ವಿಜಯಪುರ ಸಕ್ಕರೆ ಕಾರ್ಖಾನೆಗಳ ಬಾಕಿ ವಿವರ

ವಿಜಯಪುರ ಜಿಲ್ಲೆಯಲ್ಲಿ 9 ಸಕ್ಕರೆ ಕಾರ್ಖಾನೆಗಳಿದ್ದು, ಅವುಗಳು ಒಟ್ಟು ಸುಮಾರು ರೂ. 91 ಕೋ.ಬಾಕಿ ಉಳಿಸಿಕೊಂಡಿವೆ.ಇವುಗಳಲ್ಲಿ 2 ಸಹಕಾರಿ ಸಕ್ಕರೆ ಕಾರ್ಖಾನೆಗಳಾಗಿದ್ದರೆ, 7 ಖಾಸಗಿ ಮಾಲಿಕತ್ವದಲ್ಲಿವೆ.

ಚಿಕ್ಕಗಲಗಲಿ- ಸಹಕಾರಿ ಸಕ್ಕರೆ ಕಾರ್ಖಾನೆ- ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ- ರೂ. 25 ಕೋ.
ಕುಬಕಡ್ಡಿ- ಖಾಸಗಿ ಮಾಲಿಕತ್ವ- ತಮಿಳುನಾಡು ಉದ್ಯಮಿ- ಬಸವೇಶ್ವರ ಸಕ್ಕರೆ ಕಾರ್ಖಾನೆ- ಬಾಕಿ ಇಲ್ಲ.

ಯರಗಲ್- ಖಾಸಗಿ ಮಾಲಿಕತ್ವ-ವಿ.ಎಸ್. ಪಾಟೀಲ ಮತ್ತು ಇತರರು- ಬಾಲಾಜಿ ಸಕ್ಕರೆ ಕಾರ್ಖಾನೆ- ರೂ. 11 ಕೋಟಿ
ಮರಗೂರ- ಸಹಕಾರಿ ಸಕ್ಕರೆ ಕಾರ್ಖಾನೆ-ಸರಕಾರದ ಸ್ವಾಮ್ಯದಲ್ಲಿದೆ- ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ- ರೂ. 5 ಕೋಟಿ
ಹಾವಿನಾಳ-ಖಾಸಗಿ ಮಾಲಿಕತ್ವ-ಮಹಾರಾಷ್ಟ್ರದ ರಾಜಕಾರಣಿ ಬಬನರಾವ ಶಿಂಧೆ ಪುತ್ರ- ಹಾವಿನಾಳ-ಇಂಡಿಯನ್ ಶುಗರ್ಸ್- ರೂ. 6 ಕೋಟಿ
ಹಿರೇ ಬೇವನೂರ- ಖಾಸಗಿ ಮಾಲಿಕತ್ವ- ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮತ್ತು ಗ್ರುಪ್-ಖಾಸಗಿ ಮಾಲಿಕತ್ವ- ಜ್ಞಾನಯೋಗಿ ಶಿವಕುಮಾರ ಸಕ್ಕರೆ ಕಾರ್ಖಾನೆ- ರೂ. 6 ಕೋಟಿ
ನಾದ ಬಿ.ಕೆ.ಖಾಸಗಿ ಮಾಲಿಕತ್ವ- ಶಾಸಕ ಆನಂದ ನ್ಯಾಮಗೌಡ- ಜಮಖಂಡಿ ಶುಗರ್ಸ್- ರೂ. 21 ಕೋಟಿ
ಮಲಘಾಣ- ಖಾಸಗಿ ಮಾಲಿಕತ್ವ- ಮಾಜಿ ಶಾಸಕ ಜೆ. ಟಿ. ಪಾಟೀಲ ಸಹೋದರ- ಮನಾಲಿ ಶುಗರ್ಸ್ ?ರೂ. 6 ಕೋಟಿ
ಕಡಣಿ- ಶಾಸಗಿ ಮಾಲಿಕತ್ವ- ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಸಂಬಂಧಿ ಮತ್ತು ಇತರರು- ಕೆಪಿಆರ್ ಸಕ್ಕರೆ ಕಾರ್ಖಾನೆ- ರೂ. 11 ಕೋಟಿ ಬಾಕಿ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