ಬೆಂಗಳೂರು

ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ ಸಚಿವ ಕೃಷ್ಣಭೈರೇಗೌಡ

ಬೆಂಗಳೂರು, ಜ.9- ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ಸೂಚಿಸಿದ್ದಾರೆ. ಇಂದು ಬೆಂಗಳೂರು [more]

ಬೆಂಗಳೂರು

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರೈತರು ಭತ್ತವನ್ನು ನೇರವಾಗಿ ರೈಸ್ ಮಿಲ್ ಮಾಲೀಕರಿಗೆ ನೀಡಬೇಕು

ಬೆಂಗಳೂರು, ಜ.9-ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಬೆಂಬಲ ಬೆಲೆ ಯೋಜನೆಯಡಿ ಅಕ್ಕಿ ಮಿಲ್‍ಗಳು ಭತ್ತ ಖರೀದಿಸಲು ಇಡಬೇಕಾದ ಠೇವಣಿಗೆ ಪರ್ಯಾಯ ಉಪಾಯಗಳನ್ನು ರೂಪಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಹಾರ [more]

ಬೆಂಗಳೂರು

ಬಿಡಿಎ ಅಧ್ಯಕ್ಷರಾಗಿ ಶಾಸಕ ಎಸ್.ಟಿ.ಸೋಮಶೇಖರ್ ಅವರನ್ನು ನಾಮನಿರ್ದೇಶನ ಮಾಡಲು ಅನುಮೋದನೆ ನೀಡಿದ ಸಿಎಂ

ಬೆಂಗಳೂರು, ಜ.9-ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಅಧ್ಯಕ್ಷ ಸ್ಥಾನಕ್ಕೆ  ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಅವರನ್ನು ನಾಮನಿರ್ದೇಶನ ಮಾಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅನುಮೋದನೆ ನೀಡಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿಯಾದ [more]

ಬೆಂಗಳೂರು

ಐವರು ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿದ ರಾಜ್ಯ ಸರ್ಕಾರ

ಬೆಂಗಳೂರು, ಜ.9-ಐವರು ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿದ ರಾಜ್ಯ ಸರ್ಕಾರ ಅವರನ್ನು  ಅದೇ ಸ್ಥಳದಲ್ಲೇ ನಿಯುಕ್ತಿಗೊಳಿಸಿದೆ. ಬಿ.ಎಸ್.ಲೋಕೇಶ್ ಕುಮಾರ್ ಅವರಿಗೆ ಬಡ್ತಿ ನೀಡಿ ಕೋಲಾರ ಗೋಲ್ಡ್ ಫೀಲ್ಡ್‍ನ [more]

ಬೆಂಗಳೂರು

ಕಾಂಗ್ರೇಸ್ ಮುಖಂಡರಿಂದ ಸುಮಾರು 12 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಪಾಲಿಕೆ ಆಸ್ತಿ ಕಬಳಿಕೆ

ಬೆಂಗಳೂರು,ಜ.9-ಸುಮಾರು 12 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 4 ಸಾವಿರ ಚ.ಅಡಿ ವಿಸ್ತೀರ್ಣದ ಪಾಲಿಕೆಯ ಸ್ವತ್ತನ್ನು ಕಾಂಗ್ರೆಸ್ ಮುಖಂಡರು ಕಬಳಿಸಿದ್ದಾರೆ ಎಂದು ಬಿಬಿಎಂಪಿ ಮಾಜಿ ಸದಸ್ಯ ಹಾಗೂ [more]

ಬೆಂಗಳೂರು

ಜ.17ರಂದು ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ

ಬೆಂಗಳೂರು,ಜ.9-ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ಜ.17ರಂದು ಚುನಾವಣೆ ನಡೆಯಲಿದೆ. ಕಳೆದ ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯಲ್ಲಿ ಸಾಕಷ್ಟು ಗೊಂದಲ ಉಂಟಾದ ಪರಿಣಾಮ ಚುನಾವಣೆಯನ್ನು ಮುಂದೂಡಲಾಗಿತ್ತು. [more]

