ರಾಷ್ಟ್ರೀಯ

ಮದುವೆಗೆ ಕೆಲವೇ ಕೆಲವು ಗಂಟೆಗಳು ಬಾಕಿಯಿರುವಾಗ 22 ವರ್ಷದ ಮಗಳನ್ನು ತಂದೆಯೇ ಹತ್ಯೆ ಮಾಡಿದ ಘಟನೆ:

ಮಲ್ಲಾಪ್ಪುರಂ, ಮಾ.23- ಮದುವೆಗೆ ಕೆಲವೇ ಕೆಲವು ಗಂಟೆಗಳು ಬಾಕಿಯಿರುವಾಗ 22 ವರ್ಷದ ಮಗಳನ್ನು ತಂದೆಯೇ ಹತ್ಯೆ ಮಾಡಿದ ಘಟನೆ ಕೇರಳದ ಅರೆಕೋಡ್ ಜಿಲ್ಲೆಯಲ್ಲಿ ನಡೆದಿದೆ. ಅತಿರಾ(22) ಕೊಲೆಯಾದ [more]

ರಾಷ್ಟ್ರೀಯ

ರಾಜ್ಯಸಭಾ ಸ್ಥಾನಗಳಿಗೆ ಇಂದು ಮಹತ್ವದ ದ್ವೈವಾರ್ಷಿಕ ಚುನಾವಣೆ ನಡೆದಿದ್ದು, ಸಂಜೆ ಪ್ರಕಟವಾಗುವ ಫಲಿತಾಂಶದತ್ತ ಎಲ್ಲರ ಕಣ್ಣು :

ನವದೆಹಲಿ, ಮಾ.23- ಕರ್ನಾಟಕದ ನಾಲ್ಕು, ಉತ್ತರ ಪ್ರದೇಶದ 10 ಸ್ಥಾನಗಳೂ ಸೇರಿದಂತೆ ದೇಶದ ಆರು ರಾಜ್ಯಗಳ 25 ರಾಜ್ಯಸಭಾ ಸ್ಥಾನಗಳಿಗೆ ಇಂದು ಮಹತ್ವದ ದ್ವೈವಾರ್ಷಿಕ ಚುನಾವಣೆ ನಡೆದಿದ್ದು, [more]

ರಾಜ್ಯ

ರಾಜ್ಯಸಭೆ ಚುನಾವಣೆ: ಮತದಾನದ ವೇಳೆ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಬಾಬು ರಾವ್‌ ಚಿಂಚನಸೂರ್‌ ಯಡವಟ್ಟು

ಬೆಂಗಳೂರು:ಮಾ-23: ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗಾಗಿ ವಿಧಾನಸೌಧದ ಕೊಠಡಿ ಸಂಖ್ಯೆ 106 ರಲ್ಲಿ ಮತದಾನ ನಡೆಯುತ್ತಿದ್ದು, ಸಚಿವರಾದ ಕಾಗೋಡು ತಿಮ್ಮಪ್ಪ ಮತ್ತು ಕಾಂಗ್ರೆಸ್‌ ಶಾಸಕ ಬಾಬು ರಾವ್‌ [more]

ರಾಜ್ಯ

ರಾಜ್ಯಸಭಾ ಚುನಾವಣೆ: 6 ರಾಜ್ಯಗಳಲ್ಲಿ ಮತದಾನ ಆರಂಭ

ನವದೆಹಲಿ:ಮಾ-23: ಆರು ರಾಜ್ಯಗಳ ರಾಜ್ಯಸಭಾ ಚುನಾವಣೆಯ ಮತದಾನ ಆರಂಭವಾಗಿದ್ದು, ಒಟ್ಟು 25 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಕರ್ನಾಟಕ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್ ಘಡ [more]

ರಾಷ್ಟ್ರೀಯ

ಏಳು ಕೋಟಿ ರೂ.ಗಳ ಹಣ ದುರ್ಬಳಕೆ ಪ್ರಕರಣ: ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್, ಅವರ ಪತ್ನಿ ಹಾಗೂ ಇತರ ಮೂವರಿಗೆ ವಿಶೇಷ ನ್ಯಾಯಾಲಯವೊಂದು ಇಂದು ಜಾಮೀನು ನೀಡಿದೆ

ನವದೆಹಲಿ, ಮಾ.22-ಏಳು ಕೋಟಿ ರೂ.ಗಳ ಹಣ ದುರ್ಬಳಕೆ ಪ್ರಕರಣದಲ್ಲಿ ಹಿಮಾಚಲ ಪ್ರದೇಶ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್, ಅವರ ಪತ್ನಿ ಹಾಗೂ ಇತರ ಮೂವರಿಗೆ ವಿಶೇಷ ನ್ಯಾಯಾಲಯವೊಂದು [more]

