ರಾಜ್ಯ

ಎಲ್ಲ ರೀತಿಯ ನೆರವು ನೀಡಲು ಕೇಂದ್ರ ಸರ್ಕಾರ ಸಿದ್ದ –ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಬೆಂಗಳೂರು,ಆ.8-ಪ್ರವಾಹ ಪೀಡಿತ ಕರ್ನಾಟಕಕ್ಕೆ ಕೇಂದ್ರದಿಂದ ಎಲ್ಲ ರೀತಿಯ ನೆರವು ನೀಡುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಯ ನೀಡಿದ್ದಾರೆ. ಇಂದು ಬೆಳಗ್ಗೆ ಬೆಳಗಾವಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು [more]

ಮತ್ತಷ್ಟು

ಸಂತ್ರಸ್ತರಿಗೆ ಎಲ್ಲಾ ರೀತಿಯ ನೆರವು-ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು,ಆ.8- ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಹಾಮಳೆಯಿಂದ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ರಾಜ್ಯ ಸರ್ಕಾರವೇ ಮನೆ ನಿರ್ಮಾಣ ಸೇರಿದಂತೆ ಎಲ್ಲ ರೀತಿಯ ನೆರವು ನೀಡಲು ಸಿದ್ದವಿದೆ [more]

ರಾಜ್ಯ

ಮಳೆಯಿಂದಾಗುವ ಅನಾಹುತಗಳನ್ನು ತಗ್ಗಿಸುವ ಹಿನ್ನಲೆ-ಹರಸಾಹಸಪಡುತ್ತಿರುವ ರಾಜ್ಯ ಸರ್ಕಾರ, ಜಿಲ್ಲಾಡಳಿತಗಳು

ಬೆಂಗಳೂರು,ಆ.8- ಜನಜೀವನ ಸಂಪೂರ್ಣವಾಗಿ ಜರ್ಝರಿತ ಮಾಡಿರುವ ಕುಂಭದ್ರೋಣ ಮಳೆಯ ಅನಾಹುತಗಳನ್ನು ತಗ್ಗಿಸಲು ರಾಜ್ಯ ಸರ್ಕಾರ, ಜಿಲ್ಲಾಡಳಿತಗಳು ಹರಸಾಹಸಪಡುತ್ತಿವೆ. ಪರಿಹಾರ ಕಾರ್ಯಗಳಿಗೆ ಸೇನೆಯನ್ನು ನಿಯೋಜಿಸಲಾಗಿದೆ. ಕರಾವಳಿ ಹಾಗೂ ಮಲೆನಾಡು [more]

ಬೆಂಗಳೂರು

ಪ್ರವಾಹ ಸಂದರ್ಭದಲ್ಲಿ ಜನಸಾಮಾನ್ಯರಿಗೆ ನೆರವಾಗುವ ಹಿನ್ನಲೆ-ಕಾಂಗ್ರೆಸ್ ಹಿರಿಯ ನಾಯಕರ ನೇತೃತ್ವದಲ್ಲಿ ಎರಡು ತಂಡಗಳ ರಚನೆ

ಬೆಂಗಳೂರು, ಆ.8- ಹನ್ನೊಂದು ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹ ಸಂದರ್ಭದಲ್ಲಿ ಜನಸಾಮಾನ್ಯರಿಗೆ ನೆರವಾಗಲು ಕಾಂಗ್ರೆಸ್ ಹಿರಿಯ ನಾಯಕರ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಿದ್ದು, ಕಾರ್ಯಕರ್ತರು ಕೂಡ ಪರಿಹಾರ ಕಾರ್ಯಗಳಲ್ಲಿ [more]

