ಕ್ರೀಡೆ

ಟೀಮ್ ಇಂಡಿಯಾ – ಬಾಂಗ್ಲಾ ಸರಣಿಗೆ ಎದುರಾಗಿದೆ ವಿಘ್ನ : ಮಂಡಳಿ ವಿರುದ್ಧ ದಂಗೆ ಎದ್ದ ಬಾಂಗ್ಲಾ ಟೈಗರ್ಸ್

ಟೀಮ್ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಗೆಲ್ಲುವ ಸಂಭ್ರಮದಲ್ಲಿದೆ. ತವರಿನಲ್ಲಿ ಹರಿಣಗಳ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲುವ ಸಂಭ್ರಮದಲ್ಲಿರುವಾಗಲೇ ಟೀಮ್ ಇಂಡಿಯಾಗೆ ಕಹಿ [more]

ಕ್ರೀಡೆ

ಹರಿಣಗಳ ವಿರುದ್ಧ ಭಾರತಕ್ಕೆ ಐತಿಹಾಸಿಕ ಸರಣಿ ಜಯ

ರಾಂಚಿ: ಹರಿಣಗಳ ವಿರುದ್ಧ ಟೀಮ್ ಇಂಡಿಯಾ 3-0 ಅಂತರದಿಂದÀ ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿ ಐತಿಹಾಸಿಕ ಗೆಲುವು ಪಡೆದಿದೆ. ಇದರೊಂದಿಗೆ ಭಾರತ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ [more]

ಕ್ರೀಡೆ

ಸಚಿನ್ ದಾಖಲೆ ಮುರಿದ ಶೂರ ಉಮೇಶ್ ಯಾದವ್

ವಿದರ್ಭ ಎಕ್ಸ್ ಪ್ರೆಸ್ ಉಮೇಶ್ ಯಾದವ್ ಸೂಪರ್ ಸ್ಪೆಲ್ ಮಾಡಿ ಎದುರಾಳಿ ಬ್ಯಾಟ್ಸ್ಮನ್ಗಳನ್ನ ಕಂಗಾಲಾಗುವಂತೆ ಮಾಡುವುದನ್ನ ನೋಡಿರ್ತಿರಾ. ಆದ್ರೆ ನಿನ್ನೆ ರಾಂಚಿ ಅಂಗಳದಲ್ಲಿ ಉಮೇಶ್ ಯಾದವ್ ರೌದ್ರವತರಾ [more]

ಕ್ರೀಡೆ

ಚೊಚ್ಚಲ ದ್ವಿಶತಕ ಸಿಡಿಸಿದ ರೋಹಿತ್ ಶರ್ಮಾ

ರಾಂಚಿ: ಟೀಮ್ ಇಂಡಿಯಾ ಹಿಟ್ಮ್ಯಾನ್ ರೋಹಿತ್ ಶರ್ಮಾ ಅಂದುಕೊಂಡಿದ್ದನ್ನ ಕೊನೆಗೂ ಸಾಧಿಸಿ ತೋರಿಸಿದ್ದಾರೆ. ಧೋನಿ ತವರೂರು ರಾಂಚಿಯಲ್ಲಿ ನಿನ್ನೆ ರೋಹಿತ್ ಭರಾಟೆ ಜೋರಾಗಿತ್ತು. ಮೊನ್ನೆ ಹರಿಣಗಳ ವಿರುದ್ಧದ ವೈಜಾಗ್ [more]

ಕ್ರೀಡೆ

ಹರಿಣಗಳ ಮೇಲೆ ಕೊಹ್ಲಿ ಸೈನ್ಯ ಬಿಗಿ ಹಿಡಿತ

ರಾಂಚಿ: ಹರಿಣಗಳ ವಿರುದ್ಧ ನಡೆಯುತ್ತಿರುವ ರಾಂಚಿ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಎರಡನೇ ದಿನ ಕೂಡ ಮೇಲುಗೈ ಸಾಧಿಸಿದೆ. ಎರಡನೇ ದಿನದಾಟದ ಪಂದ್ಯದಲ್ಲಿ ಕೊಹ್ಲಿ ಸೈನ್ಯ ಹರಿಣಗಳ ಮೇಲೆ [more]

