ರಾಜ್ಯ

ಅನರ್ಹ ಶಾಸಕರ ಭವಿಷ್ಯ ಇಂದು ನಿರ್ಧಾರ ? ಮುಳುವಾಗುತ್ತಾ ಆಡಿಯೊ ಬಾಂಬ್

ಹೊಸದಿಲ್ಲಿ: ಅನರ್ಹ ಶಾಸಕರ ಭವಿಷ್ಯಾ ಇಂದು ನಿರ್ಧಾರ ಆಗುವ ಸಾಧ್ಯತೆ ಇದ್ದು ಸುಪ್ರೀಮ್ ಕೋರ್ಟ್ ಇಂದೇ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.         [more]

ಮತ್ತಷ್ಟು

ಆಪರೇಷನ್ ಕಮಲಗೆ ಆಡಿಯೋವೇ ಸಾಕ್ಷಿ : ಸುಪ್ರೀಮ್ ಒಪ್ಪಿಗೆ

ಬೆಂಗಳೂರು: ಆಪರೇಷನ್ ಗೆ ಆಡಿಯೋವೇ ಸಾಕ್ಷಿ ಎಂದು ಸುಪ್ರೀಮ್  ಹೇಳಿದೆ. ಅಪರೇಷನ್ ಕಮಲದ ಆಡಿಯೊ ವಿಚಾರಣೆ ಸಂಬಂಧ ಸೋಮವಾರ ನಡೆದ ವಿಚಾರಣೆಯಲ್ಲಿ  ಆಡಿಯೋ ಟೇಪ್ ನ್ನ ಕಪಿಲ್ [more]

ರಾಜ್ಯ

ಹಿರೇಕೆರೂರಿನಿಂದ ಯುಬಿ ಬಣಕಾರ್ ಸ್ಪರ್ಧೆ ?

ಬೆಂಗಳೂರು: ಮುಂಬರುವ ಉಪಚುನಾವಣೆಯಲ್ಲಿ ನಾನು ಬಿಜೆಪಿಯಿಂದ ಸ್ಪರ್ಧಿಸುತ್ತೇನೆ  ಎಂದು ಯುಬಿ ಬಣಕಾರ್ ಹೇಳಿದ್ದಾರೆ. ಬಿ.ಸಿ.ಪಾಟೀಲ್ ರಿಂದ ತೆರವಾಗಿರುವ ಹಿರೇಕೆರೂರು ವಿಧಾನಸಭಾ ಕ್ಷೇತ್ರಕ್ಕೆ ಯುಬಿ ಬಣಕಾರ್ ಹೆಸರು ಸಾಮಾಜಿಕ [more]

ರಾಜ್ಯ

ಮಾಜಿ ಸಿಎಮ್ ಹೇಳಿಕೆಯಿಂದ ಆಸಕ್ತಿ ಕಳೆದುಕೊಂಡ ಕಾಂಗ್ರೆಸ್

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಯಿಂದ ಕಾಂಗ್ರೆಸ್ ಉಪಚುನಾವಣೆಗೂ ಮುನ್ನವೇ ಉತ್ಸಾಹ ಕಳೆದುಕೊಂಡಿದೆ.                   ಮೊನ್ನೆ [more]

ಕ್ರೀಡೆ

ಮೂರನೇ ಸ್ಲಾಟ್ಗೆ ಇಬ್ಬರು ಕನ್ನಡಿಗರ ನಡುವೆ ವಾರ್ 

ಇಂದು  ಕೋಟ್ಲಾ ಅಂಗಳದಲ್ಲಿ ಟೀಮ್ ಇಂಡಿಯಾ ಮತ್ತು  ಬಾಂಗ್ಲಾ ನಡುವೆ  ಮೊದಲ ಟಿ೨೦ ಪಂದ್ಯ ನಡೆಯಲಿದೆ.  ಬಾಂಗ್ಲಾ  ವಿರುದ್ಧ ನಡೆಯಲಿರುವ  ಟಿ೨೦ ಸರಣಿಗೆ ರೋಹಿತ್  ಪಡೆ ಸಜ್ಜಾಗಿದೆ.  ದೆಹಲಿಯ [more]

ಕ್ರೀಡೆ

ವಿರೋಧದ ನಡುವೆಯೂ ಇಂದು ಇಂಡೋ- ಬಾಂಗ್ಲಾ ಫೈಟ್

ಭಾರೀ ವಿರೋಧದ ನಡುವೆಯೂ ಇಂದು ಕೋಟ್ಲಾ ಅಂಗಳದಲ್ಲಿ ಭಾರತ ಮತ್ತು ಬಾಂಗ್ಲಾ ನಡುವಿನ ಮೊದಲ ಟಿ೨೦ ಪಂದ್ಯ ನಡೆಯಲಿದೆ. ಕಳೆದ ಕೆಲವು ದಿನಗಳಿಂದ ರಾಷ್ಟ್ರರಾಜಧಾನಿ ದೆಹಲಿ ವಾಯು [more]

