ಬೆಂಗಳೂರು

ನಲಿ-ಕಲಿ ವ್ಯವಸ್ಥೆಯಿಂದ ಮಕ್ಕಳು ಕನ್ನಡವನ್ನು ಸರಿಯಾಗಿ ಕಲಿಯಲಾಗುತ್ತಿಲ್ಲ: ಮಲ್ಲೇಶ್ವರಂ ಎರಡನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೃಷ್ಣಪ್ಪ ಅಸಮಾಧಾನ

  ಬೆಂಗಳೂರು, ಏ.7-ನಲಿ-ಕಲಿಯಿಂದ ಕನ್ನಡವನ್ನು ಮಕ್ಕಳು ಸರಿಯಾಗಿ ಕಲಿಯಲಾಗುತ್ತಿಲ್ಲ. ಈ ವ್ಯವಸ್ಥೆಯನ್ನು ಕೈಬಿಟ್ಟು ಮೊದಲಿನಂತೆ ಅಕ್ಷರಗಳನ್ನು ಕಲಿಸಿ. ಕಲಿತ ಮೇಲೆ ಮಕ್ಕಳು ನಲಿಯಲಿ ಎಂದು ಮಲ್ಲೇಶ್ವರಂ ಎರಡನೇ [more]

ಬೆಂಗಳೂರು

ಏ.8ರಂದು 26ನೇ ರಾಷ್ಟ್ರೀಯ ಸಮುದಾಯ ಮತ್ತು ರಾಷ್ಟ್ರೀಯ ಗ್ರಾಹಕರ ವಿಚಾರ ಗೋಷ್ಠಿ

ಬೆಂಗಳೂರು,ಏ.6- ಭಾರತ ಗ್ರಾಹಕರ ಒಕ್ಕೂಟ ವತಿಯಿಂದ 26ನೇ ರಾಷ್ಟ್ರೀಯ ಸಮುದಾಯ ಮತ್ತು ರಾಷ್ಟ್ರೀಯ ಗ್ರಾಹಕರ ವಿಚಾರ ಗೋಷ್ಠಿಯನ್ನು ಇದೇ 8ರಂದು ಬೆಳಗ್ಗೆ 10 ಗಂಟೆಗೆ ಶೆಟ್ಟಿಹಳ್ಳಿಯ ಕಥರಂಗಂ [more]

ಬೆಂಗಳೂರು

ಕನ್ನಡದ ಕಾವ್ಯ ಪ್ರಾಕಾರವನ್ನು ಓದುವ ಮೂಲಕವೇ ಈ ಭಾಷೆಯ ಚರಿತ್ರೆ ತಿಳಿಯಲು ಸಾಧ್ಯ ಎಂದು ಹಿರಿಯ ಸಾಹಿತಿ ಡಾ.ಕಮಲ ಹಂಪನಾ

ಬೆಂಗಳೂರು, ಏ.5- ಕನ್ನಡದ ಕಾವ್ಯ ಪ್ರಾಕಾರವನ್ನು ಓದುವ ಮೂಲಕವೇ ಈ ಭಾಷೆಯ ಚರಿತ್ರೆ ತಿಳಿಯಲು ಸಾಧ್ಯ ಎಂದು ಹಿರಿಯ ಸಾಹಿತಿ ಡಾ.ಕಮಲ ಹಂಪನಾ ತಿಳಿಸಿದರು. ಸರ್ಕಾರಿ ಕಲಾ [more]

ಬೆಂಗಳೂರು

ಹತ್ತನೇ ರಾಷ್ಟ್ರೀಯ ಮಕ್ಕಳ ತುರ್ತು ವೈದ್ಯಕೀಯ ಚಿಕಿತ್ಸಾ ಸಮ್ಮೇಳನ

ಬೆಂಗಳೂರು,ಏ.5-ಹತ್ತನೇ ರಾಷ್ಟ್ರೀಯ ಮಕ್ಕಳ ತುರ್ತು ವೈದ್ಯಕೀಯ ಚಿಕಿತ್ಸಾ ಸಮ್ಮೇಳನವನ್ನು ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಇದೇ 7 ಮತ್ತು 8ರಂದು ಆಯೋಜಿಸಲಾಗಿದೆ ಎಂದು ಕಾರ್ಯಕಾರಿ ಅಧ್ಯಕ್ಷೆ ಡಾ.ಅರುಣಾ ಸಿ.ರಮೇಶ್ [more]