ಬೆಂಗಳೂರು

ಭಾರತ್ ಬಂದ್ ಗೆ 2ನೇ ದಿನವಾದ ಇಂದು ನೀರಸ ಪ್ರತಿಕ್ರಿಯೆ

ಬೆಂಗಳೂರು,ಜ.9- ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎಡಪಕ್ಷಗಳ ನೇತೃತ್ವದಲ್ಲಿ ಕರೆ ಕೊಟ್ಟಿರುವ ಭಾರತ್ ಬಂದ್‍ಗೆ 2ನೇ ದಿನವಾದ ಇಂದು ನೀರಸ ಪ್ರತಿಕ್ರಿಯೆ ಕಂಡುಬಂದಿದೆ. ರಾಜ್ಯದ ಬಹುತೇಕ ಎಲ್ಲ ಕಡೆ ಬಸ್ [more]

ಬೆಂಗಳೂರು

ಎರಡು ದಿನ ಭಾರತ್ ಬಂದ್, ಸಾರಿಗೆ ಇಲಾಖೆಗೆ ಭಾರೀ ನಷ್ಟ

ಬೆಂಗಳೂರು,ಜ.9-ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನಡೆಯುತ್ತಿರುವ ಭಾರತ್ ಬಂದ್ ಹಿನ್ನಲೆ, ನಿನ್ನೆಯಿಂದ ಬಹುತೇಕ ರಾಜ್ಯದೆಲ್ಲೆಡೆ ಬಸ್‍ಗಳ ಸಂಚಾರ ಸ್ಥಗಿತಗೊಂಡ ಪರಿಣಾಮ ಇಲಾಖೆಗೆ ದೊಡ್ಡ ಮಟ್ಟದಲ್ಲಿಯೇ ನಷ್ಟ ಉಂಟಾಗಿದೆ ಎಂದು [more]

ಬೆಂಗಳೂರು

ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ರಾಜ್ಯಕ್ಕೆ 3.4 ಲಕ್ಷ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿದ ಕೇಂದ್ರ ಸರ್ಕಾರ

ಬೆಂಗಳೂರು,ಜ.9- ಸತತ ಎರಡು ವರ್ಷಗಳ ಕಾಯುವಿಕೆಯ ಬಳಿಕ, ಕೇಂದ್ರದ ಮಹತ್ವಾಕಾಂಕ್ಷೆಯ ಕೈಗೆಟುಕುವ ದರದ ವಸತಿ ಯೋಜನೆ ಕರ್ನಾಟಕದಲ್ಲಿ ಸಂಪೂರ್ಣಗೊಳ್ಳುತ್ತಿದೆ. ಖರೀದಿದಾರರು ಮತ್ತು ರಿಯಲ್ ಎಸ್ಟೇಟ್ ಡೆವಲಪರ್ ಗಳು [more]

ಬೆಂಗಳೂರು

ದೇಶದ ಬೇಡಿಕೆಯನ್ನು ಪೂರೈಸಿ ಹೊರದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಗಾರ್ಮೆಂಟ್ಸ್ ಕ್ಷೇತ್ರ ಬೆಳೆಯಬೇಕು, ಕೇಂದ್ರ ಸರ್ಕಾರದ ಜವಳಿ ನಿರ್ದೇಶಕ ಸುಶೀಲ್ ಗಾಯಕ್ವಾಡ್

ಬೆಂಗಳೂರು,ಜ.9- ಆಧುನಿಕ ತಂತ್ರಜ್ಞಾನ , ನೂತನ ವಿನ್ಯಾಸಗಳ, ಗುಣಮಟ್ಟದ ಗಾರ್ಮೆಂಟ್‍ಗಳನ್ನು ಉತ್ಪಾದಿಸಿ ದೇಶದ ಬೇಡಿಕೆ ಪೂರೈಸುವುದರ ಜೊತೆಗೆ ವಿದೇಶಕ್ಕೆ ರಫ್ತು ಮಾಡುವಂತೆ ಗಾರ್ಮೆಂಟ್ಸ್ ಕ್ಷೇತ್ರ ಬೆಳೆಯಲು ವ್ಯಾಪಕ [more]

ಬೆಂಗಳೂರು

ಸಂಕ್ರಾಂತಿ ಹಬ್ಬದ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ

ಬೆಂಗಳೂರು, ಜ.9-ರಾಜ್ಯ ರಾಜಕಾರಣದಲ್ಲಿ ಸಂಕ್ರಾಂತಿ ಹಬ್ಬದ ನಂತರ ಭಾರೀ ಬದಲಾವಣೆಯಾಗುವ  ಸಂಭವವಿದ್ದು, ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಸಜ್ಜಾಗಿದೆ. ಪ್ರಸ್ತುತ ನವದೆಹಲಿಯಲ್ಲಿ ಇರುವ ಬಿಜೆಪಿ [more]

