ಏ.23 ರಂದು ಪದ್ಮಭೂಷಣ ಡಾ.ರಾಜ್ ಕುಮಾರ್ ಜಯಂತಿ ಗೀತ ನಮನ ಹಾಗೂ ಉಪನ್ಯಾಸ ಕಾರ್ಯಕ್ರಮ
ಬೆಂಗಳೂರು,ಏ.20- ಬೆಂಗಳೂರು ನಗರ ಜಿಲ್ಲೆ ಸರ್ ಸಿ.ವಿ ರಾಮನ್ ನಗರ ವಿಧಾನ ಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ ಇದೇ 23 ರಂದು ಪದ್ಮಭೂಷಣ ಡಾ.ರಾಜ್ [more]
ಬೆಂಗಳೂರು,ಏ.20- ಬೆಂಗಳೂರು ನಗರ ಜಿಲ್ಲೆ ಸರ್ ಸಿ.ವಿ ರಾಮನ್ ನಗರ ವಿಧಾನ ಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ ಇದೇ 23 ರಂದು ಪದ್ಮಭೂಷಣ ಡಾ.ರಾಜ್ [more]
ಬೆಂಗಳೂರು.ಏ.19- ಅರ್ಥ ಡೇ ಬೆಂಗಳೂರು ಸಂಘಧ ವತಿಯಿಂದ ವ್ಶಿಶ್ವ ಭೂ ದಿನಾಚರಣೆಯನ್ನು ಏಪ್ರಿಲ್ 22 ರಂದು ಎಸ್.ಟಿ. ಮಾಕ್ರ್ಸ್ ರೋಡ್ ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು [more]
ಬೆಂಗಳೂರು,ಏ.19-ವರನಟ ಡಾ.ರಾಜ್‍ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಚಾಲುಕ್ಯ ಡಾ.ರಾಜ್‍ಕುಮಾರ್ ಪ್ರತಿಮೆ ಪ್ರತಿಷ್ಠಾಪನ ಟ್ರಸ್ಟ್ ವತಿಯಿಂದ ಕುರುಬರಹಳ್ಳಿಯಲ್ಲಿನ ಡಾ.ರಾಜ್ ಪ್ರತಿಮೆ ಎದುರು ಮಹಿಳಾ ಮತ್ತು ಪುರುಷರ ಕುಸ್ತಿ ಪಂದ್ಯಾವಳಿಯನ್ನು [more]
ಬೆಂಗಳೂರು, ಏ.18-ಸದಾಕಾಲ ಸಮಾಜಮುಖಿಯಾಗಿ ತಮ್ಮ ಜೀವನದಲ್ಲಿ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಬೇಕೆಂಬ ಬಸವಣ್ಣನವರ ಸಂದೇಶವನ್ನು ತಮ್ಮ ಬದುಕಿನಲ್ಲಿ ನಿಷ್ಠೆಯಿಂದ ಪಾಲಿಸಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ [more]
ಬೆಂಗಳೂರು,ಏ.14- ಎಲ್ಲಿಯವರೆಗೆ ಪ್ರಾಮಾಣಿಕತೆಗೆ ಬೆಲೆ ದೊರೆಯುವುದಿಲ್ಲವೋ ಅಲ್ಲಿಯವರೆಗೂ ಸಮಾಜ ಬದಲಾವಣೆಯಾಗುವುದಿಲ್ಲ ಎಂದು ಶ್ರೀ ನಿಜಗುಣ ನಂದಾ ಸ್ವಾಮೀಜಿ ಹೇಳಿದರು. ನಯನ ಸಭಾಂಗಣದಲ್ಲಿಂದು ನಡೆದ ಕುಂ.ವೀರಭದ್ರಪ್ಪ ಅವರ ಕತ್ತೆಗೊಂದು [more]
ಬೆಂಗಳೂರು, ಏ.14-ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2018-19ನೇ ಸಾಲಿನಲ್ಲಿ ಬೆಂಗಳೂರು ನಗರ ಜಿಲ್ಲೆಯ ವಿವಿಧ ಕ್ರೀಡಾಂಗಣದಲ್ಲಿ ಎಪ್ರಿಲ್ 16 ರಿಂದ ಮೇ 6 ರವರೆಗೆ 21 [more]
ಬೆಂಗಳೂರು, ಏ.14-ನ್ಯಾಯವಾದಿಗಳು ತಮ್ಮ ವೃತ್ತಿಯಲ್ಲಿ ಮಾನವೀಯತೆಯ ತತ್ವಗಳನ್ನು ಆಳವಡಿಸಿಕೊಳ್ಳಬೇಕೆಂದು ನಿವೃತ್ತ ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗಡೆ ಕರೆ ನೀಡಿದರು. ನಗರದ ಕೆ.ಎಲ್.ಇ ಸಂಸ್ಥೆಯ ಕಾನೂನು ವಿದ್ಯಾಸಂಸ್ಥೆ ಐದು ವರ್ಷದ [more]