ಬೆಂಗಳೂರು

ಸಮುದಾಯ ಸೇವೆಯ ಕ್ಷೇತ್ರದಲ್ಲಿನ ಅಸಾಮಾನ್ಯ ಸಾಧನೆಗಳಿಗಾಗಿ 29 ಶಾಲಾ ವಿದ್ಯಾರ್ಥಿಗಳಿಗೆ ಸನ್ಮಾನ

  ಬೆಂಗಳೂರು, ಏ.3- ಡಿಎಚ್‍ಎಫ್‍ಎಲ್ ಪ್ರಮೆರಿಕ ಲೈಫ್ ಇನ್ಷುರೆನ್ಸ್ (ಡಿಪಿಎಲ್‍ಐ) ಆಯೋಜಿಸಿದ್ದ 8ನೆ ವಾರ್ಷಿಕ ಪ್ರಮೆರಿಕ ಸ್ಪಿರಿಟ್ ಆಫ್ ಕಮ್ಯುನಿಟಿ ಅವಾಡ್ಸರ್ï (ಎಸ್‍ಓಸಿಎ) ಗುರು ಗ್ರಾಮದಲ್ಲಿ ನಡೆದ [more]

ಬೆಂಗಳೂರು

ನಾಳೆ ಪಿಇಎಸ್ ವಿಶ್ವವಿದ್ಯಾಲಯ ಸಂಸ್ಥಾಪನೆ ದಿನಾಚರಣೆ

ಬೆಂಗಳೂರು, ಏ.3- ಪಿಇಎಸ್ ವಿಶ್ವವಿದ್ಯಾಲಯ ಸಂಸ್ಥಾಪನೆ ದಿನಾಚರಣೆ ಹಾಗೂ ಪೆÇ್ರ.ಸಿ.ಎನ್.ರಾವ್, ಪೆÇ್ರ.ಎಂ.ಆರ್.ಡಿ. ಪ್ರತಿಭಾ ವಿದ್ಯಾರ್ಥಿ ವೇತನ ಸಮಾರಂಭವು ನಾಳೆ ಸಂಜೆ ನಾಳೆ ಸಂಜೆ 4.30ಕ್ಕೆ ಪಿಇಎಸ್ ಸಭಾಂಗಣದಲ್ಲಿ [more]

ಬೆಂಗಳೂರು

ಬೆಂಗಳೂರು ಗೋವಿಂದರಾಜನಗರ ವಾರ್ಡ್ ವಿನೂತನ ಯೋಜನೆ ಕಡಿಮೆ ವೆಚ್ಚ ,ಹೈಟೆಕ್ ಶಿಕ್ಷಣ

ಬೆಂಗಳೂರು ಗೋವಿಂದರಾಜನಗರ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರ ನೇತೃತ್ವದಲ್ಲಿ ನರ್ಸರಿ,ಪೈಮರಿ ಮತ್ತು ಫ್ರೌಡಶಾಲೆ ತರಗತಿ ಹೊಸದಾಗಿ ಸೇರುವ ಮಕ್ಕಳ ವಿಶೇಷ ದಾಖಲಾತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ .ಕನಿಷ್ಟ 10000ಸಾವಿರ [more]

ಬೆಂಗಳೂರು

ಮೈಸೂರು ಮತ್ತು ಬೆಂಗಳೂರು ನಡುವಿನ ಎಂಟು ಪಥಗಳ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಮಾರ್ಚ್ 24ರಿಂದ ಆರಂಭ

  ಮೈಸೂರು, ಮಾ.22- ಮೈಸೂರು ಮತ್ತು ಬೆಂಗಳೂರು ನಡುವಿನ ಎಂಟು ಪಥಗಳ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಮಾರ್ಚ್ 24ರಂದು ಚಾಲನೆ ದೊರೆಯಲಿದೆ ಎಂದು ಸಂಸದ ಪ್ರತಾಪ್ [more]

ಬೆಂಗಳೂರು

ಹಿರಿಯ ಪತ್ರಕರ್ತ ಶ್ರೀಕೃಷ್ಣ ಮಾಯ್ಲೆಂಗೀ ಅವರಿಗೆ ಗೌರವ ಡಾಕ್ಟರೇಟ್

ಬೆಂಗಳೂರು, ಮಾ.19-ಹಿರಿಯ ಪತ್ರಕರ್ತ ಶ್ರೀಕೃಷ್ಣ ಮಾಯ್ಲೆಂಗೀ ಅವರಿಗೆ ಆರೋಗ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಎರಡು ದಶಕಗಳ ಎಲೆಕ್ಟ್ರಾನಿಕ್ ಹಾಗೂ ಮುದ್ರಣ ಮಾಧ್ಯಮದ [more]

