ಕನಕದಾಸ ಜಯಂತಿ ಪ್ರಯುಕ್ತ ಗೀತಗಾಯನ ಸಾಂಸ್ಕೃತಿಕ ಕಾರ್ಯಕ್ರಮ
ಬೆಂಗಳೂರು,ಡಿ.15-ಶ್ರೀ ಪಾತಾಳೇಶ್ವ ರ ಸಾಂಸ್ಕøತಿಕ ಕಲಾ ಟ್ರಸ್ಟ್ ವತಿಯಿಂದ ಕನಕದಾಸ ಜಯಂತ್ಯೋತ್ಸವದ ಅಂಗವಾಗಿ ನಾಳೆ ಸಂಜೆ 5ರಿಂದ 9 ಗಂಟೆವರೆಗೆ ಗೀತಗಾಯನ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಭುವನೇಶ್ವರಿನಗರ [more]
ಬೆಂಗಳೂರು,ಡಿ.15-ಶ್ರೀ ಪಾತಾಳೇಶ್ವ ರ ಸಾಂಸ್ಕøತಿಕ ಕಲಾ ಟ್ರಸ್ಟ್ ವತಿಯಿಂದ ಕನಕದಾಸ ಜಯಂತ್ಯೋತ್ಸವದ ಅಂಗವಾಗಿ ನಾಳೆ ಸಂಜೆ 5ರಿಂದ 9 ಗಂಟೆವರೆಗೆ ಗೀತಗಾಯನ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಭುವನೇಶ್ವರಿನಗರ [more]
ಬೆಂಗಳೂರು, ಡಿ.4- ರೆಬೆಲ್ ಸ್ಟಾರ್ ಅಂಬರೀಷ್ ಅವರ ಪುಣ್ಯಸ್ಮರಣೆ ಇಂದು ಕಂಠೀರವ ಸ್ಟುಡಿಯೋದಲ್ಲಿ ಪೂಜಾ ವಿಧಿ-ವಿಧಾನಗಳೊಂದಿಗೆ ನೆರವೇರಿತು. ಬೆಳಗ್ಗೆ 8.30ಕ್ಕೆ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಹಾಗೂ [more]
ಬಾಗಲಕೋಟೆ ನ. 18 :ಸನಾತನ ವೈಧಿಕ ಧರ್ಮವೇ ಪ್ರಸ್ತುತ ಹಿಂದು ಧರ್ಮವಾಗಿದೆ, ಪರಂಪರೆ, ಸಂಪ್ರದಾಯಗಳನ್ನು ಕಾಪಾಡಿಕೊಂಡು ಮುಂದುವರೆಸಿಕೊಂಡು ಬರುವದರಲ್ಲಿಯೇ ಸತ್ಕರ್ಮ, ಸದ್ಧರ್ಮ ಅಡಗಿದೆ ಎಂದು ಶೃಂಗೇರಿ ಶ್ರೀ [more]
ಬೆಂಗಳೂರು, ನ.17- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‍ಆರ್‍ಟಿಸಿ) ರಾಜ್ಯದ ಅಯ್ಯಪ್ಪ ಭಕ್ತರಿಗಾಗಿ ಶಬರಿ ಮಲೆ (ಪಂಪಾಗೆ)ಗೆ ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಡಿ.1ರಿಂದ ರಾಜಹಂಸ [more]
ಬೆಂಗಳೂರು, ನ.16- ಕಲಾಸಿಪಾಳ್ಯದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಂಡಲ ಪೂಜೆ ಪ್ರಯುಕ್ತ ನಾಳೆಯಿಂದ ಜನವರಿ 15ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಡಿಸೆಂಬರ್ 22ರಂದು ಅಯ್ಯಪ್ಪ ಸ್ವಾಮಿಗೆ ಮಂಡಲಪೂಜೆ, [more]
ಬೆಂಗಳೂರು, ನ.11- ಇಪ್ಪತ್ಮೂರನೆ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಬೃಹತ್ ಸಮಾವೇಶ ಇದೇ 17 ಮತ್ತು 18ರಂದು ಶೃಂಗೇರಿಯ ರಾಜನಗರದಲ್ಲಿರುವ ವಿದ್ಯಾಭಾರತಿ ಸಭಾವನದಲ್ಲಿ ಆಯೋಜಿಸಲಾಗಿದೆ. ಬೆಂಗಳೂರಿನ ಸಪ್ತಪದಿ ಪೌಂಡೇಶನ್, [more]
ತಿರುವನಂತಪುರಂ: ಮುಂದಿನವಾರ ತೆರೆಯಲ್ಪಡುವ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು 10 ರಿಂದ 50 ರ ವಯಸ್ಸಿನ ಒಟ್ಟು 550 ಮಹಿಳೆಯರು ಆನ್ ಲೈನ್ ಮೂಲಕ ನೊಂದಾವಣೆ [more]
