ರಾಷ್ಟ್ರೀಯ

ರೈತರು ಪ್ರತಿಭಟನೆ ಹಿಂಪಡೆಯಲಿ ಎಂದು ಸಮೀಕ್ಷೆಯಲ್ಲಿ ಒಲವು ಕೃಷಿ ಕಾಯ್ದೆಗೆ ಬಹುತೇಕರ ಬೆಂಬಲ

ಹೊಸದಿಲ್ಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರಿದಾಗ, ದೇಶದ ಬಹುತೇಕರು ಕಾಯ್ದೆಗೆ ಬೆಂಬಲ ಸೂಚಿಸಿದ್ದು, ಕಾಯ್ದೆಗಳನ್ನು ರದ್ದುಗೊಳಿಸಬೇಕೆಂಬ ಬೇಡಿಕೆಯನ್ನು ರೈತರು ಹಿಂಪಡೆಯಬೇಕು [more]

ರಾಷ್ಟ್ರೀಯ

ಲಡಾಖ್ ಬಿಕ್ಕಟ್ಟು ಸೃಷ್ಟಿಸಿದ್ದ ಚೀನಿ ಕಮಾಂಡರ್ ವಜಾ

ಬೀಜಿಂಗ್:ಪೂರ್ವಲಡಾಖ್‍ನಲ್ಲಿ ಭಾರತ-ಚೀನಾ ನಡುವೆ ಸೃಷ್ಟಿಯಾಗಿರುವ ಗಡಿವಿವಾದದ ರೂವಾರಿ ಎನ್ನಲಾಗುವ, ಪೀಪಲ್ಸ್ ಲಿಬರೇಷನ್ ಆರ್ಮಿಯ ಪಶ್ಚಿಮವಿಭಾಗದ ಕಮಾಂಡರ್ ಜನರಲ್ ಜಾಹೋ ಜೋಂಗಿಯನ್ನು ಚೀನಾ ಅಧ್ಯಕ್ಷ, ಕ್ಸಿ-ಜಿನ್‍ಪಿಂಗ್‍ಉಚ್ಚಾಟಿಸಿದ್ದಾರೆ. ಪಿಎಲ್‍ಎಪಶ್ಚಿಮ ವಿಭಾಗವು [more]

ರಾಷ್ಟ್ರೀಯ

ಕೈಮೀರಿದ ಕೊರೋನಾ :ಕೈಚೆಲ್ಲಿದ ಬ್ರಿಟನ್ ಸರಕಾರ ಕ್ರಿಸ್‍ಮಸ್ ಆಚರಣೆಗೆ ಕಟ್ಟುನಿಟ್ಟಿನ ನಿರ್ಬಂಧ

ಲಂಡನ್:ಬ್ರಿಟನ್‍ನಲ್ಲಿ ಮತ್ತೆ ಭಾರೀ ಪ್ರಮಾಣದಲ್ಲಿ ಕೊರೋನಾ ಸೋಂಕು ಹೊಸ ಸ್ವರೂಪದಲ್ಲಿ ಆತಂಕಕಾರಿ ರೀತಿಯಲ್ಲಿ ಹರಡಲಾರಂಭಿಸಿದ್ದು, ಪರಿಸ್ಥಿತಿ ಕೈಮೀರಿದೆ ಎಂಬುದಾಗಿ ಬ್ರಿಟನ್ ಸರಕಾರವೇ ಕೈಚೆಲ್ಲಿದೆ.ಇದೀಗ ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಿಸ್‍ಮಸ್ [more]

ರಾಷ್ಟ್ರೀಯ

ಅಮೆರಿಕದಲ್ಲಿ ವಜ್ರ ಕಂಪನಿಗೆ 2.6 ದಶಲಕ್ಷ ಡಾಲರ್ ವಂಚನೆ ಆರೋಪ ನೀರವ್ ಸಹೋದರನ ವಿರುದ್ಧ ವಂಚನೆ ಕೇಸ್

