ರಾಜ್ಯ

ನನಗೆ ಬೆಂಬಲ ನೀಡಿದವರಿಗೆ ಅಧಿಕಾರದಲ್ಲಿರುವವರು ತೊಂದರೆ ಕೊಡುತ್ತಿದ್ದಾರೆ: ಸುಮಲತಾ ಆರೋಪ

ಮಂಡ್ಯ: ನನಗೆ ಬೆಂಬಲ ನೀಡಿದವರನ್ನು ಅಧಿಕಾರದಲ್ಲಿರುವವರು ಈಗ ಟಾರ್ಗೆಟ್ ಮಾಡುತ್ತಿದ್ದಾರೆ. ಅವರಿಗೆ ತೊಂದರೆ ಕೊಡುತ್ತಿದ್ದಾರೆ. ದಯವಿಟ್ಟು ಯಾರಿಗೂ ತೊಂದರೆ ಕೊಡಬೇಡಿ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ [more]

ರಾಜ್ಯ

ರಾಜ್ಯದಲ್ಲಿ 2ನೇ ಹಂತದ ಚುನಾವಣೆ; ಬಹಿರಂಗ ಪ್ರಚಾರಕ್ಕೆ ಇಂದು ತೆರೆ; ಏ.23ಕ್ಕೆ ಮತದಾನ

ಬೆಂಗಳೂರು:ಕರ್ನಾಟಕದಲ್ಲೀಗ 2ನೇ ಹಂತದ ಲೋಕಸಭಾ ಚುನಾವಣೆಗೆ ಎರಡೇ ದಿನ ಬಾಕಿಯಿದೆ. ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್​​​ 23 ರಂದು 2ನೇ ಹಂತದ ಮತದಾನ ನಡೆಯಲಿದ್ದು, ಬಹಿರಂಗ [more]

ರಾಜ್ಯ

ರಾಯಚೂರು ವಿದ್ಯಾರ್ಥಿನಿ ಸಾವು ಪ್ರಕರಣ: ಸಿಐಡಿಗೆ ತನಿಖೆಗೆವಹಿಸಿದ ರಾಜ್ಯ ಸರ್ಕಾರ

ರಾಯಚೂರು: ನಗರದ  ಇಂಜಿನಿಯರಿಂಗ್​ ವಿದ್ಯಾರ್ಥಿ ಅನುಮಾಸ್ಪದ ಸಾವು ಪ್ರಕರಣ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂಬ ಕೂಗು ಎಲ್ಲಡೆ ಕೇಳಿ ಬರುತ್ತಿದೆ.  ಸಾಮಾಜಿಕ ಜಾಲತಾಣದಲ್ಲಿ ಕೂಡ ಸಾವಿನ ಕುರಿತು  [more]

ರಾಜ್ಯ

ಮಂಡ್ಯ, ಹಾಸನ ಆಯ್ತು ಈಗ ಬಳ್ಳಾರಿ ಟಾರ್ಗೆಟ್- ಬೆಳ್ಳಂಬೆಳಗ್ಗೆ ಕೈ, ಕಮಲ ನಾಯಕರಿಗೆ ಐಟಿ ಶಾಕ್

ಬಳ್ಳಾರಿ: ಮಂಡ್ಯ, ಹಾಸನದಲ್ಲಿ ಐಟಿ ರೇಡ್ ನಡೆದಿದ್ದಾಯ್ತು. ಈಗ ಬಳ್ಳಾರಿಯನ್ನು ಟಾರ್ಗೆಟ್ ಮಾಡಿರುವ ಐಟಿ ಅಧಿಕಾರಿಗಳು, ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ದಿನವೇ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ [more]

ರಾಜ್ಯ

ಕೇಂದ್ರ ಸಚಿವರ ಮನೆ ಮುಂದೆಯೇ ಕಾಲುವೆಗೆ ನೀರು ಹರಿಸುತ್ತೇವೆ-ಗೃಹ ಸಚಿವ ಎಂ.ಬಿ.ಪಾಟೀಲ್

ವಿಜಯಪುರ, ಏ.20-ಕೇಂದ್ರ ಸಚಿವ ರಮೇಶ ಜಿಗಜಿಣಗಿಯವರ ಮನೆಯ ಮುಂದೆ ರಸ್ತೆ ಮಾಡಿರುವ ನಾವು ಅವರ ಮನೆಯ ಮುಂದೆಯೇ ಕಾಲುವೆಗೆ ನೀರು ಹರಿಸುತ್ತೇವೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ [more]

