ರಾಜ್ಯ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದರೆ ತೆರವಾಗಲಿರುವ ಹುದ್ದೆಗೆ ಆರು ಮಂದಿಯ ಹೆಸರು ಹೆಸರುಗಳು ಕೇಳಿ ಬರುತ್ತಿವೆ

ಬೆಂಗಳೂರು,ಜು.20-ಒಂದು ವೇಳೆ ವರಿಷ್ಠರ ಸೂಚನೆಯಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದರೆ ತೆರವಾಗಲಿರುವ ಹುದ್ದೆಗೆ ಆರು ಮಂದಿಯ ಹೆಸರುಗಳು ಕೇಳಿ ಬರುತ್ತಿವೆ. ಈಗಾಗಲೇ ಇವರ ಹಿನ್ನೆಲೆ, ಪಕ್ಷ ನಿಷ್ಠೆ, [more]

ರಾಜ್ಯ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ವದಂತಿ ಬೆನ್ನಲ್ಲೇ: ತಡರಾತ್ರಿ ವಲಸಿಗ ಸಚಿವರು ರಹಸ್ಯ ಸಭೆ

ಬೆಂಗಳೂರು,ಜು.20-ಒಂದು ಕಡೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಆಗಲಿದೆ ಎಂಬ ವದಂತಿ ಹಬ್ಬಿದ ಬೆನ್ನಲ್ಲೇ , ತಡರಾತ್ರಿ ವಲಸಿಗ ಸಚಿವರು ರಹಸ್ಯ ಸಭೆ ನಡೆಸಿದ್ದಾರೆ. ಸಚಿವರಾದ [more]

ರಾಷ್ಟ್ರೀಯ

ವಿಚ್ಛಿದ್ರಕಾರಿಗಳ ಆಟದಿಂದ ದೇಶದ ಉನ್ನತಿ ತಡೆಯಲಸಾಧ್ಯ:ಅಮಿತ್ ಶಾ

ಹೊಸದಿಲ್ಲಿ: ಮುಂಗಾರು ಅವೇಶನ ಸೋಮವಾರದಿಂದ ಆರಂಭವಾಗಿದೆ. ಅವೇಶನವು ಪ್ರಗತಿಯ ಹೊಸ ಹೊಸ ಫಲಗಳನ್ನೇ ನೀಡಲಿದೆ. ಹಾಗಾಗಿ ವಿಚ್ಛಿದ್ರಕಾರಿಗಳು ಮತ್ತು ಅಡ್ಡಿಕೋರರ ಅಟ್ಟಹಾಸಕ್ಕೆ ದೇಶ ಮಣಿಯದು ಕೇಂದ್ರ ಗೃಹಸಚಿವ [more]

ರಾಷ್ಟ್ರೀಯ

ದೇಶದ 40ಕೋಟಿ ಜನರಿನ್ನೂ ಕೋವಿಡ್ ಅಪಾಯಕ್ಕೆ ಸಿಲುಕುವ ಆತಂಕದಲ್ಲಿ :ಸಮೀಕ್ಷೆ

ಹೊಸದಿಲ್ಲಿ :ದೇಶದಲ್ಲಿ ಆರು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಸೇರಿದಂತೆ ದೇಶದ ಒಟ್ಟು ಜನಸಂಖ್ಯೆಯ ಸುಮಾರು ಮೂರನೇ ಒಂದರಷ್ಟು ಜನರು ಇನ್ನೂ ಕೋವಿಡ್-19ಸೋಂಕಿನ ಅಪಾಯಕ್ಕೆ ಸಿಲುಕಬಹುದಾಗಿದೆ ಎಂಬುದು ಭಾರತೀಯ [more]

ರಾಜ್ಯ

ಪೋಷಕರಲ್ಲಿದ್ದ ಆತಂಕ ದೂರ, ಪರೀಕ್ಷೆ ಯಶಸ್ವಿ ಕೋವಿಡ್ ಮೆಟ್ಟಿನಿಂತ 10ರ ವಿದ್ಯಾರ್ಥಿಗಳು

• ಮೊದಲ ದಿನ ಶೇ.99.6 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು • ಬೈಂದೂರಿನ ಇಬ್ಬರು ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಹಾಜರಾಗಲು ದೋಣಿ ವ್ಯವಸ್ಥೆ • ಪೊಲೀಸ್ ಇಲಾಖೆಯಲ್ಲಿ ಬಡ್ತಿಗಾಗಿ 55 [more]