ವಾಷಿಂಗ್ಟನ್: ಪಿಎನ್‍ಬಿ ಬ್ಯಾಂಕ್ ಹಗರಣ ಸಂಬಂಧ ಸದ್ಯ ಲಂಡನ್ ಜೈಲಿನಲ್ಲಿರುವ ದೇಶಭಷ್ಟ್ರ ಆರ್ಥಿಕ ಅಪರಾ ನೀರವ್ ಮೋದಿ ಸಹೋದರ ನೆಹಾಲ್ ಮೋದಿ ವಿರುದ್ಧ ಅಮೆರಿಕ ಕೋರ್ಟ್‍ನಲ್ಲಿ ವಜ್ರ [more]

ರಾಷ್ಟ್ರೀಯ

ಶೀಘ್ರವೇ ದೀದಿ ಕೋಟೆ ಛಿದ್ರ | ಬೃಹತ್ ರೋಡ್ ಶೋನಲ್ಲಿ ಶಾ ಬಂಗಾಳದಲ್ಲಿ ಕಮಲ

ಕೋಲ್ಕತ್ತ: ಮುಂಬರುವ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಂಗಾಳದಲ್ಲಿ ಶೀಘ್ರವೇ ದೀದಿ ಕೋಟೆ ಛಿದ್ರವಾಗಲಿದ್ದು, ಕಮಲ ಅರಳುವುದು [more]

ರಾಷ್ಟ್ರೀಯ

ಬಿಬಿಎಂಪಿ ಚುನಾವಣೆ: ಹೈ ಆದೇಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ : ಆರು ವಾರಗಳೊಳಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)198 ವಾರ್ಡ್‍ಗಳಿಗೆ ಚುನಾವಣೆ ಘೋಷಿಸುವಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್ ತಡೆಯಾಜ್ಞೆ [more]

ರಾಷ್ಟ್ರೀಯ

ಕೃಷಿ ಕಾಯ್ದೆ ಕುರಿತ ಸಮಸ್ಯೆ | ಕೈಮುಗಿದು ರೈತರಿಗೆ ಮೋದಿ ಮನವಿ ತಲೆಬಾಗಿ ಆಲಿಸುವೆ

ಭೋಪಾಲ್: ಕೇಂದ್ರ ಸರ್ಕಾರಕ್ಕೆ ರೈತರ ಒಳಿತೇ ಮುಖ್ಯವಾಗಿದ್ದು, ನೂತನ ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ಸಂಬಂಸಿದಂತೆ ರೈತರಿಗೆ ಏನೇ ಸಮಸ್ಯೆಯಿದ್ದರೂ ತಲೆಬಾಗಿ ಆಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ [more]

ರಾಷ್ಟ್ರೀಯ

ಎರಡು ವರ್ಷದಲ್ಲಿ ದೇಶ `ಟೋಲ್ ಪ್ಲಾಜಾ ಮುಕ್ತ ‘: ಸಚಿವ ಗಡ್ಕರಿ ಇನ್ನು ಟೋಲ್‍ನಲ್ಲಿ ಇರಲ್ಲ ಕಿರಿಕಿರಿ!

ಹೊಸದಿಲ್ಲಿ: ಹೆದ್ದಾರಿಗಳಲ್ಲಿ ಪ್ರಯಾಣಿಸುವವರಿಗೆ ಸಿಹಿ ಸುದ್ದಿ ಇದು. ಹೆದ್ದಾರಿಗಳಲ್ಲಿ ಎದುರಾಗುವ ಟೋಲ್‍ಗಳಲ್ಲಿ ವಾಹನದಟ್ಟಣೆಯ ಅವಯಲ್ಲಂತೂ ಗಂಟೆಗಟ್ಟಲೇ ಕಾಲ ಕಾದು, ಕಿರಿಕಿರಿ ಎದುರಿಸುವ ಸಂದರ್ಭಗಳು ಸದ್ಯವೇ ಮಾಯವಾಗಲಿವೆ. ಮುಂದಿನ [more]

ರಾಷ್ಟ್ರೀಯ

ಬಿಜೆಪಿಯ ತಡೆಯಲು ಕೇರಳದ ಎರಡು ರಂಗಗಳ ಹೆಣಗಾಟ ಕಾಂಗ್ರೆಸ್ ನಷ್ಟದಲ್ಲಿ ಸಿಪಿಎಂಗೆ ಆಯಿತು ಲಾಭ !