ಕಿಚ್ಚಿ: ತಿರುವಂಕೂರು ರಾಜಮನೆತನದ ಕೊನೆಯ ರಾಜ ಚಿತ್ರಾ ತಿರುನಾಲ್ ಬಲರಾಮ ವರ್ಮ ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಿಶೇಷ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ಇಂದು [more]
ಬೆಂಗಳೂರು, ನ.5-ನಮ್ಮವರ ಬಳಗದಿಂದ ಕೊಡಗು ನೆರೆ ಸಂತ್ರಸ್ಥರ ನೆರವಿಗೆ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ನಗರದಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದ ಮೂಲಕ ಭಾರೀ [more]
ನವದೆಹಲಿ: ರಾಮ ಮಂದಿರ ನಿರ್ಮಾಣ ಆಗ್ರಹ ದೇಶಾದ್ಯಂತ ಪ್ರತಿಧ್ವನಿಸಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಆಂದೋಲನ ನಡೆಸುವುದಾಗಿ ಅಖಿಲಭಾರತ ಸಂತ ಸಮಿತಿಯು ಧರ್ಮಾದೇಶ ಸಭೆಯಲ್ಲಿ ಮಹತ್ವದ [more]
ಬೆಂಗಳೂರು, ನ.2- ಈ ಬಾರಿಯ ದೀಪಾವಳಿ ಹಬ್ಬವನ್ನು ಮಹಿಳಾ ಉದ್ಯಮಿಗಳು ವಿಶೇಷವಾಗಿ ಸ್ವಾಗತಿಸಲು ನಗರದಲ್ಲಿ ಸಿದ್ಧತೆ ನಡೆಸಿದ್ದಾರೆ. ತಾವೇ ತಯಾರಿಸಿದ ತರಾವರಿ ವೈವಿಧ್ಯಮಯ ಉತ್ಪನ್ನಗಳನ್ನು ಒಂದೇ ಸೂರಿನಡಿ [more]
ಬೆಂಗಳೂರು, ಅ.27- ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಣ್ಣಿನ ಚಿಕಿತ್ಸೆಗಾಗಿ ಬರುವವರ ಅನುಕೂಲಕ್ಕಾಗಿ ಪ್ರತಿದಿನ 24 ಗಂಟೆಗಳ ಕಾಲ ಮಿಂಟೋ ಕಣ್ಣಿನ ಆಸ್ಪತ್ರೆ ಸಜ್ಜಾಗಿರುತ್ತದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ [more]
ಬೆಂಗಳೂರು, ಅ.20- ಗದುಗಿನ ಶ್ರೀ ತೋಂಟದಾರ್ಯ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿ ಅವರ ನಿಧನಕ್ಕೆ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದ ನಾಥ [more]
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಚಾಲನೆ ದೊರೆತಿದ್ದು, ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿದ್ದಾಳೆ. 750 ಕೆ.ಜಿ. ಚಿನ್ನದ ಅಂಬಾರಿಯಲ್ಲಿ ನಾಡಿನ ಅಧಿದೇವತೆಯನ್ನು [more]
ಬೆಂಗಳೂರು, ಅ.18- ನವರಾತ್ರಿಯ ಒಂಬತ್ತನೆ ದಿನದ ಆಯುಧ ಪೂಜೆಯನ್ನು ನಾಗರಿಕರು ವಿಜೃಂಭಣೆಯಿಂದ ಆಚರಿಸಿದರು. ವರ್ಷಪೂರ್ತಿ ತಾವು ಬಳಸುವ ವಾಹನ, ಯಂತ್ರ ಮತ್ತಿತರ ವಸ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ [more]
ಬೆಂಗಳೂರು, ಅ.18- ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, 9 ದಿನಗಳ ದಸರಾ ಹಬ್ಬಕ್ಕೆ ನಾಳೆ ವಿದ್ಯುಕ್ತ ತೆರೆ ಬೀಳಲಿದೆ. ಸಾಂಸ್ಕøತಿಕ [more]
ಬೆಂಗಳೂರು,ಅ.17- ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಲಕ್ಷ್ಮೀ ಮಂಟಪವನ್ನು ಮಹಿಳಾ ಅಧಿಕಾರಿಯೊಬ್ಬರು ಪ್ರವೇಶಿಸುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜಿಲ್ಲೆಯ ಬೈಂದೂರಿನ [more]