ಬೆಂಗಳೂರು

ಇದೇ 11ರಂದು ರಾಜಾಜಿನಗರದ ಶ್ರೀರಾಮ ಮಂದಿರದ ಆಟದ ಮೈದಾನದಲ್ಲಿ ಬುದ್ಧಿಮಾಂಧ್ಯ ಮಕ್ಕಳಿಗಾಗಿ ವಿಶೇಷ ಕ್ರೀಡಾಕೂಟ

ಬೆಂಗಳೂರು,ಜ.9-ರಾಜಾಜಿನಗರ ಸಮಾಜ ಸೇವಾ ಸಂಘದ ವತಿಯಿಂದ ಜನವರಿ 11ರಂದು ಬುದ್ದಿಮಾಂಧ್ಯ ಮಕ್ಕಳಿಗಾಗಿ ವಿಶೇಷ ಕ್ರೀಡಾಕೂಟವನ್ನು ಆಯೋಜಿಸಲಿದೆ. ಇದು 23ನೇ ವಾರ್ಷಿಕ ಕ್ರೀಡಾಕೂಟವಾಗಿದ್ದು, ಈ ಕ್ರೀಡಾಕೂಟಕ್ಕೆ ಬೆಂಗಳೂರು ಮಹಾನಗರದ [more]

ಬೆಂಗಳೂರು

ಜ.11 ಮತ್ತು 12 ರಂದು ದೆಹಲಿಯಲ್ಲಿ ಬಿಜೆಪಿ ಪರಿಷತ್ ಸಭೆ ಮತ್ತು 13 ಮತ್ತು 14ರಂದು ರಾಜ್ಯದ ಪ್ರಮುಖರೊಂದಿಗೆ ಸಭೆ ನಡೆಸಲಿರುವ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ

ಬೆಂಗಳೂರು,ಜ.9- ಇದೇ 11 ಮತ್ತು 12ರಂದು ದೆಹಲಿಯಲ್ಲಿ ಬಿಜೆಪಿ ಪರಿಷಪ್ ಸಭೆ ನಡೆಯಲಿದೆ. ನಂತರ ಲೋಕಸಭೆ ಚುನಾವಣೆ ಹಿನ್ನಲೆ ಅಭ್ಯರ್ಥಿಗಳ ಆಯ್ಕೆ, ಕೈಗೊಳ್ಳಬೇಕಾದ ಕಾರ್ಯತಂತ್ರಗಳು ಸೇರಿದಂತೆ ಇತರ [more]

ಬೆಂಗಳೂರು

ನಗರಕ್ಕೆ ನೀಡಿರುವ ಎಸ್‌ಸಿಪಿ-ಟಿಎಸ್‌ಪಿ ಅನುದಾನ ಬಳಕೆ ಮಾಡಿ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

ಬೆಂಗಳೂರು: ಸಮಾಜ‌ಕಲ್ಯಾಣ‌ ಇಲಾಖೆಯಿಂದ‌ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ಬಿಬಿಎಂಪಿಗೆ ನೀಡಿರುವ ಅನುದಾನವನ್ನು ನಗರದಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮನೆ ನಿರ್ಮಾಣ, ರಸ್ತೆ,ನೀರು, ಶಿಕ್ಷಣಕ್ಕೆ ಬಳಕೆ‌ ಮಾಡುವಂತೆ ಬೆಂಗಳೂರು [more]

ಬೆಂಗಳೂರು

ಅನಧಿಕೃತ ಕಮರ್ಷಿಯಲ್‌ ಚಟುವಟಿಕೆಯ ಅಂಗಡಿಗಳಿಗೆ ಬೀಗ ಹಾಕಿ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ರೆಸಿಡೆನ್ಸಿಯಲ್‌ ಪ್ರದೇಶದಲ್ಲಿ ಹಾಗೂ ಅನಧಿಕೃತವಾಗಿ ಕಮರ್ಷಿಯಲ್‌ ಚಟುವಟಿಕೆ ನಡೆಸುವವರ ಲೈಸೆನ್ಸ್‌ ರದ್ದುಗೊಳಿಸಿ ಕೂಡಲೇ ಶಾಪ್‌ಗಳಿಗೆ ಬೀಗ ಹಾಕುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್‌ ಅಧಿಕಾರಿಗಳಿಗೆ [more]