ರಾಷ್ಟ್ರೀಯ

ಕಾಂಗ್ರೆಸ್ ಇಲ್ಲದೆ ಒಕ್ಕೂಟ ರಂಗ ಅಸಾಧ್ಯ – ಡಾ.ಎಂ.ವೀರಪ್ಪ ಮೊಯ್ಲಿ

ಹೈದರಾಬಾದ್,ಮಾ.22- ಕಾಂಗ್ರೆಸ್ ಇಲ್ಲದೆ ಒಕ್ಕೂಟ ರಂಗ ಅಸಾಧ್ಯ ಎಂದು ಹಿರಿಯ ಧುರೀಣ ಮತ್ತು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ. ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಅವರು, [more]

ರಾಷ್ಟ್ರೀಯ

ಕಾವೇರಿ ಜಲವಿವಾದ ಇನ್ನೊಂದು ತಿರುವು :

ನವದೆಹಲಿ,ಮಾ.22-ಕಾವೇರಿ ನದಿ ನೀರು ಹಂಚಿಕೆ ಕುರಿತ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕೇರಳ ರಾಜ್ಯ ಸರ್ಕಾರ ಇಂದು ಸುಪ್ರೀಂಕೋರ್ಟ್ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದೆ. ಇದರೊಂದಿಗೆ ಕಾವೇರಿ ಜಲವಿವಾದ [more]

ರಾಷ್ಟ್ರೀಯ

ರಾಜ್ಯಸಭೆಯ 58 ಸ್ಥಾನಗಳಿಗೆ ನಾಳೆ ಮಹತ್ವದ ಚುನಾವಣೆ :

ನವದೆಹಲಿ, ಮಾ.22-ರಾಜ್ಯಸಭೆಯ 58 ಸ್ಥಾನಗಳಿಗೆ ನಾಳೆ ಮಹತ್ವದ ಚುನಾವಣೆ ನಡೆಯಲಿದ್ದು, ತೀವ್ರ ಕುತೂಹಲ ಕೆರಳಿಸಿದೆ. 16 ರಾಜ್ಯಗಳಿಂದ ಮೇಲ್ಮನೆಗೆ ಸದಸ್ಯರನ್ನು ಆಯ್ಕೆ ಮಾಡಲು ಮತದಾನಕ್ಕೆ ವೇದಿಕೆ ಸಜ್ಜಾಗಿದೆ. [more]

ರಾಷ್ಟ್ರೀಯ

ಸುಮಾರು 6,000 ಕೋಟಿ ರೂ.ಗಳ ವಂಚನೆ: ಇಂಡಿಯನ್ ಟೆಕ್ನೋಮ್ಯಾಕ್ ಕಂಪನಿ ಲಿಮಿಟೆಡ್‍ನ ನಿರ್ದೇಶಕ ವಿನಯ್ ಕುಮಾರ್ ಶರ್ಮಾ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ

ನಹಾನ್ (ಹಿ.ಪ್ರ.), ಮಾ.22-ಸುಮಾರು 6,000 ಕೋಟಿ ರೂ.ಗಳ ವಂಚನೆ ಪ್ರಕರಣದ ಸಂಬಂಧ ಹಿಮಾಚಲ ಪ್ರದೇಶದ ಇಂಡಿಯನ್ ಟೆಕ್ನೋಮ್ಯಾಕ್ ಕಂಪನಿ ಲಿಮಿಟೆಡ್‍ನ ನಿರ್ದೇಶಕ ವಿನಯ್ ಕುಮಾರ್ ಶರ್ಮಾ ಅವರನ್ನು [more]

ರಾಷ್ಟ್ರೀಯ

ಅಗ್ರ ನಕ್ಸಲ್ ಕಮಾಂಡರ್ ದೇವ್‍ಕುಮಾರ್ ಸಿಂಗ್ ಅಲಿಯಾಸ್ ಅರವಿಂದ್‍ಜೀ ಮೃತ:

ನವದೆಹಲಿ/ರಾಂಚಿ, ಮಾ.22-ಜಾರ್ಖಂಡ್‍ನಲ್ಲಿ ಹಲವು ವರ್ಷಗಳಿಂದ ಭದ್ರತಾ ಪಡೆಗಳ ಮೇಲೆ ಹಲವಾರು ದಾಳಿಗಳನ್ನು ನಡೆಸಿ ಸಾವು-ನೋವಿಗೆ ಕಾರಣವಾಗಿದ್ದ ಅಗ್ರ ನಕ್ಸಲ್ ಕಮಾಂಡರ್ ದೇವ್‍ಕುಮಾರ್ ಸಿಂಗ್ ಅಲಿಯಾಸ್ ಅರವಿಂದ್‍ಜೀ ಮೃತಪಟ್ಟಿರುವುದು [more]

ರಾಷ್ಟ್ರೀಯ

ಛತ್ತೀಸ್‍ಗಢದಲ್ಲಿ ನಕ್ಸಲೀಯರ ವಿರುದ್ಧ ಕಾರ್ಯಾಚರಣೆ:

ರಾಯ್‍ಪುರ್, ಮಾ.22-ಛತ್ತೀಸ್‍ಗಢದಲ್ಲಿ ನಕ್ಸಲೀಯರ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಪೆÇಲೀಸರು, ಮಾವೋವಾದಿಗಳ ಕಾರ್ಯಸ್ಥಾನ ಎಂದೇ ಪರಿಗಣಿತವಾದ ಸುಕ್ಮಾ ಜಿಲ್ಲೆಯ ಎರಡು ಸ್ಥಳಗಳಲ್ಲಿ ದಾಳಿ ನಡೆಸಿ 15 ಬಂಡುಕೋರರನ್ನು ಸೆರೆ [more]

ರಾಷ್ಟ್ರೀಯ

ಅಂತಾರಾಷ್ಟ್ರೀಯ ಜಲ ದಿನಾಚರಣೆ

ನವದೆಹಲಿ, ಮಾ.22- ಇಂದು ಅಂತಾರಾಷ್ಟ್ರೀಯ ಜಲ ದಿನಾಚರಣೆ. ಈ ಸಂದರ್ಭದಲ್ಲಿ ಅಮೂಲ್ಯ ಜಲವನ್ನು ಸಂರಕ್ಷಿಸುವಂತೆ ರಾಷ್ಟ್ರದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ವಿಶ್ವ ಜಲ [more]

ರಾಷ್ಟ್ರೀಯ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆ ಧ್ವಂಸ:

ಜೈಸಲ್ಮೇರ್ ,ಮಾ.22- ರಾಜಸ್ಥಾನದ ಜೈಸಲ್ಮೇರ್ ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ದೇಶದಲ್ಲಿ ಮಹಾತ್ಮರ ಪ್ರತಿಮೆಗಳನ್ನು ಧ್ವಂಸಗೊಳಿಸುವ ಕೃತ್ಯ ಮುಂದುವರೆದಿದ್ದು, ರಾಷ್ಟ್ರಪಿತ ಗಾಂಧಿ ಅವರ [more]

ರಾಷ್ಟ್ರೀಯ

ಇರಾಕ್‍ನಲ್ಲಿ 39 ಭಾರತೀಯರ ಹತ್ಯೆ ಪ್ರಕರಣ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಾಟಕವಾಡುತ್ತಿದೆ – ರಾಹುಲ್‍ಗಾಂಧಿ

ನವದೆಹಲಿ, ಮಾ.22- ಇರಾಕ್‍ನಲ್ಲಿ 39 ಭಾರತೀಯರ ಹತ್ಯೆ ಪ್ರಕರಣವನ್ನು ಮರೆಮಾಚಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಾಟಕವಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಇದಕ್ಕಾಗಿ [more]

ರಾಷ್ಟ್ರೀಯ

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮೇಲೆ ಎಫ್‍ಐಆರ್ :

ಜೋಧ್‍ಪುರ್ (ರಾಜಸ್ಥಾನ), ಮಾ. 22- ಕ್ರಿಕೆಟ್ ಅಂಗಳದಲ್ಲಿ ತನ್ನ ಆಟದಿಂದ ಹೆಸರುವಾಸಿಯಾಗಿರುವ ಯುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮೇಲೆ ಎಫ್‍ಐಆರ್ ದಾಖಲಾಗಿದೆ.  ಹಾರ್ದಿಕ್ ಕಳೆದ ಡಿಸೆಂಬರ್ 26ರಂದು [more]

ರಾಷ್ಟ್ರೀಯ

ಸಂಸತ್ತಿನ ಲೋಕಸಭೆ ಮತು ರಾಜ್ಯಸಭೆಯಲ್ಲಿ ಯಥಾ ಪ್ರಕಾರ 14ನೇ ದಿನವೂ ಗದ್ದಲ-ಕೋಲಾಹಲ:

ನವದೆಹಲಿ, ಮಾ.22- ಪಿಎನ್‍ಬಿ ಹಗರಣ, ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್, ಕಾವೇರಿ ಜಲವಿವಾದ ಮತ್ತಿತರ ವಿಷಯಗಳು ಸಂಸತ್ತಿನ ಲೋಕಸಭೆ ಮತು ರಾಜ್ಯಸಭೆಯಲ್ಲಿ ಯಥಾ ಪ್ರಕಾರ 14ನೇ ದಿನವೂ [more]

ರಾಷ್ಟ್ರೀಯ

ಮಹಾರಾಷ್ಟ್ರದ ನಾಸಿಕ್‍ನಲ್ಲಿ ನದಿಯೊಂದರ ಬಳಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ಪತ್ತೆ:

ನಾಸಿಕ್, ಮಾ.22- ಮಹಾರಾಷ್ಟ್ರದ ನಾಸಿಕ್‍ನಲ್ಲಿ ನದಿಯೊಂದರ ಬಳಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಪೆÇಲೀಸರು ಪತ್ತೆ ಮಾಡಿದ್ದಾರೆ. ನಾಸಿಕ್‍ನ ದೇವಾಲಯಗಳ ನಗರಿ ತ್ರಯಂಬಕೇಶ್ವರ ಪಟ್ಟಣದ ನಸರ್ದಿ [more]

ರಾಷ್ಟ್ರೀಯ

ಎ. ರಾಜಾ, ಕನಿಮೋಳಿ ಸಹಿತ 19 ಮಂದಿಗೆ ನೋಟಿಸ್‍:

ನವದೆಹಲಿ, ಮಾ.21- ಬಹುಕೋಟಿ ರೂ.ಗಳ 2-ಜಿ ಸ್ಪೆಕ್ಟ್ರಂ ಹಗರಣದಲ್ಲಿ ಖುಲಾಸೆಗೊಂಡಿದ್ದ ಕೇಂದ್ರದ ಮಾಜಿ ದೂರಸಂಪರ್ಕ ಸಚಿವ ಎ. ರಾಜಾ, ಡಿಎಂಕೆ ಸಂಸದೆ ಕನಿಮೋಳಿ ಸೇರಿದಂತೆ ಈ ಪ್ರಕರಣದ [more]

ರಾಷ್ಟ್ರೀಯ

ಆಧಾರ್‍ಕಾರ್ಡ್ ವಿವಿಧ ಯೋಜನೆಗಳಿಗೆ ಜೋಡಿಸುವ ವಿಷಯದಲ್ಲಿ ಉದ್ಭವಿಸಿರುವ ಗೊಂದಲ ನಿವಾರಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ:

ನವದೆಹಲಿ, ಮಾ.21-ಆಧಾರ್‍ಕಾರ್ಡ್ ವಿವಿಧ ಯೋಜನೆಗಳಿಗೆ ಜೋಡಿಸುವ ವಿಷಯದಲ್ಲಿ ಉದ್ಭವಿಸಿರುವ ಗೊಂದಲ ನಿವಾರಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಸುಪ್ರೀಂಕೋರ್ಟ್‍ಗೆ ಇಂದು ಮನವಿ ಸಲ್ಲಿಸಿರುವ ಸರ್ಕಾರ, ನ್ಯಾಯಾಲಯದಲ್ಲಿಯೇ [more]

ರಾಷ್ಟ್ರೀಯ

ಸಂಸತ್ತಿನ ಉಭಯ ಸದನಗಳಲ್ಲೂ 13ನೇ ದಿನವಾದ ಇಂದೂ ಕೂಡ ಗದ್ದಲ-ಕೋಲಾಹಲದ ಅದೇ ರಾಗ ಅದೇ ಹಾಡು:

ನವದೆಹಲಿ, ಮಾ.21-ಸಂಸತ್ತಿನ ಉಭಯ ಸದನಗಳಲ್ಲೂ 13ನೇ ದಿನವಾದ ಇಂದೂ ಕೂಡ ಗದ್ದಲ-ಕೋಲಾಹಲದ ಅದೇ ರಾಗ ಅದೇ ಹಾಡು ಮುಂದುವರಿದು ಕಲಾಪಗಳನ್ನು ನಾಳೆಗೆ ಮುಂದೂಡಲಾಗಿದೆ. ಪಿಎನ್‍ಬಿ ಹಗರಣ, ಆಂಧ್ರ [more]

