ಧಾರವಾಡ

ಕೆಲವೊಂದು ಕಾರಣಗಳಿಂದಾಗಿ ಸಾಲ ಮನ್ನಾ ಪ್ರಕ್ರಿಯೆ ವಿಳಂಬ; ಉಪ ಮುಖ್ಯಮಂತ್ರಿ

ಹುಬ್ಬಳ್ಳಿ, ನ.17- ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಯೋಜನೆಗೆ 1200 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಈಗಾಗಲೇ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದು, ಕೆಲವೊಂದು ಕಾರಣಗಳಿಂದಾಗಿ ಸಾಲ ಮನ್ನಾ ಪ್ರಕ್ರಿಯೆ [more]

ರಾಜ್ಯ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗ್ಲೇಬೇಕು, ಕರಸೇವೆಗೆ ಸಿದ್ಧ: ಸಿಎಂ ಇಬ್ರಾಹಿಂ

ವಿಜಯಪುರ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲೇ ಬೇಕು. ಅದರ ನಿರ್ಮಾಣಕ್ಕೆ ನಾವು ಇಟ್ಟಿಗೆ, ಕರ ಸೇವೆ ಮಾಡಲು ಸಿದ್ಧ ಅಂತ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ [more]

ರಾಷ್ಟ್ರೀಯ

ಸಿಎಸ್​ಡಿಎಸ್ ಸಮೀಕ್ಷೆ: ಉತ್ತರ ಭಾರತದ ಹಣಾಹಣಿಯಲ್ಲಿ ಬಿಜೆಪಿಗೆ 2-1 ಗೆಲುವು?

ಬೆಂಗಳೂರು: ಕರ್ನಾಟಕದ ಪಂಚ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದ ಭಾರತೀಯ ಜನತಾ ಪಕ್ಷಕ್ಕೆ ಉತ್ತರದಿಂದ ಸಿಹಿ ಸುದ್ದಿ ಸಿಗುವ ನಿರೀಕ್ಷೆ ಇದೆ. ಭಾರತದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ [more]

ರಾಜ್ಯ

ಶಿವಮೊಗ್ಗದಿಂದಲೇ ರಾಜ್ಯ ರಾಜಕಾರಣ ತೀರ್ಮಾನ: ಸಿಎಂ ಗೆ ಬಿ.ಎಸ್.ಯಡಿಯೂರಪ್ಪ ತಿರುಗೇಟು

ಬಾಗಲಕೋಟೆ,ಅ.29- ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದರೆ ಸರ್ಕಾರ ಉಳಿಯಲಿದೆ ಎಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಶಿವಮೊಗ್ಗದಿಂದಲೇ ರಾಜ್ಯ ರಾಜಕಾರಣ [more]

ಮುಂಬೈ ಕರ್ನಾಟಕ

ಬ್ರಹ್ಮ ಬಂದರೂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಯಾಗುವುದಿಲ್ಲ: ಕೆ.ಎಸ್.ಈಶ್ವರಪ್ಪ ವಾಗ್ದಾಳಿ

ಬಾಗಲಕೋಟೆ, ಅ.29- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ರಹ್ಮ ಬಂದರೂ ಮತ್ತೆ ಮುಖ್ಯಮಂತ್ರಿ ಯಾಗುವುದಿಲ್ಲ. ನೀವು ಹಂದಿಯನ್ನಾದರೂ ತಿನ್ನಿ, ದನದ ಮಾಂಸವನ್ನಾದರೂ ತಿನ್ನಿ. ಮೊದಲು ಮನುಷ್ಯರು ತಿನ್ನುವುದನ್ನು ಕಲಿಯಿರಿ [more]

ಧಾರವಾಡ

ಭಾರತ ಗೆಲುವಿಗೆ ವಿಶೇಷ ಪೂಜೆ

ಹುಬ್ಬಳ್ಳಿ: ದುಬೈನಲ್ಲಿ ನಡೆಯಿತ್ತಿರುವ ಎಷ್ಯಾಕಪ್ ನಲ್ಲಿ ಇಂದು ಭಾರತ ಹಾಗೂ ಪಾಕಿಸ್ತಾನ ತಂಡ ಸೆನಸಾಡಲಿದ್ದು, ಸಂಪ್ರದಾಯಿಕ ಎದುರಾಳಿ ಶತ್ರುರಾಷ್ಟ್ರದ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಭಾರತ ಜಯಗಳಿಸಲಿ [more]