ಬೆಂಗಳೂರು, .16-ತಾವು ಹಾಗೂ ಅಲ್ಲಾಡಿ ಜಯಶ್ರೀ ಅವರು ರಚಿಸಿರುವ ಬಲರಾಮನ ಕಥೆ ಎಂಬ ಪುಸ್ತಕವನ್ನು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಅನಾವರಣಗೊಳಿಸಲಾಗಿದೆ ಎಂದು ಲೇಖಕ ಡಿ.ಕೆ.ಭಾಸ್ಕರ್ [more]
ಬೆಂಗಳೂರು, ಅ.16- ಆಯುಧ ಪೂಜೆ, ವಿಜಯದಶಮಿ ಪ್ರಯುಕ್ತ ಬೂದಕುಂಬಳಕಾಯಿ, ಹಣ್ಣು, ಹೂವು, ಮಾವಿನ ಸೊಪ್ಪು ಮಾರಾಟ ಮಾಡುವವರು ನಗರದೆಲ್ಲೆಡೆ ವ್ಯಾಪಾರ ಪ್ರಾರಂಭಿಸಿದ್ದಾರೆ. ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ, ಮಾಗಡಿ, ಯಶವಂತಪುರ [more]
ಹಾಸನ: ದೇವಿಯ ಕುರಿತಾದ ಪವಾಡ ಬಯಲು ವಿಷಯ, ಪರ-ವಿರೋಧ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ದೇವಾಲಯದ ಹಿರಿಯ ಅರ್ಚಕರೊಬ್ಬರು ಇಲ್ಲಿ ದೇಗುಲದಲ್ಲಿ ಯಾವುದೇ ಪವಾಡ ನಡೆಯುತ್ತಿಲ್ಲ. ಇದೆಲ್ಲಾ ಕೆಲವರ [more]
ಬೆಂಗಳೂರು,ಅ.15-ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲೊಂದಾದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಇನ್ನು ಮುಂದೆ ವಸ್ತ್ರ ಸಂಹಿತೆ(ಡ್ರೆಸ್ ಕೋಡ್) ಜಾರಿಯಾಗಲಿದೆ. ಗೋಕರ್ಣದಲ್ಲಿರುವ ಮಹಾಬಲೇಶ್ವರ ದೇವಸ್ಥಾನಕ್ಕೆ [more]
ಬೆಂಗಳೂರು, ಅ.14- ಶಿಸ್ತು ಮತ್ತು ದಕ್ಷತೆಯಲ್ಲಿ ಮಹಿಳೆಯರು ಪುರುಷರಿಗಿಂತ ಮುಂಚೂಣಿಯಲ್ಲಿರುವುದು ಸಂತೋಷದ ಸಂಗತಿ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಮುರುಘಾಮಠದ ಆವರಣದಲ್ಲಿ ಏರ್ಪಡಿಸಿದ್ದ ಮಹಿಳಾ ಕ್ರೀಡಾಕೂಟದ [more]
ಬೆಂಗಳೂರು, ಅ.9-ಪ್ರತಿ ವರ್ಷದಂತೆ ಈ ವರ್ಷವೂ ನಂದಿನಿ ಬಡಾವಣೆಯಲ್ಲಿ ನವರಾತ್ರಿ ಹಾಗೂ ನಂದಿನಿ ಉತ್ಸವವನ್ನು ಇದೇ 11 ರಿಂದ 19ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ನವರಾತ್ರಿ ಉತ್ಸವ ಸಮಿತಿಯ [more]
ಬೆಂಗಳೂರು,ಅ.8-ಕಪ್ಪಣ ಅಂಗಳ ನಾಡಹಬ್ಬ ನವರಾತ್ರಿ ಉತ್ಸವದ ಅಂಗವಾಗಿ ಇದೇ 10ರಿಂದ 17ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರತಿದಿನ ಸಂಜೆ 6.30ಕ್ಕೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, 10ರಂದು ಬುಧವಾರ [more]
ಬೆಂಗಳೂರು,ಅ.3- ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಅಂಗವಾಗಿ ಬೆಂಗಳೂರಿನಿಂದ ಮೈಸೂರಿಗೆ 150 ರೂ. ಪ್ರಯಾಣ ದರದಲ್ಲಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