ರಾಷ್ಟ್ರೀಯ

ರೈಲಿನಲ್ಲಿ ಪ್ರಯಾಣಿಸಿದ ಮನೋಹರ್ ಲಾಲ್ ಖತ್ತಾರ್

ಹರಿಯಾಣ, ಅ.21– ಸರಳತೆಗೆ ಹೆಸರಾಗಿರುವ ಹರಿಯಾಣ ಸಿಎಂ ಖತ್ತಾರ್ ಅವರು ಇಂದು ಕೂಡ ತಮ್ಮ ಮತದಾನ ಮಾಡುವ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಚಂದೀಘಡ್‍ನಿಂದ ಕಾರ್ನಲ್ ರೈಲ್ವೆ ನಿಲ್ದಾಣದವರೆಗೂ [more]

ರಾಷ್ಟ್ರೀಯ

ಹರಿಯಾಣ, ಮಹಾರಾಷ್ಟ್ರದಲ್ಲಿ ಶಾಂತಿಯುತ ಮತದಾನ

ನವದೆಹಲಿ,ಅ.21 : ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿನ ಕಣವಾಗಿರುವ ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಕೆಲವು ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತ ಮತದಾನ ನಡೆದಿದೆ. ಬೆಳಗ್ಗೆ [more]

ಕ್ರೀಡೆ

ಟೀಮ್ ಇಂಡಿಯಾ – ಬಾಂಗ್ಲಾ ಸರಣಿಗೆ ಎದುರಾಗಿದೆ ವಿಘ್ನ : ಮಂಡಳಿ ವಿರುದ್ಧ ದಂಗೆ ಎದ್ದ ಬಾಂಗ್ಲಾ ಟೈಗರ್ಸ್

ಟೀಮ್ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಗೆಲ್ಲುವ ಸಂಭ್ರಮದಲ್ಲಿದೆ. ತವರಿನಲ್ಲಿ ಹರಿಣಗಳ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲುವ ಸಂಭ್ರಮದಲ್ಲಿರುವಾಗಲೇ ಟೀಮ್ ಇಂಡಿಯಾಗೆ ಕಹಿ [more]

ಕ್ರೀಡೆ

ಹರಿಣಗಳ ವಿರುದ್ಧ ಭಾರತಕ್ಕೆ ಐತಿಹಾಸಿಕ ಸರಣಿ ಜಯ

ರಾಂಚಿ: ಹರಿಣಗಳ ವಿರುದ್ಧ ಟೀಮ್ ಇಂಡಿಯಾ 3-0 ಅಂತರದಿಂದÀ ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿ ಐತಿಹಾಸಿಕ ಗೆಲುವು ಪಡೆದಿದೆ. ಇದರೊಂದಿಗೆ ಭಾರತ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ [more]

ರಾಜ್ಯ

ಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕ

ಹಾವೇರಿ: ಕಾಲುವೆ ನೀರನ್ನ ನೋಡಲು ಹೋಗಿ ಕಾಲು ಜಾರಿ ಬಾಲಕನೊಬ್ಬ ಕೊಚ್ಚಿ ಹೋಗಿರುವ ಘಟನೆ ಹಾವೇರಿ ಜಿಲ್ಲೆಯ ಹರೆಕೆರೂರು ಗ್ರಾಮದಲ್ಲಿ ನಡೆದಿದೆ. ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ನಡೆದ [more]

ರಾಜ್ಯ

ಉತ್ತರ ಕರ್ನಾಟಕಕ್ಕೆ ಮತ್ತೆ ಜಲಘಾತ

ಒಂದು ತಿಂಗಳ ಹಿಂದೆಯಷ್ಟೆ ಇಡೀ ಉತ್ತರ ಕರ್ನಾಟಕ ಜನೆತೆ ವರುಣಮ ಆರ್ಭಟಕ್ಕೆ ತುತ್ತಾಗಿದೆ. ಹೀಗಾಗಿ ಉತ್ತರ ಕರ್ನಾಟಕ ಮತ್ತೆ ಜಲಘಾತಕ್ಕೆ ತುತ್ತಾಗುವ ಸಾಧ್ಯತೆ ದಟ್ಟವಾಗಿದೆ. ಬೆಳಗಾವಿ ಜಿಲ್ಲೆಯಾದ್ಯಂತ [more]

