ರಾಷ್ಟ್ರೀಯ

ವಿವಿಐಪಿ ಹೆಲಿಕಾಪ್ಟರ್‌ ಹಗರಣ: ದುಬೈನಿಂದ ದೆಹಲಿಗೆ ಆರೋಪಿ ರಾಜೀವ್‌ ಸಕ್ಸೇನಾ

ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಮಧ್ಯವರ್ತಿ ರಾಜೀವ್‌ ಸಕ್ಸೇನಾ ಅವರನ್ನು ಯುಎಇ ಸರ್ಕಾರ ಬುಧವಾರ ಭಾರತಕ್ಕೆ ಹಸ್ತಾಂತರಿಸಿದೆ. ತನಿಖಾ ಸಂಸ್ಥೆಗಳು ಸಕ್ಸೇನಾ [more]

ರಾಷ್ಟ್ರೀಯ

ನಾಳೆ ಕೇಂದ್ರ ಮಧ್ಯಂತರ ಬಜೆಟ್‌: ಇಂದಿನಿಂದ 13 ದಿನ ಸಂಸತ್​​ ಅಧಿವೇಶನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮಧ್ಯಂತರ ಬಜೆಟ್​​ ಇಂದಿನಿಂದಲೇ ಶುರುವಾಗಲಿದೆ. ಕೇಂದ್ರದ ಕೊನೆಯ ಬಜೆಟ್​​​ ಅಧಿವೇಶನ ಇದಾಗಿದ್ದು, ಫೆಬ್ರವರಿ 13 ರವರೆಗೂ ನಡೆಯಲಿದೆ. ಸರ್ಕಾರ [more]

ಬೆಂಗಳೂರು

ಕಾಂಗ್ರೆಸ್‍ನ ಅತೃಪ್ತ ಶಾಸಕರನ್ನು ರೆಸಾರ್ಟ್‍ಗೆ ಕರೆದೊಯ್ಯಲು ಬಿಜೆಪಿ ಸಿದ್ಧತೆ

ಬೆಂಗಳೂರು,ಜ.30- ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್ ಮಂಡನೆಗೆ ತಯಾರಿ ನಡೆಸುತ್ತಿರುವಾಗಲೇ ಇತ್ತ ಬಿಜೆಪಿ, ಕಾಂಗ್ರೆಸ್‍ನ ಅತೃಪ್ತ ಶಾಸಕರನ್ನು ರೆಸಾರ್ಟ್‍ಗೆ ಕರೆದೊಯ್ಯಲು ಸಿದ್ಧತೆ ನಡೆಸಿದೆ. [more]

ರಾಷ್ಟ್ರೀಯ

ಎನ್‍ಡಿಎಫ್‍ಬಿ ಮುಖ್ಯಸ್ಥ ರಂಜನ್ ಡೈಮರಿ ಸೇರಿ 10 ಜನರಿಗೆ ಜೀವಾವಧಿ ಶಿಕ್ಷೆ

ಗುವಾಹತಿ, ಜ.30-ಈಶಾನ್ಯ ರಾಜ್ಯ ಅಸ್ಸಾಂನಲ್ಲಿ 2008ರಲ್ಲಿ 88 ಜನರನ್ನು ಬಲಿ ತೆಗೆದುಕೊಂಡ ಸರಣಿ ಸ್ಫೋಟ ಪ್ರಕರಣದಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಎನ್‍ಡಿಎಫ್‍ಬಿ) ಮುಖ್ಯಸ್ಥ ರಂಜನ್ [more]

ರಾಷ್ಟ್ರೀಯ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಮಸೂದೆ ಜಾರಿ: ರಾಹುಲ್ ಮತ್ತೊಂದು ಭರವಸೆ

ಕೊಚ್ಚಿ, ಜ.30- ಗ್ರಾಮೀಣ ಭಾಗದ ಜನರಿಗೆ ಕನಿಷ್ಠ ಆದಾಯ ಭದ್ರತೆಯ ಭರವಸೆ ನೀಡಿದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ [more]

ರಾಷ್ಟ್ರೀಯ

ಬಜೆಟ್‍ನಲ್ಲಿ ಬಡವರಿಗೆ ಕನಿಷ್ಠ ಆದಾಯ ಘೋಷಣೆ ಮಾಡುವುದೇ ಎನ್‍ಡಿಎ ಸರ್ಕಾರ…?

