ಬೆಂಗಳೂರು

ಅವರವರ ಧರ್ಮಗಳನ್ನು ಅನುಸರಿಸಿ ನಡೆದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ: ಬೇಲಿಮಠದ ಶಿವಾನುಭಾವ ಶಿವರುದ್ರ ಸ್ವಾಮೀಜಿ

ಬೆಂಗಳೂರು, ಸೆ.30-ಜಗತ್ತಿನ ಎಲ್ಲಾ ಧರ್ಮಗಳು ಶಾಂತಿ, ಸೌಹಾರ್ದತೆಯನ್ನು ಸಾರಿದೆÉ. ಎಲ್ಲರೂ ಅವರವರ ಧರ್ಮಗಳನ್ನು ಅನುಸರಿಸಿ ನಡೆದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ಬೇಲಿಮಠದ ಶಿವಾನುಭಾವ ಶಿವರುದ್ರ ಸ್ವಾಮೀಜಿ [more]

ಬೆಂಗಳೂರು

ಮಹಾಭಾರತ ದೀಪಾವಳಿ ಮಾರಾಟ

ಬೆಂಗಳೂರು, ಸೆ.27- ಭಾರತದ ಮೊದಲ ಆನ್‍ಲೈನ್ ಮಾರುಕಟ್ಟೆ ಸ್ಥಳವಾದ – ಶಾಪ್‍ಕ್ಲ್ಯೂಸ್ ಹಬ್ಬದ ವಾತಾವರಣವನ್ನು ಮತ್ತಷ್ಟು ವಿಶೇಷವಾಗಿಸಲು ಉತ್ಸಾಹಪೂರ್ಣ ಮೆಗಾ ಮಹಾಭಾರತ್ ದಿವಾಲಿ ಸೇಲ್ (ಮಹಾಭಾರತ ದೀಪಾವಳಿ [more]

No Picture
ಬೆಂಗಳೂರು

ಪಂಚಲೋಹದಲ್ಲಿ ಅರಳಿದ ಮುರಳಿ ಮೋಹನನ ವಿಗ್ರಹ: ಲೋಹಶಿಲ್ಪಿ ಹೊನ್ನಪ್ಪ ಆಚಾರ್ ವಿಶೇಶ ಸಾಧನೆ

ಬೆಂಗಳೂರು, ಸೆ.25- ಪಂಚಲೋಹ ಕೆತ್ತನೆ ಅತ್ಯಂತ ಕ್ಲಿಷ್ಟಕರ ಕಲೆ. ಇದೊಂದು ಸವಾಲಿನ ಕಲೆಯೂ ಹೌದು. ಆದರೆ ರಾಜ್ಯ ಪ್ರಶಸ್ತಿ ವಿಜೇತ ಕಲಾವಿದ ಲೋಹಶಿಲ್ಪಿ ಹೊನ್ನಪ್ಪ ಆಚಾರ್ ಪ್ರಪ್ರಥಮ [more]

ಬೆಂಗಳೂರು

ಪ್ರೇಮ್ ರಾವತ್ ರಿಂದ ಶಾಂತಿ ಸಂದೇಶ

ಬೆಂಗಳೂರು, ಸೆ.23- ಅಂತಾರಾಷ್ಟ್ರೀಯ ಶಾಂತಿದಿನದ ಅಂಗವಾಗಿ ಕಳೆದ ಎರಡು ದಿನಗಳ ಹಿಂದೆ ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಪ್ರೇಮ್ ರಾವತ್ ಅವರ ಶಾಂತಿ ಸಂದೇಶ ಸಾರುವ ಪ್ರವಚನ [more]

ಬೆಂಗಳೂರು

ಪರಿಸರ ಸ್ನೇಹಿ ಗಣಪತಿಗಾಗಿ ಯಕ್ಷಗಾನದ ಮೂಲಕ ಸಾರ್ವಜನಿಕರಿಗೆ ಅರಿವು

ಬೆಂಗಳೂರು, ಸೆ.22- ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆ ಮಾಡುವ ಕುರಿತಂತೆ ಯಕ್ಷಗಾನದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಗಾನಸೌರಭ ಯಕ್ಷಗಾನ ಶಾಲೆಯ ಕಲಾವಿದರು ಹಾಗೂ ಅತಿಥಿ ಕಲಾವಿದರು [more]