ತುಮಕೂರು

ಕಾಂಗ್ರೇಸ್ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ಕೆಪಿಸಿಸಿ-ತಿರುಗಿಬಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣ

ತುಮಕೂರು, ಏ.20-ಜೆಡಿಎಸ್-ಕಾಂಗ್ರೆಸ್ ಮೈತ್ರಿ ವಿರುದ್ಧವಾಗಿ ಕೆಲಸ ಮಾಡಿದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲು ಕೆಪಿಸಿಸಿ ಮುಂದಾದ ಬೆನ್ನಲ್ಲೇ ತುಮಕೂರಿನಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿರುಗಿಬಿದ್ದಿದ್ದು, ಪಕ್ಷಕ್ಕಾಗಿ [more]

ಹೈದರಾಬಾದ್ ಕರ್ನಾಟಕ

ಚುನಾವಣೆ ಮುಗಿದ ಮೇಲೆ ರಾಜ್ಯ ರಾಜಕೀಯದಲ್ಲಿ ಬದಲಾವಣೆ-ಶಾಸಕ ಶ್ರೀರಾಮುಲು

ಬಳ್ಳಾರಿ, ಏ.20- ಲೋಕಸಭಾ ಚುನಾವಣೆ ಮುಗಿದ ಕೂಡಲೇ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ ಆಗಲಿದೆ, ಮೈತ್ರಿ ಸರ್ಕಾರ ಪತನವಾಗುತ್ತದೆ ಎಂದು ಶಾಸಕ ಶ್ರೀರಾಮುಲು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ [more]

ಶಿವಮೊಗ್ಗಾ

ಹೈವೋಲ್ಟೇಜ್ ಕಣವಾದ ಶಿವಮೊಗ್ಗ ಕ್ಷೇತ್ರ

ಶಿವಮೊಗ್ಗ, ಏ.20- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ, ಹಾಲಿ ಸಂಸದ ಬಿ.ವೈ.ರಾಘವೇಂದ್ರ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮಾಜಿ ಸಿಎಂ ದಿವಂಗತ ಎಸ್.ಬಂಗಾರಪ್ಪ ಪುತ್ರ, ಮಾಜಿ ಶಾಸಕ ಮಧು ಬಂಗಾರಪ್ಪ [more]

ಬೆಂಗಳೂರು

ಸ್ವಂತ ಶಕ್ತಿಯಿಂದ ಗೆದ್ದರೆ ಮಾತ್ರ ಸಿ.ಎಂ.ಆಗುತ್ತೇನೆ-ಮಾಜಿ ಸಿ.ಎಂ. ಸಿದ್ದರಾಮಯ್ಯ

ಬೆಳಗಾವಿ,ಏ.20-ಲೋಕಸಭೆ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಸಿದ್ದರಾಮಯ್ಯ ಅವರು ಕಳೆದೆರಡು ದಿನಗಳಿಂದಲೂ ತಾವೇ ಮುಂದಿನ ಮುಖ್ಯಮಂತ್ರಿ ಎಂಬ ಅರ್ಥದಲ್ಲಿ ಮಾತನಾಡಲಾರಂಭಿಸಿದ್ದರು.ಇದು ಬಿಜೆಪಿ ನಾಯಕರಿಗೆ ಹೊಸ ಅಸ್ತ್ರಕೊಟ್ಟಂತಾಗಿತ್ತು. ಮೈತ್ರಿ ಸರ್ಕಾರದಲ್ಲಿ [more]

ಬೆಂಗಳೂರು

ನಿಮ್ಮ ಪಕ್ಷ ನನಗೆ ಇನ್ನೂ ಸೆಟ್ ಆಗ್ತಿಲ್ಲ-ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್

ಕಲಬುರಗಿ,ಏ.20- ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನಕ್ಕೆ ಇನ್ನೂ ಎರಡು ದಿನ ಬಾಕಿ ಇರುವಾಗಲೇ ಕಲಬುರಗಿ ಕ್ಷೇತ್ರದಲ್ಲಿ ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ. ಇತ್ತೀಚೆಗೆ ಕಾಂಗ್ರೆಸ್ ಪಕ್ಷ ತೊರೆದು [more]