ನವದೆಹಲಿ, ಜ.30- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ಕೊನೆಯ ಬಜೆಟ್‍ನಲ್ಲಿ ಬಡವರಿಗೆ ಕನಿಷ್ಠ ಆದಾಯ ಘೋಷಣೆಯಾಗುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ [more]

ರಾಷ್ಟ್ರೀಯ

ಲೋಕಸಭಾ ಚುನಾವಣೆ ವೇಳೆ ಉಗ್ರರ ದಾಳಿ ಭೀತಿ

ವಾಷಿಂಗ್ಟನ್ ,ಜ.30- ಭಾರತ ಹಾಗೂ ಆಫ್ಘಾನಿಸ್ಥಾನದ ಮೇಲೆ ಮುಂದಿನ ದಿನಗಳಲ್ಲಿ ಸಾಕಷ್ಟು ಉಗ್ರರ ದಾಳಿಗಳು ನಡೆಯುವ ಸಾಧ್ಯತೆ ಇದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಎಚ್ಚರಿಸಿದೆ. ದಕ್ಷಿಣ [more]

ರಾಷ್ಟ್ರೀಯ

ಫೆ.1ರಂದು ಕೇಂದ್ರದ ಬಜೆಟ್‍ಗೆ ಪ್ರತಿಯಾಗಿ ಆಂಧ್ರದಲ್ಲಿ ಕರಾಳ ದಿನ ಆಚರಣೆ: ಸಿಎಂ ಚಂದ್ರಬಾಬು ನಾಯ್ಡು

ಹೈದರಾಬಾದ್,ಜ.30- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಫೆ.1ರಂದು ಮಂಡಿಸಲಿರುವ ಬಜೆಟ್‍ಗೆ ಪ್ರತಿಯಾಗಿ ರಾಜ್ಯದಲ್ಲಿ ಪ್ರತಿಭಟನೆ ಮತ್ತು ಕರಾಳ ದಿನ ಆಚರಿಸುವುದಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು [more]

ರಾಷ್ಟ್ರೀಯ

ಹುತಾತ್ಮರ ದಿನಾಚರಣೆ ಹಿನ್ನಲೆ: ದೇಶಾದ್ಯಂತ ಬಾಪುವಿಗೆ ಶ್ರದ್ಧಾಂಜಲಿ

ನವದೆಹಲಿ, ಜ.30-ಇಂದು ಹುತಾತ್ಮರ ದಿನಾಚರಣೆ. ಜನವರಿ 30, 1948ರಂದು ರಾಷ್ಟ್ರಪಿತ ಮಹಾತ್ಮಗಾಂಧಿ ಹಂತಕನ ಗುಂಡಿಗೆ ಬಲಿಯಾದ ದಿನವನ್ನು ಹುತ್ಮಾತರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಪ್ರಯುಕ್ತ ಇಂದು ದೇಶಾದ್ಯಂತ [more]

ರಾಷ್ಟ್ರೀಯ

ಹಣ ಸುಲಿಗೆ ಆರೋಪ: ಮೂವರು ಪತ್ರಕರ್ತರು ಹಾಗೂ ಪೊಲೀಸ್ ಇನ್ಸ್‍ಪೆಕ್ಟರ್ ಬಂಧನ

ನೊಯ್ಡಾ(ಉ.ಪ್ರ.), ಜ.30- ಲಂಚ ಮತ್ತು ಹಣ ಸುಲಿಗೆ ಆರೋಪದ ಮೇಲೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ಮೂವರು ಪತ್ರಕರ್ತರು ಮತ್ತು ಪೊಲೀಸ್ ಇನ್ಸ್‍ಪೆಕ್ಟರ್ ಒಬ್ಬರನ್ನು ಬಂಧಿಸಲಾಗಿದೆ. ಬಂಧಿತರಿಂದ 8 [more]