ರಾಜ್ಯ

ಇಂದು ಸಂಜೆ ದ್ವಿತೀಯ ಪಿಯು ಫಲಿತಾಂಶ ಪ್ರಕಟ

ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಮಂಗಳವಾರ ಪ್ರಕಟಗೊಳ್ಳಲಿದೆ. ಈ ಬಾರಿ ಕೋವಿಡ್‍ನಿಂದಾಗಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಿಲ್ಲ. ಹೀಗಾಗಿ ಪ್ರಥಮ ಪಿಯುಸಿ ಹಾಗೂ ಎಸ್‍ಎಸ್‍ಎಲ್‍ಸಿ ಪರೀಕ್ಷಾ [more]

ರಾಜ್ಯ

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಹೊಸದಾಗಿ ಕೋವಿಡ್ ಸೋಂಕಿತರ ಸಂಖ್ಯೆ 1291 ಪತ್ತೆಯಾಗಿದ್ದು 40 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆಯೊಂದಿಗೆ ಸಾವಿನ ಸಂಖ್ಯೆಯೂ ಇಳಿಮುಖವಾಗಿದೆ. ರಾಜ್ಯದಲ್ಲಿ ಇದುವರೆಗೆ 28,85,238 [more]

ಬೆಂಗಳೂರು

ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಬಕ್ರೀದ್ ಹಬ್ಬದ ಕಾರಣದಿಂದಲೂ ಗೋಹತ್ಯೆ ಮಾಡದಂತೆ ಆದೇಶ

*ಗೋಹತ್ಯೆ ನಿಷೇಧ ಕಾನೂನು ಪರಿಣಾಮಕಾರಿಯಾಗಿ ಜಾರಿ *ಬಕ್ರೀದ್ ಕಾರಣದಿಂದಲೂ ಗೋಹತ್ಯೆ ಮಾಡುವಂತಿಲ್ಲ *ಬಲಿಗಾಗಿ ಗೋವು ತರುವುದು, ಕಳುಹಿಸುವುದು ನಿಷೇಧ ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, [more]

ರಾಜ್ಯ

ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ: ನಳಿನ್

ಮಂಗಳೂರು: ರಾಜ್ಯ ರಾಜಕಾರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಅವರ ಧ್ವನಿ ಎಂದು ಹೇಳಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, `ಆಡಿಯೋದಲ್ಲಿರುವ [more]

ರಾಷ್ಟ್ರೀಯ

ಮೇಕೆದಾಟು: ಕರ್ನಾಟಕ ಜತೆ ಮಾತುಕತೆ ಇಲ್ಲವೆಂದ ಸ್ಟಾಲಿನ್

ಹೊಸದಿಲ್ಲಿ: ಮೇಕೆದಾಟು ಯೋಜನೆ ಕುರಿತಂತೆ ಕರ್ನಾಟಕ ಸರ್ಕಾರದೊಂದಿಗಿನ ಯಾವುದೇ ಮಾತುಕತೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಳ್ಳಿ ಹಾಕಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಯೋಜನೆಯನ್ನು [more]

ರಾಷ್ಟ್ರೀಯ

40ಕೋಟಿ `ಬಾಹುಬಲಿ’ಗಳು:ಲಸಿಕೆ ಹಾಕಿಕೊಂಡವರ ಬಗ್ಗೆ ಪ್ರಧಾನಿ ನುಡಿ

ದಿಲ್ಲಿ: `ಬಾಹುಗಳಿಗೆ ಲಸಿಕೆ ಚುಚ್ಚಿಸಿಕೊಳ್ಳೋರೆಲ್ಲರು ಬಾಹುಬಲಿಗಳು. ಕೊರೋನಾ ವೈರಸ್ ವಿರೋ ಹೋರಾಟ ಕಣದಲ್ಲಿ ಸುಮಾರು 40ಕೋಟಿ ಜನರು ಲಸಿಕೆ ಚುಚ್ಚಿಸಿಕೊಂಡು ಬಾಹುಬಲಿಗಳೆನಿಸಿದ್ದಾರೆ ‘ ಪ್ರಧಾನಿ ನರೇಂದ್ರ ಮೋದಿಯವರು [more]