ಬೆಳಗಾವಿ

ಜಾರಕಿಹೊಳಿ ಸಹೋದರರ ನಡುವಿನ ರಾಜಕೀಯ ಜಿದ್ದಾಜಿದ್ದಿ-ಗೊಂದಲಕ್ಕೀಡಾದ ಕಾಂಗ್ರೇಸ್ ಕಾರ್ಯಕರ್ತರು

ಬೆಳಗಾವಿ, ಏ.20-ತಮ್ಮನ್ನು ಸಚಿವ ಸ್ಥಾನದಿಂದ ಕೈಬಿಟ್ಟಿರುವುದರಿಂದ ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿರುವ ರಮೇಶ್ ಜಾರಕಿಹೊಳಿ ಅವರು ಬಿಜೆಪಿಯತ್ತ ವಾಲಿದ್ದಾರೆ. ರಮೇಶ್ ಜಾರಕಿ ಹೊಳಿ ಬಹಿರಂಗವಾಗಿ ಪ್ರಚಾರ ನಡೆಸದಿದ್ದರೂ ಅವರ [more]

ರಾಜ್ಯ

ಮೋದಿ ಮುಖ ನೋಡಿ ಹೆಂಡತಿಯೇ ಅವರನ್ನು ಬಿಟ್ಟು ಹೋಗಿದ್ದಾರೆ, ಅವರ ಮುಖ ನೋಡಿ ನಾವು ವೋಟ್ ಹಾಕಲು ಸಾಧ್ಯವೇ: ಜಮೀರ್ ವಾಗ್ದಾಳಿ

ಹಾವೇರಿ: ಪ್ರಧಾನಿ ಮೋದಿ ಮುಖ ಸರಿ ಇಲ್ಲದ್ದಕ್ಕೆ ಪತ್ನಿಯೇ ಅವರನ್ನು ಬಿಟ್ಟಿದ್ದಾರೆ. ಈಗ ಪತ್ನಿ ಬಿಟ್ಟವರ ಮುಖ ನೋಡಿ ನಾವು ಮತ ನೀಡಬೇಕೇ ಎಂದು ಸಚಿವ ಜಮೀರ್ [more]

ಬೆಂಗಳೂರು

ನೌಕಾಸನದಲ್ಲಿ ವಿಶ್ವ ದಾಖಲೆ ಮಾಡಿದ ಪ್ರೊ.ಡಾ.ಎಸ್.ರಮೇಶ್

ಬೆಂಗಳೂರು, ಏ.20-ಒಂದು ಗಂಟೆ ತಡೆರಹಿತ ನೌಕಾಸನಗಳ ಸಾಧನೆ ಮಾಡುವುದರ ಮೂಲಕ ಯೋಗಾಸನದಲ್ಲಿ ಮೊದಲನೆ ಬಾರಿ ಪ್ರೊ.ಡಾ.ಎಸ್.ರಮೇಶ್ ಬಾಬು ವಿಶ್ವ ದಾಖಲೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.14ರಂದು [more]

ಬೆಂಗಳೂರು

ಮತದಾರರ ಓಲೈಕೆಗಾಗಿ ರಾಜಕೀಯ ಪಕ್ಷಗಳ ಮುಖಂಡರುಗಳ ಕಡೆಯ ಕಸರತ್ತು

ಬೆಂಗಳೂರು,ಏ.20-ಲೋಕಸಭೆ ಚುನಾವಣೆಯ 2ನೇ ಹಂತದ 14 ಕ್ಷೇತ್ರಗಳ ಬಹಿರಂಗ ಪ್ರಚಾರ ನಾಳೆ ಅಂತ್ಯವಾಗಲಿದ್ದು, ಕೊನೆ ಕ್ಷಣದಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಇಂದು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕಡೆಯ [more]

ಬೆಂಗಳೂರು

ವೈಭವಯುತವಾಗಿ ನೆರವೇರಿದ ಬೆಂಗಳೂರು ಕರಗ ಮಹೋತ್ಸವ

ಬೆಂಗಳೂರು,ಏ.20-ಪ್ರತಿ ವರ್ಷದಂತೆ ಈ ಬಾರಿಯೂ ಚೈತ್ರ ಹುಣ್ಣಿಮೆಯಂದು ನಡೆಯುವ ಬೆಂಗಳೂರು ಕರಗ ಮಹೋತ್ಸವ ಬಹಳ ವೈಭವಯುತವಾಗಿ ನೆರವೇರಿತು. ಸ್ಥಳೀಯ ಜನತೆ ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯದಿಂದ ಬಂದಿದ್ದಂತಹ [more]

