ವೈಭವಯುತವಾಗಿ ನೆರವೇರಿದ ಬೆಂಗಳೂರು ಕರಗ ಮಹೋತ್ಸವ
ಬೆಂಗಳೂರು,ಏ.20-ಪ್ರತಿ ವರ್ಷದಂತೆ ಈ ಬಾರಿಯೂ ಚೈತ್ರ ಹುಣ್ಣಿಮೆಯಂದು ನಡೆಯುವ ಬೆಂಗಳೂರು ಕರಗ ಮಹೋತ್ಸವ ಬಹಳ ವೈಭವಯುತವಾಗಿ ನೆರವೇರಿತು. ಸ್ಥಳೀಯ ಜನತೆ ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯದಿಂದ ಬಂದಿದ್ದಂತಹ [more]
ಬೆಂಗಳೂರು,ಏ.20-ಪ್ರತಿ ವರ್ಷದಂತೆ ಈ ಬಾರಿಯೂ ಚೈತ್ರ ಹುಣ್ಣಿಮೆಯಂದು ನಡೆಯುವ ಬೆಂಗಳೂರು ಕರಗ ಮಹೋತ್ಸವ ಬಹಳ ವೈಭವಯುತವಾಗಿ ನೆರವೇರಿತು. ಸ್ಥಳೀಯ ಜನತೆ ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯದಿಂದ ಬಂದಿದ್ದಂತಹ [more]
ಬೆಂಗಳೂರು,ಏ.20-ಹೆಚ್ಚಿನ ಸಂಖ್ಯೆಯ ಓದುಗರನ್ನು ತಲುಪಲು ತನ್ನ ಸಾಹಿತ್ಯಗಳನ್ನು ಇಂಗ್ಲೀಷ್‍ಮತ್ತು ಇತರ ಭಾಷೆಗಳಿಗೆ ಭಾಷಾಂತರಿಸುವ ಮೂಲಕ ಕನ್ನಡ ಗಡಿಗಳನ್ನು ಮೀರಿ ಬೆಳೆಯಬೇಕಾಗಿರುವುದು ಬಹಳ ಮುಖ್ಯವಾಗಿದ್ದು, ಯಾವುದೇ ಪ್ರಯತ್ನ ಶ್ಲಾಘನೀಯ [more]
ಬೆಂಗಳೂರು,ಏ.20- ರಾಮನಗರದ ಬಳಿ ಇರುವ ಜಾನಪದ ಲೋಕದಲ್ಲಿ ನಾಡೋಜ ಎಚ್.ಎಲ್.ನಾಗೇಗೌಡ ಜನಪದ ಕಲಾ ಶಾಲೆಯ ವತಿಯಿಂದ ಮೂರು ದಿನಗಳ ಜನಪದ ಗೀತಗಾಯನ ಶಿಬಿರವನ್ನು ಏರ್ಪಡಿಸಿದೆ. ಜಾನಪದ ಗೀತಗಾಯಕರಿಂದ [more]
ಬೆಂಗಳೂರು,ಏ.20- ಸಕ್ಕರೆ ಜಿಲ್ಲೆ ಮಂಡ್ಯನಂತರ ರಾಜ್ಯದಲ್ಲೇ ಅತ್ಯಂತ ಪ್ರತಿಷ್ಠಿತ ಕಣವಾಗಿರುವ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮತದಾನಕ್ಕೆ ಎರಡೇ ದಿನ ಉಳಿದಿರುವಂತೆ ಘಟಾನುಘಟಿ ನಾಯಕರು ದಾಂಗುಡಿ ಇಡುತ್ತಿದ್ದಾರೆ. ತಮ್ಮ [more]
ಬೆಂಗಳೂರು,ಏ.20- ಲೋಕಸಭೆ ಚುನಾವಣೆಯ 2ನೇ ಹಂತದ 14 ಕ್ಷೇತ್ರಗಳ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ ಬೀಳಲಿದ್ದು, ಕಣದಲ್ಲಿರುವ ಅಭ್ಯರ್ಥಿಗಳ ಪರವಾಗಿ ನಾಯಕರು ಕೊನೆ ಕ್ಷಣದ ಅಬ್ಬರದ ಪ್ರಚಾರ [more]
ಬೆಂಗಳೂರು, ಏ.20-ರಾಯಚೂರು ನಗರದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ವ್ಯಾಪಕಗೊಳ್ಳುತ್ತಿದ್ದು, ವಿವಿಧ ಸಂಘಟನೆಗಳು ಕೂಡ ನ್ಯಾಯಕ್ಕಾಗಿ [more]
ಬೆಂಗಳೂರು, ಏ.19-ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಇಂದು ರಾತ್ರಿ ನೆರವೇರಲಿದೆ. ಚೈತ್ರ ಹುಣ್ಣಿಮೆಯಾದ ಇಂದು ಮಧ್ಯರಾತ್ರಿ 12 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯದಿಂದ ಹೊರಡಲಿರುವ ಬೆಂಗಳೂರು ಕರಗ ನಗರದ [more]
ಬೆಂಗಳೂರು, ಏ.19- ಬೆಂಗಳೂರು ನಗರ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ಧರ್ಮರಾಯಸ್ವಾಮಿ ಸೇವಸ್ಥಾನದಲ್ಲಿ ಇಂದು ಬೆಂಗಳೂರು ಕರಗ ಹಬ್ಬ ನಡೆಯುವ ಪ್ರಯುಕ್ತ, ಕರಗ [more]
