
ಉಪಮೇಯರ್ ಸ್ಥಾನಕ್ಕೆ ಡಿ. 7ರಂದು ಚುನಾವಣೆ ನಡೆಯುವ ಸಾಧ್ಯತೆ
ಬೆಂಗಳೂರು, ನ.21- ಪಾಲಿಕೆಯ 12 ಸ್ಥಾಯಿ ಸಮಿತಿಗಳ ತಲಾ 11 ಸದಸ್ಯರ ಆಯ್ಕೆಗೆ ಹಾಗೂ ರಮಿಳಾ ಉಮಾಶಂಕರ್ ಅವರ ನಿಧನದಿಂದ ತೆರವಾಗಿರುವ ಉಪಮೇಯರ್ ಸ್ಥಾನಕ್ಕೆ ಡಿಸೆಂಬರ್ 7ರಂದು [more]
ಬೆಂಗಳೂರು, ನ.21- ಪಾಲಿಕೆಯ 12 ಸ್ಥಾಯಿ ಸಮಿತಿಗಳ ತಲಾ 11 ಸದಸ್ಯರ ಆಯ್ಕೆಗೆ ಹಾಗೂ ರಮಿಳಾ ಉಮಾಶಂಕರ್ ಅವರ ನಿಧನದಿಂದ ತೆರವಾಗಿರುವ ಉಪಮೇಯರ್ ಸ್ಥಾನಕ್ಕೆ ಡಿಸೆಂಬರ್ 7ರಂದು [more]
ಬೆಂಗಳೂರು, ನ.21- ಟಿಎ, ಡಿಎ ವಂಚನೆ ಪ್ರಕರಣದಲ್ಲಿ ಏಳು ಮಂದಿ ವಿಧಾನ ಪರಿಷತ್ ಸದಸ್ಯರು ಹಾಗೂ ಒಬ್ಬ ಮಾಜಿ ಸದಸ್ಯರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಲು [more]
ಬೆಂಗಳೂರು,ನ.21- ಮೂರು ಲೋಕಸಭೆ, ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಕಾರಣ ಮುಂದಿನ ಲೋಕಸಭಾ ಚುನಾವಣೆಗೆ ಯಾವುದೇ ರೀತಿಯ ಪ್ರಯೋಗಕ್ಕೆ ಕೈ ಹಾಕದೆ ಬಿ.ಎಸ್.ಯಡಿಯೂರಪ್ಪನವರನ್ನು [more]
ಬೆಂಗಳೂರು,ನ.21- ಮೆಡಿಕಲ್ ಸ್ಟೋರ್‍ವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಪಾರ ಪ್ರಮಾಣದ ಔಷಧಿಗಳು ಸುಟ್ಟಹೋಗಿರುವ ಘಟನೆ ಮಹದೇವಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ಎ.ನಾರಾಯಣಪುರದ [more]
ಬೆಂಗಳೂರು,ನ.21-ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ಸೋಮಶೇಖರ್ ಅವರ ತಾಯಿ ಸಣ್ಣಮ್ಮ ಹಾಗೂ ಹಿರಿಯ ರಾಜಕಾರಣಿ ಪಿ.ಎಂ.ನಾಡಗೌಡ ಅವರ ಪತ್ನಿ ಕಾಶಿಬಾಯಿ ನಾಡಗೌಡ ಅವರ ನಿಧನಕ್ಕೆ [more]
ಬೆಂಗಳೂರು,ನ.21- ಸಾರ್ವಜನಿಕರಿಗೆ ವಂಚಿಸಿರುವ ಹೂಡಿಕೆ ಸಂಸ್ಥೆಯಾದ ಆಂಬಿಡೆಂಟ್ ಕಂಪನಿಯ ಆಸ್ತಿ ಜಪ್ತಿ ಮಾಡಿ ಹೂಡಿಕೆದಾರರ ಹಣ ಹಿಂದಿರುಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತು ಸಾರ್ವಜನಿಕ ಪ್ರಕಟಣೆ [more]