ರಾಜ್ಯ

ಅಪ್ಪನ‌ ಖಾಸಗಿ ದರ್ಬಾರ್​ಗೆ ರೆಡಿಯಾದ ಆದ್ಯವೀರ್ ಒಡೆಯರ್

ಮೈಸೂರು: ವಿಶ್ವವಿಖ್ಯಾತ ದಸರಾ ನವರಾತ್ರಿ ಮಹೋತ್ಸವ ದಿನಗಣನೆ ಆರಂಭವಾಗುತ್ತಿದ್ದಂತೆ ಅಪ್ಪನ ಖಾಸಗಿ ದರ್ಬಾರ್‌ ನೋಡಲು ಮಗನು ಕೂಡ ಹವಣಿಸುತ್ತಿದ್ದಾನೆ. ಹೌದು, ಮಹಾರಾಜನಾಗಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ [more]

ಧಾರವಾಡ

ಛಬ್ಬಿಯ ಕೆಂಪು ಗಣಪತಿಗೆ ಇಂದು ವಿದಾಯ

ಹುಬ್ಬಳ್ಳಿ- ಬೇಡಿದವರಿಗೆ ಬೇಡಿದ್ದನ್ನು ವರ ನೀಡುವ ಗಣೇಶ ಎಂದೇ ಪ್ರಖ್ಯಾತಿ ಪಡೆದಿರುವ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗಣಪನಿಗೆ ತನ್ನದೇ ವಿಶಿಷ್ಟ ಶಕ್ತಿಯಿಂದ ಭಕ್ತರನ್ನು ತನ್ನತ್ತ ಸೆಳೆಯುತ್ತಿದ್ದಾನೆ. ಭಕ್ತರ [more]

ಬೆಂಗಳೂರು

50 ಸಾವಿರಕ್ಕೂ ಹೆಚ್ಚು ಪಿಒಪಿ ಗಣೇಶಮೂರ್ತಿಗಳ ವಿಸರ್ಜನೆ

ಬೆಂಗಳೂರು, ಸೆ.14- ಸಮಸ್ಯೆ ಎದುರಾಗುವವರೆಗೂ ಜನರು ಬುದ್ಧಿ ಕಲಿಯೋಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪರಿಸರಕ್ಕೆ ಹಾನಿ ಮಾಡುವ ಬಣ್ಣದ, ಪಿಒಪಿ ಗಣೇಶ ಪ್ರತಿಷ್ಠಾಪನೆ ಮಾಡಬಾರದು ಎಂದು ಬೊಬ್ಬೆ [more]

ಬೆಂಗಳೂರು

ವಿಜೃಂಭಣೆಯಿಂದ ಗಣೇಶೋತ್ಸವ ಆಚರಣೆ

ಬೆಂಗಳೂರು, ಸೆ.14- ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡುವ ಕುರಿತು ಸಾರ್ವಜನಿಕರಲ್ಲಿ ಈ ಹಿಂದಿನ ಕ್ರೇಜ್ ಇಲ್ಲದಿದ್ದರೂ ನಿನ್ನೆ ನಗರದ ಕೆಲವು ಪ್ರದೇಶಗಳಲ್ಲಿ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲಾಯಿತು. ರಾಜಾಜಿನಗರ, ವಿಜಯನಗರ, [more]

ಬೆಂಗಳೂರು

ಉದ್ಯಾನವನದಲ್ಲಿ ಹೈಡ್ರಾಲಿಕ್ ವ್ಯಾಯಾಮ ಉಪಕರಣ ಅಳವಡಿಕೆ

ಬೆಂಗಳೂರು, ಸೆ.10- ನಗರದಲ್ಲಿ ಇದೇ ಪ್ರಪ್ರಥಮ ಬಾರಿಗೆ ಉದ್ಯಾನವನದಲ್ಲಿ ಹೈಡ್ರಾಲಿಕ್ ವ್ಯಾಯಾಮ ಉಪಕರಣ ಅಳವಡಿಕೆ ಮಾಡಲಾಗಿದೆ. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್‍ನಲ್ಲಿರುವ ಸಂಜೀವಿನಿ ಮತ್ತು ಧನ್ವಂತರಿ [more]

No Picture
ಬೆಂಗಳೂರು

ಕಾಯಕ ನಿಷ್ಠೆಯ ಜತೆಗೆ ದೈವಾನುಗ್ರಹವಿದ್ದರೆ ಯಶಸ್ಸು ಪ್ರಾಪ್ತಿ: ಆದಿತ್ಯನಂದನ್ ಗುರೂಜಿ ಅಭಿಪ್ರಾಯ

