ಬೆಳಗಾವಿ

ಮುಂಬೈ ಕರ್ನಾಟಕದಲ್ಲಿ ಈಗ ರಾಹುಲ್ ನೇತೃತ್ವದಲ್ಲಿ ಚುನಾವಣಾ ರಣಕಹಳೆ ಮೊಳಗಿತು

ಬೆಳಗಾವಿ, ಫೆ.24- ಕಾಂಗ್ರೆಸ್ ಪಕ್ಷದಲ್ಲೀಗ ಚಟುವಟಿಕೆಗಳು ಬಿರುಸುಗೊಂಡಿವೆ. ಎಲ್ಲೆಡೆ ನಾಯಕರು, ಕಾರ್ಯಕರ್ತರು ಪಾದರಸದಂತೆ ಸಂಚಲನ ಮಾಡುತ್ತಿದ್ದಾರೆ. ಪಕ್ಷದಲ್ಲಿ ಸಾಂಘಿಕ ಹೋರಾಟಕ್ಕೆ ಪಣತೊಟ್ಟಿದ್ದಾರೆ. ಕಾರ್ಯಕರ್ತರ ಪಡೆ ವಿಧಾಸಭೆ ಚುನಾವಣೆಗೆ [more]

ಬೆಳಗಾವಿ

ನಾಳೆಯಿಂದ ರಾಹುಲ್ ಗಾಂಧಿ ಎರಡನೇ ಹಂತದ ಜನಾಶೀರ್ವಾದ ಯಾತ್ರೆ; ಸಚಿವ ಜಾರಕಿಹೊಳಿಯಿಂದ ಸಿದ್ಧತಾ ಪರಿಶೀಲನೆ

ಅಥಣಿ:ಫೆ-23: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಮುಂಬೈ ಕರ್ನಾಟಕದ ಜಿಲ್ಲೆಗಳಿಗೆ ಬರುತ್ತಿರುವುದು ಈ ಭಾಗದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ [more]

ರಾಜ್ಯ

ಶ್ರೀ ಗೌರಿಶಂಕರ ಶ್ರೀಮಠಕ್ಕೆ ನೂತನ ಉತ್ತರಾಧಿಕಾರಿಯನಾಗಿ ಪರ್ವತ ದೇವರು ನೇಮಕ: ಶ್ರೀ ಶ್ರೀಶೈಲ ಜಗದ್ಗುರುಗಳು

ಬಾಗಲಕೋಟ,- ಶ್ರೀ ಗೌರಿಶಂಕರ ಬಿಲ್ವಾಶ್ರಮ ಶ್ರೀಮಠ ನೂತನ ಉತ್ತರಾಧಿಕಾರಿಯಾಗಿ ಕಂದಗಲ್ಲ ವರಕವಿಗಳಾದ ಪರ್ವತ ಶಾಸ್ತ್ರೀಯ ಮೊಮ್ಮಗ ವೇ.ಮೂ. ಶ್ರೀ ಶಾಸ್ತ್ರೀಗಳು ಹಾಗೂ ತಾಯಿ ಗಿರಿಜಾದೇವಿ ಇವರ ದ್ವೀತಿಯ [more]

ಬಾಗಲಕೋಟೆ

ಶ್ರೀಮತಿ ಉಷಾ ಆನಂದ ಪಾಟೀಲರಿಗೆ ರಾಷ್ಟ್ರೀಯ ಕಲ್ಪವೃಕ್ಷ ಪ್ರಶಸ್ತಿ

ಬಾಗಲಕೋಟ 21- ಶ್ರೀಮತಿ ಉಷಾ ಆನಂದ ಪಾಟೀಲ ಇವರಿಗೆ ನಟರಾಜ ನೃತ್ಯ ನಿಕೇತನ (ರಿ) ವಿದ್ಯಾಗಿರಿ ಬಾಗಲಕೋಟ ಇವರು ಮಂತ್ರಾಲಯದಲ್ಲಿ ಜರುಗಿದ ಶ್ರೀ ರಾಘವೇಂದ್ರ ಗುರು ವೈಭವೋತ್ಸವ [more]

ಮುಂಬೈ ಕರ್ನಾಟಕ

ಸಿಎಂ ಮನೋಹರ್ ಪರಿಕ್ಕರ್ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ: ವದಂತಿಗಳಿಗೆ ತೆರೆ ಎಳೆದ ಆಸ್ಪತ್ರೆ ವೈದ್ಯರು

ಮುಂಬೈ:ಫೆ-೧೯: ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಆರೋಗ್ಯವಾಗಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮುಂಬೈನ ಲೀಲಾವತಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಸಿಎಂ ಮನೋಹರ್ ಪರಿಕ್ಕರ್ ಅವರು [more]

ಮುಂಬೈ ಕರ್ನಾಟಕ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಂದಲ್ಲೆಲ್ಲ ವಿರೋಧ ಪಕ್ಷಕ್ಕೆ ಬಲ ಬರುತ್ತದೆ – ಸಂಸದ ಪ್ರಹ್ಲಾದ ಜೋಶಿ