ತಿರುವನಂತಪುರಂ: ಕೇರಳದಲ್ಲಿ ಡಿ.8,10,14ರಂದು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಲವು ರಾಜಕೀಯ ತಿರುವುಗಳು ಗೋಚರಿಸಿವೆ.ಈ ಬಾರಿ ಬಿಜೆಪಿ ಪ್ರಬಲ ಶಕ್ತಿಯಾಗುವುದನ್ನು ಹೇಗಾದರೂ ಮಾಡಿ ತಡೆಯಬೇಕೆಂದು ಸಿಪಿಎಂ ನೇತೃತ್ವದ [more]

ರಾಷ್ಟ್ರೀಯ

ರೈತರಿಗೆ ಕೇಂದ್ರ ಭರ್ಜರಿ ಗಿಫ್ಟ್ | ಬ್ಯಾಂಕ್ ಖಾತೆಗೆ ಹಣ ಕಬ್ಬು ಬೆಳೆಗಾರರಿಗೆ 3,500ಕೋ. ಸಬ್ಸಿಡಿ

ಹೊಸದಿಲ್ಲಿ: ಕಬ್ಬು ಬೆಳೆಗಾರರಿಗೆ ತಾವು ಬೆಳೆದ ಉತ್ಪನ್ನಕ್ಕೆ ಬಾಕಿ ಹಣ ದೊರಕಿಸಿರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 3,500 ಕೋಟಿ ರೂ. ಸಹಾಯಧನ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ [more]

ರಾಷ್ಟ್ರೀಯ

ರಕ್ಷಣಾ ವಲಯದಲ್ಲೂ ಆತ್ಮನಿರ್ಭರಕ್ಕೆ ಒತ್ತು| ಡಿಆರ್‍ಡಿಒ ಅಭಿವೃದ್ಧಿ ಗಸ್ತು ಸಾಮಥ್ರ್ಯ ಹೆಚ್ಚಿಸುವ 6 ವಿಮಾನ ಸೇನೆಗೆ ಶೀಘ್ರ

ಹೊಸದಿಲ್ಲಿ: ಉಗ್ರ ಪೊಷಣೆ ರಾಷ್ಟ್ರ ಪಾಕಿಸ್ಥಾನ ಹಾಗೂ ಕುತಂತ್ರಿ ರಾಷ್ಟ್ರ ಚೀನಾದೊಂದಿಗೆ ಭಾರತ ಹಂಚಿಕೊಂಡಿರುವ ಗಡಿ ಪ್ರದೇಶಗಳಲ್ಲಿ ವಾಯು ಪಡೆಯ ಗಸ್ತು ಸಾಮಥ್ರ್ಯ ಹೆಚ್ಚಿಸಲು, ರಕ್ಷಣಾ ಸಂಶೋಧನೆ ಮತ್ತು [more]

ರಾಷ್ಟ್ರೀಯ

ಕೆನಡಾ ಪ್ರಧಾನಿ ಟ್ರುಡೋಗೆ ಮಾಜಿ ರಾಯಭಾರಿಗಳ ಛೀಮಾರಿ ವೋಟ್‍ಬ್ಯಾಂಕ್‍ಗಾಗಿ ಭಾರತ ವಿರೋ ಹೇಳಿಕೆ ಸಲ್ಲ

ಹೊಸದಿಲ್ಲಿ : ಭಾರತದ ರೈತರ ಪ್ರತಿಭಟನೆ ಬಗ್ಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ನೀಡಿರುವ ಹೇಳಿಕೆ ತೀರಾ ಅಸಂಬದ್ಧ ,ಅನಪೇಕ್ಷಿತ, ವಾಸ್ತವಕ್ಕೆ ದೂರವಾದುದು ಹಾಗೂ ಬೆಂಕಿಗೆ ತುಪ್ಪ [more]

ರಾಷ್ಟ್ರೀಯ

631 ಕೋಟಿ ಮೌಲ್ಯದ ಆಸ್ತಿಯಿರೋ ಕಾಂಗ್ರೆಸ್ ನಾಯಕ ಸಿಂಗ್ ಅದ್ಯಾವ ಕೆಟಗರಿಯ ` ಬಡ ‘ರೈತ !

