ರಾಷ್ಟ್ರೀಯ

ಸಂಕಷ್ಟದಲ್ಲಿದೆಯಾ ದೇಶದ ಆರ್ಥಿಕ ಸ್ಥಿತಿ? ಜಿಡಿಪಿ ಕುಂಠಿತ; 45 ವರ್ಷಗಳಲ್ಲೇ ಅತಿ ಹೆಚ್ಚು ನಿರುದ್ಯೋಗ

ನವದೆಹಲಿ: ಮೋದಿ ನೇತೃತ್ವದ ಎನ್​ಡಿಎ-2 ಸರ್ಕಾರ ತನ್ನದೇ ಕರ್ಮಫಲಗಳನ್ನ ಬಳುವಳಿಯಾಗಿ ಪಡೆದುಕೊಂಡಿದೆ. ಸಂಕಷ್ಟದ ಆರ್ಥಿಕ ಸ್ಥಿತಿಯಲ್ಲಿ ನೂತನ ಸರ್ಕಾರ ಮುಂದುವರಿಯುವುದು ಅನಿವಾರ್ಯವಾಗಿದೆ. ಜಿಡಿಪಿ ಅಭಿವೃದ್ಧಿ ದರವು ಜನವರಿಯ ತ್ರೈವಾಸಿಕ [more]

ರಾಷ್ಟ್ರೀಯ

ಎನ್‌ಡಿಎಗೆ ಭಾರೀ ಮುನ್ನಡೆ: ಷೇರು ಮಾರುಕಟ್ಟೆಯಲ್ಲಿ ದಾಖಲೆ ಏರಿಕೆ!

ಮುಂಬೈ: ಲೋಕಸಭೆ ಚುನಾವಣೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮುನ್ನಡೆ ಸಾಧಿಸಿದ್ದು ಈ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕ ಏರಿಕೆ [more]

ರಾಷ್ಟ್ರೀಯ

ಮತಗಟ್ಟೆ ಸಮಿಕ್ಷೆಯಿಂದ ಷೇರುಪೇಟೆಯಲ್ಲಿ ಉತ್ಸಾಹ; ಸೆನ್ಸೆಕ್ಸ್‌ 942 ಅಂಕ ಭರ್ಜರಿ ಜಿಗಿತ

ಮುಂಬಯಿ : ಮತಗಟ್ಟೆ ಸಮೀಕ್ಷೆಯಲ್ಲಿ ಎನ್‌ಡಿಎ ಮತ್ತೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುತ್ತದೆ ಎಂದು ಬಹಿರಂಗವಾದ ಹಿನ್ನೆಲೆಯಲ್ಲಿ ಮುಂಬಯಿ ಶೇರು ಮಾರುಕಟ್ಟೆಯಲ್ಲಿಂದು ಅಮಿತೋತ್ಸಾಹದ ಸುನಾಮಿ ಕಂಡು ಬಂದಿದೆ. ಪರಿಣಾಮವಾಗಿ [more]

ರಾಷ್ಟ್ರೀಯ

ಎಲ್​ಐಸಿ ಪಾಲಿಸಿ ಇಷ್ಟವಾಗಲಿಲ್ಲವೇ? ಹಾಗಾದರೆ ಈಗಲೇ ಹಿಂಪಡೆಯಬಹುದು; ಹೇಗಂತೀರಾ?

ನವದೆಹಲಿ: ಸಾಮಾನ್ಯವಾಗಿ ಯಾರದೋ ಮಾತು ಕೇಳಿ ಅಥವಾ ಆನ್​​ಲೈನ್​​ನಲ್ಲಿ ನೋಡಿ ಲೈಫ್​​ ಇನ್ಸುರೆನ್ಸ್​ ಪಾಲಿಸಿ ಮಾಡಿಸಿಕೊಳ್ಳುತ್ತೇವೆ. ಪಾಲಿಸಿ ಮಾಡಿಸಿದ ನಂತರ ಒಲ್ಲದ ಮನಸ್ಸಿನಿಂದ ಪ್ರೀಮಿಯಮ್​​ ಹಣ ಪಾವತಿಸಲು ಹಿಂದೇಟು [more]

ರಾಷ್ಟ್ರೀಯ

20 ರೂ ಮುಖ ಬೆಲೆಯ ಹೊಸ ನೋಟು ಶೀಘ್ರ ಬಿಡುಗಡೆ

ನವದೆಹಲಿ: ಶೀಘ್ರದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) 20 ರೂ ಮುಖಬೆಲೆಯ ಹೊಸ ನೋಟನ್ನು ಹೊರತರಲಿದೆ. ಈ ನೂತನ ಮಾದರಿಯ ಹೊಸ ನೋಟಿನ ವಿನ್ಯಾಸವನ್ನು ಆರ್ [more]