ಕ್ರೀಡೆ

ರೋಹಿತ್ ಶರ್ಮಾ ಶತಕ : ಭಾರತಕ್ಕೆ ದಿನದ ಗೌರವ

ರಾಂಚಿ: ಹರಿಣಗಳ ವಿರುದ್ದ ಟೀಮ್ ಇಂಡಿಯಾ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಪಂದ್ಯದಲ್ಲಿ ದಿನದ ಗೌರವ ಸಂಪಾದಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ [more]

ಕ್ರೀಡೆ

ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ಕೆ: ವಿರಾಟ್ ಪಡೆಗೆ ಆರಂಭಿಕ ಆಘಾತ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ. ಈಗಾಗಲೇ 2-0 ಅಂತರದಿಂದ ಸರಣಿ ಗೆದ್ದಿರುವ ಕೊಹ್ಲಿ [more]

ರಾಷ್ಟ್ರೀಯ

ಭಾರತ -ಪಾಕ್ ಉಭಯ ಸರಣಿ: ಪ್ರಧಾನಿ ಮೋದಿ, ಇಮ್ರಾನ್‍ಗೆ ಬಿಟ್ಟ ವಿಚಾರ: ಗಂಗೂಲಿ

ಕೋಲ್ಕತ್ತಾ, ಅ.17: ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ವಿಷಯ ಎರಡು ದೇಶಗಳ ಪ್ರಧಾನಿಗಳಾದ ನರೇಂದ್ರ ಮೋದಿ ಹಾಗೂ ಇರ್ಮಾನ್‍ಖಾನ್‍ಗೆ ಬಿಟ್ಟ ವಿಷಯ ಎಂದು ಬಿಸಿಸಿಐ ನೂತನ [more]

ಕ್ರೀಡೆ

ಧೋನಿ ಭವಿಷ್ಯ ನಿರ್ಧರಿಸಲು ಆಯ್ಕೆ ಮಂಡಳಿಯೊಂದಿಗೆ ಸಭೆ: ಗಂಗೂಲಿ

ಟೀಮ್ ಇಂಡಿಯಾದ ಕೂಲ್ ಮಾಸ್ಟರ್ ಎಮ್.ಎಸ್.ಧೋನಿ ಅವರ ಭವಿಷ್ಯದ ಕುರಿತು ಆಯ್ಕೆ ಮಂಡಳಿಯವರಿಂದ ಅಭಿಪ್ರಾಯ ಪಡೆಯವುದಾಗಿ ಭಾವಿ ಬಿಸಿಸಿಐ ಬಿಗ್ ಬಾಸ್ ಸೌರವ್ ಗಂಗೂಲಿ ಹೇಳಿದ್ದಾರೆ. ಅಕ್ಟೋಬರ್ [more]

ಕ್ರೀಡೆ

ಜಂಬೂಗೆ 49ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ

ಟೀಮ್ ಇಂಡಿಯಾದ ಮಾಜಿ ನಾಯಕ ಅನಿಲ್ ಕುಂಬ್ಳೆ 49ನೇ ಹುಟ್ಟು ಹಬ್ಬದ ಸಂಭ್ರಮ ಆಚರಿಸಿಕೊಂಡಿದ್ದಾರೆ. ಟೀಂ ಇಂಡಿಯಾದಲ್ಲಿ ಜಂಬೂ ಎಂದೇ ಖ್ಯಾತಿ ಪಡೆದಿದ್ದ ಅನಿಲ್ ಕುಂಬ್ಳೆ ಟೆಸ್ಟ್ ಆವೃತ್ತಿಯಲ್ಲಿ [more]

ಕ್ರೀಡೆ

ದ್ವಿಶತಕ ಸಿಡಿಸಿ ವಿಶ್ವದಾಖಲೆ ಬರೆದ ಜೈಸ್ವಾಲ್

17 ವರ್ಷದ ಮುಂಬೈ ತಂಡದ ಯುವ ಬ್ಯಾಟ್ಸ್‍ಮನ್ ಯಶಸ್ವಿ ಜೈಸ್ವಾಲ್ ವಿಜಾಯ್ ಹಜಾರೆ ಟೂರ್ನಿಯಲ್ಲಿ ದ್ವಿಶತಕ ಸಿಡಿಸಿ ವಿಶ್ವ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಏಕದಿನ ಕ್ರಿಕೆಟ್‍ನಲ್ಲಿ ದ್ವಿಶತಕ [more]