ಹೊಸದಿಲ್ಲಿ: ರೈತರ ಪ್ರತಿಭಟನಾ ಕಣದಲ್ಲಿ ಮುಂಚೂಣಿಯಲ್ಲಿದ್ದುಕೊಂಡು, ತಾನು ಬಡ ಸಂತ್ರಸ್ತ ರೈತನೆಂದು ಬಿಂಬಿಸುತ್ತಿರುವ `ರೈತ ನಾಯಕ ‘ ವಿ.ಎಂ.ಸಿಂಗ್ ವಾಸ್ತವದಲ್ಲಿ ಆಗರ್ಭ ಸಿರಿವಂತ ಕಾಂಗ್ರೆಸ್ ನಾಯಕ. ಈ [more]

ರಾಷ್ಟ್ರೀಯ

ಹತ್ತಕ್ಕೂ ಹೆಚ್ಚು ಸಂಘಟನೆಗಳಿಂದ ತೋಮರ್ ಭೇಟಿ | 3 ಕೃಷಿ ಕಾಯ್ದೆಗೆ ಬೆಂಬಲ ಘೋಷಣೆ ಕೃಷಿ ಕಾನೂನಿಗೆ ಇನ್ನಷ್ಟು ರೈತ ಸಂಘಟನೆಗಳ ಬಲ

ಹೊಸದಿಲ್ಲಿ: ಪಂಜಾಬ್ ಕೇಂದ್ರಿತ ಕೆಲವು ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಯ ಹಿನ್ನೆಲೆಗಳು ಒಂದೊಂದಾಗಿ ಬಯಲಿಗೆ ಬರುತ್ತಿರುವಂತೆಯೇ, ಇತ್ತ ಉತ್ತರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಬಿಹಾರ, ಹರ್ಯಾಣದಂತಹ ವಿವಿಧ [more]

ರಾಷ್ಟ್ರೀಯ

ಕೇಂದ್ರಕ್ಕೆ ನಿಲುವು ತಿಳಿಸುವಂತೆ ಸುಪ್ರೀಂಕೋರ್ಟ್ ನೋಟಿಸ್ ತುರ್ತುಪರಿಸ್ಥಿತಿ ಅಸಾಂವಿಧಾನಿಕವೆಂದು ಘೋಷಿಸಿ

ಹೊಸದಿಲ್ಲಿ: ದೇಶದಲ್ಲಿ 1975ರಲ್ಲಿ ಹೇರಲಾಗಿದ್ದ ತುರ್ತುಪರಿಸ್ಥಿತಿ ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ. ಸೋಮವಾರ 1975ರಲ್ಲಿ ಹೇರಲಾಗಿದ್ದ ತುರ್ತುಪರಿಸ್ಥಿತಿ ಅಸಾಂವಿಧಾನಿಕ ಎಂದು ಘೋಷಿಸಬೇಕೆಂದು [more]

ರಾಷ್ಟ್ರೀಯ

ಬಿಜೆಪಿ ನಾಯಕ ಕೈಲಾಶ್‍ಗೆ ಹೆಚ್ಚುವರಿ ಭದ್ರತೆ

ಕೋಲ್ಕೋತಾ: ಬಿಜೆಪಿ ನಾಯಕ ಕೈಲಾಶ್ ವಿಜಯವಾರ್ಗಿಯ ಅವರಿಗೆ ಝಡ್ ಕೆಟಗರಿ ಭದ್ರತೆ ಒದಗಿಸಲಾಗಿದ್ದು, ಬುಲೆಟ್ ನಿರೋಧಕ ಕಾರು ನೀಡಲಾಗಿದೆ. ಕಳೆದ ಗುರುವಾರ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ [more]