ಬೆಂಗಳೂರು

ಶ್ರೀರಾಮಪುರದ ಸೋಮಶೇಖರ್ ಎಂಬ ವ್ಯಕ್ತಿಯ ಕಣ್ಮರೆ

ಬೆಂಗಳೂರು,ಜ.8- ಶ್ರೀರಾಮಪುರದ 4ನೇ ಮುಖ್ಯರಸ್ತೆಯಿಂದ  ಸೋಮಶೇಖರ್(48) ಎಂಬುವರು ನಾಪತ್ತೆಯಾಗಿದ್ದು, ಇವರಬಗ್ಗ ಮಾಹಿತಿ ಇದ್ದಲ್ಲಿ ಕೂಡಲೇ ಪೆÇಲೀಸ್ ಕಂಟ್ರೋಲ್ ರೂಂಗಾಗಲಿ ಅಥವಾ ಸ್ಥಳೀಯ ಠಾಣೆಗಾಗಲಿ ತಿಳಿಸಲು ಕೋರಲಾಗಿದೆ. ಜ.2ರಂದು [more]

ಬೆಂಗಳೂರು

ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ, ಪಕ್ಕದ ಮೇಕೆ ಶೆಡ್ಡಿಗೂ ಹೊಗೆ ಆವರಿಸಿದ್ದರಿಂದ ಉಸಿರುಗಟ್ಟಿ ಮರಿಗಳು ಸೇರಿ 16 ಮೇಕೆಗಳ ಸಾವು

ಬೆಂಗಳೂರು,ಜ.8- ಅಂಗಡಿಯೊಂದರಲ್ಲಿ ಶಾರ್ಟ್‍ಸಕ್ರ್ಯೂಟ್‍ನಿಂದ ಆವರಿಸಿದ್ದ ಹೊಗೆ ಪಕ್ಕದ ಮೇಕೆ ಶೆಡ್‍ಗೂ ಆವರಿಸಿದ್ದರಿಂದ ಉಸಿರುಗಟ್ಟಿ  ಮರಿಗಳು ಸೇರಿ 16 ಮೇಕೆಗಳು ಸಾವನ್ನಪ್ಪಿರುವ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ [more]

ಬೆಂಗಳೂರು

10 ರೂ. ನೋಟು ತೋರಿಸಿ ವ್ಯಕ್ತಿಯ ಗಮನ ಬೇರೆಡೆಗೆ ಸೆಳೆದು ಹಣವಿದ್ದ ಬೈಕ್ ಸಮೇತ ಪರಾರಿಯಾದ ಇಬ್ಬರು ದರೋಡೆಕೋರರು

ಬೆಂಗಳೂರು,ಜ.8- ಬ್ಯಾಂಕ್‍ನಿಂದ ಹಣ ಡ್ರಾ ಮಾಡಿಕೊಂಡು ಹೊರಬಂದ ವ್ಯಕ್ತಿಗೆ 10 ರೂ. ನೋಟು ತೋರಿಸಿ ಗಮನಸೆಳೆದ ಇಬ್ಬರು ದರೋಡೆಕೋರರು, 50 ಸಾವಿರ ಹಣವಿದ್ದ ಬೈಕ್ ಸಮೇತ ಪರಾರಿಯಾಗಿರುವ [more]

ಚಿಕ್ಕಮಗಳೂರು

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

ಚಿಕ್ಕಮಗಳೂರು, ಜ.8- ನಗರದ ರತ್ನಗಿರಿ ಬೋರೆ ಪಾರ್ಕ್‍ನಲ್ಲಿ (ಗಾಂಧಿಪಾರ್ಕ್) ವಿಷ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಶಂಕರಪುರ ಬಡಾವಣೆ ನಿವಾಸಿ ರೂಪಾ (18) ಹಾಗೂ ಚಿಕ್ಕಮಗಳೂರು [more]

ತುಮಕೂರು

ತುಮಕೂರಿನಲ್ಲಿ ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

ತುಮಕೂರು, ಜ.8- ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ತುಮಕೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಜಾನೆಯಿಂದ ಎಂದಿನಂತೆ ಸಾರಿಗೆ ವಾಹನಗಳು [more]