ಕ್ರೀಡೆ

ಕುಸ್ತಿಪಟು ವಿನಿಶ್ ಪೋಗಟ್ 2020ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ

ನೂರ್‍ಸುಲ್ತಾನ್ (ಖಜಕ್‍ಸ್ತಾನ್), ಸೆ.18- ಭಾರತದ ಹೆಮ್ಮೆಯ ಕುಸ್ತಿಪಟು ವಿನಿಶ್ ಪೋಗಟ್ (53 ಕೆಜಿ ವಿಭಾಗ) ಟೋಕಿಯೋದಲ್ಲಿ ನಡೆಯಲಿರುವ 2020ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಖಜಕಿಸ್ತಾನದ [more]

ಕ್ರೀಡೆ

ನುಚ್ಚು ನೂರಾಯ್ತು ಸೆರೆನಾ ಕನಸು; 19ರ ಚೆಲುವೆಗೆ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಪಟ್ಟ!

ನ್ಯೂಯಾರ್ಕ್​​: ಸೆರೆನಾ ವಿಲಿಯಮ್ಸ್ ಕನಸು ನುಚ್ಚುನೂರಾಗಿದೆ! ಯುಎಸ್ ಓಪನ್ 2019ರಲ್ಲಿ 24ನೇ ಗ್ರಾನ್ ಸ್ಲ್ಯಾಮ್ ಪ್ರಶಸ್ತಿಗೆ ಮುತ್ತಿಡಬೇಕೆಂದುಕೊಂಡಿದ್ದ ಸೆರೆನಾ ವಿಲಿಯಮ್ಸ್ ಆಸೆ ಕೈಗೂಡಿಲ್ಲ. 19 ರ ಹರೆಯದ ಬಿಯಾಂಕ [more]

ರಾಷ್ಟ್ರೀಯ

#ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದ #ಮೊದಲ ಭಾರತೀಯ ಆಟಗಾರ್ತಿ #ಪಿ_ವಿ_ಸಿಂಧೂ #ಭಾರತಕ್ಕೆ ಮತ್ತೊಂದು ಮುಕುಟ ???

#ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದ #ಮೊದಲ ಭಾರತೀಯ ಆಟಗಾರ್ತಿ #ಪಿ_ವಿ_ಸಿಂದೂ #ಭಾರತಕ್ಕೆ ಮತ್ತೊಂದು ಮುಕುಟ ???

ಕ್ರೀಡೆ

ಕೆಪಿಎಲ್ಗೆ ನಾಲ್ವರು ಹೊಸ ನಾಯಕರು

ಬೆಂಗಳೂರು, ಆಗಸ್ಟ್ 10 : ಎಂಟನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ಸ್ಪರ್ಧಿಸಲಿರುವ ಏಳು ತಂಡಗಳಲ್ಲಿ ನಾಲ್ಕು ತಂಡಗಳು ಈ ಬಾರಿ ಹೊಸ ನಾಯಕರನ್ನು ಆಯ್ಕೆ ಮಾಡಿವೆ. ಶನಿವಾರ [more]

ಕ್ರೀಡೆ

ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ ಹಿನ್ನೆಲೆ- ಮೇಯರ್ ಕಪ್ ಬ್ಯಾಡ್ಮಿಂಟನ್ ಲೀಗ್ ಪಂದ್ಯಾವಳಿ ಮುಂದೂಡಿಕೆ

ಬೆಂಗಳೂರು, ಆ.9- ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾಗಿರುವ ಭೀಕರ ಪ್ರವಾಹ ಹಿನ್ನೆಲೆಯಲ್ಲಿ ಇಂದು ಸಂಜೆ ಹಮ್ಮಿಕೊಳ್ಳಲಾಗಿದ್ದ ಶ್ರೀ ಶಿವಕುಮಾರಸ್ವಾಮೀಜಿ ಶೆಟಲ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಉದ್ಘಾಟನಾ ಸಮಾರಂಭ [more]