ರಾಷ್ಟ್ರೀಯ

ಅಯೋಧ್ಯೆ: ಶಿಲಾನ್ಯಾಸ ಕುರಿತು ಪ್ರಖ್ಯಾತ ವಾಸ್ತುಶಿಲ್ಪಿಗಳ ಉಪಸಮಿತಿ ರಚನೆ

ಅಯೋಧ್ಯೆ(ಉ.ಪ್ರ.): ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣದ ಶಿಲಾನ್ಯಾಸ ವಿನ್ಯಾಸ ಕುರಿತು ಶಿ-ರಸು, ಸಲಹೆಗಳನ್ನು ನೀಡುವಂತೆ ಪ್ರಖ್ಯಾತ ವಾಸ್ತುಶಿಲ್ಪಿಗಳನ್ನು ಒಳಗೊಂಡ ಉಪಸಮಿತಿಯನ್ನು ಶ್ರೀ ರಾಮ ಜನ್ಮಭೂಮಿ [more]

ರಾಷ್ಟ್ರೀಯ

ಜಾಕಿರ್ ನಾಯ್ಕ್ ಮತ್ತು ರೊಹಿಂಗ್ಯಾ ನಾಯಕರ ನಡುವೆ 2 ಲಕ್ಷ ಡಾಲರ್ ಹಣ ವರ್ಗಾವಣೆ ಮಹಿಳೆ ನೇತೃತ್ವದಲ್ಲಿ ದೇಶದಲ್ಲಿ ಉಗ್ರ ದಾಳಿಗೆ ಸಂಚು

ಹೊಸದಿಲ್ಲಿ: ಮಲೇಷ್ಯಾ ಮೂಲದ ರೊಹಿಂಗ್ಯಾ ಭಯೋತ್ಪಾದಕ ಸಂಘಟನೆ ಮಹಿಳೆಯ ನೇತೃತ್ವದ ಗುಂಪಿನ ಮೂಲಕ ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸುವ ಉದ್ದೇಶ ಹೊಂದಿತ್ತು ಎಂಬ ಆಘಾತಕಾರಿ ಸಂಗತಿಯನ್ನು ಭಾರತೀಯ [more]

ರಾಷ್ಟ್ರೀಯ

ಮತ್ತೊಮ್ಮೆ ಗೂಂಡಾ ವರ್ತನೆ ತೋರಿದ ಟಿಎಂಸಿ ವಿರುದ್ಧ ಬಿಜೆಪಿ ಆಕ್ರೋಶ ಪ.ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ

ಕೋಲ್ಕತ್ತ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆಂಗಾವಲು ವಾಹನ ಮೇಲೆ ಕಲು ್ಲತೂರಾಟ ನಡೆದಿದ್ದ ಬೆನ್ನಲ್ಲೇ, ಶನಿವಾರ ಬಿಜೆಪಿಯ ಮತ್ತೊಬ್ಬ ಕಾರ್ಯಕರ್ತನನ್ನು ತೃಣಮೂಲ ಕಾಂಗ್ರೆಸ್ [more]

ರಾಷ್ಟ್ರೀಯ

ರೋಶ್ನಿ: 17ಸಾವಿರ ಹೆಕ್ಟೇರ್ ಭೂಮಿ ಮರಳಿ ಕಣಿವೆಗೆ

ಶ್ರೀನಗರ :2001ರಲ್ಲಿ ಫಾರೂಕ್ ಅಬ್ದುಲ್ಲಾ ಅಕಾರವಯಲ್ಲಿ ಜಾರಿಗೆ ತಂದಿದ್ದ ರೋಶ್ನಿ ಯೋಜನೆಯ ಮೂಲಕ ಅಕ್ರಮವಾಗಿ ಕಬಳಿಸಿರುವ 17 ಸಾವಿರ ಹೆಕ್ಟೇರ್ ಭೂಮಿಯನ್ನು ಜಮ್ಮು-ಕಾಶ್ಮೀರಕ್ಕೆ ವಾಪಸ್ ಸಿಗಲಿದೆ ಎಂದು [more]