ಬೆಂಗಳೂರು

ನಿಸ್ಸಾರ್ ಅಹಮ್ಮದ್ ಕೃತಿ ಬಿಡುಗಡೆ ಮಾಡಿದ ನರಹಳ್ಳಿ ಬಾಲಸುಬ್ರಹ್ಮಣ್ಯ

ಬೆಂಗಳೂರು,ಏ.20-ಹೆಚ್ಚಿನ ಸಂಖ್ಯೆಯ ಓದುಗರನ್ನು ತಲುಪಲು ತನ್ನ ಸಾಹಿತ್ಯಗಳನ್ನು ಇಂಗ್ಲೀಷ್‍ಮತ್ತು ಇತರ ಭಾಷೆಗಳಿಗೆ ಭಾಷಾಂತರಿಸುವ ಮೂಲಕ ಕನ್ನಡ ಗಡಿಗಳನ್ನು ಮೀರಿ ಬೆಳೆಯಬೇಕಾಗಿರುವುದು ಬಹಳ ಮುಖ್ಯವಾಗಿದ್ದು, ಯಾವುದೇ ಪ್ರಯತ್ನ ಶ್ಲಾಘನೀಯ [more]

ಬೆಂಗಳೂರು

ಜಾನಪದ ಲೋಕದಲ್ಲಿ ಮೂರು ದಿನಗಳ ಜನಪದ ಗೀತಗಾಯನ ಶಿಬಿರ

ಬೆಂಗಳೂರು,ಏ.20- ರಾಮನಗರದ ಬಳಿ ಇರುವ ಜಾನಪದ ಲೋಕದಲ್ಲಿ ನಾಡೋಜ ಎಚ್.ಎಲ್.ನಾಗೇಗೌಡ ಜನಪದ ಕಲಾ ಶಾಲೆಯ ವತಿಯಿಂದ ಮೂರು ದಿನಗಳ ಜನಪದ ಗೀತಗಾಯನ ಶಿಬಿರವನ್ನು ಏರ್ಪಡಿಸಿದೆ. ಜಾನಪದ ಗೀತಗಾಯಕರಿಂದ [more]

ಬೆಂಗಳೂರು

ಶಿವಮೊಗ್ಗ ಕ್ಷೇತ್ರದಲ್ಲಿ ಘಟಾನುಘಟಿ ನಾಯಕರ ಪ್ರಚಾರ

ಬೆಂಗಳೂರು,ಏ.20- ಸಕ್ಕರೆ ಜಿಲ್ಲೆ ಮಂಡ್ಯನಂತರ ರಾಜ್ಯದಲ್ಲೇ ಅತ್ಯಂತ ಪ್ರತಿಷ್ಠಿತ ಕಣವಾಗಿರುವ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮತದಾನಕ್ಕೆ ಎರಡೇ ದಿನ ಉಳಿದಿರುವಂತೆ ಘಟಾನುಘಟಿ ನಾಯಕರು ದಾಂಗುಡಿ ಇಡುತ್ತಿದ್ದಾರೆ. ತಮ್ಮ [more]

ಬೆಂಗಳೂರು

ರಾಜ್ಯದ 2ನೇ ಹಂತದ ಚುನಾವಣೆ-ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ

ಬೆಂಗಳೂರು,ಏ.20- ಲೋಕಸಭೆ ಚುನಾವಣೆಯ 2ನೇ ಹಂತದ 14 ಕ್ಷೇತ್ರಗಳ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ ಬೀಳಲಿದ್ದು, ಕಣದಲ್ಲಿರುವ ಅಭ್ಯರ್ಥಿಗಳ ಪರವಾಗಿ ನಾಯಕರು ಕೊನೆ ಕ್ಷಣದ ಅಬ್ಬರದ ಪ್ರಚಾರ [more]