ಕ್ರೀಡೆ

ನಾಳೆಯಿಂದ ಆರಂಭವಾಗಲಿದೆ ವಿಂಡೀಸ್ ಸರಣಿ :ಕೊಹ್ಲಿ ಸೈನ್ಯದ ಮುಂದೆ ಸಾಲು ಸಾಲು ಸವಾಲುಗಳು

ನಾಳೆಯಿಂದ ಕೆರೆಬಿಯನ್ನರ್ ನಾಡಲ್ಲಿ ವಿರಾಟ್ ನೇತೃತ್ವದ ಟೀಮ್ ಇಂಡಿಯಾ ವಿಂಡೀಸ್ ಪ್ರವಾಸವನ್ನ ಆರಂಭಿಸಲಿದೆ. ಮುಂಬರುವ ವಿಶ್ವ ಟಿ20 ಸರಣಿಯನ್ನ ದೃಷ್ಟಿಯಲಿಟ್ಟುಕೊಂಡು ಸಜ್ಜಾಗುತ್ತಿರುವ ಕೊಹ್ಲಿ ಸೈನ್ಯ ಹೀಗಿಂದಲೇ ಬಲಿಷ್ಠ [more]

ಕ್ರೀಡೆ

ಟೀಮ್ ಇಂಡಿಯಾ ಕೋಚ್ ಪಟ್ಟಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್..! ರವಿಶಾಸ್ತ್ರಿಗೆ ಪೈಪೋಟಿ ನೀಡಲಿದ್ದಾರೆ ಆ ಇಬ್ಬರು ಕೋಚ್

ತೀವ್ರ ಕುತೂಹಲ ಕೆರೆಳಿಸಿರುವ ಟೀಮ್ ಇಂಡಿಯಾ ಕೋಚ್ ಪಟ್ಟಕ್ಕೆ ರಾಶಿ ರಾಶಿ ಅರ್ಜಿಗಳು ಬಿಸಿಸಿಐ ಕಚೇರಿ ತಲುಪಿದೆ. ವಿಶ್ವದ ಬಲಿಷ್ಠ ತಂಡವಾಗಿರುವ ಟೀಮ್ ಇಂಡಿಯಾಗೆ ಕೋಚ್ ಆಗಲು [more]

ಕ್ರೀಡೆ

ಕ್ಯಾಪ್ಟನ್ ಕೊಹ್ಲಿ, ರೋಹಿತ್ ನಡುವಿನ ಅಂತರ್ಯುದ್ಧ: ಕೊನೆಗೂ ಮೌನ ಮುರಿದ ಹಿಟ್ ಮ್ಯಾನ್ ರೋಹಿತ್

ವಿಶ್ವಕಪ್ ಬಳಿಕ ಟೀಮ್ ಇಂಡಿಯಾದೊಳಗೆ ನಡೆದ ಅಂತರ್ಯುದ್ಧ ಜಗಜ್ಜಾಹೀರಾಗಿತ್ತು. ಕ್ಯಾಪ್ಟನ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ನಡೆದ ಗ್ಯಾಂಗ್ ವಾರ್ ಭಾರತ ಕ್ರಿಕೆಟ್ ವಲಯದಲ್ಲಿ ಭಾರೀ [more]

ಕ್ರೀಡೆ

ಕೊಹ್ಲಿಗೆ ಡೋಂಟ್ ಕೇರ್  ಎಂದ  ಸಲಹಾ  ಸಮಿತಿ: ಕ್ಯಾಪ್ಟನ್ ಕೊಹ್ಲಿಗೆ ಶಾಕ್ ಕೊಟ್ಟಿದ್ದು  ಯಾರು  ?

ಟೀಮ್ ಇಂಡಿಯಾ ಕ್ಯಾಪ್ಟನ್  ವಿರಾಟ್  ಕೊಹ್ಲಿಗೆ  ಬಿಸಿಸಿಐನ ನೂತನ ಸಲಹಾ ಸಮಿತಿ  ಶಾಕ್  ಕೊಟ್ಟಿದೆ.  ಸದ್ಯ  ವಿರಾಟ್  ಕೊಹ್ಲಿ  ನೇತೃತ್ವದ  ಟೀಮ್  ಇಂಡಿಯಾ  ಈಗಾಗಲೇ  ವಿಂಡೀಸ್  ಸರಣಿ  [more]

ಕ್ರೀಡೆ

ಗಡಿ ಕಾಯುತ್ತಿದ್ದಾರೆ ಚಾಂಪಿಯನ್  ಪ್ಲೇಯರ್ ಧೋನಿ: ಮ್ಯಾಚ್​​ ಫಿನಿಷರ್​​, ಈಗ ಟೆರರ್​​ ಫಿನಿಷರ್..!