ಬೆಂಗಳೂರು, ಏ.14-ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ಕರ್ನಾಟಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 127 ನೇ ಜನ್ಮದಿನೋತ್ಸವವನ್ನು ವಿಶೇಷವಾಗಿ ಆಚರಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಅಂಬೇಡ್ಕರ್ [more]
ಬೆಂಗಳೂರು, ಏ.14- ಮಿಸ್ಟರ್ ಭಾರತ್ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಮಿಸ್ಟರ್ ಭಾರತ್ ಟ್ರೋಫಿಯನ್ನು ಗೌತಮ್ ಮೇಲುಕೋಟೆ ಪಡೆದುಕೊಂಡಿದ್ದಾರೆ. ಬಸವೇಶ್ವರ ನಗರದಲ್ಲಿರುವ ಕೆಇಎ ಪ್ರಭಾತ್ ಕಲಾಮಂದಿರದಲ್ಲಿ 2018ನೇ ಸಾಲಿನ [more]
ಬೆಂಗಳೂರು,ಏ.13-ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಕ್ರಿಯ ಸಮಿತಿ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ.ದೊಡ್ಡರಂಗೇಗೌಡ ಅವರಿಗೆ ಹಾಗೂ ನಾಡುನುಡಿಗಾಗಿ ಸೇವೆ ಸಲ್ಲಿಸಿ ಸಂಸ್ಥೆಯಿಂದ ನಿವೃತ್ತರಾದ [more]
ಬೆಂಗಳೂರು, ಏ.13- ಕರುಣಾಶ್ರಯ ಸಂಸ್ಥೆ ಸಹಯೋಗದಲ್ಲಿ ಶ್ರೀ ಚಂದನ್‍ಮಲ್ ಪೂಕ್‍ರಾಜ್ ಬೋತ್ರಾ ಟ್ರಸ್ಟ್ ವತಿಯಿಂದ ನಗರದ ಪೂರ್ವ ಹಾಗೂ ಈಶಾನ್ಯ ಭಾಗಗಳಲ್ಲಿ ಕ್ಯಾನ್ಸರ್ ರೋಗಿಗಳನ್ನು ಗುರುತಿಸಿ ಅವರ [more]
ಬೆಂಗಳೂರು, ಏ.13- ಬೆಂಗಳೂರು ರಾಜಕೀಯ ಕಾರ್ಯ ಸಮಿತಿ(ಬಿ ಪ್ಯಾಕ್) ವತಿಯಿಂದ ನಗರದ 27 ವಿಧಾನಸಭಾ ಕ್ಷೇತ್ರಗಳಲ್ಲಿ ಕೇಂದ್ರೀಕರಿಸಿದ್ದ ಶಾಸಕರ ಮೌಲ್ಯಮಾಪನವನ್ನು ಪ್ರೆಸ್‍ಕ್ಲಬ್‍ನ ಆವರಣದಲ್ಲಿ ಬಿಡುಗಡೆ ಮಾಡಲಾಯಿತು. ನಂತರ [more]
ಬೆಂಗಳೂರು, ಏ.13- ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರ ನಿರ್ದೇಶಕರು, ನಟರು, ಲೇಖಕರು ತಮ್ಮ ತಮ್ಮ ಚಿಂತನೆ ಮತ್ತು ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ಚಲನಚಿತ್ರೋತ್ಸವಗಳು ಉತ್ತಮ ವೇದಿಕೆಯಾಗಿದ್ದು, ಈ [more]
ಬೆಂಗಳೂರು, ಏ.13-ಲೋಕ ಅವಾಸದಳದ ರಾಜ್ಯಾಧ್ಯಕ್ಷರನ್ನಾಗಿ ನಿವೃತ್ತ ಪೆÇಲೀಸ್ ಆಯುಕ್ತರಾದ ಪಿ.ಕೋದಂಡರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಲೋಕ ಆವಾಸದಳದ ಶಂಭು ಶ್ರೀವಾತ್ಸವ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, [more]
ಬೆಂಗಳೂರು,ಏ.12-ಸಮತಾ ಸೈನಿಕದಳದ ವತಿಯಿಂದ ಇದೇ 14ರಂದು ಸದಾಶಿವನಗರದ ನಾಗಸೇನ ವಿಶ್ವವಿದ್ಯಾಲಯದ ಮೈದಾನದಲ್ಲಿ 127ನೇ ಅಂಬೇಡ್ಕರ್ ಜಯಂತ್ಯೋತ್ಸವನ್ನು ಹಮ್ಮಿಕೊಂಡಿದ್ದೇವೆ ಎಂದು ದಳದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ [more]
ಬೆಂಗಳೂರು, ಏ.12- ಚಿತ್ರ ರಸಿಕರ ಅಣ್ಣ, ಕನ್ನಡಿಗರ ಕಣ್ಮಣಿ, ವರನಟ ಡಾ.ರಾಜ್‍ಕುಮಾರ್ ನಮ್ಮನ್ನಗಲಿ ಇಂದಿಗೆ 12 ವರ್ಷ ಸಂದ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ.ರಾಜ್ ಪುಣ್ಯಭೂಮಿಯಲ್ಲಿಂದು [more]
