ರಾಷ್ಟ್ರೀಯ

ಸುಂಜುವಾನ್ ಹಾಗೂ ಕರಣ್ ನಗರ ಸೇನಾ ಶಿಬಿರಗಳ ದಾಳಿ ಪ್ರಕರಣ: ಜೈಶ್ ಇ ಮೊಹಮದ್ ಮತ್ತು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗಳ ಜಂಟಿ ಸಂಚು

ನವದೆಹಲಿ:ಫೆ-15: ಜಮ್ಮು-ಕಾಶ್ಮೀರದ ಸುಂಜುವಾನ್ ಸೇನಾ ಶಿಬಿರದ ಮೇಲಿನ ದಾಳಿ ಹಾಗೂ ಕರಣ್ ನಗರದಲ್ಲಿನ ದಾಳಿಗಳು ಪಾಕಿಸ್ತಾನ ಮೂಲದ ಜೈಶ್ ಇ ಮೊಹಮದ್ ಮತ್ತು ಲಷ್ಕರ್ ಇ ತೊಯ್ಬಾ [more]

ರಾಷ್ಟ್ರೀಯ

ಮೆಲ್ದರ್ಜೆಯ ನಿಲ್ದಾಣಗಳಿಂದ ಹೊರಡುವ ಎಲ್ಲಾ ರೈಲುಗಳಿಲ್ಲಿ ಪಟ್ಟಿಯನ್ನು ಅಂಟಿಸುವ ಕ್ರಮವನ್ನು ಹಿಂಪಡೆಯಲಾಗುತ್ತೆ

ಚೆನ್ನೈ:ಫೆ-15: ಮಾರ್ಚ್ 1ರಿಂದ, ಎ1,ಎ ಮತ್ತು ಬಿ ದರ್ಜೆಯ ನಿಲ್ದಾಣಗಳಿಂದ ಹೊರಡುವ ಎಲ್ಲಾ ರೈಲುಗಳಿಲ್ಲಿ ಕಾಯ್ದಿರಿಸಿದವರ ವಿವರಣಾ ಪಟ್ಟಿಯನ್ನು ಅಂಟಿಸುವ ಕ್ರಮವನ್ನು ಹಿಂಪಡೆಯಲು ರೈಲ್ವೆ ಮಂಡಳಿ ನಿರ್ಧರಿಸಿದೆ. [more]

ರಾಷ್ಟ್ರೀಯ

ಗಡಿಯಲ್ಲಿ ಅಕ್ರಮವಾಗಿ ಒಳನುಸುಉತ್ತಿದ್ದ ಉಗ್ರರನ್ನು ಹಿಮ್ಮೆಟ್ಟಿಸಿದ ಭಾರತೀಯ ಸೇನೆ

ಶ್ರೀನಗರ:ಫೆ-15: ಸುಂಜುವಾನ್ ಹಾಗೂ ಕರಣ್ ನಗರ ಸೇನಾ ಕ್ಯಾಂಪ್ ಮೇಲೆ ಉಗ್ರರು ನಡೆಸಿದ ದಾಳಿ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಇಂಡೋ-ಪಾಕ್ ಗಡಿಯಲ್ಲಿ ಭಾರತದ ಗಡಿಯೊಳಗೆ ಅಕ್ರಮವಾಗಿ [more]

ರಾಷ್ಟ್ರೀಯ

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ಅ.31ರಂದು ಉದ್ಘಾಟನೆ

ವಡೋದರಾ:ಫೆ-15: ಗುಜರಾತ್ನ ಸರ್ದಾರ್ ಸರೋವರ್ ಅಣೆಕಟ್ಟು ಬಳಿಯ ಸಾಧು ಬೆಟ್ನಲ್ಲಿ ನಿರ್ವಿುಸಲಾಗುತ್ತಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಎತ್ತರದ ಏಕತಾ ಪ್ರತಿಮೆ ಅ.31ರಂದು ಉದ್ಘಾಟನೆಯಾಗಲಿದೆ. [more]

ರಾಷ್ಟ್ರೀಯ

ಪಿಎನ್ ಬಿ ವಂಚನೆ ಪ್ರಕರಣ: ಉದ್ಯಮಿ ನೀರವ್ ಆಸ್ತಿಗಳ ಮೇಲೆ ಇ.ಡಿ. ದಾಳಿ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಖ್ಯಾತ ಉದ್ಯಮಿ ಮತ್ತು ಆಭರಣ ವ್ಯಾಪಾರಿ ನೀರವ್ ಮೋದಿಗೆ ಸಂಬಂಧಿಸಿದ ಆಸ್ತಿ-ಪಾಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ದಾಳಿ [more]