ಭಾರತಕ್ಕೆ  ಮೂರು ಐಸಿಸಿ ಟ್ರೋಫಿ ಗೆದ್ದುಕೊಟ್ಟ ಪರಾಕ್ರಮಿ ನಾಯಕ, ವಿಕೆಟ್‌ ಹಿಂದೆ ನೂರಾರು ವಿಕೆಟ್‌ ಉರುಳಿಸಿದ ಸಾಧಕ, ಎಂತಹ ಕಠಿಣ ಸಂದರ್ಭದಲ್ಲೂ ತಂಡವನ್ನ  ಸೋಲಿನ ಸುಳಿಯಿಂದ ಗೆಲುವಿನ [more]

ಕ್ರೀಡೆ

ಮರಿ ಸಚಿನ್ ಪೃಥ್ವಿ ಶಾಗೆ ಬಿಸಿಸಿಐ ಬಿಗ್ ಶಾಕ್..! ಪೃಥ್ವಿಗೆ 8 ತಿಂಗಳು ನಿಷೇಧ ವಿಧಿಸಿದ ಬಿಸಿಸಿಐ..!

ಟೀಮ್ ಇಂಡಿಯಾದ ಮರಿ ಸಚಿನ್ ಪೃಥ್ವಿ ಶಾಗೆ ಬಿಸಿಸಿಐ ಶಾಕ್ ನೀಡಿದೆ. ಡೋಪಿಂಗ್ ಟೆಸ್ಟ್ನಲ್ಲಿ ಫೇಲ್ ಆಗಿರುವ ಪೃಥ್ವಿ ಶಾ ಮೇಲೆ ಕಠಿಣ ಕ್ರಮ ಕೈಗೊಂಡಿದೆ. 8 [more]

ಕ್ರೀಡೆ

ಅಮೆರಿಕಾಗೆ ಬಂದಿಳಿದ ಟೀಮ್ಇಂಡಿಯಾ

ಭಾರತ ಕ್ರಿಕೆಟ್ ತಂಡ ಒಂದು ತಿಂಗಳ ಅಮೆರಿಕ ಹಾಗೂ ವೆಸ್ಟ್ಇಂಡೀಸ್ ಪ್ರವಾಸಕ್ಕೆ ಸೋಮವಾರ ತಡರಾತ್ರಿ ಪ್ರಯಾಣ ಬೆಳೆಸಿತು. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಸಹ [more]

ರಾಷ್ಟ್ರೀಯ

ಭಾರತದ ಬಾಕ್ಸಿಂಗ್ ಪಟುಗಳ ಸಾಧನೆಯ ಬಗ್ಗೆ ಸದನದಲ್ಲಿ ಗುಣಗಾನ

ನವದೆಹಲಿ, ಜು. 29– ರಾಜ್ಯಸಭೆಯಲ್ಲಿಂದು ಕಲಾಪದ ವೇಳೆ ಆಡಳಿತ ಪಕ್ಷದ ಸದಸ್ಯರೊಬ್ಬರ ಮುಂದೆ ಇದ್ದ ಮೈಕ್‍ನಲ್ಲಿ ಹೊಗೆ ಕಾಣಿಸಿಕೊಂಡ ನಂತರ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ ಸದನವನ್ನು [more]

ರಾಷ್ಟ್ರೀಯ

ವಿಶ್ವ ಸ್ವಿಮ್ಮಿಂಗ್‍ನಲ್ಲಿ ನೂತನ ದಾಖಲೆಯನ್ನು ನಿರ್ಮಿಸಿದ ಕೆಲೇಬ್ ಡ್ರೆಸೆಲ್

ಗ್ವಾಂಗ್ಜು, ಜು. 29– ಒಲಿಂಪಿಕ್ಸ್ ಕ್ರೀಡಾಕೂಟ ಸಮೀಪಿಸುತ್ತಿದ್ದಂತೆ ಅಥ್ಲೀಟ್ಸ್‍ಗಳು ಗರಿಗೆದರಿದ್ದು ಪದಕ ಬೇಟೆಯಾಡಲೂ ಸಜ್ಜಾಗಿ ನಿಂತಿದ್ದಾರೆ. ಅದೇ ರೀತಿ ಈಜಿನಲ್ಲೂ ಕೂಡ ಪದಕಗಳನ್ನು ಸೂರೆಗೊಳ್ಳಲು ಸ್ವಿಮ್ಮರ್‍ಗಳು ಕಾತರದಿಂದಿದ್ದಾರೆ. [more]