ಪುರುಷ ಪ್ರಧಾನವಾದ ಸಿನಿಮಾರಂಗದಲ್ಲಿ ದೀಪಿಕಾಪಡುಕೋಣೆಯ ಜಮಾನ ಶುರುವಾಗಿದೆ
ಪುರುಷ ಪ್ರಧಾನವಾದ ಸಿನಿಮಾರಂಗದಲ್ಲಿ ಅದರಲ್ಲೂ ಖಾನ್‍ಗಳ ದರ್ಬಾರ್ ಜೋರಾಗಿರುವ ಬಾಲಿವುಡ್‍ನಲ್ಲಿ ಕನ್ನಡತಿ ದೀಪಿಕಾಪಡುಕೋಣೆಯ ಜಮಾನ ಶುರುವಾಗಿದೆ. ರಣಬೀರ್‍ಕಪೂರ್, ರಣವೀರ್‍ಸಿಂಗ್‍ರಂತಹ ಸ್ಟಾರ್ ನಟರ್‍ಗಳಿದ್ದರೂ ಕೂಡ ತನ್ನದೇ ವರ್ಚಸ್ಸಿನಿಂದ ಪದ್ಮಾವತ್ [more]