ರಾಷ್ಟ್ರೀಯ

ಐದು ಸ್ಫೋಟಗಳಲ್ಲಿ ಭಾಗಿಯಾಗಿದ್ದ ಮೋಸ್ಟ್ ವಾಂಟೆಡ್ ಉಗ್ರ ಬಂಧನ

ಹೊಸದಿಲ್ಲಿ: ಮಹತ್ವದ ಕಾರ್ಯಾಚರಣೆ ನಡೆಸಿದ ದೆಹಲಿ ಪೊಲೀಸರು  5 ಸ್ಫೋಟಗಳಲ್ಲಿ ಭಾಗಿಯಾಗಿದ್ದ ಎನ್ನಲಾದ ಮೋಸ್ಟ್‌ ವಾಂಟೆಡ್‌ ಉಗ್ರನನ್ನು ಬುಧವಾರ ವಶಕ್ಕೆ ಪಡೆದಿದ್ದಾರೆ. ಬಂಧಿತ ಉಗ್ರ ಉತ್ತರ ಪ್ರದೇಶದ ಆಝಂಗರ್‌ನ [more]

ರಾಷ್ಟ್ರೀಯ

ಬಾಲಕನೊಬ್ಬನನ್ನು ಕೊಂದು 35 ದಿನಗಳ ಕಾಲ ಪೆಟ್ಟಿಗೆಯಲ್ಲಿ ಇರಿಸಿದ್ದ ಯುವಕನನ್ನು ಪೋಲೀಸ್ರು ಬಂಧಿಸಿದ್ದಾರೆ

ನವದೆಹಲಿ, ಫೆ.14- ಐಎಎಸ್ ಅಧಿಕಾರಿಯಾಗುವ ಆಕಾಂಕ್ಷೆ ಹೊಂದಿದ್ದ ಯುವಕನೊಬ್ಬ ಕ್ಷುಲ್ಲಕ ಕಾರಣಕ್ಕಾಗಿ ಬಾಲಕನೊಬ್ಬನನ್ನು ಕೊಂದು ತನ್ನ ಕೊಠಡಿಯಲ್ಲಿ ಶವವನ್ನು 35 ದಿನಗಳ ಕಾಲ ಪೆಟ್ಟಿಗೆಯಲ್ಲಿ ಇರಿಸಿದ್ದ ಪ್ರಕರಣ [more]

ರಾಷ್ಟ್ರೀಯ

ಮುಸ್ಲಿಂ ಓಲೈಸಲು ಯತ್ನಿಸಿದ ಪ್ರಧಾನಿ ನರೇಂದ್ರ ಮೋದಿ ಈಗ ಕ್ರೈಸ್ತ ಅಲ್ಪಸಂಖ್ಯಾತರ ಮನಗೆಲ್ಲುವತ್ತ ದೃಷ್ಟಿ ಹರಿಸಿದೆ

ನವದೆಹಲಿ, ಫೆ.14- ಮುಸ್ಲಿಂರ ಪವಿತ್ರ ಯಾತ್ರಾಸ್ಥಳ ಹಜ್ ಪ್ರವಾಸಕ್ಕೆ ಅನೇಕ ಸೌಲಭ್ಯಗಳನ್ನು ಒದಗಿಸಿ ಆ ಸಮುದಾಯವನ್ನು ಓಲೈಸಲು ಯತ್ನಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ [more]

ರಾಷ್ಟ್ರೀಯ

ಮಧ್ಯಪ್ರದೇಶದಲ್ಲಿ ಶಿವರಾತ್ರಿ ಪ್ರಸಾದ ಸೇವಿಸಿ 1,500ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಭೋಪಾಲ್, ಫೆ.14-ಮಹಾ ಶಿವರಾತ್ರಿ ಪ್ರಸಾದ (ಖಿಚಿಡಿ) ಸೇವಿಸಿ 1,500ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಗ್ರಾಮವೊಂದರಲ್ಲಿ ನಿನ್ನೆ ಸಂಭವಿಸಿದೆ. ಆಶ್ರಮದಿಂದ ವರಾತ್ರಿ ಪ್ರಯುಕ್ತ [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರದ ಕರಣ್ ನಗರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಅಂತ್ಯ: ಇಬ್ಬರು ಉಗ್ರರ ಹತ್ಯೆಗೈದ ಸೇನೆ