ಬೆಂಗಳೂರು

ಸ್ಯಾಮ್‍ಸಂಗ್ ಸಹಯೋಗದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಎಲ್‍ಇಡಿ ಸ್ಕ್ರೀನ್

ಬೆಂಗಳೂರು, ಏ.26- ಭಾರತದ ತಂತ್ರಜ್ಞಾನ ರಾಜಧಾನಿ ಬೆಂಗಳೂರಿನ ಸ್ವಾಗತ್ ಸಿನೆಮಾಸ್‍ನಲ್ಲಿ ಜಗತ್ತಿನ ಅತ್ಯಂತ ದೊಡ್ಡ ಓನಿಕ್ಸ್ ಸಿನೆಮಾ ಎಲ್‍ಇಡಿ ಸ್ಕ್ರೀನ್‍ನ್ನು ಸ್ಯಾಮ್‍ಸಂಗ್ ಮತ್ತು ಸಮೂಹ ಸಂಸ್ಥೆ ಹರ್ಮನ್ [more]

ವಾಣಿಜ್ಯ

ಜೆಟ್ ಏರ್ ವೇಸ್ ಹಾರಾಟ ಸ್ಥಗಿತ

ನವದೆಹಲಿ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್​ವೇಸ್ ತನ್ನ ಎಲ್ಲಾ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿದೆ. ಬುಧವಾರ ಮಧ್ಯರಾತ್ರಿ ಮುಂಬೈನಿಂದ ಅಮೃತಸರಕ್ಕೆ [more]

ವಾಣಿಜ್ಯ

ಜೆಟ್ ಏರ್ ವೇಸ್ ಆರ್ಥಿಕ ಸಂಕಷ್ಟ: ಪಿಎಂಒ ತುರ್ತು ಸಭೆ

ನವದೆಹಲಿ: ಆರ್ಥಿಕ ಸಂಕಷ್ಟದಲ್ಲಿರುವ ಖಾಸಗಿ ಏರ್‌ಲೈನ್‌ ಜೆಟ್‌ ಏರ್‌ವೇಸ್‌ ಬಿಕ್ಕಟ್ಟಿನ ಬಗ್ಗೆ ಪ್ರಧಾನಮಂತ್ರಿಯವರ ಕಚೇರಿ (ಪಿಎಂಒ) ತುರ್ತು ಸಭೆ ಕರೆದು ಚರ್ಚೆ ನಡೆಸಿದೆ. ನಾಗರಿಕ ವಿಮಾನಯಾನ ಸಚಿವ [more]

ಬೆಂಗಳೂರು ಗ್ರಾಮಾಂತರ

ಚುನಾವಣಾಧಿಕಾರಿಗಳಿಂದ ದಾಖಲೆಯಿಲ್ಲದ ಹಣ ವಶ

ಕೆ.ಆರ್.ಪೇಟೆ, ಏ.4-ತಾಲೂಕಿನಲ್ಲಿ ಚುನಾವಣಾ ನಿಮಿತ್ತ ತೆರೆಯಲಾಗಿರುವ ಎರಡು ಚೆಕ್‍ಪೋಸ್ಟ್ಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು 20ಲಕ್ಷ ರೂಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಚಿಕ್ಕೋನಹಳ್ಳಿ ಹೌಸಿಂಗ್ ಬೋರ್ಡ್ ಬಡಾವಣೆಯ [more]

ರಾಷ್ಟ್ರೀಯ

ರೆಪೋ ದರ ಶೇ.25ರಷ್ಟು ಇಳಿಕೆ ಮಾಡಿದ ಆರ್ ಬಿ ಐ

ಮುಂಬೈ: ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ರೆಪೋದರದಲ್ಲಿ ಇಳಿಕೆ ಮಾಡಿದ್ದೆ, ಶೇ.6.25 ಇದ್ದ ರೆಪೋ ದರಗಳು ಈಗ ಶೇ.6ಕ್ಕೆ ಇಳಿಕೆ ಮಾಡಿದೆ. ಈ ಮೂಲಕ ವರ್ಷದಲ್ಲಿ ಎರಡನೇ [more]