ಬೆಂಗಳೂರು,ನ.21- ಕರ್ನಾಟಕ ರಾಜ್ಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ವತಿಯಿಂದ ನಾಳೆ ಗಾಂಧಿನಗರದಲ್ಲಿರುವ ರಾಜ್ಯಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಚೇರಿಯಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣ [more]
ಬೆಂಗಳೂರು, ನ.21- ಇಟಲಿಯ ನಯನ ಮನೋಹರ ಲೇಕ್‍ಕೋಮೋ ದ್ವೀಪದಲ್ಲಿ ನ.14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಸೂಪರ್ ಸ್ಟಾರ್‍ಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್‍ಸಿಂಗ್ ಅವರ ಅದ್ಧೂರಿ [more]
ಬೆಂಗಳೂರು, ನ.21- ಜಲಮಂಡಲಿಯ ಸಕಾನಿಅ(ಕೇಂದ್ರ-3) ಮತ್ತು ಸಕಾನಿಅ(ಈಶಾನ್ಯ-3) ಉಪವಿಭಾಗಗಳಲ್ಲಿ ನಾಳೆ ಬೆಳಗ್ಗೆ 9.30ರಿಂದ 11ರವರೆಗೆ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ [more]
ಬೆಂಗಳೂರು, ನ.21- ಸ್ಯಾಂಡಲ್‍ವುಡ್‍ನ ದೂದ್‍ಪೇಡಾ ದಿಗಂತ್ ಮತ್ತು ಇಂದ್ರಕನ್ಯೆ ಐಂದ್ರಿತಾ ರೇ ಮದುವೆ ಡಿಸೆಂಬರ್ 13ರಂದು ಉದ್ಯಾನನಗರಿ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ನಂಬಲಾರ್ಹ ಮೂಲಗಳು ತಿಳಿಸಿವೆ. ಇದರೊಂದಿಗೆ [more]
ಬೆಂಗಳೂರು, ನ.21- ಹಬ್ಬಗಳಲ್ಲಿ ದುಂದು ವೆಚ್ಚ ಮಾಡದೆ ಬಡವರಿಗೆ ಸಹಾಯ ಮಾಡುವ ಕೆಲಸಗಳನ್ನು ಮಾಡುವಂತೆ ಜಯಕರ್ನಾಟಕ ದಲಿತ ಮತ್ತು ಅಲ್ಪಸಂಖ್ಯಾತರ ಸಮಿತಿ ರಾಜ್ಯ ಮಹಿಳಾ ಅಧ್ಯಕ್ಷೆ ರತ್ನಮ್ಮ [more]
ಬೆಂಗಳೂರು, ನ.21- ಟಾರಿಯನ್ ಸಂಸ್ಥೆ ವತಿಯಿಂದ ವಿಶಿಷ್ಟ ಸಂಗೀತ ಉತ್ಸವ ಎಂಫೆಸ್ಟ್ ಕಾರ್ಯಕ್ರಮವನ್ನು ಜ.18ರಿಂದ ಮೂರು ದಿನಗಳ ಕಾಲ ಓರಾಯನ್ ಮಾಲ್‍ನ ಲೇಕ್‍ಸೈಡ್‍ನಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ [more]