ಬೆಂಗಳೂರು

ಜಿಟಿ ಜಿಟಿ ಮಳೆ-ಬೆಲೆ ಏರಿಕೆಯಿದ್ದರೂ ಹಬ್ಬಕ್ಕೆ ಜನರಿಂದ ಭರ್ಜರಿ ವ್ಯಾಪಾರ

ಬೆಂಗಳೂರು, ಆ.8- ನಗರದಲ್ಲಿ ಬೆಳಗ್ಗೆ 11 ಗಂಟೆ ನಂತರ ಜಿಟಿ ಜಿಟಿ ಮಳೆ ಸ್ವಲ್ಪ ತಗ್ಗಿದ್ದರಿಂದ ಬೆಲೆ ಏರಿಕೆ ನಡುವೆಯೂ ವರಮಹಾಲಕ್ಷ್ಮಿ ಹಬ್ಬಕ್ಕೆ ಜನರು ಭರ್ಜರಿ ವ್ಯಾಪಾರ [more]

ರಾಜ್ಯ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಮಪರ್ಕವಾಗಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ-ಶಾಸಕ ರೇಣುಕಾಚಾರ್ಯ

ಬೆಂಗಳೂರು,ಆ.8- ರಾಜ್ಯದ ಉತ್ತರಕರ್ನಾಟಕ, ಕರಾವಳಿ ತೀರಾ ಪ್ರದೇಶ, ಮಲೆನಾಡು, ಮಧ್ಯಕರ್ನಾಟಕ ಸೇರಿದಂತೆ ಪ್ರವಾಹ ಉಂಟಾಗಿರುವ ಕಡೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಮಪರ್ಕವಾಗಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ. ಪ್ರತಿಪಕ್ಷಗಳು ಇಂತಹ [more]

ಬೆಂಗಳೂರು

ಮಹಾರಾಷ್ಟ್ರ ಸಿಎಂ ಹೇಳಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಸಮಾಧಾನ

ಬೆಂಗಳೂರು,ಆ.8- ಈಗಾಗಲೇ ಭಾರೀ ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಜನತೆಗೆ ಮತ್ತೊಂದು ಬರ ಸಿಡಿಲು ಅಪ್ಪಳಿಸಿದೆ. ಮಹಾರಾಷ್ಟ್ರದಲ್ಲಿ ಕಳೆದ 10 ದಿನದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕೊಯ್ನಾ [more]

ಬೆಂಗಳೂರು

ಪ್ರಮುಖ ಜಲಾಶಯಗಳಿಂದ ಭಾರೀ ಪ್ರಮಾಣದ ನೀರು ಬಿಡುಗಡೆ-ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನದಿಪಾತ್ರದ ಜನರಿಗೆ ಮನವಿ

ಬೆಂಗಳೂರು,ಆ.8- ಕೆಆರ್‍ಎಸ್, ತುಂಗಾಭದ್ರ ಹೊರತುಪಡಿಸಿ ಬಹುತೇಕ ಜಲಾಯಗಳು ತುಂಬಿ ತುಳುಕುತ್ತಿರುವುದರಿಂದ ಹೆಚ್ಚಿನ ನೀರು ಹೊರಬಿಡಲಾಗುತ್ತಿದ್ದು, ನದಿಪಾತ್ರದ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಲೆನಾಡು ಮತ್ತು ಉತ್ತರ ಕರ್ನಾಟಕ [more]

ಬೆಂಗಳೂರು

ಸಂತ್ರಸ್ತರ ನೆರವಿಗೆ ಅಧಿಕಾರಿಗಳು ಸದಾಕಾಲ ಸಿದ್ಧರಿರಬೇಕು-ಖಡಕ್ ಸೂಚನೆ ನೀಡಿದ ಸಿಎಂ ಯಡಿಯೂರಪ್ಪ

ಬೆಂಗಳೂರು, ಆ.8- ಹಿಂದೆಂದೂ ಕಂಡರಿಯದಷ್ಟು ಮಳೆ, ಪ್ರವಾಹ ಉತ್ತರ ಕರ್ನಾಟಕದಲ್ಲಿ ಉಂಟಾಗಿದ್ದು, ಸಂತ್ರಸ್ತರ ನೆರವಿಗೆ ಅಧಿಕಾರಿಗಳು ದಿನದ 24 ಗಂಟೆಗಳ ಕಾಲ ಸಿದ್ಧವಿರಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ [more]