ಬೆಳಗಾವಿ

39ನೇ ವಾರ್ಷಿಕೋತ್ಸವದ ಯುಗಾದಿ ವಿಶೇಷ ಕಾರ್ಯಕ್ರಮ

ಬೆಳಗಾವಿ-ಮಾ.14- ಯುಗಾದಿ ಹಬ್ಬಕ್ಕೆ ತನ್ನದೆ ಅದ ಇತಿಹಾಸವಿದೆ ಜೀವನ ಬೆವು ಬೆಲ್ಲದಂತೆ ಕಷ್ಠ ಸುಖಗಳ ಮಿಶ್ರಣ ಜೀವನದಲ್ಲಿ ಎಲ್ಲವನ್ನು ಅನುಭವಿಸಿದಾಗ ಮಾತ್ರ ಸಂತೃಪ್ತಿ ದೊರೆಯುತ್ತದೆ ಎಲ್ಲರಿಗೊ ಯುಗದಿಯ [more]

ಬೆಂಗಳೂರು

ಏ.29ರಂದು ಅರಮನೆ ಮೈದಾನದಲ್ಲಿ 11,111 ಮಹಿಳೆಯರಿಂದ ದೀಪೋತ್ಸವ

ಬೆಂಗಳೂರು,ಮಾ.15-ಶ್ರೀ ಆದಿಶಿವಶಕ್ತಿ ಸಿದ್ದರ್ ಜ್ಞಾನಪೀಠಂ ವತಿಯಿಂದ ಏ.29ರಂದು ಅರಮನೆ ಮೈದಾನದಲ್ಲಿ ತ್ರಿಪುರವಾಸಿನಿಯಲ್ಲಿ 11,111 ಮಹಿಳೆಯರಿಂದ ದೀಪೆÇೀತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಪೀಠದ ಅಧ್ಯಕ್ಷೆ ಡಾ.ಕೊಂದೈ ನಾಯಕಿ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ [more]

ಬೆಂಗಳೂರು

ಗೆಜ್ಜೆ-ಹೆಜ್ಜೆ ರಂಗತಂಡದಿಂದ ಮಾ.16ರಿಂದ 18ರ ವರೆಗೆ ಮೈಸೂರು ರಮಾನಂದ್ ನಿರ್ದೇಶನದ ನಾಟಕಗಳ ಪ್ರದರ್ಶನ

ಬೆಂಗಳೂರು, ಮಾ.14- ಕನ್ನಡ ರಂಗಭೂಮಿಯಲ್ಲಿ ನಿರಂತರವಾಗಿ ತನ್ನದೇ ಆದ ವಿಭಿನ್ನ ರೀತಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ರಂಗಕಾಯಕ ಮಾಡುತ್ತಿರುವ ಗೆಜ್ಜೆ-ಹೆಜ್ಜೆ ರಂಗತಂಡವು ಮಾ.16ರಿಂದ 18ರ ವರೆಗೆ ಮೂರು [more]

ಬೆಂಗಳೂರು

ನಾಗತಿಹಳ್ಳಿ ಸಂಸ್ಕøತಿ ಹಬ್ಬದ 14ನೇ ವಾರ್ಷಿಕೋತ್ಸವ

ಬೆಂಗಳೂರು,ಮಾ.13- ನಾಗತಿಹಳ್ಳಿ ಸಂಸ್ಕøತಿ ಹಬ್ಬದ 14ನೇ ವಾರ್ಷಿಕೋತ್ಸವದ ಅಂಗವಾಗಿ ಮಾ.16ರಿಂದ 18ರವರೆಗೆ ನಾಗತಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿ ಶಾಲಾ ಆವರಣದಲ್ಲಿರುವ ಸಿಹಿ ಕನಸು ರಂಗಮಂದಿರ-ನಾಗತಿಹಳ್ಳಿ ಸಂಸ್ಕøತಿ ಭವನದಲ್ಲಿ [more]

ರಾಷ್ಟ್ರೀಯ

(ಟಿಬಿ) ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ನವದೆಹಲಿ, ಮಾ.13-ಭಾರತದಿಂದ 2025ರ ವೇಳೆ ಕ್ಷಯ (ಟಿಬಿ) ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. ಜಾಗತಿಕವಾಗಿ ನಿಗದಿಗೊಳಿಸಿದ ಅಂತಿಮ [more]

ಬೆಂಗಳೂರು

ಆಯನ ಮಕ್ಕಳ ಅಕಾಡೆಮಿ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಯುಗಾದಿ ನಾಟಕೋತ್ಸವ

