರ್ನಾಟಕದ ಧ್ವನಿಯಾಗಿ ಕೆಲಸ ಮಾಡುತ್ತಿದ್ದರು. ನಾಡು, ನುಡಿ, ಭಾಷೆ, ಸಾಹಿತ್ಯ, ಜಲ [more]

ಬೆಂಗಳೂರು

ಕೇಂದ್ರ ಸಚಿವ ಅನಂತ್ ಕುಮಾರ್ ನಿಧನಕ್ಕೆ ಪ್ರಧಾನಿ ಮೋದಿ ಅಶ್ರುತರ್ಪಣ

ಬೆಂಗಳೂರು, ನ.12- ಕೇಂದ್ರ ಸಚಿವ ಅನಂತ್ ಕುಮಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಗಲಿದ ಗೆಳೆಯನಿಗೆ ಕಂಬನಿಯ ಅಶ್ರುತರ್ಪಣ ಸಲ್ಲಿಸಿದ್ದಾರೆ. ನನ್ನ ಸಹೋದ್ಯೋಗಿ ನಿಧನರಾಗಿರುವ [more]

ಬೆಂಗಳೂರು

ಯಾರಿಗೂ ನೋವು ಕೊಡಬಾರದೆಂಬ ಮನೋಭಾವವೇ ಅನಂತ್ ಕುಮಾರ್ ಗೆ ಮುಳುವಾಯಿತೇ ?

ಬೆಂಗಳೂರು, ನ.12-ಜೀವನದುದ್ದಕ್ಕೂ ಯಾರಿಗೂ ನೋವು ಕೊಡಬಾರದು ಎಂದು ಮನೋಭಾವವೇ ಅನಂತ್ ಕುಮಾರ್ ಅವರಿಗೆ ಮುಳುವಾಯಿತೇ ? ಹೌದು ಎನ್ನುತ್ತಿವೆ ಆಪ್ತ ಮೂಲಗಳು. ಅನಂತ್ ಕುಮಾರ್ ಅವರಿಗೆ ಕೆಲವು [more]

ಬೆಂಗಳೂರು

ಸೆಟ್ ದೋಸೆಯಂತಿದ್ದ ರಾಜ್ಯ ಬಿಜೆಪಿ ನಾಯಕರು…!

ಬೆಂಗಳೂರು, ನ.12-ರಾಜ್ಯ ಬಿಜೆಪಿಯೊಳಗೆ ಬಿ.ಎಸ್.ಯಡಿಯೂರಪ್ಪ , ಅನಂತ್ ಕುಮಾರ್ ಹಾಗೂ ಕೆ.ಎಸ್.ಈಶ್ವರಪ್ಪ ಅವರನ್ನು ಸೆಟ್ ದೋಸೆ ಎಂದೇ ಕೆಳ ಹಂತದ ನಾಯಕರು ಕರೆಯುತ್ತಿದ್ದರು. ಮೂವರು ನಾಯಕರ ನಡುವೆ [more]

ಬೆಂಗಳೂರು

ರೆಡ್ಡಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಪ್ರಗತಿಯಲ್ಲಿದೆ: ಪೊಲೀಸ್ ಆಯುಕ್ತ ಅಲೋಕ್ ಕುಮಾರ್

ಬೆಂಗಳೂರು, ನ.12- ಚಿನ್ನದ ಗಟ್ಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಪ್ರಗತಿಯಲ್ಲಿದೆ ಎಂದು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ [more]