ಬೆಂಗಳೂರು,ಏ.19- ರಾಜ್ಯದ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ನಿನ್ನೆ ಮತದಾನ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿರುವ ಬೆನ್ನಲ್ಲೇ ಇದೀಗ ಯಾವ ಕ್ಷೇತ್ರದಲ್ಲಿ ಯಾರಿಗೆ [more]
ಬೆಂಗಳೂರು,ಏ.19- ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್‍ನನ್ನು ಪರಿಶೀಲಿಸಿದ ಕಾರಣಕ್ಕಾಗಿ ಚುನಾವಣಾ ವೀಕ್ಷಕರಾದ ಐಎಎಸ್ ಅಧಿಕಾರಿ ಮೊಹಮ್ಮದ್ ಮೋಸಿನ್ ಅವರನ್ನು ಅಮಾನತುಗೊಳಿಸಿರುವುದು ಖಂಡನೀಯ ಎಂದು ಮಾಜಿ [more]
ಬೆಂಗಳೂರು, ಏ.19- ಒಬ್ಬರ ರಾಜೀನಾಮೆ ಹಾಗೂ ಇನ್ನೊಬ್ಬರ ಹಠಾತ್ ನಿಧನದಿಂದ ತೆರವಾಗಿರುವ ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಸದ್ಯದಲ್ಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದೆ. [more]
ಬೆಂಗಳೂರು, ಏ.19- ನಿನ್ನೆ ನಡೆದ ಮತದಾನದ ವೇಳೆ ಹಲವು ಕಡೆ ಕೆಲವು ಮತದಾರರ ಹೆಸರನ್ನು ಉದ್ದೇಶಪೂರ್ವಕವಾಗಿ ಪಟ್ಟಿಯಿಂದ ತೆಗೆದು ಹಾಕಲಾಗಿದ್ದು, ಇದರ ಹಿಂದೆ ಬಿಬಿಎಂಪಿ ಅಧಿಕಾರಿಗಳ ಕೈವಾಡ [more]
ಬೆಂಗಳೂರು, ಏ.19-ಬಿಜೆಪಿಯ ಭದ್ರಕೋಟೆಯಾಗಿರುವ ಉತ್ತರ ಕರ್ನಾಟಕ ಭಾಗಕ್ಕೆ ಕಾಂಗ್ರೆಸ್ ಲಗ್ಗೆ ಯಿಟ್ಟಿದ್ದು, ಅಬ್ಬರದ ಚುನಾವಣಾ ಪ್ರಚಾರಕ್ಕೆ ಮುಂದಾಗಿದೆ. ಮೊದಲ ಹಂತದ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್‍ನ ರಾಜ್ಯ [more]
ಬೆಂಗಳೂರು, ಏ.19-ಮೊದಲ ಹಂತದ ಮತದಾನದ ವೇಳೆ ವಿದ್ಯುತ್ ವ್ಯತ್ಯಯ, ಮತಯಂತ್ರಗಳ ತಾಂತ್ರಿಕ ಸಮಸ್ಯೆ ಹಾಗೂ ಮಳೆ ಕಾರಣದಿಂದ ನಿನ್ನೆ ತಡರಾತ್ರಿಯವರೆಗೂ ಚುನಾವಣಾ ಪ್ರಕ್ರಿಯೆಗಳು ನಡೆದಿದ್ದು, ಸಿಬ್ಬಂದಿಗಳನ್ನು ಹೈರಾಣಾಗಿಸಿದೆ. [more]
ಬೆಂಗಳೂರು, ಏ.19- ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ನಿನ್ನೆ ಮತದಾನ ನಡೆದಿದ್ದು, ಚುನಾವಣಾ ಕಣದಲ್ಲಿದ್ದ 241 ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಮತ ಎಣಿಕೆ ಮೇ [more]
ಬೆಂಗಳೂರು, ಏ.19-ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶೇ.68.56ರಷ್ಟು ಮತದಾನ ನಡೆದಿದ್ದು, ಕಳೆದ ಬಾರಿಗಿಂತ ಹೆಚ್ಚಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.80.23ರಷ್ಟು ಮತದಾನವಾಗಿದ್ದರೆ, ಬೆಂಗಳೂರು ದಕ್ಷಿಣ [more]