ಬೆಂಗಳೂರು, ನ.21-ಜೆಕ್ ಗಣರಾಜ್ಯದ ಕೈಗಾರಿಕಾ ಸಚಿವಾಲಯದ ರಿಚರ್ಡ್ ಹ್ಲಾವಟಿ ನೇತೃತ್ವದ ವಾಣಿಜ್ಯೋದ್ಯಮಿಗಳ ನಿಯೋಗವೊಂದು ನ.26ರಂದು ಕರ್ನಾಟಕ ರಾಜ್ಯ ಕೈಗಾರಿಕೆಗಳ ಸಂಘ-ಕಾಸಿಯಾಗೆ ಭೇಟಿ ನೀಡಲಿದೆ. ಜಂಟಿ ಪಾಲುದಾರಿಕೆ, ತಂತ್ರಜ್ಞಾನ [more]
ಸಿಡ್ನಿ: ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿರುವ ತಂಡದ ಮಾಜಿ ನಾಯಕ ಸ್ವೀವ್ ಸ್ಮಿತ್, ಸ್ಫೋಟಕ ಬ್ಯಾಟ್ಸ್‍ಮನ್ ಡೇವಿಡ್ ವಾರ್ನರ್ ಮತ್ತು ಬಾನ್‍ಕ್ರಾಫ್ಟ್ ನಿಷೇಧವನ್ನ ಕಡಿತಗೊಳಿಸಲು ಆಡಳಿತ ಮಂಡಳಿ [more]
ಬ್ರಿಸ್ಬೇನ್ : ಭಾರಿ ಕೂತೂಹಲ ಕೆರೆಳಿಸಿರುವ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಮಹಾಕದನ ಇಂದಿನಿಂದ ಆರಂಭವಾಗಲಿದೆ. ಬ್ರಿಸ್ಬೇನ್‍ನ ಅಂಗಳದಲ್ಲಿ ಇಂದು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ [more]
ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಮೊದಲ ತೀರ್ಪು ಪ್ರಕಟಿಸಿದ್ದು, ಇಬ್ಬರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದೆ. ಸಿಖ್ ದಂಗೆಯಲ್ಲಿ ಇಬ್ಬರನ್ನು ಹತ್ಯೆ [more]
ಭೋಪಾಲ್: ದೇಶದಲ್ಲಿ ಬಲವಾಗಿ ಬೇರೂರಿದ್ದ ಭ್ರಷ್ಟಾಚಾರ ವ್ಯವಸ್ಥೆಯನ್ನು ಬುಡಸಮೇತ ಕಿತ್ತುಹಾಕಿ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ನೋಟು ಅಮಾನ್ಯೀಕರಣ ಎಂಬ ಔಷಧಿಯನ್ನು ನೀಡಲಾಯಿತು ಎಂದು ಪ್ರಧಾನಿ ನರೇಂದ್ರ [more]
ಮುಂಬೈ: ಆರ್ ಬಿಐ ಮತ್ತು ಕೇಂದ್ರ ಸರ್ಕಾರದ ನಡುವಿನ ಕಲಹಕ್ಕೆ ಕೊನೆಗೂ ತೆರೆ ಬಿದ್ದಿದೆ. ಕೇಂದ್ರಕ್ಕೆ ಶೇ.50ರಷ್ಟು ಲಾಭಾಂಶ ವರ್ಗಾವಣೆಯೂ ಸೇರಿದಂತೆ ಸರ್ಕಾರದ ಬಹುತೇಕ ಬೇಡಿಕೆಗಳಿಗೆ ಆರ್ [more]
ಬೆಂಗಳೂರು: ಹೊಸದಾಗಿ ನಿರ್ಮಿಸುವ ಎಲ್ಲಾ ಅಪಾರ್ಟ್‌ಮೆಂಟ್‌ಗಳಲ್ಲೂ ಸೇವೆಜ್ ಟ್ರೀಟ್‌ಮೆಂಟ್ ಪ್ಲಾಂಟ್ (ಎಸ್‌ಟಿಪಿ) ಅಳವಡಿಕೆಯನ್ನು ಕಡ್ಡಾಯ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. ಕಬ್ಬನ್‌ಪಾರ್ಕ್‌ನಲ್ಲಿರುವ ತ್ಯಾಜ್ಯ ನೀರಿನ [more]