ಬೆಂಗಳೂರು,ಮಾ.13-ಆಯನ ಮಕ್ಕಳ ಅಕಾಡೆಮಿ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಮಾ.14ರಂದು ಉದಯಭಾನು ಕಲಾಸಂಘದಲ್ಲಿ ಯುಗಾದಿ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 5.30ಕ್ಕೆ ಬಿಶ್ರೀನಿವಾರಾಜು [more]

ಬೆಂಗಳೂರು

15ರಿಂದ 17ರವರೆಗೆ ಗ್ರಾಮೀಣ ರಾಷ್ಟ್ರೀಯ ತೋಟಗಾರಿಕೆ ಮೇಳ

ಬೆಂಗಳೂರು, ಮಾ.13- ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ವತಿಯಿಂದ ಗ್ರಾಮೀಣ ರಾಷ್ಟ್ರೀಯ ತೋಟಗಾರಿಕೆ ಮೇಳವನ್ನು ಇದೇ 15ರಿಂದ 17ರವರೆಗೆ ಎರಡು ದಿನಗಳ ಕಾಲ ಹೆಸರುಘಟ್ಟದ ಐಐಎಚ್‍ಆರ್ ಸಂಸ್ಥೆಯಲ್ಲಿ [more]

ಬೆಂಗಳೂರು

ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನಗಳ ಸಂಭ್ರಮದೊಂದಿಗೆ ದಶಮಾನೋತ್ಸವ

ಬೆಂಗಳೂರು,ಮಾ.12-ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನಗಳ ಸಂಭ್ರಮದೊಂದಿಗೆ ದಶಮಾನೋತ್ಸವ ಆಚರಿಸುತ್ತಿದ್ದು , ಹತ್ತರ ಹತ್ತು ಹೆಜ್ಜೆಗಳು ಎಂಬ ಹೆಸರಿನಡಿ ವೈವಿಧ್ಯಮಯ ಸರಣಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಸಮ್ಮೇಳನದ [more]

ಹೈದರಾಬಾದ್ ಕರ್ನಾಟಕ

ಆಲಾಪ ಸಂಗೀತ ಕಲಾ ಟ್ರಸ್ಟ್ ವತಿಯಿಂದ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದೊಂದಿಗೆ “ನಾರದ ವಿನೋದ” ಪೌರಣಿಕ ನಾಟಕ ಪ್ರದರ್ಶನ

ದಿನಾಂಕ 11-03-18 ರಂದು ಸಂಜೆ 6.30ಕ್ಕೆ ಆಲಾಪ ಸಂಗೀತ ಕಲಾ ಟ್ರಸ್ಟ್ ವತಿಯಿಂದ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದೊಂದಿಗೆ “ನಾರದ ವಿನೋದ” ಪೌರಣಿಕ ನಾಟಕ [more]

ಮೈಸೂರು

ಸ್ಥೈರ್ಯದಿಂದ ಎದುರಿಸಿದಾಗ ಸಿಗುವ ಯಶಸ್ಸನ್ನು ಸಂಭ್ರಮಿಸಿ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ವಿದ್ಯಾರ್ಥಿಗಳಿಗೆ ಕರೆ

ಮೈಸೂರು, ಮಾ.12-ಶೈಕ್ಷಣಿಕ ಸವಾಲುಗಳನ್ನು ಸ್ಥೈರ್ಯದಿಂದ ಎದುರಿಸಿದಾಗ ಸಿಗುವ ಯಶಸ್ಸನ್ನು ಸಂಭ್ರಮಿಸಿ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. 98ನೆ ಘಟಿಕೋತ್ಸವದ ಅಂಗವಾಗಿ [more]

ಬೆಂಗಳೂರು

ನಾಳೆಯಿಂದ ಮಾ.14 ರವರೆಗೆ 2ನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ

ಬೆಂಗಳೂರು, ಮಾ.11-ಬೆಂಗಳೂರು ನಗರ ಜಿಲ್ಲೆಯಲ್ಲಿ ನಾಳೆಯಿಂದ ಮಾ.14 ರವರೆಗೆ 2ನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನವನ್ನು ಆಯೋಜಿಸಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ [more]

ಬೆಂಗಳೂರು

ಲೋಟಸ್ ಪಾರ್ಟಿಹಾಲ್‍ನಲ್ಲಿ ಸ್ತ್ರೀ ಶಕ್ತಿ ಉತ್ಸವ

ಲೋಟಸ್ ಪಾರ್ಟಿಹಾಲ್‍ನಲ್ಲಿ ಸ್ತ್ರೀ ಶಕ್ತಿ ಉತ್ಸವ ಬೆಂಗಳೂರು, ಮಾ.10- ವಿಡಿಎಂ ಇಂಡಿಯಾ ಆನ್ ಮೂವ್ ವತಿಯಿಂದ ಸ್ತ್ರೀ ಶಕ್ತಿ ಉತ್ಸವವನ್ನು ನಾಳೆ ಬೆಳಗ್ಗೆ 9.30ಕ್ಕೆ ಎನ್‍ಆರ್‍ಐ ಲೇಔಟ್‍ನ [more]