ಧಾರವಾಡ

ನೀರ ಮೇಲಿನ ಗುಳ್ಳೆ ಈ ಸರ್ಕಾರ: ಶೆಟ್ಟರ

ಹುಬ್ಬಳ್ಳಿ- ರಾಜ್ಯದ ಈ ಸಮ್ಮಿಶ್ರ ಸರ್ಕಾರ ನೀರ ಮೇಲಿನ ಗುಳ್ಳಯಂತಿದೆ, ಅದು ಯಾವಾಗ ಬೇಕಾದ್ರು ಒಡೆಯಬಹುದು. ಈ ಸರ್ಕಾರ ಎನಿ ಟೈಮ್  ಪತನಗೊಳ್ಳುತ್ತೆ ಎಂದು ಮಾಜಿ ಸಿಎಂ [more]

ಧಾರವಾಡ

ದನದಾಹಿ ಕಿಮ್ಸ್

ಹುಬ್ಬಳ್ಳಿ- ಸದಾ ಒಂದಿಲ್ಲೊಂದು ಅವಾಂತರ ಸೃಷ್ಟಿಸಿ ಸುದ್ದಿಯಲ್ಲಿರುವ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಯಡವಟ್ಟು ನಡೆದಿದೆ‌. ಆಸ್ಪತ್ರೆಗೆ ದಾಖಲಾಗುವ ರೋಗಿಗಳನ್ನು ಸಂಬಂಧಪಟ್ಟ ವಾರ್ಡ್ ಗೆ ಕರೆದುಕೊಂಡು ಹೋಗುವ [more]

ಧಾರವಾಡ

ಛಬ್ಬಿಯ ಕೆಂಪು ಗಣಪತಿಗೆ ಇಂದು ವಿದಾಯ

ಹುಬ್ಬಳ್ಳಿ- ಬೇಡಿದವರಿಗೆ ಬೇಡಿದ್ದನ್ನು ವರ ನೀಡುವ ಗಣೇಶ ಎಂದೇ ಪ್ರಖ್ಯಾತಿ ಪಡೆದಿರುವ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗಣಪನಿಗೆ ತನ್ನದೇ ವಿಶಿಷ್ಟ ಶಕ್ತಿಯಿಂದ ಭಕ್ತರನ್ನು ತನ್ನತ್ತ ಸೆಳೆಯುತ್ತಿದ್ದಾನೆ. ಭಕ್ತರ [more]

ಧಾರವಾಡ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಗೌರವ ವಂದನೆ

ಹುಬ್ಬಳ್ಳಿ: ಬೆಳಗಾವಿಯಲ್ಲಿ ಇಂದು ನಡೆಯಲಿರುವ ಕರ್ನಾಟಕ ಲಾ ಸೊಸೈಟಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಭಾರತದ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಶ್ರೀ ದೀಪಕ್ ಮಿಶ್ರಾ ಅವರನ್ನು ಇಲ್ಲಿನ ವಿಮಾನ [more]

ಧಾರವಾಡ

ವರದಕ್ಷಿಣೆ ಕಿರುಕುಳ ಗೃಹಣಿ ಆತ್ಮಹತ್ಯೆ

ಹುಬ್ಬಳ್ಳಿ- ವರದಕ್ಷಿಣೆ ಕಿರುಕುಳದಿಂದ ಬೆಸತ್ತು ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಕಲಘಟಗಿ ತಾಲೂಕಿನ ಮಲಕನಕೊಪ್ಪ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಿ ಜಾಲಿಹಾಳ (19) ನೇಣಿಗೆ ಶರಣಾದ [more]

ಧಾರವಾಡ

ಭಾರತ್ ಬಂದ್ ಹುಬ್ಬಳ್ಳಿ ಸ್ತಬ್ದ

ಹುಬ್ಬಳ್ಳಿ: ತೈಲ ಬೆಲೆ ಏರಿಕೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಸಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷನಕೊಟ್ಟಿದ್ದ ಭಾರತ್ ಬಂದ್ ಕರೆಗೆ  ಹುಬ್ಬಳ್ಳಿಯಲ್ಲಿ ಉತ್ತಮ ಬೆಂಬಲ ದೊರೆತಿದ್ದು, [more]

ಧಾರವಾಡ

ಭಾರತಕ್ಕೆ ಹಿಂದಿರುಗುವ ಪ್ರಶ್ನೆಗೆ ವಿಜಯ ಮಲ್ಯ ಕೊಟ್ಟ ಉತ್ತರ ಏನು ಗೊತ್ತೇ?