ಕ್ರೀಡೆ

ಸಚಿನ್ ದಾಖಲೆ ಮುರಿದ ಶೂರ ಉಮೇಶ್ ಯಾದವ್

ವಿದರ್ಭ ಎಕ್ಸ್ ಪ್ರೆಸ್ ಉಮೇಶ್ ಯಾದವ್ ಸೂಪರ್ ಸ್ಪೆಲ್ ಮಾಡಿ ಎದುರಾಳಿ ಬ್ಯಾಟ್ಸ್ಮನ್ಗಳನ್ನ ಕಂಗಾಲಾಗುವಂತೆ ಮಾಡುವುದನ್ನ ನೋಡಿರ್ತಿರಾ. ಆದ್ರೆ ನಿನ್ನೆ ರಾಂಚಿ ಅಂಗಳದಲ್ಲಿ ಉಮೇಶ್ ಯಾದವ್ ರೌದ್ರವತರಾ [more]

ಕ್ರೀಡೆ

ಚೊಚ್ಚಲ ದ್ವಿಶತಕ ಸಿಡಿಸಿದ ರೋಹಿತ್ ಶರ್ಮಾ

ರಾಂಚಿ: ಟೀಮ್ ಇಂಡಿಯಾ ಹಿಟ್ಮ್ಯಾನ್ ರೋಹಿತ್ ಶರ್ಮಾ ಅಂದುಕೊಂಡಿದ್ದನ್ನ ಕೊನೆಗೂ ಸಾಧಿಸಿ ತೋರಿಸಿದ್ದಾರೆ. ಧೋನಿ ತವರೂರು ರಾಂಚಿಯಲ್ಲಿ ನಿನ್ನೆ ರೋಹಿತ್ ಭರಾಟೆ ಜೋರಾಗಿತ್ತು. ಮೊನ್ನೆ ಹರಿಣಗಳ ವಿರುದ್ಧದ ವೈಜಾಗ್ [more]

ಕ್ರೀಡೆ

ಹರಿಣಗಳ ಮೇಲೆ ಕೊಹ್ಲಿ ಸೈನ್ಯ ಬಿಗಿ ಹಿಡಿತ

ರಾಂಚಿ: ಹರಿಣಗಳ ವಿರುದ್ಧ ನಡೆಯುತ್ತಿರುವ ರಾಂಚಿ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಎರಡನೇ ದಿನ ಕೂಡ ಮೇಲುಗೈ ಸಾಧಿಸಿದೆ. ಎರಡನೇ ದಿನದಾಟದ ಪಂದ್ಯದಲ್ಲಿ ಕೊಹ್ಲಿ ಸೈನ್ಯ ಹರಿಣಗಳ ಮೇಲೆ [more]

ರಾಷ್ಟ್ರೀಯ

ಕಮಲೇಶ್ ತಿವಾರಿ ಹತ್ಯೆ ಪ್ರಕರಣ:ಆರೋಪಿಗಳ ಬಂಧನ

ಲಕ್ನೌ, ಅ.19- ಹಿಂದೂ ಮಹಾಸಭಾದ ಮಾಜಿ ಮುಖಂಡ ಮತ್ತು ಹಿಂದೂ ಸಮಾಜ ಪಾರ್ಟಿ(ಎಚ್‍ಎಸ್‍ಪಿ) ಅಧ್ಯಕ್ಷ ಕಮಲೇಶ್ ತಿವಾರಿ ಹತ್ಯೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಈ ಸಂಬಂಧ ಇಬ್ಬರು [more]

ರಾಷ್ಟ್ರೀಯ

ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭಾ ಚುನಾವಣೆ-ಇಂದು ಪ್ರಚಾರ ಅಂತ್ಯ

ಮುಂಬೈ/ಚಂಡಿಗಢ, ಅ.19- ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ಹೈವೋಲ್ಟೇಜ್ ವಿಧಾನಸಭಾ ಚುನಾವಣೆ ಪ್ರಚಾರ ಇಂದು ಸಂಜೆ ಅಂತ್ಯಗೊಂಡಿದ್ದು, ಮತದಾನಕ್ಕೆ ಕಾಲಗಣನೆ ಆರಂಭವಾಗಿದೆ. [more]

ರಾಷ್ಟ್ರೀಯ

ಪಟಾಕಿ ಕೇಂದ್ರದಲ್ಲಿ ಸ್ಫೋಟ: 3 ಕಾರ್ಮಿಕರ ಸಾವು

ಗುಣ, ಮಧ್ಯಪ್ರದೇಶ, ಅ.19 :ಪಟಾಕಿ ತಯಾರಿಸುವಾಗ ಭಾರೀ ಆಸ್ಫೋಟ ಸಂಭವಿಸಿ ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಈ ಘಟನೆಯಲ್ಲಿ [more]