ಜಮ್ಮು-ಕಾಶ್ಮೀರದ ಕರಣ್ ನಗರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಅಂತ್ಯ: ಇಬ್ಬರು ಉಗ್ರರ ಹತ್ಯೆಗೈದ ಸೇನೆ ಶ್ರೀನಗರ:ಫೆ-13: ಕಾಶ್ಮೀರದ ಕರಣ್ ನಗರ ಜನವಸತಿ ಪ್ರದೇಶದಲ್ಲಿ ಅವಿತಿದ್ದ ಉಗ್ರರರ ವಿರುದ್ಧದ [more]

ರಾಷ್ಟ್ರೀಯ

ವೆಲೆಂಟೈನ್ಸ್ ಡೇ ದಿನ ಲಖನೌ ವಿವಿಗೆ ರಜೆ ಘೋಷಣೆ

ಲಖನೌ:ಫೆ-13: ಪ್ರೇಮಿಗಳ ದಿನದಂದು ಲಖನೌ ವಿಶ್ವವಿದ್ಯಾಲಯ ಕಾಲೇಜಿಗೆ ರಜೆ ನೀಡಿ ಪ್ರಕಟಣೆ ಹೊರಡಿಸಿದೆ. ಪ್ರೇಮಿಗಳ ದಿನದಂದು ಕಾಲೇಜಿಗೆ ಬರಬೇಡಿ, ಒಂದು ವೇಳೆ ಬಂದು ಅನುಚಿತವಾಗಿ ವರ್ತಿಸಿದರೆ ಶಿಸ್ತುಕ್ರಮ [more]

ರಾಷ್ಟ್ರೀಯ

ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಣೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಪರಿಗಣಿಸಿ ಕೇಂದ್ರ ಸರ್ಕಾರ ಮಾನವ ಕಳ್ಳ ಸಾಗಣೆ ನಿಯಂತ್ರಣ ಘಟಕವನ್ನು ಸ್ಥಾಪಿಸಲು ಮುಂದಾಗಿದೆ

ನವದೆಹಲಿ, ಫೆ.12-ದೇಶದ ವಿವಿಧೆಡೆ ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಣೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಮಾನವ ಕಳ್ಳ ಸಾಗಣೆ ನಿಯಂತ್ರಣ ಘಟಕವನ್ನು ಸ್ಥಾಪಿಸಲು [more]

ರಾಷ್ಟ್ರೀಯ

ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಟ್ಟಹಾಸ ಸಿಆರ್ಪಿಎಫ್ ಯೋಧರೊಬ್ಬರು ಹುತಾತ್ಮರಾಗಿದ್ದು, ಕೆಲವರಿಗೆ ಗಾಯಗಳಾಗಿವೆ

ಶ್ರೀನಗರ, ಫೆ.12-ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಟ್ಟಹಾಸ ಮುಂದುವರಿದು ಶ್ರೀನಗರದ ಕರಣ್ನಗರ್ನಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಸಿಆರ್ಪಿಎಫ್ ಯೋಧರೊಬ್ಬರು ಹುತಾತ್ಮರಾಗಿದ್ದು, ಕೆಲವರಿಗೆ ಗಾಯಗಳಾಗಿವೆ. ಶ್ರೀನಗರದ ಕೇಂದ್ರೀಯ ಮೀಸಲು [more]

ರಾಷ್ಟ್ರೀಯ

ಮಲ್ಟಿ ಯುಟಿಲಿಟಿ ವೆಹಿಕಲ್ ನದಿಗೆ ಉರುಳಿ 8 ಮಂದಿ ಮೃತಪಟ್ಟು ಇನ್ನಿಬ್ಬರು ತೀವ್ರ ಗಾಯ

ಡುಮ್ನಾ, ಫೆ.12- ಮಲ್ಟಿ ಯುಟಿಲಿಟಿ ವೆಹಿಕಲ್(ಎಂಯುವಿ ದೊಡ್ಡ ಕಾರು) ನದಿಗೆ ಉರುಳಿ 8 ಮಂದಿ ಮೃತಪಟ್ಟು, ಇನ್ನಿಬ್ಬರು ತೀವ್ರ ಗಾಯಗೊಂಡಿರುವ ಘಟನೆ ಜಾರ್ಖಂಡ್ನ ಡುಮ್ನಾ ಜಿಲ್ಲೆಯಲ್ಲಿ ಇಂದು [more]

ರಾಷ್ಟ್ರೀಯ

ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸೈನಿಕರ ಕುರಿತಂತೆ ನೀಡಿರುವ ಹೇಳಿಕೆ ಇದೀಗ ಭಾರೀ ವಿವಾದವವನ್ನೇ ಸೃಷ್ಟಿಸಿದೆ