ಬೆಂಗಳೂರು, ಸೆ.10- ಕಾಯಕ ನಿಷ್ಠೆಯ ಜತೆಗೆ ದೈವಾನುಗ್ರಹವಿದ್ದರೆ ಮನುಷ್ಯನಿಗೆ ಯಶಸ್ಸು ನಿರಾಯಾಸವಾಗಿ ಪ್ರಾಪ್ತಿಯಾಗುತ್ತದೆ ಎಂದು ಛಾಯಾದೇವಿ ಕ್ಷೇತ್ರದ ಆದಿತ್ಯನಂದನ್ ಗುರೂಜಿ ಅಭಿಪ್ರಾಯಪಟ್ಟಿದ್ದಾರೆ. ತಾವರೆಕೆರೆ ಸಮೀಪದ ಹೊಸಕೆರೆ ಛಾಯಾದೇವಿ [more]

ಬೆಂಗಳೂರು

ಪಿಒಪಿ ಗೌರಿ-ಗಣೇಶ ಮೂರ್ತಿಗಳನ್ನು ಖರೀದಿಸಿ ಪೂಜಿಸಬಾರದು: ಮೇಯರ್ ಮನವಿ

ಬೆಂಗಳೂರು, ಸೆ.9- ಸಾರ್ವಜನಿಕರು ಈ ಬಾರಿ ಪಿಒಪಿ ಗೌರಿ-ಗಣೇಶ ಮೂರ್ತಿಗಳನ್ನು ಖರೀದಿಸಿ ಪೂಜಿಸಬಾರದು ಎಂದು ಮೇಯರ್ ಸಂಪತ್‍ರಾಜ್ ಮನವಿ ಮಾಡಿದರು. ಗೌರಿ-ಗಣೇಶ ಹಬ್ಬದ ಪ್ರಯುಕ್ತ ಕಬ್ಬನ್ ಉದ್ಯಾನವನ [more]

ಬೆಂಗಳೂರು

ಗೌರಿಗಣೇಶ ಹಬ್ಬದ ಪ್ರಯುಕ್ತ ವಿಶೇಷ ಜನಜಾಗೃತಿ ಆಂದೋಲನ

ಬೆಂಗಳೂರು, ಸೆ.9-ನಗರದ ಯುವಚೇತನ ಯುವಜನ ಕೇಂದ್ರವು ಇಂಡಿಯನ್ ಗ್ರೀನ್‍ಪೀನ್ ಮತ್ತು ಕರ್ನಾಟಕ ರಾಜ್ಯ ಒಕ್ಕಲಿಗರ ಹಿತರಕ್ಷಣಾ ಪರಿಷತ್ ನೇತೃತ್ವದಲ್ಲಿ ಸೆ.14ರಂದು ಮಧ್ಯಾಹ್ನ 12.15ಕ್ಕೆ ಗೌರಿಗಣೇಶ ಹಬ್ಬದ ಪ್ರಯುಕ್ತ [more]

ಬೆಂಗಳೂರು

ಪೂಜಾ-ಎನ್-ಪೂಜಾರಿ ಸಂಸ್ಥೆಯಿಂದ ವಿಶೇಷ ಕಿಟ್

ಬೆಂಗಳೂರು,ಸೆ.8-ವಿಜೃಂಭಣೆಯ ಗಣೇಶ ಹಬ್ಬಕ್ಕಾಗಿ ವಿಶೇಷ ರೀತಿಯಲ್ಲಿ ಸಜ್ಜುಗೊಂಡಿರುವ ಪೂಜಾ-ಎನ್-ಪೂಜಾರಿ ಸಂಸ್ಥೆ ಹಬ್ಬದ ಪ್ರಯುಕ್ತ ವಿಶೇಷ ಕಿಟ್‍ನ್ನು ಪರಿಚಯಿಸಿದೆ. ಹಿಂದುಗಳ ಶ್ರೇಷ್ಠ ಹಬ್ಬವಾದ ಗಣೇಶ ಚತುರ್ಥಿಯನ್ನು ದೇಶಾದ್ಯಂತ ಸಂಭ್ರಮದಿಂದ [more]