ರಾಷ್ಟ್ರೀಯ

ಪಿಎಂಸಿ ಬ್ಯಾಂಕ್‍ನ ಭಾರೀ ವಂಚನೆಗೆ ಮತ್ತೊಂದು ಜೀವ ಬಲಿ

ಮುಂಬೈ, ಅ.19-ಪಂಜಾಬ್ ಮತ್ತು ಮಹಾರಾಷ್ಟ್ರ ಕೋ ಆಪರೇಟಿವ್ (ಪಿಎಂಸಿ) ಬ್ಯಾಂಕ್ ಭಾರೀ ವಂಚನೆಗೆ ಮತ್ತೊಂದು ಜೀವ ಬಲಿಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‍ನ ಕೆಂಗಣ್ಣಿಗೆ ಗುರಿಯಾಗಿರುವ ಪಿಎಂಸಿ ಬ್ಯಾಂಕ್ [more]

ರಾಷ್ಟ್ರೀಯ

ಭಾರತಕ್ಕೆ ಯಾವುದೇ ಅಪಾಯವಿಲ್ಲ: ಸಂಸದೆ ಹೇಮಾಮಾಲಿನಿ

ಚಂಡಿಗಡ, ಅ.19- ಭಾರತ ಯಾವುದೇ ಅಪಾಯವಿಲ್ಲ ಏಕೆಂದರೆ ರಾಷ್ಟ್ರ ಪ್ರಧಾನಿ ನರೇಂದ್ರ ಮೋದಿ ಅವರ ಸುರಕ್ಷಿತ ಕೈಗಳಲ್ಲಿದೆ ಎಂದು ಖ್ಯಾತ ಅಭಿನೇತ್ರಿ ಮತ್ತು ಬಿಜೆಪಿ ಸಂಸದೆ ಹೇಮಾಮಾಲಿನಿ [more]

ಕ್ರೈಮ್

ಕುಸಿದು ಬಿದ್ದು ಮೃತಪಟ್ಟ ವಿದ್ಯಾರ್ಥಿನಿ

ಬೆಂಗಳೂರು,ಅ.19: ಕಾಲೇಜಿನಲ್ಲಿ ಫ್ರೆಶರ್ಸ್ ಡೇ ನಿಮಿತ್ತ ವಿದ್ಯಾರ್ಥಿಗಳೆಲ್ಲ ರಿಹರ್ಸಲ್ ಮಾಡುತ್ತಿದ್ದ ವೇಳೆ ವಿದ್ಯಾರ್ಥಿನಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೀಣ್ಯ 1ನೇ [more]

ಕ್ರೈಮ್

ಪೊಲೀಸರಿಂದ ಅಂತರಾಜ್ಯ ಕಾರು ಕಳ್ಳರ ಬಂಧನ

ಬೆಂಗಳೂರು,ಅ.19: ಮನೆಗಳ ಮುಂದೆ ಹಾಗೂ ಪಾರ್ಕಿಂಗ್ ಜಾಗಗಳಲ್ಲಿ ನಿಲ್ಲಿಸಿದಂತಹ ಕಾರುಗಳ ಕೀಯನ್ನು ಸ್ಥಳದಲ್ಲೇ ತಯಾರು ಮಾಡಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಇಬ್ಬರು ಕಾರುಗಳ್ಳರನ್ನು ಆಗ್ನೇಯ ವಿಭಾಗದ ಹುಳಿಮಾವು ಠಾಣೆ [more]

ಕ್ರೀಡೆ

ರೋಹಿತ್ ಶರ್ಮಾ ಶತಕ : ಭಾರತಕ್ಕೆ ದಿನದ ಗೌರವ

ರಾಂಚಿ: ಹರಿಣಗಳ ವಿರುದ್ದ ಟೀಮ್ ಇಂಡಿಯಾ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಪಂದ್ಯದಲ್ಲಿ ದಿನದ ಗೌರವ ಸಂಪಾದಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ [more]

ರಾಜ್ಯ

ಕಳಸಾ ಬಂಡೂರಿ ಯೋಜನೆಗೆ ಅಧಿಸೂಚನೆಗೆ ಆಗ್ರಹ ಪ್ರತಿಭಟನಾ ಸ್ಥಳಕ್ಕೆ ಡಿಸಿಎಮ್ ಕಾರಜೋಳ ಭೇಟಿ

ಬೆಂಗಳೂರು, ಅ.19: ಕಳಸಾ ಬಂಡೂರಿ ಯೋಜನೆಗೆ ಅಧಿಸೂಚನೆ ಹೊರಡಿಸಲು ಆಗ್ರಹಿಸುತ್ತಿರುವ  ರೈತರ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಮೂರನೇ ದಿನ ಶನಿವಾರ ಪ್ರತಿಭಟನೆ ಮುಂದುವರೆಸಿದ್ದು ರಾಜ್ಯಪಾಲರ ಭೇಟಿಗೆ [more]