ರಾಷ್ಟ್ರೀಯ

ದುಷ್ಕರ್ಮಿಗಳ ತಂಡವೊಂದು ಇಬ್ಬರು ಬಾಲಕಿಯರನ್ನು ಅಕ್ರಮ ಬಂಧನದಲ್ಲಿಟ್ಟು, 15 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ:

ಕೊರ್ಬಾ, ಛತ್ತೀಸ್‍ಗಢ, ಮಾ.21-ಒಂಭತ್ತು ದುಷ್ಕರ್ಮಿಗಳ ತಂಡವೊಂದು ಇಬ್ಬರು ಬಾಲಕಿಯರನ್ನು ಅಕ್ರಮ ಬಂಧನದಲ್ಲಿಟ್ಟು, 15 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿರುವ ಹೇಯ ಘಟನೆ ಛತ್ತೀಸ್‍ಗಢ ಮತ್ತು ಮಧ್ಯಪ್ರದೇಶದ [more]

ರಾಷ್ಟ್ರೀಯ

ಹಿರಿಯರು ಯುವಕರಿಗೆ ಅವಕಾಶ ನೀಡಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರೆ:

ಲಕ್ನೋ, ಮಾ.21-ಹಿರಿಯರು ಯುವಕರಿಗೆ ಅವಕಾಶ ನೀಡಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರೆ ನೀಡಿದ ಬೆನ್ನಲ್ಲೇ ಪಕ್ಷದಲ್ಲಿ ದಿಢೀರ್ ಬೆಳವಣಿಗೆಗಳು ಗೋಚರಿಸುತ್ತಿವೆ. ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ [more]

ರಾಷ್ಟ್ರೀಯ

ಜಯಲಲಿತಾ ಸಾವು ಪ್ರಕರಣ ಹಲವಾರು ಗೊಂದಲದ ಗೂಡನ್ನು ಸೃಷ್ಟಿಸಿದೆ:

ಚೆನ್ನೈ/ನವದೆಹಲಿ, ಮಾ.21-ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಸಾವು ಪ್ರಕರಣ ಹಲವಾರು ಊಹಾಪೆÇೀಹಾಗಳು ಗೊಂದಲದ ಗೂಡನ್ನು ಸೃಷ್ಟಿಸಿರುವ ಮಧ್ಯೆ ಹೊಸ ಸಂಗತಿಯೊಂದು ವರದಿಯಾಗಿದೆ. ಪ್ರಜ್ಞಾಶೂನ್ಯರಾಗಿದ್ದ ಎಐಎಡಿಎಂಕೆ ಪರಮೋಚ್ಚ ನಾಯಕಿಗೆ ಚಿಕಿತ್ಸೆಗಾಗಿ [more]

ರಾಷ್ಟ್ರೀಯ

ವೈದ್ಯಕೀಯ ವಿದ್ಯಾರ್ಥಿಗಳಿಗೆ ವಂಚನೆ, ಉತ್ತರ ಪತ್ರಿಕೆ ಪೂರೈಕೆ :

ಮೀರತ್, ಮಾ.21-ಮಧ್ಯಪ್ರದೇಶವನ್ನು ತಲ್ಲಣಗೊಳಿಸಿದ್ದ ವ್ಯಾಪಕ ಅಕ್ರಮ ನೇಮಕಾತಿ ಮತ್ತು ಭ್ರಷ್ಟಾಚಾರಗಳ ವ್ಯಾಪಂ(ವ್ಯವಸಾಯಿಕ್ ಪರೀP್ಷÁ ಮಂಡಲ್) ಹಗರಣವನ್ನೇ ಹೋಲುವ ದೊಡ್ಡ ಮಟ್ಟದ ವಂಚನೆ ಮಾಫಿಯಾ ಉತ್ತರ ಪ್ರದೇಶದಲ್ಲಿ ಬೆಳಕಿಗೆ [more]

ರಾಷ್ಟ್ರೀಯ

ಬಿಜೆಪಿ ಮುಖಂಡರೊಬ್ಬರ ಮನೆ ಮೇಲೆ ಪೆಟ್ರೋಲ್ ಬಾಂಬ್:

ಕೊಯಮತ್ತೂರು, ಮಾ.21-ದುಷ್ಕರ್ಮಿಗಳು ಬಿಜೆಪಿ ಮುಖಂಡರೊಬ್ಬರ ಮನೆ ಮೇಲೆ ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಇಂದು ಮುಂಜಾನೆ ನಡೆದಿದೆ. ಈ ಕೃತ್ಯದಲ್ಲಿ ಕಾರಿಗೆ ಹಾನಿಯಾಗಿದ್ದು, ಯಾರಿಗೂ [more]