ಬೆಂಗಳೂರು, ಏ.11- ತಂಬಾಕು ಸೇವನೆ ನಿಯಂತ್ರಣಕ್ಕೆ ಸಮಗ್ರ ಕಾನೂನು ಇದ್ದರೂ ನಮ್ಮ ದೇಶದಲ್ಲಿ ತಂಬಾಕು ಸೇವನೆ ಸಾರ್ವಜನಿಕ ಜೀವನಕ್ಕೆ ಒಂದು ಗಂಭೀರ ಸವಾಲಾಗಿ ಪರಿಣಮಿಸಿದ್ದು , [more]
ಬೆಂಗಳೂರು ಏಪ್ರಿಲ್ 11- ಬೆಂಗಳೂರು ನಗರದಲ್ಲಿರುವ ಬಾಲ ಭವನ ಸೊಸೈಟಿ, ಕಬ್ಬನ್ ಪಾರ್ಕ್ ಬೆಂಗಳೂರು ವತಿಯಿಂದ ಕೇಂದ್ರ ಬಾಲಭವನ ಹಾಗೂ ರಾಜಾಜಿನಗರ, ಕೋಲ್ಸ್ ಪಾರ್ಕ್ ಮತ್ತು ಜಯನಗರದಲ್ಲಿರುವ [more]
ಬೆಂಗಳೂರು,ಏ.11-ಕರ್ನಾಟಕ ರಾಜ್ಯ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜನ್ಮ ದಿನಾಚರಣೆಯನ್ನು ಸಾಮಾಜಿಕ ನ್ಯಾಯ ದಿನವನ್ನಾಗಿ ಏ.14ರಂದು ಸಂಜೆ 4 [more]
ಬೆಂಗಳೂರು, ಏ.11- ಧರ್ಮ-ಜಾತಿ ಪದ್ದತಿ ಎಲ್ಲಿಯವರೆಗೂ ಆಚರಣೆಯಲ್ಲಿರುತ್ತದೆಯೋ ಅಲ್ಲಿಯವರೆಗೂ ನಾವು ಅಜ್ಞಾನದಿಂದ ಕೂಡಿರುತ್ತೇವೆ ಎಂದು ಪೆರಿಯಾರ್ ವಿಚಾರವಾದಿ ಕಲೈ ಶೆಲ್ವಿ ಅಭಿಪ್ರಾಯಪಟ್ಟರು. ನಗರದಲ್ಲಿಂದು ದಲಿತ ಸಂಘರ್ಷ ಸಮಿತಿ [more]
ಬೆಂಗಳೂರು, ಏ.10-ಈ ಬಾರಿಯ ಘಟಿಕೋತ್ಸವದಲ್ಲಿ 20,482 ಪದವೀಧರ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದ್ದು, 84 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ದೊರೆತಿದೆ ಎಂದು ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ [more]
ಬೆಂಗಳೂರು,ಏ.10- ತಳಸ್ತರದವರ ಅಭಿವೃದ್ದಿಗಾಗಿ ದುಡಿದವರನ್ನು ಗುರುತಿಸಿ ಬೆಂಬಲಿಸುವ ಸಲುವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಶತಮಾನೋತ್ಸವ ಸಮಿತಿ ಟ್ರಸ್ಟ್ ಬೋಧಿವೃಕ್ಷ- ಬೋಧ [more]
ಬೆಂಗಳೂರು,ಏ.9-ವೈಎಂಸಿಎ ಸಂಸ್ಥೆ ವತಿಯಿಂದ 34ನೇ ಬೇಸಿಗೆ ತರಬೇತಿ ಶಿಬಿರವನ್ನು ನಾಳೆಯಿಂದ ಮೇ 10ರವರೆಗೆ ನೃಪತುಂಗ ರಸ್ತೆಯಲ್ಲಿರುವ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಬೆನ್ನಿ ಅಗಸ್ತಿ ತಿಳಿಸಿದರು. [more]
ಬೆಂಗಳೂರು, ಏ.8-ಮಾನವನ ಘನತೆಯನ್ನು ಕಾಪಾಡಿಕೊಳ್ಳಲು ನಮ್ಮ ಹಿರಿಯರು ಮಾಡಿದ ಸುದೀರ್ಘ ಹೋರಾಟದ ಕಥನವನ್ನು ನೆನೆಯುವುದು ನಾವು ಅವರಿಗೆ ಸಲ್ಲಿಸುವ ಗೌರವ ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ [more]
ಬೆಂಗಳೂರು, ಏ.7- ಇಂಟರ್ ನ್ಯಾಷನಲ್ ಲಯನ್ಸ್ ಕ್ಲಬ್ ವತಿಯಿಂದ ನ್ಯಾಷನಲ್ ಲಯನ್ಸ್ ಕ್ಲಬ್‍ವತಿಯಿಂದ 42 ಜಿಲ್ಲಾ ಲಯನ್ಸ್ ಕ್ಲಬ್ ಸಮರ್ಪಣೆ ಸಮಾವೇಶವನ್ನು ಏ.15ರಂದು ವಿಜಯನಗರದ ಭಂಟರ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