ರಾಷ್ಟ್ರೀಯ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆ ತಿದ್ದುಪಡಿಗಳಿಗೆ ತಡೆಯಾಜ್ಞೆ ನೀಡಲು ಸುಪ್ರೀಂ ನಕಾರ

ನವದೆಹಲಿ, ಜ.30-ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ನಿಯಂತ್ರಣ) ಕಾಯ್ದೆ, 2018ಕ್ಕೆ ಮಾಡಲಾಗಿರುವ ತಿದ್ದುಪಡಿಗಳಿಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಇಂದು ಮತ್ತೊಮ್ಮೆ ನಿರಾಕರಿಸಿದೆ. ಇದಕ್ಕೆ ಸಂಬಂಧಪಟ್ಟ [more]

ರಾಷ್ಟ್ರೀಯ

ಕೇಂದ್ರ ಸರ್ಕಾರ ಫೆ.1ರಂದು ಮಂಡಿಸಲಿರುವ ಬಜೆಟ್ ಮಧ್ಯಾವಧಿ ಬಜೆಟ್‌: ಸಚಿವ ಪಿಯೂಷ್‌ ಗೋಯಲ್‌ ಸ್ಪಷ್ಟನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಲೇಖಾನುದಾನಕ್ಕೆ ಬದಲಾಗಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ಕೇಂದ್ರ ಹಣಕಾಸು ಸಚಿವಾಲಯ ಫೆಬ್ರವರಿ 1ರಂದು [more]

ರಾಷ್ಟ್ರೀಯ

ಸಂಗಮದಲ್ಲಿ ಯೋಗಿ ಸಂಪುಟದಿಂದ ಪುಣ್ಯಸ್ನಾನ: ತರೂರ್ ಟ್ವಿಟ್ ಗೆ ಬಿಜೆಪಿ ತಿರುಗೇಟು

ನವದೆಹಲಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಸ್ಂಪುಟ ಸಚಿವರು ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿರುವುದಕ್ಕೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮಾಡಿರುವ ಟ್ವೀಟ್ ತೀವ್ರ [more]

ರಾಷ್ಟ್ರೀಯ

ಪ್ರಜಾಪ್ರಭುತ್ವ ಹೋರಾಟದಲ್ಲಿ ರಾಹುಲ್​ ಗಾಂಧಿ ರಾವಣನಿದ್ದಂತೆ: ಬಿಜೆಪಿ ಶಾಸಕ

ಲಖನೌ: ಮಹಾಕಾವ್ಯ ರಾಮಾಯಣದಲ್ಲಿ ರಾವಣನೇ ಖಳನಾಯಕ. ಈಗ ಪ್ರಜಾಪ್ರಭುತ್ವ ಹೋರಾಟದಲ್ಲಿ ರಾಹುಲ್​ ಗಾಂಧಿ ರಾವಣನಿದ್ದಂತೆ ಎಂದು ಉತ್ತರಪ್ರದೇಶ ಬಿಜೆಪಿ ಶಾಸಕ ಸುರೇಂದ್ರ ಸಿಂಗ್​ ಹೇಳಿದ್ದಾರೆ. ಲೋಕಸಭಾ ಚುನಾವಣೆ [more]

ರಾಷ್ಟ್ರೀಯ

ಮತ್ತೆ ಸತ್ಯಾಗ್ರಹ ಆರಂಭಿಸಿದ ಅಣ್ಣಾ ಹಜಾರೆ

ಮುಂಬೈ: ಲೋಕಪಾಲ್ ಹಾಗೂ ಲೋಕಾಯುಕ್ತಕ್ಕಾಗಿ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ತಮ್ಮ ಸ್ವಗ್ರಾಮವಾದ ಮಹರಾಷ್ಟ್ರದ [more]