ಬೆಂಗಳೂರು

ನಾಳೆಯಿಂದ ಫಲಪುಷ್ಪ ಪ್ರದರ್ಶನ-ಪ್ರವಾಸಿಗರಿಗೆ ವಿಶೇಷ ಭದ್ರತೆ

ಬೆಂಗಳೂರು, ಆ.8- ನಗರದ ಲಾಲ್‍ಬಾಗ್‍ನಲ್ಲಿ ನಾಳೆಯಿಂದ ಹಮ್ಮಿಕೊಂಡಿರುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಪೊಲೀಸ್ ಇಲಾಖೆಯ ಸಲಹೆಯಂತೆ ಪ್ರವಾಸಿಗರಿಗೆ ವಿಶೇಷ ಭದ್ರತೆ ನೀಡುವ ದೃಷ್ಟಿಯಿಂದ ಅಗತ್ಯ ರಕ್ಷಣಾ ಹಾಗೂ [more]

ರಾಜ್ಯ

ರಾಜ್ಯದಲ್ಲಿ ಒಂದೆಡೆ ಪ್ರವಾಹ ಮತ್ತೊಂದೆಡೆ ಬರ ಪರಿಸ್ಥಿತಿ

ಬೆಂಗಳೂರು, ಆ.8- ಉತ್ತರ ಕರ್ನಾಟಕ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಕುಂಭದ್ರೋಣ ಮಳೆಯಿಂದಾಗಿ ಅತಿವೃಷ್ಟಿ ಉಂಟಾಗಿದ್ದರೆ, ದಕ್ಷಿಣ ಕರ್ನಾಟಕ, ಬಯಲುಸೀಮೆ ಸೇರಿದಂತೆ 32 ತಾಲೂಕುಗಳ 177 ಹೋಬಳಿಗಳಲ್ಲಿ [more]

ಬೆಳಗಾವಿ

ನೀರಿನಲ್ಲಿ ಮುಳುಗಡೆಯಾಗಿರುವ ಅರ್ಧ ರಾಜ್ಯ-ನರಕವಾದ ಉತ್ತರ ಕರ್ನಾಟಕದವರ ಬದಕು

ಬೆಂಗಳೂರು/ಬೆಳಗಾವಿ/ಧಾರವಾಡ/ಗುಲ್ಬರ್ಗ, ಆ.8- ಅರ್ಧ ರಾಜ್ಯ ನೀರಿನಲ್ಲಿ ಮುಳುಗಡೆಯಾಗಿದೆ. ಉತ್ತರ ಕರ್ನಾಟಕದವರ ಬದುಕು ನರಕ ಸದೃಶವಾಗಿದೆ. ಪ್ರವಾಹ, ನಿಲ್ಲದ ಮಳೆಯಿಂದಾಗಿ 50 ಸಾವಿರಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ. ಲಕ್ಷಾಂತರ [more]

ರಾಷ್ಟ್ರೀಯ

ಬೈಕಿಗೆ ಡಿಕ್ಕಿ ಹೊಡೆದ ಐಎಎಸ್ ಅಧಿಕಾರಿಯೊಬ್ಬರ ಕಾರು-ಘಟನೆಯಲ್ಲಿ ಪತ್ರಕರ್ತನ ಸಾವು

ತಿರುವನಂತಪುರಂ, ಆ. 3- ಪಾನಮತ್ತರಾಗಿದ್ದರೆಂದು ಹೇಳಲಾದ ಐಎಎಸ್ ಅಧಿಕಾರಿಯೊಬ್ಬರು ಚಾಲನೆ ಮಾಡುತ್ತಿದ್ದ ಕಾರು, ಮೋಟಾರು ಬೈಕಿಗೆ ಡಿಕ್ಕಿ ಹೊಡೆದು ಪತ್ರಕರ್ತರೊಬ್ಬರು ಮೃತಪಟ್ಟ ಘಟನೆ ಇಂದು ಮುಂಜಾನೆ ಕೇರಳದ [more]