ರಾಷ್ಟ್ರೀಯ

ಇಂದಿರಾ ಗಾಂಧಿ ಸಾರ್ವಕರ್ ಅನುಯಾಯಿಯಾಗಿದ್ರು:ರಂಜೀತ್

ಮುಂಬೈ,ಅ.18- ಭಾರತದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಕೂಡ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಅನುಯಾಯಿಯಾಗಿದ್ದರು ಎಂದು ಹೇಳುವ ಮೂಲಕ ಸಾರ್ವಕರ್‍ಗೆ ಭಾರತ ರತ್ನ [more]

ರಾಷ್ಟ್ರೀಯ

ಇಂಧನ ಬಿಲ್ ಪಾವತಿಸುತ್ತೇವೆ : ಏರ್ ಇಂಡಿಯಾ

ನವದೆಹಲಿ, ಅ.18- ಬಾಕಿ ಉಳಿದಿರುವ 5,000 ಕೋಟಿ ರೂ. ಇಂಧನ ಬಿಲ್ ಪಾವತಿಸುವುದಾಗಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಭರವಸೆ ನೀಡಿದ ನಂತರ ಸರ್ಕಾರಿ ಸ್ವಾಮ್ಯದ ತೈಲ [more]

ಕ್ರೈಮ್

ದರೋಡೆಕೋರರಿಂದ ಚಿನ್ನಾಭರಣ ಲೋಟಿ

ಬೆಂಗಳೂರು,ಅ.18: ಕೇಬಲ್ ರಿಪೇರಿ ನೆಪದಲ್ಲಿ ಅಪಾರ್ಟ್‍ಮೆಂಟ್‍ನ ಮನೆಯೊಂದಕ್ಕೆ ನುಗ್ಗಿದ ಮೂವರು ದರೋಡೆಕೋರರು ಮಾಲೀಕನ ಕೈಕಾಲು ಕಟ್ಟಿ, ಬಾಯಿ ಮುಚ್ಚಿ ಹಣ, ಆಭರಣ,ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಕೈಗಡಿಯಾರಗಳನ್ನು ದೋಚಿ ಪರಾರಿಯಾಗಿರುವ [more]

ಕ್ರೀಡೆ

ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ಕೆ: ವಿರಾಟ್ ಪಡೆಗೆ ಆರಂಭಿಕ ಆಘಾತ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ. ಈಗಾಗಲೇ 2-0 ಅಂತರದಿಂದ ಸರಣಿ ಗೆದ್ದಿರುವ ಕೊಹ್ಲಿ [more]

ಬೆಂಗಳೂರು

ದುಷ್ಕರ್ಮಿಗಳಿಂದ ವೃದ್ದ ದಂಪತಿಗಳ ಕೊಲೆ

ಬೆಂಗಳೂರು,ಅ.17:  ಮನೆಯೊಳಗೆಯೇ ವೃದ್ದ ದಂಪತಿ ಅವರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾತ್ರಿ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗರುಡಾಚಾರ್ ಪಾಳ್ಯದ ಆರ್‍ಎಚ್‍ಬಿ ಕಾಲೋನಿಯ ನಿವಾಸಿ ಚಂದ್ರೇಗೌಡ(63), [more]

ರಾಷ್ಟ್ರೀಯ

ಬಿಎಸ್‍ಫ್ ಯೋಧರಿಂದ ನುಸುಳುಕೋರನ ಹತ್ಯೆ

ಅಟಾರಿ(ಪಂಜಾಬ್) ಅ.17 :ಇಂಡೋ-ಪಾಕ್ ಗಡಿ ಭಾಗದ ಅಟಾರಿಯಲ್ಲಿ ಭಾರತೀಯ ಗಡಿ ಭದ್ರತಾ ಪಡೆ(ಬಿಎಸ್‍ಎಫ್) ಯೋಧರು ಪಾಕಿಸ್ತಾನದ ನುಸುಳುಕೋರನೊಬ್ಬನನ್ನು ಹೊಡೆದುರುಳಿಸಿದ್ದಾರೆ. ಹತನಾದ ಆಕ್ರಮಣಕೋರನನ್ನು ಗುಲ್‍ನವಾಜ್ ಎಂದು ಗುರುತಿಸಲಾಗಿದೆ. ಈತ [more]

ರಾಷ್ಟ್ರೀಯ

ದೀಪಾವಳಿ ಸಂದರ್ಭದಲ್ಲೇ ಉಗ್ರರ ದಾಳಿಯ ಆತಂಕ

ನವದೆಹಲಿ, ಅ.17: ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಡಗರ, ಸಂಭ್ರಮದ ಮೇಲೆ ಭಯೋತ್ಪಾದಕರ ಕರಾಳ ಛಾಯೆ ಆವರಿಸುವ ಆತಂಕ ಎದುರಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಉತ್ತರ ಪ್ರದೇಶದ ಗೋರಖ್‍ಪುರ್‍ನಲ್ಲಿ [more]