ರಾಜ್ಯ

 ಭಾರತದಲ್ಲಿ ಮಾನಸಿಕ ಆರೋಗ್ಯ ಸೇವೆಗಳ ಗುಣಮಟ್ಟ ವಿಸ್ತರಣೆ-ಇಂಗ್ಲೆಂಡ ನ ನಾರ್ದಂಬರ್‍ಲ್ಯಾಂಡ್, ಟೈನ್ ಮತ್ತು ಬೆಂಗಳೂರಿನ ಕಡಬಮ್‍ಗ್ರೂಪ್‍ನೊಂದಿಗೆ ಒಪ್ಪಂದ

ಭಾರತದಲ್ಲಿಮಾನಸಿಕ ಆರೋಗ್ಯರೋಗದ ಹೊರೆಯ ವಿರುದ್ಧ ಹೋರಾಡಲುಯುಕೆನ ನಾರ್ದಂಬರ್‍ಲ್ಯಾಂಡ್, ಟೈನ್ ಮತ್ತು ವೇರ್‍ಎನ್‍ಎಚ್‍ಎಸ್ ಫೌಂಡೇಷನ್‍ಟ್ರಸ್ಟ್(ಎನ್‍ಟಿಡಬ್ಲ್ಯು)ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಕಡಬಮ್ಸ್ ಸಮೂಹ. ಈ ಪಾಲುದಾರಿಕೆ ಕೆಳಗಿನ ವಿಷಯಗಳಲ್ಲಿ ಗಮನ [more]

ರಾಷ್ಟ್ರೀಯ

ದೇಶದ ಅತೀ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯ ಆದಾಯ ಎಷ್ಟು ಗೊತ್ತೇ…?

ನವದೆಹಲಿ: 2017-18ನೇ ಸಾಲಿನ ಹಣಕಾಸು ವರ್ಷದಲ್ಲಿ ಒಟ್ಟು 1,027.34 ಕೋಟಿ ರುಪಾಯಿ ಆದಾಯ ಘೋಷಿಸಿಕೊಳ್ಳುವ ಮೂಲಕ ಬಿಜೆಪಿ(ಭಾರತೀಯ ಜನತಾ ಪಾರ್ಟಿ) ದೇಶದ ಅತ್ಯಂತ ಶ್ರೀಮಂತ ರಾಷ್ಟ್ರೀಯ ಪಕ್ಷವಾಗಿ [more]

ರಾಷ್ಟ್ರೀಯ

ಜೆಟ್ ಏರ್ ವೇಸ್ ಸಂಸ್ಥೆಗೆ ನರೇಶ್ ಗೋಯಲ್ ಮತ್ತು ಅನಿತಾ ಗೋಯಲ್ ರಾಜೀನಾಮೆ

ನವದೆಹಲಿ: ಆರ್ಥಿಕ ಸಂಕಷ್ಟಕ್ಕೀಡಾಗಿರುವ ಜೆಟ್ ಏರ್ ವೇಸ್ ಸಂಸ್ಥೆ ಸ್ಥಾಪಕ ಹಾಗೂ ಅಧ್ಯಕ್ಷ ನರೇಶ್ ಗೋಯಲ್ ಮತ್ತು ಅವರ ಪತ್ನಿ ಅನಿತಾ ಗೋಯಲ್ ಅವರು ವಿಮಾನಯಾನ ಸಂಸ್ಥೆಯ [more]

ರಾಷ್ಟ್ರೀಯ

ಜೈಲು ಪಾಲಾಗುತ್ತಿದ್ದ ಅನಿಲ್ ಅಂಬಾನಿಗೆ ಮುಖೇಶ್ ಅಂಬಾನಿ ಸಹಾಯ: ಅಣ್ಣ-ಅತ್ತಿಗೆ ಸಹಾಯಕ್ಕೆ ಹೃದಯಪೂರ್ವಕ ಧನ್ಯವಾದ ಹೇಳಿದ ತಮ್ಮ

ನವದೆಹಲಿ: ಎರಿಕ್ಸನ್ ಹಗರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಯಿಂದ ತನ್ನನ್ನು ಪಾರು ಮಾಡಿದ ಅಣ್ಣ ಮುಕೇಶ್ ಅಂಬಾನಿಗೆ ಅನಿಲ್ ಅಂಬಾನಿ ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ. ಎರಿಕ್ಸನ್ ನ್ಯಾಯಾಂಗ ನಿಂದನೆ [more]

ರಾಷ್ಟ್ರೀಯ

ಎಟಿಎಂ ಕಾರ್ಡ್ ಇಲ್ಲದೆಯೂ ಹಣ ಡ್ರಾ ಮಾಡಬಹುದು! ಹೇಗೆ ಗೊತ್ತಾ?