ರಾಷ್ಟ್ರೀಯ

ಇಂತಹ ನಕಾರಾತ್ಮಕ ಮಾನಸಿಕತೆ ಎಂದೂ ಕಂಡಿಲ್ಲ :ವಿಪಕ್ಷ ಗದ್ದಲಕ್ಕೆ ಪ್ರಧಾನಿ ಖೇದ

ಹೊಸದಿಲ್ಲಿ : ಸಂಸತ್ತಿನ ಮುಂಗಾರು ಅವೇಶನದ ಆರಂಭದ ದಿನ ಸೋಮವಾರ ಹೊಸದಾಗಿ ಸೇರ್ಪಡೆಗೊಂಡ ಕೇಂದ್ರ ಸಚಿವರನ್ನು ಮತ್ತು ಉಭಯ ಸದನಗಳಿಗೆ ಆಯ್ಕೆಯಾದ ಹೊಸ ಸದಸ್ಯರನ್ನು ಪ್ರಧಾನಿ ನರೇಂದ್ರ [more]

ರಾಜ್ಯ

ರಾಜ್ಯದಲ್ಲಿ ಕೋವಿಡ್ ನಿರ್ಬಂಧ ಮತ್ತಷ್ಟು ಸಡಿಲ ದೇವಾಲಯಗಳಲ್ಲಿ ಪೂಜೆ ಹರಕೆ ತೀರಿಸಲು ಅವಕಾಶ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ನಿರ್ಬಂಧವನ್ನು ಮತ್ತಷ್ಟು ಸಡಿಲಗೊಳಿಸಿ ಸರ್ಕಾರ ಆದೇಶಿಸಿದೆ. ಇದರನ್ವಯ ಚಿತ್ರಮಂದಿರ ಹಾಗೂ ದೇವಾಲಯಗಳು ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ. ನಾಲ್ಕನೇ ಹಂತದ ಅನ್‍ಲಾಕ್ [more]

ರಾಷ್ಟ್ರೀಯ

ಬಿಜೆಪಿ ಸೋಲಿಸಲು ಕಾಂಗ್ರೆಸ್ ಯಾವುದಕ್ಕೂ ಸಿದ್ಧ :ಪ್ರಿಯಾಂಕಾ

ಲಖನೌ:ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿಯನ್ನು ಅಕಾರಕ್ಕೆ ಬರದಂತೆ ಮಾಡಲು ಕಾಂಗ್ರೆಸ್ ಏನು ಮಾಡಲೂ ಸಿದ್ಧವಿದೆ ಎಂಬುದಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ [more]

ಅಂತರರಾಷ್ಟ್ರೀಯ

ಸುಳ್ಳು ಸುದ್ದಿ ಹರಡಿ ಜನರನ್ನು ಕೊಲ್ಲುವ ಸೋಷಿಯಲ್ ಮೀಡಿಯಾ:ಬೈಡನ್ ಕಿಡಿ

ವಾಷಿಂಗ್ಟನ್: ಸೋಷಿಯಲ್ ಮೀಡಿಯಾಗಳು ಜನರ ಪಾಲಿಗೆ ಕಂಟಕಗಳಾಗುತ್ತಿವೆ ಎಂಬ ಗಂಭೀರ ಆರೋಪದ ನಡುವೆಯೇ, ಫೇಸ್‍ಬುಕ್‍ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳು ಕೊರೋನಾ ವೈರಾಣು ಮತ್ತು ಲಸಿಕೆ ಬಗ್ಗೆ ಸುಳ್ಳು [more]

