
ತಾಲಿಬಾನ್ ಪ್ರಾಬಲ್ಯ:ಅಪ್ಘಾನ್‍ನಲ್ಲಿರುವ ಭಾರತೀಯರಿಗೆ ಸರಕಾರ ಸುರಕ್ಷಾ ಸಲಹೆ
ಹೊಸದಿಲ್ಲಿ :ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ತೀವ್ರಗೊಳ್ಳುತ್ತಿರುವ ನಡುವೆಯೇ, ಕೇಂದ್ರ ಸರಕಾರವು ಅಲ್ಲಿರುವ ಭಾರತೀಯರಿಗೆ ಸದಾಕಾಲ ಕಟ್ಟೆಚ್ಚರದಲ್ಲಿರುವಂತೆ ಸೂಚಿಸಿದ್ದು, ಅನಗತ್ಯ ಪ್ರವಾಸ ಮಾಡದಂತೆ ಎಚ್ಚರಿಕೆ ನೀಡಿದೆ. ಈ [more]