ಬಾಗಲಕೋಟೆ, ಫೆ.18- ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಂದಲ್ಲೆಲ್ಲ ವಿರೋಧ ಪಕ್ಷಕ್ಕೆ ಬಲ ಬರುತ್ತದೆ. ಅವರು ಬಂದಲ್ಲೆಲ್ಲ ವಿರೋಧ ಪಕ್ಷದವರು ಗೆಲ್ಲುತ್ತಾರೆ. ಅವರು ಬಂದು ಹೋದಷ್ಟು ನಮಗೇ [more]

ಮುಂಬೈ ಕರ್ನಾಟಕ

ಶಾಲೆಯ ವಿದ್ಯಾರ್ಥಿ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಪ್ರಾಂಶುಪಾಲ ಹಾಗೂ ವಾರ್ಡನ್ ಅಮಾನತು

ಮುದ್ದೇಬಿಹಾಳ, ಫೆ.18- ಇಲ್ಲಿನ ನಾಲತವಾಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಗಣೇಶ ಲಮಾಣಿ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲ ಹಾಗೂ ವಾರ್ಡನ್ ಅವರನ್ನು [more]

ಬೆಳಗಾವಿ

ಕೃತಕ ಬುದ್ಧಿಮತ್ತೆ ಕುರಿತು ಒಂದು ದಿನದ ಸೆಮಿನಾರ್ ಉದ್ಘಾಟನೆ

ಬೆಳಗಾವಿ:ಫೆ-18: ಬೆಳಗಾವಿಯ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ಡಿಪಾರ್ಟ್ ಮೆಂಟ್ ನ ಎಸ್ ಜಿ ಬಾಳೇಕುಂದ್ರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯೋಜಿಸಿದ್ದ ಒಂದು ದಿನ “ಕೃತಕ ಬುದ್ಧಿಮತ್ತೆ” [more]

ಬೆಳಗಾವಿ

ಸಂಗೀತ ಕಲೆ ನಮ್ಮ ಸಂಸ್ಕೃತಿಯ ಪ್ರತೀಕ: ಡಾ.ಪ್ರಭಾಕರ ಕೋರೆ

ಬೆಳಗಾವಿ:ಫೆ-18: ಸಂಗೀತ ಕಲೆ ನಮ್ಮ ಸಂಸ್ಕೃತಿಯ ಪ್ರತೀಕ. ಇಂದು ಬಹುತೇಕ ವಿದೇಶಿಯರು ಸಂಗೀತಕ್ಕೆ ಮಾರುಹೋಗಿ ಭಾರತಕ್ಕೆ ಬಂದು ಸಂಗೀತ ಕಲಿಯುತ್ತಿದ್ದಾರೆ. ಪಂ.ಗಂಗೂಬಾಯಿ ಹಾನಗಲ್ ಹಾಗೂ ಬೀಮಸೇನ ಜೋಷಿಯವರಂತಹ [more]

ಬೆಳಗಾವಿ

ಕೆ ಎಲ್ ಇ ವಿಶ್ವವಿದ್ಯಾಲಯದ ಮಾಧ್ಯಮ ಸಂಯೋಜಕ ಎನ್ ನಟರಾಜ್ ಹಂಜಗಿಮಠ ಮತ್ತು ನಿರ್ದೇಶಕ ಆರ್ ರವೀಂದ್ರ ಅವರಿಗೆ ಸನ್ಮಾನ

ಬೆಳಗಾವಿ:ಫೆ-೧೮: ಸುಮಾರು 40 ವರ್ಷಗಳಿಂದ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿರುವ ಪತ್ರಿಕಾ ಕರ್ಮಿ ಹಾಗೂ ಸುಮಾರು 10 ಚಲನಚಿತ್ರಗಳಲ್ಲಿ ನಟಿಸಿರುವ ರಂಗಭೂಮಿ ಕಲಾವಿದ, ಉತ್ತರ ಕರ್ನಾಟಕದ ಹಿರಿ-ಕಿರುತೆರೆ ಕಲಾವಿದರ [more]

ಬೆಳಗಾವಿ

ಕ್ರೂಸರ್ ಹಾಗೂ ಕೆ ಎಸ್ ಆರ್ ಟಿಸಿ ಬಸ್ ಡಿಕ್ಕಿ: ಅಂತ್ಯಕ್ರಿಯೆಗೆಂದು ಹೊರಟ ಐವರು ಮಸಣಕ್ಕೆ

ಬೆಳಗಾವಿ:ಫೆ-18: ಕ್ರೂಸರ್‌ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿಯಾದ ಪರಿಣಾಮ ಸಂಬಂಧಿಯೊರ್ವರ ಅಂತ್ಯಕ್ರಿಯೆಗೆಂದು ಸಾಗಿದ ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಅಥಣಿ ಗುಡ್ಡಾಪುರ ರಸ್ತೆಯ ಅಡ್ಡಹಳ್ಳಿ ಎಂಬಲ್ಲಿ ಸಂಭವಿಸಿದೆ. [more]