ಅಂತರರಾಷ್ಟ್ರೀಯ

ಶೃಂಗಸಭೆಯೊಂದರ ಬಳಿ ಇಂದು ಬೆಳಗ್ಗೆ ಬಾಂಬ್‍ಗಳ ಸ್ಪೋಟ-ಘಟನೆಯಲ್ಲಿ ಕೆಲವರಿಗೆ ಗಾಯ

ಬ್ಯಾಂಕಾಕ್,ಆ.2-ಥೈಲ್ಯಾಂಡ್ ರಾಜಧಾನಿಯಲ್ಲಿ ನಡೆಯುತ್ತಿರುವ ಆಸಿಯಾನ್ ದೇಶಗಳ ವಿದೇಶಾಂಗ ಸಚಿವರ ಶೃಂಗಸಭೆ ಸಂದರ್ಭದಲ್ಲೇ ಅಹಿತಕರ ಘಟನೆಗಳು ನಡೆದಿವೆ. ಅಮೆರಿಕ ವಿದೇಶಾಂಗ ಸಚಿವ ಮೈಕ್ ಬೊಂಪಿಯೊ ಭಾಗವಹಿಸಿದ್ದ ಪ್ರಾದೇಶಿಕ ಶೃಂಗಸಭೆಯೊಂದರ [more]

ರಾಷ್ಟ್ರೀಯ

ಪ್ರಿಯಾಂಕಾ ವಾದ್ರಾ ಅಥವಾ ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗುವ ಸಾಧ್ಯತೆ

ನವದೆಹಲಿ, ಆ.1- ನಾವಿಕನಿಲ್ಲದ ಹಡಗಿನಂತಾಗಿರುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಇಂದು ಸಂಜೆಯೊಳಗೆ ಹೊಸ ಅಧ್ಯಕ್ಷರ ನೇಮಕವಾಗುವುದು ಬಹುತೇಕ ಖಚಿತವಾಗಿದೆ. ಎಐಸಿಸಿ ಅಧ್ಯಕ್ಷರಾಗಿ ಪಕ್ಷ ಮುನ್ನಡೆಸಿದ್ದ ರಾಹುಲ್‍ಗಾಂಧಿ ಅವರು [more]

ರಾಷ್ಟ್ರೀಯ

ಕಾಂಗ್ರೆಸ್-ಎನ್‍ಸಿಪಿ ಪಕ್ಷದ ನಾಲ್ವರು ಶಾಸಕರು ಬಿಜೆಪಿಗೆ ಸೇರ್ಪಡೆ

ಮುಂಬೈ, ಜು.31- ರಾಜೀನಾಮೆ ನೀಡಿ ಮಹಾರಾಷ್ಟ್ರದ ವಿರೋಧ ಪಕ್ಷಗಳಿಗೆ ಶಾಕ್ ನೀಡಿದ್ದ ಕಾಂಗ್ರೆಸ್-ಎನ್‍ಸಿಪಿ ಪಕ್ಷದ ನಾಲ್ವರು ಶಾಸಕರು ಇಂದು ವಿದ್ಯುಕ್ತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ರಾಜಧಾನಿ ಮುಂಬೈನಲ್ಲಿ ಇಂದು [more]