ಬೆಂಗಳೂರು

ಗಣೇಶ ಚತುರ್ಥಿ ಪ್ರಯುಕ್ತ 4,000À ಕೆಜಿ ತೂಕದ ಬೃಹದಾಕಾರಾದ ಲಡ್ಡು

ಬೆಂಗಳೂರು, ಸೆ.8-ನಗರದಲ್ಲಿ ಪ್ರಪ್ರಥಮ ಬಾರಿಗೆ ಗಣೇಶ ಚತುರ್ಥಿ ಪ್ರಯುಕ್ತ ನಾಲ್ಕು ಸಾವಿರ ಕೆಜಿ ತೂಕದ ಬೃಹದಾಕಾರಾದ ಲಡ್ಡು ನಿರ್ಮಿಸಲು ಸಕಲ ಸಿದ್ದತೆ ನಡೆದಿದೆ. ಜೆ.ಪಿ.ನಗರದ ಪುಟ್ಟೇನಹಳ್ಳಿಯ ಶ್ರೀ [more]

ಬೆಂಗಳೂರು

ಉಚಿತ ಪರಿಸರ ಗಣೇಶ ವಿಗ್ರಹ ವಿತರಣೆ

ಬೆಂಗಳೂರು,ಸೆ.7-ನಾಗರಿಕರೇ ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗುತ್ತಿದೆ. ಮನೆಮನೆಗಳಲ್ಲಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವಾಡಿಕೆ. ಆದರೆ ಪರಿಸರ ಕಾಪಾಡಬೇಕಾದ ಹೊಣೆ ನಮ್ಮೆಲ್ಲರ ಮೇಲೆ ಇರುವುದರಿಂದ ಯಾವುದೇ ಕಾರಣಕ್ಕೂ [more]

ಬೆಂಗಳೂರು

ಮಲ್ಲೇಶ್ವರದ ಪೈಪ್‍ಲೇನ್‍ನಲ್ಲಿ ನಡೆದ ಶ್ರೀ ಗುರು ಸಾರ್ವಭೌಮರ ಆರಾಧನಾ ಮಹೋತ್ಸವ:

ಮಲ್ಲೆಶ್ವರದ ಪೈಪ್‍ಲೇನ್‍ನಲ್ಲಿರುವ ಶ್ರೀ ಗುರುರಾಜ ಭಕ್ತ ಮಂಡಳಿಯವರಿಂದ 348ನೇ ವರ್ಷದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಆರಾಧನಾ ಮಹೋತ್ಸವವನ್ನು, ಪೈಪ್‍ಲೇನ್‍ನಲ್ಲಿರುವ ಶ್ರೀ ಕೆರಮಲು ವೀರಣ್ಣ ಆಶ್ರಮದ ಆವರಣದಲ್ಲಿ ಆಗಸ್ಟ್ [more]

ಬೆಂಗಳೂರು

ರಾಘವೇಶ್ವರ ಭಾರತಿ ಮಹಾಸ್ವಾಮಿಜಿಯಿಂದ ಕೃಷ್ಣಕಥಾ ಪ್ರವಚನ

ಬೆಂಗಳೂರು, ಸೆ.6- ಗಿರಿನಗರದ ಶ್ರೀ ರಾಮಾಶ್ರಮದಲ್ಲಿ ನಡೆಯುತ್ತಿರುವ ಕೃಷ್ಣಕಥಾ ಸಪ್ತಾಹದಲ್ಲಿ ಎರಡನೇ ದಿನದ ಕೃಷ್ಣಕಥಾ ಪ್ರವಚನವನ್ನು ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ನಡೆಸಿಕೊಟ್ಟರು. ಖ್ಯಾತ [more]

ಬೆಂಗಳೂರು

ಪ್ಲ್ಯಾಸ್ಟರ್ ಆಫ್ ಫ್ಯಾರೀಸ್ ಗೌರಿ-ಗಣೇಶ ಮೂರ್ತಿಗಳ ಮಾರಾಟಕ್ಕೆ ಅವಕಾಶ ಇಲ್ಲ

ಬೆಂಗಳೂರು, ಸೆ.6- ಪಿಒಪಿ (ಪ್ಲ್ಯಾಸ್ಟರ್ ಆಫ್ ಫ್ಯಾರೀಸ್) ಗೌರಿ-ಗಣೇಶ ಮೂರ್ತಿಗಳ ಮಾರಾಟ ಹಾಗೂ ವಿಸರ್ಜನೆಗೆ ಅವಕಾಶ ಇಲ್ಲ ಎಂದು ಅರಣ್ಯ ಸಚಿವ ಆರ್.ಶಂಕರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ [more]