ರಾಷ್ಟ್ರೀಯ

ಕೊರೋನಾ ಸೋಂಕು:ಏಳು ದಿನಗಳ ಗಣನೆ ಭಾರತ 4ನೇ ಸ್ಥಾನಕ್ಕೆ ಇಳಿದರೂ ನಿರ್ಲಕ್ಷ್ಯ ಸಲ್ಲ

ಹೊಸದಿಲ್ಲಿ : ಅಮೆರಿಕ, ಯುರೋಪ್ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ಕೊರೋನಾ ಸೋಂಕು ಮತ್ತೆ ಉಲ್ಬಣಿಸುತ್ತಿರುವಂತೆಯೇ , ಕಳೆದ ಏಳು ದಿನಗಳ ಗಣನೆಯಂತೆ ಇಂಡೋನೇಶ್ಯಾದಲ್ಲಿ ಈಗ ಗರಿಷ್ಠ [more]

ರಾಜ್ಯ

ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಸರ್ಕಾರ ನಿಲ್ಲಿಸಬೇಕು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಜು.17- ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಸರ್ಕಾರ ನಿಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು. ಜೆಡಿಎಸ್ ಕೇಂದ್ರ ಕಚೇರಿ ಜೆಪಿಭವನದಲ್ಲಿ ಜಿಲ್ಲಾವಾರು ಸಭೆಗಳನ್ನು ನಡೆಸುವ [more]

ರಾಷ್ಟ್ರೀಯ

ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಮಹತ್ವಾಕಾಂಕ್ಷೆ ಯೋಜನೆಗೆ ಕೇಂದ್ರ ಸರ್ಕಾರ ಉಲ್ಟಾ

ನವದೆಹಲಿ,ಜು.17-ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಮಹತ್ವಾಕಾಂಕ್ಷೆಯ ಕುಡಿಯುವ ನದಿನೀರು ಯೋಜನೆಗೆ ಕೇಂದ್ರ ಸರ್ಕಾರ ಒಂದೇ ವಾರದಲ್ಲಿ ಉಲ್ಟಾ ಹೊಡೆದಿದೆ. ಏಕೆಂದರೆ ನಾಲ್ಕು ದಿನಗಳ [more]

ರಾಜ್ಯ

ಕಾವೇರಿ ಹೋರಾಟಗಾರ ಜಿ.ಮಾದೇಗೌಡ ನಿಧನ

ಮಂಡ್ಯ: ಮಾಜಿ ಸಂಸದ, ಕಾವೇರಿ ಹೋರಾಟಗಾರ, ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ.ಜಿ. ಮಾದೇಗೌಡ ಅವರು ಶನಿವಾರ ಸಂಜೆ ಮದ್ದೂರು ತಾಲೂಕು ಭಾರತೀನಗರದ ಜಿ. ಮಾದೇಗೌಡ ಸೂಪರ್ [more]

ರಾಜ್ಯ

ರಾಜೀನಾಮೆಗೆ ಹೈಕಮಾಂಡ್ ಸೂಚನೆ ನೀಡಿಲ್ಲ: ಬಿಎಸ್‍ವೈ

ಹೊಸದಿಲ್ಲಿ: ನಾಯಕತ್ವ ಬದಲಾವಣೆ ಎಂಬುದು ಕೇವಲ ವದಂತಿ. ಮುಖ್ಯಮಂತ್ರಿಯಾಗಿ ನಾನೇ ಮುಂದುವರಿಯಲಿದ್ದೇನೆ ಎಂದು ಬಿ. ಎಸ್. ಯಡಿಯೂರಪ್ಪ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ [more]

ಅಂತರರಾಷ್ಟ್ರೀಯ

ಪಾಕ್ ಭಯೋತ್ಪಾದನೆ ನಂಟು ಮುಚ್ಚಿಡಲು ಆರೆಸ್ಸೆಸ್ ಹೆಸರು ಪ್ರಸ್ತಾವಿಸಿದ ಖಾನ್‍

ಹೊಸದಿಲ್ಲಿ : ಪಾಕಿಸ್ತಾನವು ತಾಲಿಬಾನ್ ಸೇರಿದಂತೆ ಭಯೋತ್ಪಾದನೆಯೊಂದಿಗೆ ಹೊಂದಿರುವ ನಂಟನ್ನು ಮುಚ್ಚಿಕೊಳ್ಳಲು , ಭಾರತ-ಪಾಕ್ ಮಾತುಕತೆಗೆ ಆರೆಸ್ಸೆಸ್ ಅಡ್ಡಿ ಎಂದು ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಹೇಳಿರುವುದನ್ನು [more]