ಬೆಂಗಳೂರು

ವೈದ್ಯಕೀಯ ಹಾಗೂ ಫಾರ್ಮಸಿ ಕಾಲೇಜುಗಳಲ್ಲಿ ಹೆಚ್ಚಿನ ಜನರಿಕ್ ಔಷಧಿ ಮಳಿಗೆಗಳನ್ನು ತೆರೆಯುವ ಮೂಲಕ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ

ಬೆಂಗಳೂರು, ಮಾ.10- ವೈದ್ಯಕೀಯ ಹಾಗೂ ಫಾರ್ಮಸಿ ಕಾಲೇಜುಗಳಲ್ಲಿ ಹೆಚ್ಚಿನ ಜನರಿಕ್ ಔಷಧಿ ಮಳಿಗೆಗಳನ್ನು ತೆರೆಯುವ ಮೂಲಕ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ Pಲ್ಪಿಸಬೇಕಾದ ತುರ್ತು ಅಗತ್ಯ ನಮ್ಮ ಮುಂದೆ [more]

ಬೆಂಗಳೂರು

ಈಸ್ಟರ್ನ್ ಭೂಮಿಕಾ ಐಕಾನಿಕ್ ವುಮೆನ್ ಆಫ್ ಯುವರ್ ಲೈಫ್ ಪ್ರಶಸ್ತಿ ಪ್ರದಾನ

ಬೆಂಗಳೂರು,ಮಾ.9- ಮಹಿಳಾ ದಿನಾಚರಣೆಯ ಪ್ರಯುಕ್ತ ಈಸ್ಟರ್ನ್ ಕಾಂಡಿಮೆಂಟ್ಸ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಮನಸೆಳೆದ ಹಾಗೂ ಇತರರಿಗೆ ಮಾದರಿಯಾದ ಸಾಮಾನ್ಯ ಮಹಿಳೆಯರನ್ನು ಗುರುತಿಸಿ ಈಸ್ಟರ್ನ್ ಭೂಮಿಕಾ ಐಕಾನಿಕ್ ವುಮೆನ್ [more]

ರಾಷ್ಟ್ರೀಯ

ಕೇಂದ್ರ ಸರ್ಕಾರದಿಂದ ಸುವಿಧಾ ಯೋಜನೆಯಡಿಯಲ್ಲಿ ಕೇವಲ 2.50 ರೂ. ಗೆ  ಸ್ಯಾನಿಟರ್ ನ್ಯಾಪ್ಕಿನ್ ಬಿಡುಗಡೆ

ನವದೆಹಲಿ:ಮಾ-8: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಅತ್ಯಂತ ಅಗ್ಗದ ಮತ್ತು ಗುಣಮಟ್ಟದ ಶೇ.100ರಷ್ಟು ಬಯೋ ಡಿಗ್ರೇಬಲ್ ಸ್ಯಾನಿಟರ್ ನ್ಯಾಪ್ಕಿನ್ ಗಳನ್ನು  ಬಿಡುಗಡೆ ಮಾಡಿದೆ. ದೆಹಲಿಯಲ್ಲಿ [more]

ಬೆಂಗಳೂರು

ಭಾರತದಲ್ಲಿ ಮಹಿಳೆಯರ ಸಾಧನಾ ಶಕ್ತಿ ಹೆಚ್ಚಾಗುತ್ತಿದೆ: ಮಂಜುಳಾ ಗೋವರ್ಧನ್

ಭಾರತದಲ್ಲಿ ಮಹಿಳೆಯರ ಸಾಧನಾ ಶಕ್ತಿ ಹೆಚ್ಚಾಗುತ್ತಿದೆ: ಮಂಜುಳಾ ಗೋವರ್ಧನ್ ಬೆಂಗಳೂರು, ಮಾ.8- ಇಡೀ ವಿಶ್ವದಲ್ಲೇ ಮಹಿಳೆಯರ ಸಾಮಥ್ರ್ಯ ಪ್ರಜ್ವಲಿಸುತ್ತಿದೆ. ಅಂತರಿಕ್ಷದಿಂದ ಹಿಡಿದು ಕಡಿದಾಳದವರೆಗಿನ ಎಲ್ಲಾ ಸಾಹಸಮಯ ಜತೆಗೆ [more]