ಬೆಂಗಳೂರು

ರಾಯಚೂರು ಇಂಜನಿಯರಿಂಗ್ ವಿದ್ಯಾರ್ಥಿನಿ ನಿಗೂಡ ಸಾವು-ಸಿಬಿಐ ತನಿಖೆಗೆ ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ

ಬೆಂಗಳೂರು, ಏ.20-ರಾಯಚೂರು ನಗರದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ವ್ಯಾಪಕಗೊಳ್ಳುತ್ತಿದ್ದು, ವಿವಿಧ ಸಂಘಟನೆಗಳು ಕೂಡ ನ್ಯಾಯಕ್ಕಾಗಿ [more]

ರಾಜ್ಯ

ಕಣ್ಣೀರು ಸುರಿಸುವುದರಿಂದ ರಾಜ್ಯ ಉದ್ಧಾರವಾಗಲ್ಲ; ಬಿ.ಎಲ್​. ಸಂತೋಷ ಲೇವಡಿ

ಕೊಪ್ಪಳ: ರಾಜ್ಯದಲ್ಲಿ ಅಪ್ಪ ಮಕ್ಕಳು ಒಟ್ಟಾಗಿ ಕಣ್ಣೀರು ಸುರಿಸುವುದರಿಂದ ರಾಜ್ಯ ಉದ್ದಾರವಾಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಜೆಡಿಎಸ್ ಕುಟುಂಬ ರಾಜಕಾರಣವನ್ನು ಲೇವಡಿ ಮಾಡಿದ್ದಾರೆ. [more]

ಬೆಂಗಳೂರು

ಇಂದು ರಾತ್ರಿ ನೆರವೇರಲಿರುವ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ

ಬೆಂಗಳೂರು, ಏ.19-ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಇಂದು ರಾತ್ರಿ ನೆರವೇರಲಿದೆ. ಚೈತ್ರ ಹುಣ್ಣಿಮೆಯಾದ ಇಂದು ಮಧ್ಯರಾತ್ರಿ 12 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯದಿಂದ ಹೊರಡಲಿರುವ ಬೆಂಗಳೂರು ಕರಗ ನಗರದ [more]

ಬೆಂಗಳೂರು

ಇಂದು ಬೆಂಗಳೂರು ಕರಗ ಹಬ್ಬದ ಹಿನ್ನಲೆ-ಹಲವು ಸಂಚಾರ ಮಾರ್ಗ ಬದಲಾವಣೆ

ಬೆಂಗಳೂರು, ಏ.19- ಬೆಂಗಳೂರು ನಗರ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ಧರ್ಮರಾಯಸ್ವಾಮಿ ಸೇವಸ್ಥಾನದಲ್ಲಿ ಇಂದು ಬೆಂಗಳೂರು ಕರಗ ಹಬ್ಬ ನಡೆಯುವ ಪ್ರಯುಕ್ತ, ಕರಗ [more]

ಬೆಂಗಳೂರು

ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು ಎಂಬುದರ ಬಗ್ಗೆ ಜೋರಾದ ಬೆಟ್ಟಿಂಗ್

ಬೆಂಗಳೂರು,ಏ.19- ರಾಜ್ಯದ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ನಿನ್ನೆ ಮತದಾನ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿರುವ ಬೆನ್ನಲ್ಲೇ ಇದೀಗ ಯಾವ ಕ್ಷೇತ್ರದಲ್ಲಿ ಯಾರಿಗೆ [more]

ಬೆಂಗಳೂರು

ಐಎಎಸ್ ಅಧಿಕಾರಿ ಮೊಹಮ್ಮದ್ ಮೋಸಿನ್ ಅಮಾನತು ಖಂಡನೀಯ-ಮಾಜಿ ಸಿ.ಎಂ. ಸಿದ್ದರಾಮಯ್ಯ

ಬೆಂಗಳೂರು,ಏ.19- ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್‍ನನ್ನು ಪರಿಶೀಲಿಸಿದ ಕಾರಣಕ್ಕಾಗಿ ಚುನಾವಣಾ ವೀಕ್ಷಕರಾದ ಐಎಎಸ್ ಅಧಿಕಾರಿ ಮೊಹಮ್ಮದ್ ಮೋಸಿನ್ ಅವರನ್ನು ಅಮಾನತುಗೊಳಿಸಿರುವುದು ಖಂಡನೀಯ ಎಂದು ಮಾಜಿ [more]