ಲಂಡನ್​: ಭಾರತದ ಬ್ಯಾಂಕ್​ಗಳಿಗೆ ಪಂಗನಾಮ ಹಾಕಿ, 9000 ಕೋಟಿ ರೂ. ಮರುಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ ಮಲ್ಯ ಲಂಡನ್​ನಲ್ಲಿ ಆರಾಮಾಗಿ ಓಡಾಡಿಕೊಂಡಿದ್ದಾರೆ. ಹೀಗೆ ಲಂಡನ್​ನ [more]

ಧಾರವಾಡ

ಮನನೊಂದ ಶಿಕ್ಷಕ ಆತ್ಮಹತ್ಯೆಗೆ ಶರಣು

ಹುಬ್ಬಳ್ಳಿ- ಶಿಕ್ಷಕ ದಿನಾಚರಣೆಯ ಮಾರನೇ ದಿನವೇ ಶಿಕ್ಷಕನೊಬ್ಬ ಶಾಲೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಕೊಳಿವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. [more]

ಧಾರವಾಡ

ದೇವೆಗೌಡರ ಕುಟುಂಬ ಒಂದು ನಾಟಕ ಕಂಪನಿ: ಸಂಸದ ಜೋಶಿ

ಹುಬ್ಬಳ್ಳಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಹುಬ್ಬಳ್ಳಿ ಮನೆಗೆ ಎರಡರಿಂದ ಮೂರು ಬಾರಿ ಕೂಡ ಭೇಟಿ ನೀಡಿಲ್ಲ ಎಂದು ಸಂಸದ ಪ್ರಲ್ಹಾದ ಜೋಶಿ ವಾಗ್ದಾಳಿ ಮಾಡಿದರು. [more]

ಧಾರವಾಡ

ಗೋಮಾಳ ಅತಿಕ್ರಮದಲ್ಲಿ ಕಲಘಟಗಿ ತಹಶಿಲ್ದಾರ, ಪಿಡಿಓ, ತಲಾಟಿ ಕೈವಾಡ: ಎಸ್.ಶಂಕರಣ್ಣ ಆರೋಪ

ಹುಬ್ಬಳ್ಳಿ: ರಾಜ್ಯ ಸರ್ಕಾರವು ಗ್ರಾಮೀಣ ಜನರ ಹಾಗೂ ರೈತ ಸಮುದಾಯದ ಉಪಯೋಗಕ್ಕಾಗಿ ಗೋಮಾಳ ಜಾಗೆಯನ್ನು ಮೀಸಲಿಟ್ಟಿರುತ್ತಾರೆ ಆದರೇ ಕಲಘಟಗಿಯ ಸ್ಥಳೀಯ ಕೆಲವು ಜನರು ತಹಶಿಲ್ದಾರ ಜೆ.ಬಿ‌.ಚಿಕ್ಕನಗೌಡರ ಸಹಕಾರದಿಂದ [more]

No Picture
ಬೆಳಗಾವಿ

ಜಿಲ್ಲೆಯ ಕೊಣ್ಣೂರು ಪುರಸಭೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಹೊಸ ದಾಖಲೆ

ಬೆಳಗಾವಿ, ಸೆ.3- ಜಿಲ್ಲೆಯ ಕೊಣ್ಣೂರು ಪುರಸಭೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಒಟ್ಟು 23 ವಾರ್ಡ್‍ಗಳ ಪೈಕಿ 17 ವಾರ್ಡ್‍ಗಳಲ್ಲಿ ಪಕ್ಷೇತರ [more]

ಮುಂಬೈ ಕರ್ನಾಟಕ

ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಬಹುಮತ

  ಬಾಗಲಕೋಟೆ,ಸೆ.3-ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಬಹುಮತ ಪಡೆಯುವ ಮೂಲಕ ಸ್ಪಷ್ಟ ಜನಾದೇಶದೊಂದಿಗೆ ಸತತ 4ನೇ ಬಾರಿಗೆ ಅಧಿಕಾರ ಹಿಡಿದಿದೆ. ಒಟ್ಟು 31 ವಾರ್ಡ್‍ಗಳ ಪೈಕಿ 29 [more]

ಬೆಳಗಾವಿ

ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ಪಕ್ಷೇತರರೇ ಹೆಚ್ಚು ವಿಜೃಂಭಿಸಿದೆ

ಬೆಳಗಾವಿ, ಸೆ.3-ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ಪಕ್ಷೇತರರೇ ಹೆಚ್ಚು ವಿಜೃಂಭಿಸಿದ್ದು, ಸವದತ್ತಿ ಪುರಸಭೆ ಬಿಜೆಪಿ ಪಾಲಾಗಿದೆ. ಉಳಿದಂತೆ ಖಾನಾಪುರ, ಕಣ್ಣೂರು, ಚಿಕ್ಕೋಡಿ ಸ್ಥಳೀಯ ಸಂಸ್ಥೆಗಳು ಪಕ್ಷೇತರರ ಪಾಲಾಗಿವೆ. ಬೆಳಗಾವಿ [more]