ಬೆಳಗಾವಿ, ಏ.17-ಬೆಳಗಾವಿ ಲೋಕಸಭಾ ಚುನಾವಣೆಯ ಕಣ ದಿನದಿಂದ ದಿನಕ್ಕೆ ಕಾವು ಏರುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಜತೆ ಪಕ್ಷೇತರ ಅಭ್ಯರ್ಥಿಗಳು ಪೈಪೋಟಿ ನೀಡಲು ಸನ್ನದ್ದರಾಗಿದ್ದಾರೆ. ಬೆಳಗಾವಿ [more]
ಕಾರವಾರ, ಏ.17-ನಿನ್ನೆ ಬಿಜೆಪಿಯ ಮುಖಂಡರ ತಪಾಸಣೆ ವೇಳೆ 80 ಲಕ್ಷ ಹಣ ಪತ್ತೆಯಾಗಿದೆ ಎಂದು ಚುನಾವಣೆ ಜಿಲ್ಲಾ ನೋಡಲ್ ಅಧಿಕಾರಿ ಎಂ.ರೋಷನ್ ಮಾಹಿತಿ ನೀಡಿದ್ದಾರೆ. ನಿನ್ನೆ ಶಿರಸಿ [more]
ಕೆಜಿಎಫ್, ಏ.17- ನಾಳೆ ನಡೆಯಲಿರುವ ಲೋಕಸಭಾ ಚುನಾವಣೆಯ ನಿಮಿತ್ತ ಕೆಜಿಎಫ್ ಪೊಲೀಸ್ ಜಿಲ್ಲೆಯಾದ್ಯಂತ ಮುಕ್ತ ಹಾಗೂ ನ್ಯಾಯಯುತ ಚುನಾವಣೆಗೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಮತದಾರರು ನಿರ್ಭಯದಿಂದ [more]
ಬೆಂಗಳೂರು, ಏ.17- ಪ್ರಸ್ತುತ ಲೋಕಸಭಾ ಚುನಾವಣೆ ಕಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ವೀರಪ್ಪ ಮೊಯ್ಲಿ ಸ್ಪರ್ಧಿಸಿರುವುದು ವಿಶೇಷವಾಗಿರುವುದಲ್ಲದೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಪುತ್ರ ನಿಖಿಲ್ [more]
ಬೆಂಗಳೂರು, ಏ.17-ನಿನ್ನೆಯವರೆಗೆ ಅಬ್ಬರದ ಪ್ರಚಾರ ನಡೆಸಿದ ಅಭ್ಯರ್ಥಿಗಳು ಇಂದು ಸದ್ದುಗದ್ದಲವಿಲ್ಲದೆ ಮನೆ ಮನೆಗೆ ತೆರಳಿ ಮತ ಪ್ರಚಾರ ಮಾಡಿದರು. ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆಯುವ [more]
ಬೆಂಗಳೂರು, ಏ.17- ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 14 ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದ್ದು, ಎಲ್ಲಾ ರೀತಿಯ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ [more]
ಬೆಂಗಳೂರು, ಏ.17-ಬಿಎಲ್‍ಡಿಇ ಲೆಟರ್‍ಹೆಡ್‍ನ್ನು ನಕಲು ಮಾಡಿ ಸೋನಿಯಾಗಾಂಧಿಯವರಿಗೆ ಪತ್ರ ಬರೆದಿರುವವರ ವಿರುದ್ಧ ಗೃಹ ಸಚಿವ ಎಂ.ಟಿ.ಪಾಟೀಲ್ ಅವರೇ ಪೊಲೀಸರಿಗೆ ದೂರು ನೀಡಿದ್ದು, ಹೆಚ್ಚಿನ ಮಾಹಿತಿ ನೀಡಲು ಇಂದು [more]
ಬೆಂಗಳೂರು, ಏ.17-ನಮ್ಮ ಭಾರತೀಯ ಪ್ರಜೆಗಳಾದ ಪ್ರತಿಯೊಬ್ಬರು ಕಡ್ಡಾಯ ಮತದಾನ ಮಾಡುವುದು ಪ್ರಜಾಪ್ರಭುತ್ವಕ್ಕೆ ಸಲ್ಲುವ ಗೌರವ. ಹಾಗಾಗಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಸಾಮಾಜಿಕ ಅಭಿವೃದ್ಧಿ ರಂಗ ಮನವಿ ಮಾಡಿದೆ. [more]
ಬೆಂಗಳೂರು, ಏ.17-ಲೋಕಸಭಾ ಚುನಾವಣೆಯಲ್ಲಿ ತಟಸ್ಥವಾಗಿ ಉಳಿದು ಮುಂದೆ ತನ್ನ ರಾಜಕೀಯ ನಿರ್ಧಾರ ತಿಳಿಸುವುದಾಗಿ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿ ಹೊಳಿ ಹೇಳುವ ಮೂಲಕ ಮತ್ತೊಂದು ರಾಜಕೀಯ ಕ್ರಾಂತಿಯ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