ರಾಷ್ಟ್ರೀಯ

ರಾಹುಲ್​ ಗಾಂಧಿ ಓರ್ವ ಸರಳ ವ್ಯಕ್ತಿ: ದೇಶಕ್ಕೆ ಅವರಂತಹ ನಾಯಕನ ಅಗತ್ಯವಿದೆ: ಗೋವಾ ಬಿಜೆಪಿ ನಾಯಕ

ಪಣಜಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಓರ್ವ ಸರಳ ವ್ಯಕ್ತಿಯಾಗಿದ್ದು, ಗೋವಾ ಹಾಗೂ ಭಾರತಕ್ಕೆ ಅವರಂತಹ ನಾಯಕನ ಅಗತ್ಯವಿದೆ ಎಂದು ಗೋವಾ ಡೆಪ್ಯೂಟಿ ಸ್ಪೀಕರ್ ಹಾಗೂ ಬಿಜೆಪಿ [more]

ರಾಷ್ಟ್ರೀಯ

ಬೇಕಾದ್ದು ಮಾಡು ಆದರೆ, ಕಾನೂನಿನ ಜತೆ ಆಟವಾಡಬೇಡ; ಚಿದು ಪುತ್ರನಿಗೆ ಸುಪ್ರೀಂ ವಾರ್ನಿಂಗ್​

ನವದೆಹಲಿ: ಏರ್​ಸೆಲ್​- ಮ್ಯಾಕ್ಸಿಸ್​ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆ ಎದುರಿಸುತ್ತಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬಂರಂ ಅವರು ವಿದೇಶಕ್ಕೆ ತೆರಳಬೇಕಾದರೆ [more]

ರಾಷ್ಟ್ರೀಯ

ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಸುತ್ತ ಸ್ವಾಧೀನ ಪಡಿಸಿಕೊಂಡಿದ್ದ ಭೂಮಿ ಮೂಲ ಮಾಲೀಕರಿಗೆ ವಾಪಸ್ ನೀಡಲು ಮುಂದಾದ ಕೇಂದ್ರ

ನವದೆಹಲಿ: ವಿವಾದಿತ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂಮಿಯ ಸುತ್ತ ಸ್ವಾಧೀನ ಪಡಿಸಿಕೊಳ್ಳಲಾಗಿದ್ದ ಹೆಚ್ಚುವರಿ ಭೂಮಿಯನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಅನುಮತಿ [more]

ರಾಷ್ಟ್ರೀಯ

ಗೋವಾ ಸಿಎಂ ಮನೋಹರ್ ಪರೀಕ್ಕರ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ ರಾಹುಲ್ ಗಾಂಧಿ

ಪಣಜಿ: ಗೋವಾ ಸಿಎಂ ಮನೋಹರ್‌ ಪರಿಕ್ಕರ್‌ ಅವರನ್ನು ಭೇಟಿಯಾದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪರಿಕ್ಕರ್ ಆರೋಗ್ಯ ವಿಚಾರಿಸಿದರು. ಇಂದು ಗೋವಾದ ಪರಿಕ್ಕರ್‌ ನಿವಾಸಕ್ಕೆ ಭೇಟಿ ನೀಡಿದ [more]

ರಾಷ್ಟ್ರೀಯ

ಕರ್ನಾಟಕ ಹಾಗೂ ಗೋವಾ ಎನ್​ಸಿಸಿ ತಂಡಕ್ಕೆ ‘ಪ್ರಧಾನಿ ಬ್ಯಾನರ್’ ಪ್ರಶಸ್ತಿ

ನವದೆಹಲಿ: ಕರ್ನಾಟಕ ಹಾಗೂ ಗೋವಾ ಎನ್​ಸಿಸಿ(ನ್ಯಾಷನಲ್ ಕೆಡೆಟ್ ಕೋರ್) ತಂಡಕ್ಕೆ ಈ ಬಾರಿ ಪ್ರತಿಷ್ಠಿತ ಗಣರಾಜ್ಯೋತ್ಸವ ‘ಪ್ರಧಾನಿ ಬ್ಯಾನರ್’ ಪ್ರಶಸ್ತಿ ಲಭಿಸಿದೆ. ಗಣರಾಜ್ಯೋತ್ಸವದ ಪರೇಡ್ ಬಳಿಕ ನಡೆದ [more]