ನವದೆಹಲಿ,ಫೆ.12- ದೇಶದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾದರೆ ಸೈನಿಕರು ಎದುರಾಳಿಗಳ ವಿರುದ್ಧ ಹೋರಾಡಲು ಆರು ತಿಂಗಳು ಬೇಕು. ಆದರೆ ಆರ್ಎಸ್ಎಸ್ ಮೂರೇ ದಿನದಲ್ಲಿ ಸಜ್ಜಾಗುತ್ತದೆ ಎಂದು ಭಾಗವತ್ ಹೇಳಿರುವುದು [more]

ರಾಷ್ಟ್ರೀಯ

ಚುನಾವಣಾ ನಿಯಮಗಳನ್ನು ಉಲ್ಲಂಘಿಸುವ ರಾಜಕೀಯ ಪಕ್ಷಗಳ ನೋಂದಣಿ ಮತ್ತು ಮಾನ್ಯತೆ ರದ್ದುಗೊಳಿಸಲು ಮನವಿ

ನವದೆಹಲಿ, ಫೆ.11-ಚುನಾವಣಾ ನಿಯಮಗಳನ್ನು ಉಲ್ಲಂಘಿಸುವ ರಾಜಕೀಯ ಪಕ್ಷಗಳ ನೋಂದಣಿ ಮತ್ತು ಮಾನ್ಯತೆ ರದ್ದುಗೊಳಿಸಲು ತನಗೆ ಅಧಿಕಾರ ನೀಡುವಂತೆ ಚುನಾವಣಾ ಆಯೋಗ ಸುಪ್ರೀಂಕೋರ್ಟ್‍ಗೆ ಮನವಿ ಮಾಡಿದೆ. ಅಪರಾಧಿಗಳು ಮತ್ತು [more]

ರಾಷ್ಟ್ರೀಯ

ಆಗಸದಲ್ಲೇ ಎರಡು ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿ ದುರಂತ ಕೂದಲೆಳೆ ಅಂತರದಲ್ಲೇ ತಪ್ಪಿತು

ಮುಂಬೈ/ನವದೆಹಲಿ, ಫೆ.11-ಆಗಸದಲ್ಲೇ ಎರಡು ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿ ದುರಂತ ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲೇ ತಪ್ಪಿದ್ದು, 300ಕ್ಕೂ ಹೆಚ್ಚು ಪ್ರಯಾಣಿಕರು ಪವಾಡ ಸದೃಶ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ [more]

ರಾಷ್ಟ್ರೀಯ

ನ್ಯಾಯಾಧೀಶ ನೇಮಕಕ್ಕಾಗಿ ಕರ್ನಾಟಕ ಸೇರಿದಂತೆ ದೇಶದ 13 ಹೈಕೋರ್ಟ್‍ಗಳು ಸಲ್ಲಿಸಿರುವ 123 ಶಿಫಾರಸುಗಳು ಬಾಕಿ ಉಳಿದಿದೆ

ನವದೆಹಲಿ, ಫೆ.11-ನ್ಯಾಯಾಧೀಶ ನೇಮಕಕ್ಕಾಗಿ ಕರ್ನಾಟಕ ಸೇರಿದಂತೆ ದೇಶದ 13 ಹೈಕೋರ್ಟ್‍ಗಳು ಸಲ್ಲಿಸಿರುವ 123 ಶಿಫಾರಸುಗಳು ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿಗಳು ಮಂಡಳಿ-ಕೊಲಿಜಿಯಂ ಮುಂದೆ ಇತ್ಯರ್ಥಕ್ಕೆ [more]

ರಾಷ್ಟ್ರೀಯ

ವಧುವಿನ ಅಲಂಕಾರ ಮಾಡಬೇಕೆಂದು ಬ್ಯೂಟೀಷಿಯನ್ ಮೇಲೆ ಸಾಮೂಹಿಕ ಅತ್ಯಾಚಾರ

ಲೂಧಿಯಾನ, ಫೆ.11-ವಧುವಿನ ಅಲಂಕಾರ ಮಾಡಬೇಕೆಂದು ಬ್ಯೂಟೀಷಿಯನ್ ಒಬ್ಬರನ್ನು ಕಾರಿನಲ್ಲಿ ಕರೆದೊಯ್ದ ನಾಲ್ವರು ದುಷ್ಕರ್ಮಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ಪಂಜಾಬ್‍ನ [more]

ರಾಷ್ಟ್ರೀಯ

ಭಾರತ ಮತ್ತು ಶ್ರೀಲಂಕಾ ನಡುವೆ ಜಲಗಡಿಯಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಮತ್ತಷ್ಟು ತೀವ್ರ