ಮುಂಬೈ ಕರ್ನಾಟಕ

ಅಪರಿಚಿತ ವಾಹನ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು

ವಿಜಯಪುರ, ಫೆ. 17-ಅಪರಿಚಿತ ವಾಹನ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪ್ಟಿರುವ ಘಟನೆ ತಾಳಿಕೋಟೆ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಮನಗೌಡ ಮಾಲಗತ್ತಿ [more]

ರಾಜ್ಯ

ತೆರೆದಾಳವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸದ ಹಿನ್ನೆಲೆಯಲ್ಲಿ ಬಂದ್ ಆಚರಿಸಲಾಯಿತು

ಬಾಗಲಕೋಟೆ, ಫೆ.17-ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸದ ಹಿನ್ನೆಲೆಯಲ್ಲಿ ತೆರೆದಾಳದಲ್ಲಿ ಇಂದು ಬಂದ್ ಆಚರಿಸಲಾಯಿತು. ಬಜೆಟ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆದಾಳವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡದ ಹಿನ್ನೆಲೆಯಲ್ಲಿ ಸ್ಥಳೀಯರು ಬಂದ್‍ಗೆ [more]

ಮುಂಬೈ ಕರ್ನಾಟಕ

ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಕೇಂದ್ರ ಸಚಿವ ರಮೇಶ್ ಜಿಗಜಿಣಗಿಯ ತಿರುಗೇಟು

ವಿಜಯಪುರ,ಫೆ.15-ದಲಿತರ ಬಗ್ಗೆ ಹೇಳಿಕೆ ನೀಡಿದ್ದ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಅವರು, ಕಾಂಗ್ರೆಸ್‍ನಲ್ಲಿರುವ ದಲಿತರು [more]

ಧಾರವಾಡ

ಕಳಸಾ ಬಂಡೂರಿ, ಮಹದಾಯಿ ಹೋರಾಟಗಾರರ ಮೇಲೆ ಮತ್ತೊಂದು ಪ್ರಕರಣ

ಹುಬ್ಬಳ್ಳಿ, ಫೆ.15-ಕಳಸಾ ಬಂಡೂರಿ, ಮಹದಾಯಿ ಹೋರಾಟಗಾರರ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ. ಮಹದಾಯಿ ಯೋಜನೆ ಜಾರಿಗಾಗಿ ನಡೆಯುತ್ತಿರುವ ಹೋರಾಟದ ವೇಳೆ ಸರ್ಕಾರದ ಆಸ್ತಿ-ಪಾಸ್ತಿ ಹಾನಿಯಾದ ಹಿನ್ನೆಲೆ ಹೋರಾಟಗಾರರ [more]

ಬೆಳಗಾವಿ

ಜೆಎನ್‍ಎಂಸಿ ಆವರಣದ ಶಿವಾಲಯದಲ್ಲಿ ಸಹಸ್ರಾರು ಭಕ್ತರಿಂದ ಶಿವಲಿಂಗದರ್ಶನ

ಬೆಳಗವಿ- ನಗರದ ಜೆಎನ್‍ಎಂಸಿ ಆವರಣದಲ್ಲಿರುವ ಶಿವಾಲಯದಲ್ಲಿ ಪ್ರತಿಷ್ಠಾಪಿತವಾಗಿರುವ ಶಿವಲಿಂಗವು ಗಂಗಾನದಿಯಲ್ಲಿ ದೊರೆತಿರುವುದಾಗಿದ್ದು ಹಲವು ಬಣ್ಣಗಳಿಂದ ಕೊಡಿದ್ದು ಶಿವನ ಜಟೆ, ಚಂದ್ರಾಕೃತಿಯಂತಹ ಅನೇಕ ಚಿಹ್ನೆಗಳು ಅದರಲ್ಲಿ ಮೊಡಿದ್ದು ತನ್ನದೆ [more]

ಬೆಳಗಾವಿ

ನೀರು ತುಂಬಿ ಇಟ್ಟಿದ್ದ ಪಾತ್ರೆಯೊಳಗೆ ಮಗು ಬಿದ್ದು ಸಾವನ್ನಪ್ಪಿರುವ ಒಂದು ವರ್ಷದ ಮಗು

ಬೆಳಗಾವಿ, ಫೆ.12-ನೀರು ತುಂಬಿ ಇಟ್ಟಿದ್ದ ಪಾತ್ರೆಯೊಳಗೆ ಮಗು ಬಿದ್ದು ಸಾವನ್ನಪ್ಪಿರುವ ಧಾರುಣ ಘಟನೆ ಸದಲಗಾ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಒಂದು ವರ್ಷದ ಮುತ್ತುರಾಜ್ ಮೃತಪಟ್ಟ ಮಗು. [more]