ಅಂತರರಾಷ್ಟ್ರೀಯ

ಅಫ್ಘಾನಿಸ್ಥಾನದಲ್ಲಿ ಭಾರತೀಯ ಫೋಟೊ ಜರ್ನಲಿಸ್ಟ್ ಸಾವು

ಕಾಬೂಲ್: ಅಫ್ಘಾನಿಸ್ಥಾನದ ಸೇನೆ ಮತ್ತು ತಾಲಿಬಾನಿಗಳ ನಡುವೆ ಸಂಘರ್ಷ ನಡೆಯುತ್ತಿರುವ ಪ್ರದೇಶಗಳ ಸ್ಥಿತಿಗತಿ ಕುರಿತ ವರದಿ ಮಾಡಲು ತೆರಳಿದ್ದ ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಭಾರತೀಯ ಫೋಟೊ ಜರ್ನಲಿಸ್ಟ್, [more]

ರಾಷ್ಟ್ರೀಯ

ಮೇಕೆದಾಟುವಿಗೆ ಸಕಾರಾತ್ಮಕ ಸ್ಪಂದನೆ: ಬಿಎಸ್‍ವೈ ಯೋಜನೆ ಅನುಷ್ಠಾನಕ್ಕೆ ಪಿಎಂ ಮೋದಿ ಅಭಯ

ಹೊಸದಿಲ್ಲಿ: ಮೇಕೆದಾಟು ಸೇರಿದಂತೆ ರಾಜ್ಯದ ವಿಳಂಬಿತ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಕಾರಾತ್ಮಕ ನಿಲುವು ವ್ಯಕ್ತವಾಗಿದೆ. ಶುಕ್ರವಾರ ಸಂಜೆ ಪ್ರಧಾನಿ ಅವರನ್ನು ಖುದ್ದು ಭೇಟಿ [more]

ರಾಷ್ಟ್ರೀಯ

ನಿಗದಿಗೂ ಮೊದಲೇ ಗರ್ಭಗೃಹದಲ್ಲಿ ರಾಮಲಲ್ಲಾ ದರ್ಶನ 2023ಕ್ಕೆ ರಾಮಮಂದಿರ ಪೂರ್ಣ

ಅಯೋಧ್ಯೆ: ಕಳೆದೈದು ಶತಮಾನಗಳಿಂದಲೂ ರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರಕ್ಕಾಗಿ ಕಾಯುತ್ತಿರುವ ರಾಮ ಭಕ್ತರಿಗೆ ಸಿಹಿ ಸುದ್ದಿ. ನಿಗದಿತ ಅವಗೂ ಒಂದು ವರ್ಷ ಮೊದಲೇ ಮಂದಿರದ ಗರ್ಭಗೃಹದಲ್ಲಿ ರಾಮಲಲ್ಲಾ [more]

ರಾಜ್ಯ

ಮುಡ ನಿವೇಶನ ಹಂಚಿಕೆಯಲ್ಲಿನ ಅವ್ಯವಹಾರ ಪ್ರಕರಣ ಶಾಸಕರಿಬ್ಬರಿಗೆ ಸಮನ್ಸ್ ಜಾರಿ

ಮಂಡ್ಯ: ಮಂಡ್ಯ ನಗರಾಭಿವೃದ್ಧಿ ಪ್ರಾಕಾರದಲ್ಲಿ(ಮುಡ) ನಡೆದಿದ್ದ ನಿವೇಶನ ಹಂಚಿಕೆಯಲ್ಲಿನ ಅವ್ಯವಹಾರ ಆರೋಪ ಸಂಬಂಧ ಇಬ್ಬರು ಶಾಸಕರು ಸೇರಿ 24 ಜನರಿಗೆ ಸಿಬಿಐ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ [more]