ರಾಮೇಶ್ವರಂ, ಫೆ.11- ಭಾರತ ಮತ್ತು ಶ್ರೀಲಂಕಾ ನಡುವೆ ಜಲಗಡಿಯಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ದ್ವೀಪರಾಷ್ಟ್ರ ಸಾಗರ ಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ತಮಿಳುನಾಡಿನ ಸುಮಾರು 3000 ಬೆಸ್ತರನ್ನು [more]

ರಾಷ್ಟ್ರೀಯ

ಸಂಜ್ವಾನ್ ಉಗ್ರರ ದಾಳಿ: ಬೆನ್ನಿಗೆ ಗುಂಡು ಹೊಕ್ಕರೂ ಮಗುವಿಗೆ ಜನ್ಮ ನೀಡಿದ ತಾಯಿ

ಸಂಜ್ವಾನ್‌:ಫೆ-11: ಜಮ್ಮು-ಕಾಶ್ಮೀರದ ಹೊರವಲಯದ ಸಂಜ್ವಾನ್‌ನಲ್ಲಿರುವ ಸೇನಾ ವಸತಿ ನಿಲಯದ ಮೇಲೆ ಜೈಶ್‌ ಎ ಮೊಹಮ್ಮದ್‌ ಉಗ್ರರು ನಡೆಸಿದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತುಂಬು ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ [more]

ರಾಷ್ಟ್ರೀಯ

ನಟ ರಜನಿಕಾಂತ್ ಅವರದ್ದು ಕೇಸರಿ ಬಣ್ಣವಲ್ಲವೆಂದು ಭಾವಿಸುತ್ತೇನೆ: ನಟ ಕಮಲ್ ಹಾಸನ್

ಹಾರ್ವರ್ಡ್ :ಫೆ-11: ಸೂಪರ್ ಸ್ಟಾರ್ ರಜನಿಕಾಂತ್ ಅವರದ್ದು ಕೇಸರಿ ಬಣ್ಣವಲ್ಲ ಎಂದು ಭಾವಿಸುತ್ತೇನೆ ಒಂದೊಮ್ಮೆ ಅವರದ್ದು ಕೇಸರಿ ಬಣ್ಣವಾದರೆ ಅವರೊಂದಿಗೆ ಮೈತ್ರಿ ಸಾಧ್ಯವಿಲ್ಲ ಎಂದು ನಟ ಕಮಲ್ [more]

ರಾಷ್ಟ್ರೀಯ

ಬಾಬ್ರಿ ಮಸೀದಿ ಮತ್ತು ತ್ರಿವಳಿ ತಲಾಖ್ ವಿಚಾರಗಳಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ರಾಜೀಮಾಡಿಕೊಳ್ಳುವುದಿಲ್ಲ: ಓವೈಸಿ

ಹೈದರಾಬಾದ್:ಫೆ-11: ಬಾಬ್ರಿ ಮಸೀದಿ ಮತ್ತು ತ್ರಿವಳಿ ತಲಾಖ್ ವಿಚಾರಗಳಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, [more]

ರಾಷ್ಟ್ರೀಯ

ಭಾರತವನ್ನು ನೇರವಾಗಿ ಎದುರಿಸಲಾಗದ ಪಾಕ್ ಉಗ್ರರನ್ನು ನುಗ್ಗಿಸಿ ದಾಳಿ ಮಾಡುತ್ತಿದೆ: ಜಮ್ಮು-ಕಾಶ್ಮೀರ ಉಪಮುಖ್ಯಮಂತ್ರಿ

ಶ್ರೀನಗರ:ಫೆ-11:  ಸುಂಜ್ವಾನ್ ಸೇನಾ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ದುರ್ವರ್ತನೆಗೆ ಜಮ್ಮು ಮತ್ತು ಕಾಶ್ಮೀರದ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ತೀವ್ರ [more]

ರಾಷ್ಟ್ರೀಯ

ಸುಂಜ್ವಾನ್ ನಲ್ಲಿ ಉಗ್ರರ ದಾಳಿ: 6ಕ್ಕೇರಿದ ಸಾವಿನ ಸಂಖ್ಯೆ: ನಾಲ್ವರು ಉಗ್ರರ ಹತ್ಯೆ

ಶ್ರೀನಗರ:ಫೆ-11: ಜಮ್ಮು-ಕಾಶ್ಮೀರದ ಸುಂಜುವಾನ್ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ನಾಲ್ವರು ಉಗ್ರರನ್ನು ಸೇನಾಪಡೆ ಸದೆಬಡಿದಿದೆ. ಉಗ್ರರನ್ನು [more]