ರಾಷ್ಟ್ರೀಯ

*ಆರ್‍ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಘೋಷಣೆ ಇಂದಿನಿಂದ ದಿನದ 24 ತಾಸು ಆರ್‍ಟಿಜಿಎಸ್ ಸೇವೆ ಲಭ್ಯ

ಹೊಸದಿಲ್ಲಿ: ಹೆಚ್ಚಿನ ಮೌಲ್ಯದ ವಹಿವಾಟಿಗಾಗಿ ಬಳಸುವ ರಿಯಲ್ ಟೈಮ್ ಗ್ರಾಸ್ ಸೆಟಲ್‍ಮೆಂಟ್ (ಆರ್‍ಟಿಜಿಎಸ್) ವ್ಯವಸ್ಥೆಯು ಸೋಮವಾರ ಮಧ್ಯರಾತ್ರಿಯಿಂದ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ ಎಂದು ಭಾರತೀಯ ರಿಸರ್ವ್ [more]

ರಾಷ್ಟ್ರೀಯ

ಬಿಜೆಪಿಯಿಂದ ದೇಶಾದ್ಯಂತ ಅಭಿಯಾನ ವದಂತಿ ದೂರ ಮಾಡಲು ತೀರ್ಮಾನ ಕೃಷಿ ಕಾಯ್ದೆ ಜಾಗೃತಿ!

ಹೊಸದಿಲ್ಲಿ: ದೇಶದ ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆ ತರುವ ದಿಸೆಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರೋಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಾಯ್ದೆ ಕುರಿತು [more]

ರಾಷ್ಟ್ರೀಯ

ರಾಹುಲ್ ದುಬೆ ಟೈಮ್ ಹೀರೋಸ್‍ಗೆ ಭಾಜನ

ನ್ಯೂಯಾರ್ಕ್: ಕಳೆದ ಜೂನ್ 1ರಂದು ಆಫ್ರಿಕನ್ ಅಮೆರಿಕನ್ ಪ್ರಜೆಯಾದ ಜಾರ್ಜ್ ಫ್ಲಾಯ್ಡ್ ಹತ್ಯೆ ಖಂಡಿಸಿ ಅಮೆರಿಕದಲ್ಲಿ ನಡೆದ ಜನಾಂಗೀಯ ಗಲಭೆ ವೇಳೆ ಪ್ರತಿಭಟನಾಕಾರರಿಗೆ ತಮ್ಮ ಮನೆಯ ಬಾಗಿಲನ್ನು [more]

ರಾಷ್ಟ್ರೀಯ

ಪತ್ನಿ ವೃತ್ತಿ ಜೀವನಕ್ಕಾಗಿ, 112 ದಶಲಕ್ಷ ಡಾಲರ್ ತ್ಯಜಿಸಿದ ಪತಿ

ಬರ್ಲಿನ್: ಸಾಮಾನ್ಯವಾಗಿ ಮದುವೆಯಾದ ನಂತರ ಮಹಿಳೆಯರೇ ಕೆಲಸ ಬಿಟ್ಟು ಕುಟುಂಬ ನೋಡಿಕೊಳ್ಳುವ ರೂಢಿಯಿದೆ. ಪತಿಯ ವೃತ್ತಿ ಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ [more]

ರಾಷ್ಟ್ರೀಯ

100ರ ಸಂಭ್ರಮದಲ್ಲಿ 3ಪಡೆಗಳಲ್ಲಿ ಸೇವೆ ನಿರ್ವಹಿಸಿರುವ ಏಕೈಕ ಯೋಧ !

ಹೊಸದಿಲ್ಲಿ: ದೇಶದ ಮೂರು ರಕ್ಷಣಾ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುವಂತಹ ಅವಕಾಶ ದೊರಕುವುದು ಅತ್ಯಪರೂಪ. ಭಾರತೀಯ ಸೇನೆ, ನೌಕ ಮತ್ತು ವಾಯು ಪಡೆಗಳಲ್ಲಿಯೂ ಸೇವೆ ಸಲ್ಲಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿರುವ [more]