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ YONO ಕ್ಯಾಶ್ ಸೇವೆಯನ್ನು ಆರಂಭಿಸಿದ್ದು, ಈ ಮೂಲಕ ಎಟಿಎಂ ಕಾರ್ಡ್ ಇಲ್ಲದೆಯೇ ಹಣ ಡ್ರಾ ಮಾಡುವ ಅವಕಾಶವನ್ನು ಒದಗಿಸಿದೆ. [more]

ರಾಷ್ಟ್ರೀಯ

ಬೋಯಿಂಗ್ 737- ಮ್ಯಾಕ್ಸ್ ವಿಮಾನ ರದ್ದು ಹಿನ್ನಲೆ: ದುಪ್ಪಟ್ಟಾದ ವಿಮಾನ ಪ್ರಯಾಣ ದರ

ಮುಂಬೈ: ಇಥಿಯೋಪಿಯಾ ವಿಮಾನಯಾನ ಸಂಸ್ಥೆಯ ಬೋಯಿಂಗ್ 737- ಮ್ಯಾಕ್ಸ್ ವಿಮಾನ ಪತನದ ನಂತರ ಈ ಸರಣಿಯ ವಿಮಾನಗಳ ಹಾರಾಟವನ್ನು ಸುರಕ್ಷತೆ ಕಾರಣ ರದ್ದುಗೊಳಿಸಿರುವುದರಿಂದ ಈಗ ಪ್ರಯಾಣ ದರ [more]

ರಾಷ್ಟ್ರೀಯ

ಎನ್​ಡಿಎ ಗೆಲುವಿನ ವಿಶ್ವಾಸ; 2 ದಿನದಲ್ಲಿ ಸೆನ್ಸೆಕ್ಸ್​ 729 ಅಂಶ ಜಿಗಿತ, ಹರಿದ ಬಂತು ವಿದೇಶಿ ಸಂಪತ್ತು

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 346 ಅಂಶಗಳ ಏರಿಕೆ ದಾಖಲಿಸಿದೆ. ಸೋಮವಾರವಷ್ಟೇ ಆರು ತಿಂಗಳ ವಹಿವಾಟಿನಲ್ಲಿನ ಗರಿಷ್ಠ ಮಟ್ಟಕ್ಕೆ ತಲುಪಿ [more]

ವಾಣಿಜ್ಯ

ಆಸಿಯಾನ್ ವಾಣಿಜ್ಯ ಶೃಂಗಸಭೆಗೆ ತೆರೆ; 98,000 ಕೋಟಿ ಮೌಲ್ಯದ ಹೂಡಿಕೆ ಕರ್ನಾಟಕದ ಕಡೆಗೆ

ಬೆಂಗಳೂರು, ಫೆ 27: ಬೆಂಗಳೂರಿನ ಲಲಿತ್ ಅಶೋಕ್ನಲ್ಲಿ ನಡೆದ ಎರಡು ದಿನಗಳ ASEAN ಉದ್ಯಮ ಮೀಟ್ 2019 ರ ಶೃಂಗಸಭೆಯ ಕೊನೆಯ ದಿನವು 2000 ಕ್ಕೂ ಹೆಚ್ಚಿನ [more]

ರಾಷ್ಟ್ರೀಯ

ಮನೆ ಭಾಗ್ಯ..! ನಿರ್ಮಾಣ ಹಂತದ ವಸತಿ ಮೇಲಿನ ಜಿಎಸ್​ಟಿ ತೆರಿಗೆಯಲ್ಲಿ ಭಾರೀ ಇಳಿಕೆ

ನವದೆಹಲಿ: ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಪುಷ್ಟಿ ಕೊಡಲು ಹಾಗೂ ಸರ್ವರಿಗೂ ವಸತಿ ಕಲ್ಪಿಸುವ ಗುರಿ ಈಡೇರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೆಲ ಜಿಎಸ್​ಟಿ ತೆರಿಗೆಯಲ್ಲಿ ಒಂದಷ್ಟು ಬದಲಾವಣೆ ತಂದಿದೆ. [more]

ವಾಣಿಜ್ಯ

ಭಾರತದ ಆರ್ಥಿಕತೆ ಬುನಾದಿ ಭದ್ರವಾಗಿದೆ: ಪ್ರಧಾನಿ ಮೋದಿ

ಸಿಯೋಲ್ – ಭಾರತದ ಆರ್ಥಿಕತೆ ಬುನಾದಿ ಭದ್ರವಾಗಿದೆ ಎಂದು ಸಾರಿರುವ ಪ್ರಧಾನಿ ನರೇಂದ್ರ ಮೋದಿ, ಇದು ಸದ್ಯದಲ್ಲೇ 5 ಲಕ್ಷ ಕೋಟಿ ಡಾಲರ್ ತಲುಪಲಿದೆ ಎಂದು ಹೇಳಿದ್ದಾರೆ. [more]