ಕೋಲಾರ

ಕೋಲಾರದಲ್ಲಿ ಭಾರತ್ ಬಂದ್ ಗೆ ಉತ್ತಮ ಪ್ರತಿಕ್ರಿಯೆ

ಕೋಲಾರ,ಜ.8-ವರ್ಷದ ಮೊದಲ ಬಂದ್‍ಗೆ ಕೋಲಾರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ಬೆಳ್ಳಂಬೆಳಗ್ಗೆ ಪ್ರತಿಭಟನಾಕಾರರು ರಸ್ತೆಗಿಳಿದು, ಟೈರ್‍ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಬೈಕ್ ರ್ಯಾಲಿ ಮೂಲಕ ಪ್ರತಿಭಟನಾಕಾರರು ತೆರಳಿ [more]

ಹಳೆ ಮೈಸೂರು

ಕೇರಳದಿಂದ ತ್ಯಾಜ್ಯವನ್ನು ತಂದು ಮೈಸೂರು ತಾಲ್ಲೂಕ್ಕಿನಲ್ಲಿ ಸುರಿದು ಹೋಗುತ್ತಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಮೈಸೂರು,ಜ.8-ಕೇರಳದಿಂದ ತಂದ ತ್ಯಾಜ್ಯವನ್ನು ಮೈಸೂರು ತಾಲ್ಲೂಕಿನಲ್ಲಿ ಸುರಿದು ಹೋಗುತ್ತಿದ್ದ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಿಕ್ಕಬುದ್ದಿ ಮತ್ತು ಮೊಹಮ್ಮದ್ ಹುಸೇನ್ ಎಂಬುವರ ವಿರುದ್ಧ ಜಯಪುರ ಠಾಣೆ [more]

ಹಳೆ ಮೈಸೂರು

ಮೈಸೂರಿನಲ್ಲಿ ಭಾರತ್ ಬಂದ್ ಗೆ ನೀರಸ ಪ್ರತಿಕ್ರಿಯೆ

ಮೈಸೂರು,ಜ.8-ಮೈಸೂರಿನಲ್ಲಿ ಭಾರತ್ ಬಂದ್‍ಗೆ ನೀರಸ  ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಕೆಲವು ಪ್ರದೇಶಗಳಲ್ಲಿ  ಎಂದಿನಂತೆ ವ್ಯಾಪಾರ, ವಹಿವಾಟು ನಡೆಯುತ್ತಿದ್ದು, ಸಾರಿಗೆ ಸಂಚಾರ ಎಂದಿನಂತಿದೆ. ಬಸ್‍ಗಳು ಸಂಚರಿಸುತ್ತಿದ್ದರೂ ಬಂದ್ ಹಿನ್ನೆಲೆಯಲ್ಲಿ [more]

ಬೆಂಗಳೂರು

ಭಾರತ್ ಬಂದ್ ಹಿನ್ನಲೆ ಎರಡು ದಿನ ಬ್ಯಾಂಕುಗಳಿಗೆ ರಜೆ ಘೋಷಣೆ, ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

ಬೆಂಗಳೂರು,ಜ.8-ಭಾರತ್ ಬಂದ್ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳಿಗೆ ಇಂದು ಮತ್ತು ನಾಳೆ ರಜೆ ಘೋಷಣೆ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಳೆದ ತಿಂಗಳಷ್ಟೇ ಸತತ ಐದು ದಿನಗಳ [more]

ಬೆಂಗಳೂರು

ರಾಕಿಂಗ್ ಸ್ಟಾರ್ ಯಶ್‍ಗೆ ಇಂದು 34ರ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು,ಜ.08-ಆದರೆ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಳ್ಳದಿರಲು ಯಶ್ ನಿರ್ಧರಿಸಿದ್ದಾರೆ. ತಮ್ಮ ಕುಟುಂಬದ ಹಿರಿಯರಾದ ರೆಬಲ್‍ಸ್ಟಾರ್ ಅಂಬರೀಶ್ ಅವರ ನಿಧನದ ಹಿನ್ನೆಲೆಯಲ್ಲಿ ಈ ಬಾರಿಯ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಮೊದಲೇ ಯಶ್ [more]