ವಿಜಯಪುರ ಜಿಲ್ಲೆಯಲ್ಲಿ 9 ಸಕ್ಕರೆ ಕಾರ್ಖಾನೆಗಳಿದ್ದು, ಅವುಗಳು ಒಟ್ಟು ಸುಮಾರು ರೂ. 91 ಕೋ.ಬಾಕಿ ಉಳಿಸಿಕೊಂಡಿವೆ.ಇವುಗಳಲ್ಲಿ 2 ಸಹಕಾರಿ ಸಕ್ಕರೆ ಕಾರ್ಖಾನೆಗಳಾಗಿದ್ದರೆ, 7 ಖಾಸಗಿ ಮಾಲಿಕತ್ವದಲ್ಲಿವೆ. ಚಿಕ್ಕಗಲಗಲಿ- [more]
ಬೆಂಗಳೂರು,ನ.20- ಕನಿಷ್ಠ ಬೆಂಬಲ ಬೆಲೆ ಇಲ್ಲದೆ ಪರದಾಡುತ್ತಲೇ ಕಬ್ಬು ಬೆಳೆದು ಸಂಕಷ್ಟಕ್ಕೊಳಗಾಗಿರುವ ರೈತರು ಇತ್ತ ಸಕ್ಕರೆ ಕಾರ್ಖಾನೆಗಳ ಮಾಲೀಕರಿಂದಲೂ ಶೋಷಣೆಗೊಳಗಾಗಿ ಅಡಕತ್ತರಿಯಲ್ಲಿ ಸಿಲುಕಿ ಹೋರಾಟದ ಹಾದಿ ಹಿಡಿದಿದ್ದಾರೆ. [more]
ಬೆಂಗಳೂರು,ನ.20- ಐದು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶದಲ್ಲಿ ಉಂಟಾದ ಹಿನ್ನಡೆ, ಕಬ್ಬು ಬೆಳೆಗಾರರ ಸಮಸ್ಯೆ, ಡಿಸೆಂಬರ್‍ನಲ್ಲಿ ಆರಂಭವಾಗಲಿರುವ ಬೆಳಗಾವಿ ಅಧಿವೇಶನ, ಸರ್ಕಾರದ ವಿರುದ್ಧ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ [more]
ಬೆಂಗಳೂರು,ನ.20-ಇಸ್ರೇಲ್‍ನ ಸುಧಾರಿತ ಕೃಷಿ ಪದ್ಧತಿ ಅಧ್ಯಯನ ಪ್ರವಾಸ ಕೈಗೊಂಡಿರುವ ಕೋಲಾರ ಮತ್ತು ರಾಮನಗರ ಜಿಲ್ಲೆಯ 50 ಮಂದಿ ರೈತರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಶುಭ ಹಾರೈಸಿದರು. ರೇಷ್ಮೆ ಇಲಾಖೆ [more]
ಬೆಂಗಳೂರು,ನ.20- ಸರ್ಕಾರದ ಪ್ರಮುಖ ಸಭೆ ಹಾಗೂ ಸಚಿವರ ಸುದ್ದಿಗೋಷ್ಠಿಗಳನ್ನು ವಾರ್ತಾ ಭವನದ ಮಾಧ್ಯಮ ಕೇಂದ್ರದಲ್ಲಿ ನಡೆಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ವಾರ್ತಾ ಮತ್ತು [more]
ಬೆಂಗಳೂರು,ನ.20- ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರಕ್ಕೆ ಬರದಂತೆ ರಾಜಕೀಯದ ಪರ್ಯಾಯವಾಗಿ ಶಕ್ತಿಯನ್ನು ನಿರ್ಮಿಸುವುದೇ 11ನೇ ಅಧಿವೇಶನದ ಉದ್ದೇಶವಾಗಿದೆ ಎಂದು ಸಿಪಿಐ(ಎಂಎಲ್)ನ ಅಧ್ಯಕ್ಷ ಡಿ.ಎಚ್.ಪೂಜಾರ್ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