ಬೆಂಗಳೂರು

ಬಿಬಿಎಂಪಿಯಿಂದ ಮಹಿಳಾ ಕಲ್ಯಾಣಕ್ಕೆ ಒತ್ತು ನೀಡುವ ಮಹತ್ವದ ಯೋಜನೆಗಳ ಮಂಡನೆ

ಬೆಂಗಳೂರು, ಫೆ.18- ಮಹಿಳಾ ಸ್ವಾವಲಂಬನೆಗೆ ಸ್ವಂತ ಉದ್ಯೋಗ, ಆರ್ಥಿಕ ಭದ್ರತೆಗೆ ಮಹಾಲಕ್ಷ್ಮಿ ಯೋಜನೆ, ಕತ್ತಲಿನಿಂದ ಬೆಳಕಿನೆಡೆಗೆ ರೋಶಿನಿ ಯೋಜನೆ, ಸ್ವಯಂ ಉದ್ಯೋಗ ಹೊಂದಲು ಮಹಿಳೆಯರಿಗೆ ಸಂಚಾರಿ ಕ್ಯಾಂಟಿನ್ [more]

ರಾಷ್ಟ್ರೀಯ

ಪಿಎಫ್​ ಹಣ ನಿರೀಕ್ಷಿಸುತ್ತಿದ್ದವರಿಗೆ ಆಘಾತಕಾರಿ ಸುದ್ದಿ…!

ಮುಂಬೈ: ಮದುವೆ ಮಾಡಲೋ, ಮನೆ ಕಟ್ಟಲೋ ತಮ್ಮ ಪಿಎಫ್​ ಹಣ ನಿರೀಕ್ಷಿಸುತ್ತಿರುವ ಭಾರತೀಯರಿಗೆ ಶಾಕ್​ ಆಗುವಂತಹ ಸುದ್ದಿ ಹರಿದಾಡುತ್ತಿದೆ. ಸಾವಿರಾರು ಕೋಟಿ ಪಿಎಫ್ ಹಣವನ್ನು IL&FS ಗ್ರೂಪ್​ನಲ್ಲಿ [more]

ಚಿಕ್ಕಬಳ್ಳಾಪುರ

ಐವರು ಸರಗಳ್ಳರನ್ನು ಬಂಧಿಸಿದ ಪೊಲೀಸರು

ಚಿಕ್ಕಬಳ್ಳಾಪುರ, ಫೆ.12- ಜಾತ್ರೆ ಹಾಗೂ ವಿವಿಧ ರಥೋತ್ಸವಗಳಲ್ಲಿ ಕಡಲೇಕಾಯಿ ಪರಿಷೆ ಸಮಯವನ್ನೇ ಕಾದು ತಂಡದೊಂದಿಗೆ ತೆರಳಿ ಮಹಿಳೆಯರ ಸರ ಅಪಹರಿಸುತ್ತಿದ್ದ ಐದು ಮಂದಿಯನ್ನು ನಂದಿಗಿರಿ ಧಾಮ ಪೊಲೀಸರು [more]

ರಾಜ್ಯ

500 ಕೋಟಿ ವೆಚ್ಚದಲ್ಲಿ ರೈತ ಕಣಜ ಯೋಜನೆ

ಬೆಂಗಳೂರು, ಫೆ.8- ಅನಿರೀಕ್ಷಿತ ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತರಿಗೆ ಅಭಯ ಹಸ್ತ ನೀಡಲು 500 ಕೋಟಿ ವೆಚ್ಚದಲ್ಲಿ ರೈತ ಕಣಜ ಯೋಜನೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. ವಿಧಾನಸಭೆಯಲ್ಲಿ [more]

ರಾಜ್ಯ

ಬಿಯರ್‍ಗಳ ಮೇಲಿನ ಶುಲ್ಕ ಹೆಚ್ಚಳ: ಮದ್ಯ ಪ್ರಿಯರಿಗೆ ಶಾಕ್

ಬೆಂಗಳೂರು, ಫೆ.8- ಬಿಯರ್‍ಗಳ ಮೇಲಿನ ಶುಲ್ಕವನ್ನು ಹೆಚ್ಚಿಸುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಮದ್ಯ ಪ್ರಿಯರ ನಶೆಗೆ ಕಿಕ್ ಕೊಟ್ಟಿದ್ದಾರೆ. ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡಿ [more]