ಮತ್ತಷ್ಟು

ಸಿದ್ಧಾರ್ಥ್‍ಗೆ ಆದ ಪರಿಸ್ಥಿತಿಯೇ ನನಗೂ ಆಗುತ್ತಿದೆ-ಉದ್ಯಮಿ ಮಲ್ಯ

ಲಂಡನ್ ಜು.31- ಕೆಫೆ ಕಾಫಿ ಡೇ(ಸಿಸಿಡಿ) ಸಂಸ್ಥಾಪಕ ವಿ.ಜಿ.ಸಿದ್ದಾರ್ಥ್ ಹೆಗಡೆ ದುರಂತದ ಬಗ್ಗೆ ಪ್ರತಿಕ್ರಿಯಿಸಿ ಆರ್ಥಿಕ ಅಪರಾಧಿ ಮತ್ತು ದೇಶ ಭ್ರಷ್ಟ ಕಳಂಕಿತ ಉದ್ಯಮಿ ವಿಜಮ್ ಮಲ್ಯ [more]

ಅಂತರರಾಷ್ಟ್ರೀಯ

ಬಾಂಬ್ ಮೇಲೆ ಹರಿದು ಬಸ್ ಸ್ಪೋಟ-ದುರ್ಘಟನೆಯಲ್ಲಿ 29 ಮಂದಿ ಸಾವು

ಹೆರಾಟ್, ಜು.31- ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರ ಹಿಂಸಾಕೃತ್ಯಗಳಿಂದ ಸಾರ್ವಜನಿಕರು ಸಾವು-ನೋವಿಗೆ ತುತ್ತಾಗುತ್ತಿದ್ದಾರೆ ಎಂದು ವಿಶ್ವ ಸಂಸ್ಥೆ ಆತಂಕ ವ್ಯಕ್ತಪಡಿಸಿದ ಬೆನ್ನಲೇ ಮತ್ತೊಂದು ಭೀಕರ ಹತ್ಯಾಕಾಂಡ ನಡೆದಿದೆ. ಪಶ್ಚಿಮ ಅಫ್ಘಾನಿಸ್ತಾನದ [more]

ಅಂತರರಾಷ್ಟ್ರೀಯ

ಇನ್ನೆರಡು ಕ್ಷಿಪಣಿಗಳನ್ನು ಉಡಾಯಿಸಿದ ಉತ್ತರ ಕೊರಿಯಾ

ಸಿಯೋಲ್, ಜು.31- ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ನಿಷೇಧಕ್ಕೂ ಜಗ್ಗದ ಹಠಮಾರಿ ಉತ್ತರ ಕೊರಿಯಾ ಇಂದು ಮುಂಜಾನೆ ಇನ್ನೆರಡು ಮಾರಕ ಕ್ಷಿಪಣಿಗಳ ಉಡಾವಣೆ ಪರೀಕ್ಷೆ ನಡೆಸಿ ಅಮೆರಿಕಾ [more]

ರಾಷ್ಟ್ರೀಯ

ಉನ್ನಾವೋ ಸಾಮೂಹಿಕ ಅತ್ಯಾಚಾರ-ತನಿಖೆಯನ್ನು ತೀವ್ರಗೊಳಿಸಿದ ಸಿಬಿಐ

ನವದೆಹಲಿ/ಲಕ್ನೋ, ಜು.31-ಅಪಘಾತದಲ್ಲಿ ಉನ್ನಾವೋ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ತೀವ್ರ ಗಾಯಗೊಂಡು ವಕೀಲೆ ಮತ್ತು ಸಾಕ್ಷಿದಾರರು ಸಾವಿಗೀಡಾದ ಪ್ರಕರಣದ ಸಂಬಂಧ ತನಿಖೆಯನ್ನು ಕೇಂದ್ರೀಯ ತನಿಖಾದಳ ಸಿಬಿಐ ತೀವ್ರಗೊಳಿಸಿದೆ. ಇಂದು [more]