ಮುಂಬೈ ಕರ್ನಾಟಕ

ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರ ಪ್ರಾಬಲ್ಯ ಇರುವ ಗದಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಈ ಬಾರಿ ಬಿಜೆಪಿ ಅತ್ಯಂತ ಪ್ರಬಲ ಪೈಪೋಟಿ

ಗದಗ, ಸೆ.3- ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರ ಪ್ರಾಬಲ್ಯ ಇರುವ ಗದಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಈ ಬಾರಿ ಬಿಜೆಪಿ ಅತ್ಯಂತ ಪ್ರಬಲ ಪೈಪೋಟಿ ನೀಡಿದ್ದು, ಕಾಂಗ್ರೆಸ್‍ನ [more]

ಧಾರವಾಡ

ಮಾಧವ ಜನಿಸಿದ ಯಾದವ ಕುಲದಲ್ಲಿ ಹುಟ್ಟಿದ ಎಲ್ಲರೂ ಅಕ್ಷರಸ್ಥರಾಗಬೇಕು: ಶಶಿಧರ ಮಾಡ್ಯಾಳ

ಹುಬ್ಬಳ್ಳಿ: ಸಕಲ ದೇವಾದಿದೇವತೆಗಳು, ಪಂಡಿತರು ಹಾಗೂ ಪಾಮರರಿಂದಲೂ ಪೂಜಿತನಾಗುವ ವಿಷ್ಣುವಿನ ಅವತರವಾದ ಶ್ರೀಕೃಷ್ಣ ಜನನಿಸಿದ ಯಾದವ ಕುಲದಲ್ಲಿ ಹುಟ್ಟಿದ ಎಲ್ಲಾ ಮಕ್ಕಳಿಗೂ ಶಿಕ್ಷಣ ಲಭಿಸಬೇಕು. ಎಲ್ಲರೂ ಶಿಕ್ಷಣ [more]

ಧಾರವಾಡ

ನಿಧಿ ಶೋಧ: ಐವರ ಬಂಧನ

ಹುಬ್ಬಳ್ಳಿ:- ನಿಧಿ ಶೋಧನೆಗಾಗಿ ಮನೆಯಲ್ಲಿ ನೆಲ ಅಗೆದು ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಹುಬ್ಬಳ್ಳಿ ಕರ್ಕಿ ಬಸವೇಶ್ವರ ನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಹುಬ್ಬಳ್ಳಿ ಕರ್ಕಿ ಬಸವೇಶ್ವರ ನಗರದ [more]

ಧಾರವಾಡ

ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪ

ಹುಬ್ಬಳ್ಳಿ, ಸೆ.1-ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]

ಧಾರವಾಡ

9 ರಂದು ಕೃತಕ ಕೈಕಾಲು ಜೋಡಣಾ ಶಿಬಿರ

ಹುಬ್ಬಳ್ಳಿ : ಭಾರತ ವಿಕಾಸ ಪರಿಷತ್ ನ ಸಿದ್ದಾರೂಢ ಶಾಖೆ ಹಾಗೂ ಮಜೇಥಿಯಾ ಫೌಂಡೇಶನ್ ಸಹಯೋಗದಲ್ಲಿ ಸೆ.೯ಹಾಗೂ ಅಕ್ಟೋಬರ್ ೭ರಂದು ನಗರದಲ್ಲಿ ೨ಹಂತಗಳಲ್ಲಿ ಉಚಿತ ಕೃತಕ ಕೈ [more]

ಧಾರವಾಡ

ಅನುದಾನರಹಿತ ಶಾಲಾ ನೌಕರರ ಮೇಲೆ ಮಲತಾಯಿ ಧೋರಣೆ : ಭಾರತಿ ಪಾಟೀಲ

  ಹುಬ್ಬಳ್ಳಿ: ಹಿಂದಿನ ರಾಜ್ಯ ಸಮಿಶ್ರ ಸರ್ಕಾರ ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ ಕಾಲೇಜು ಭೋದಕರ ಹಾಗೂ ಭೋದಕೇತರ ಸಿಬ್ಬಂದಿಗಳಿಗೆ ಧಾರವಾಡ ಜಿಲ್ಲೆಯನ್ನು ಒಳಗೊಂಡಂತೆ ಕನಿಷ್ಟ ಮೂಲವೇತನ [more]