ಬೆಂಗಳೂರು

ಮಲ್ಲೇಶ್ವರ ವಾಸವೀ ಕನ್ಯಕಾ ಪರಮೇಶ್ವರ ದೇವಸ್ಥಾನದಲ್ಲಿ ಶತ ಚಂಡಿಕಾ ಯಾಗ

ಬೆಂಗಳೂರು, ಸೆ.5- ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಹಳದೀಪುರದಲ್ಲಿರುವ ಶ್ರೀ ಸಂಸ್ಥಾನ ಹಳದೀಪುರ ಶಾಂತಾಶ್ರಮ ಮಠದ ಆಶ್ರಯದಲ್ಲಿ ನಾಳೆ ಮತ್ತು ಸೆ.7ರಂದು ನಗರದ ಮಲ್ಲೇಶ್ವರ ವಾಸವೀ [more]

No Picture
ಹಳೆ ಮೈಸೂರು

ನಾಡಹಬ್ಬ ದಸರಾ ಮಹೋತ್ಸವು ಅ.10ರಿಂದ ಆರಂಭ

ಮೈಸೂರು,ಸೆ.3-ನಾಡಹಬ್ಬ ದಸರಾ ಮಹೋತ್ಸವು ಅ.10ರಿಂದ ಆರಂಭವಾಗಲಿದ್ದು, ಅದಕ್ಕಾಗಿ ಆಕರ್ಷಣೀಯ ಕೇಂದ್ರಗಳಲ್ಲೊಂದಾದ ಕುಪ್ಪನ ಪಾರ್ಕ್‍ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಸಕಲ ಸಿದ್ದತೆ ನಡೆದಿದೆ. ಈ ಬಾರಿ ಅ.10ರಿಂದ 21ರವರೆಗೂ ಫಲಪುಷ್ಪ [more]

ಹಳೆ ಮೈಸೂರು

ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸುವ ಆನೆಗಳನ್ನು ಇದೇ 3ರಂದು ಅರಮನೆಗೆ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಗುತ್ತದೆ

ಮೈಸೂರು, ಸೆ.1-ವಿಶ್ವವಿಖ್ಯಾತಿ ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸುವ ಮೊದಲ ತಂಡದ ಆನೆಗಳನ್ನು ಇದೇ 3ರಂದು ಅರಮನೆಗೆ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಗುತ್ತದೆ. ಮೈಸೂರು ಅರಮನೆ ಮಂಡಳಿ ವತಿಯಿಂದ ಅರಮನೆಯ ಜಯಮಾರ್ತಾಂಡ [more]

ರಾಷ್ಟ್ರೀಯ

ಅಸತೋಮಾ ಸದ್ಗಮಯಾ…: ಬಿಜೆಪಿಗೆ ರಾಹುಲ್ ಗಾಂಧಿ ಟ್ವೀಟ್ ಉತ್ತರ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಂಡಿದ್ದು, ಚೀನಾ ಮಾರ್ಗವಾಗಿ ಮಾನಸ ಸರೋವರ ಯಾತ್ರೆಯನ್ನು ಕೈಗೊಂಡಿರುವ ರಾಹುಲ್ ಯಾತ್ರೆ ಕುರಿತು ಟೀಕಿಸಿರುವ [more]

ಬೆಂಗಳೂರು

ರಾಜಾಜಿನಗರದಲ್ಲಿ ವಿಜೃಂಭಣೆಯಿಂದ ನಡೆದ ರಾಯರ ಆರಾಧನೆ

ಬೆಂಗಳೂರು: 347ನೇ ಶ್ರೀ ರಾಘವೇಂದ್ರ ಅರಾಧನಾ ಮಹೋತ್ಸವ ಅಂಗವಾಗಿ ಮೂರನೇಯ ದಿನವಾದ ಇಂದು ಉತ್ತರ ಅರಾಧಾನ ಪ್ರಯುಕ್ತ ಪ್ರಕಾಶನಗರದ ಶ್ರೀ ರಾಘವೇಂದ್ರ ಬೃಂದಾವನ ಸನ್ನಿಧಿ ಟ್ರಸ್ಟ್ ವತಿಯಿಂದ [more]