ರಾಷ್ಟ್ರೀಯ

ದುಷ್ಕರ್ಮಿಗಳಿಂದ ಕಾಂಗ್ರೇಸ್ ನಾಯಕನ ಹತ್ಯೆ

ತ್ರಿಶೂರ್, ಜು.31- ರಾಜಕೀಯ ಕಗ್ಗೊಲೆಗಳಿಂದ ಕುಖ್ಯಾತಿ ಪಡೆಯುತ್ತಿರುವ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರೊಬ್ಬರನ್ನು 18 ಜನ ಶಸ್ತ್ರ ಸಜ್ಜಿತ ದುಷ್ಕರ್ಮಿಗಳು ಕೊಚ್ಚಿ ಹಾಕಿ ಕೊಲೆ [more]

ರಾಷ್ಟ್ರೀಯ

ಪಾಕಿಸ್ತಾನದ ಪುಂಡಾಟಕ್ಕೆ ಭಾರತೀಯ ಯೋಧರ ದಿಟ್ಟ ಪ್ರತ್ಯುತ್ತರ

ಜಮ್ಮು, ಜು.31-ಕಣಿವೆ ರಾಜ್ಯ ಕಾಶ್ಮೀರದ ಗಡಿ ಭಾಗದಲ್ಲಿ ಪಾಕಿಸ್ತಾನದ ಪುಂಡಾಟಕ್ಕೆ ಭಾರತೀಯ ಯೋಧರ ಇಂದು ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ. ಸೇನಾ ಪಡೆ ನೀಡಿದ ತಿರುಗೇಟಿನಿಂದ ಪಾಕಿಸ್ತಾನಿ ಸೇನಾ [more]

ರಾಷ್ಟ್ರೀಯ

ವರ್ಷಾಂತ್ಯದಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನಲೆ-ರಾಜಕೀಯ ಪಕ್ಷಗಳಲ್ಲಿ ಆರಂಭವಾದ ಪಕ್ಷಾಂತರ ಪರ್ವ

ಮುಂಬೈ, ಜು.30- ಈ ವರ್ಷಾಂತ್ಯದಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನವೇ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಕಾಂಗ್ರೆಸ್ ಮತ್ತು ಎನ್‍ಸಿಪಿಯ ನಾಲ್ವರು ಶಾಸಕರು [more]

ರಾಷ್ಟ್ರೀಯ

ಅಗಸ್ಟಾ ವೆಸ್ಟ ಲ್ಯಾಂಡ್ ಹಗರಣ ಪ್ರಕರಣ-ಮಧ್ಯಪ್ರದೇಶ ಮುಖ್ಯಮಂತ್ರಿ ಸಂಬಂಧಿಗೆ ಸೇರಿದ ಬೇನಾಮಿ ಷೇರು ವಶ

ನವದೆಹಲಿ,ಜು.30- ಕೋಟ್ಯಂತರ ರೂ.ಗಳ ಅಗಸ್ಟಾ ವೆಸ್ಟ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದ ಬೆನ್ನಟ್ಟಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಅವರ ಆಪ್ತ [more]

ಅಂತರರಾಷ್ಟ್ರೀಯ

ಬಹುಕೋಟಿ ಡಾಲರ್‍ಗಳ ನಕಲಿ ಯೋಜನೆ ಪ್ರಕರಣ-ಶಿವಾನಂದ್ ಮಹಾರಾಜ್‍ಗೆ 20 ವರ್ಷ ಜೈಲು ಶಿಕ್ಷೆ

ನ್ಯೂಯಾರ್ಕ್,ಜು.30- ಬಹುಕೋಟಿ ಡಾಲರ್‍ಗಳ ನಕಲಿ ಯೋಜನೆ ಮೂಲಕ ವಂಚನೆ ಎಸಗಿದ್ದ ಭಾರತೀಯ ಮೂಲದ ಐಟಿ ಸಲಹೆಗಾರರನಿಗೆ ಇಲ್ಲಿನ ನ್ಯಾಯಾಲಯ 20 ವರ್ಷದ ಜೈಲು ಶಿಕ್ಷೆ ವಿಧಿಸಿದೆ. ನ್ಯೂಜೆರ್ಸಿ [more]