ರಾಷ್ಟ್ರೀಯ

ಇನ್ಷೂರೆನ್ಸ್ ಹಣಕ್ಕಾಗಿ ಹತ್ಯೆ ನಾಟಕ: ಆರ್ ಎಸ್ ಎಸ್ ಕಾರ್ಯಕರ್ತನ ಹತ್ಯೆ ಸಂಚು ಬಯಲು

ಭೋಪಾಲ್: ಮಧ್ಯಪ್ರದೇಶದಲ್ಲಿ ಸಂಭವಿಸಿದ್ದ ಆರ್ ಎಸ್ ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಬಹುದೊಡ್ಡ ಸಂಚೊಂದು ಬಯಲಾಗಿದ್ದು, ನಿಜವಾಗಿ ಹತ್ಯೆಯಾಗಿರುವುದು ಆರ್ ಎಸ್ ಎಸ್ ಕಾರ್ಯಕರ್ತನಲ್ಲ. ಬದಲಾಗಿ [more]

ರಾಷ್ಟ್ರೀಯ

ಪರೀಕ್ಷಾ ಪೆ ಚರ್ಚಾ: ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪ್ರಧಾನಿ ಕಿವಿಮಾತು

ನವದೆಹಲಿ: ಪರೀಕ್ಷೆ ಜೀವನಕ್ಕಿಂತ ದೊಡ್ಡದೇನಲ್ಲ. ಪರೀಕ್ಷೆಯೇ ಎಲ್ಲವನ್ನೂ ನಿರ್ಧರಿಸುವುದೂ ಇಲ್ಲ. ಪರೀಕ್ಷೆಯಿಂದ ಜ್ಞಾನವೃದ್ಧಿಯೇ ಹೊರತು ಪರೀಕ್ಷೆಯೇ ಬದುಕಲ್ಲ. ವಿದ್ಯಾರ್ಥಿಗಳು ಸವಾಲುಗಳನ್ನು ಎದುರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ ಎಂದು ಪ್ರಧಾನಿ [more]

ರಾಜ್ಯ

ಜಾರ್ಜ್​ ಫರ್ನಾಂಡಿಸ್ ನಿಧನಕ್ಕೆ ಸಂತಾಪ ಸೂಚಿಸಿದ ರಾಷ್ಟ್ರಪತಿ, ಪ್ರಧಾನಿ ಸೇರಿ ರಾಜ್ಯದ ಹಲವು ನಾಯಕರು

ಬೆಂಗಳೂರು: ಮಾಜಿ ರಕ್ಷಣಾ ಸಚಿವ ಜಾರ್ಜ್​ ಫರ್ನಾಂಡಿಸ್​ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್​, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ದೇಶದ ಹಾಗೂ ರಾಜ್ಯದ [more]

ರಾಷ್ಟ್ರೀಯ

ನಿಮ್ಮ ಆಧಾರ್ ಕಾರ್ಡ್ ಕಳೆದು ಹೋದರೆ, ಮನೆಯಲ್ಲೇ ಕುಳಿತು ಹೊಸ ಕಾರ್ಡ್ ಪಡೆಯಿರಿ…

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಬಹಳ ಮುಖ್ಯವಾಗಿದೆ. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ, ನಿಮ್ಮ ಆಧಾರ್ ಕಾರ್ಡ್ ಕಳೆದು ಹೋದರೆ [more]

ರಾಷ್ಟ್ರೀಯ

ಮಾಜಿ ರಕ್ಷಣಾ ಸಚಿವರಾಗಿದ್ದ ಕರ್ನಾಟಕದ ಜಾರ್ಜ್​ ಫರ್ನಾಂಡಿಸ್ ಇನ್ನಿಲ್ಲ

ನವದೆಹಲಿ: ವಾಜಪೇಯಿ ಸರ್ಕಾರದ ಅವಧಿಯಲ್ಲಿ ರಕ್ಷಣಾ ಸಚಿವರಾಗಿದ್ದ ಕರ್ನಾಟಕದ ಜಾರ್ಜ್​ ಫರ್ನಾಂಡಿಸ್​ ಅವರು ಇಂದು ಕೊನೆ ಉಸಿರೆಳೆದಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಅಲ್ಲದೇ ಕರ್ನಾಟದ ಹಿರಿಯ [more]