ಕ್ರೀಡೆ

ಇಂದು ಇಂಡೋ- ಬಾಂಗ್ಲಾ ಮೊದಲ ಟಿ೨೦ ಫೈಟ್

ಹೊಸದಿಲ್ಲಿ:ಇಂಡೋ – ಬಾಂಗ್ಲಾ ಸರಣಿ ಇಂದಿನಿಂದ ಆರಂಭವಾಗಲಿದೆ. ಕೋಟ್ಲಾ ಅಂಗಳದಲ್ಲಿ ಆತಿಥೇಯ ಟೀಮ್ ಇಂಡಿಯಾ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗುತ್ತಿವೆ. ವಾಯು ಮಾಲಿನ್ಯದಿಂದ ತತ್ತರಿಸಿರುವ ರಾಷ್ಟ್ರ ರಾಜಧಾನಿ [more]

ರಾಜ್ಯ

ಅಪಲೋ ಆಸ್ಪತ್ರೆಗೆ ಡಿಕೆಶಿಗೆ ದಾಖಲು

ಬೆಂಗಳೂರು: ಮಾಜಿ ಸಚಿವ ಡಿ.ಕೆ. ಶಿವಕುಮಾರ್  ಅನಾರೋಗ್ಯಕ್ಕೆ ಗುರಿಯಾಗಿದ್ದು ಅಪಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರದ  ಶೇಷಾದ್ರಿಪುರಂನಲ್ಲಿರುವ ಅಪಲೊ ಆಸ್ಪತ್ರೆಗೆ ಡಿಕೆ.ಶಿವಕುಮಾರ್ ಶುಕ್ರವಾರ ಸಂಜೆ ಡಿ.ಕೆ.ಶಿವಕುಮಾರ್ ದಾಖಲಾಗಿದ್ರು. ಡಿ.ಕೆ.ಶಿವಕುಮಾರ್ [more]

ರಾಷ್ಟ್ರೀಯ

ಹೊಗೆಯಲ್ಲಿ ಮುಳುಗಿದ ರಾಷ್ಟ್ರರಾಜಧಾನಿ ದೆಹಲಿ

ಹೊಸದಿಲ್ಲಿ: ರಾಷ್ಟ್ರರಾಜಧಾನಿ ದೆಹಲಿ ಹೊಗೆಯಲ್ಲಿ ಮುಳುಗಿದ್ದು ದಿನದಿಂದ ದಿನಕ್ಕೆ ಜನಜೀವನ ಮತ್ತಷ್ಟು ಹದಗಟ್ಟಿದೆ. ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ವಾಯು ಮಾಲಿನ್ಯ ಉಂಟಾಗಿತ್ತು. ದೀಪಾವಳಿ ನಂತರ ದೆಹಲಿಯಲ್ಲಿ [more]

ರಾಜ್ಯ

ಸಿಎಮ್ ಯಡಿಯೂರಪ್ಪ ಭೇಟಿಯಾದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು: ಸಿಎಂ ಬಿಎಸ್ ವೈ ಯಡಿಯೂರಪ್ಪ ಅವರನ್ನ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಭೇಟಿ ಮಾಡಿ ಕೂತೂಹಲ ಮೂಡಿಸಿದ್ದಾರೆ. ಕ್ಷೇತ್ರದ ಅಭಿವೃದ್ದಿ ಸಂಬಂಧಿಸಿದಂತೆ ಕ್ಷೇತ್ರದ ಅನುದಾನ ಕಡಿಗೊಂಡಿತ್ತು [more]

ರಾಜ್ಯ

ಮಾಜಿ ಸಚಿವ ವೈಜಾನಾಥ್ ಪಾಟೀಲ್ ನಿಧನ

ಬೆಂಗಳೂರು: ಮಾಜಿ ಸಚಿವ ವೈಜಾನಾಥ್ ಪಾಟೀಲ್ (85)ಸಾವನಪ್ಪಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ವೈಜಾನಾಥ್ ಪಾಟೀಲ್ ಶನಿವಾರ ಮುಂಜಾನೆ ನಿಧನರಾದರು. ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಸಿಗಲು ಭಾರೀ ಹೋರಾಟಗಳಲ್ಲಿ [more]

ರಾಜ್ಯ

???? **ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯ್ ಪಟೇಲರ ಜನ್ಮದಿನದ ಹಾರ್ದಿಕ ಶುಭಾಶಯಗಳು ಹಾಗೂ ರಾಷ್ಟ್ರೀಯ ಏಕತಾ ದಿನದ ಶುಭಾಶಯಗಳು** ????

???? **ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯ್ ಪಟೇಲರ ಜನ್ಮದಿನದ ಹಾರ್ದಿಕ ಶುಭಾಶಯಗಳು ಹಾಗೂ ರಾಷ್ಟ್ರೀಯ ಏಕತಾ ದಿನದ ಶುಭಾಶಯಗಳು** ????

ರಾಜ್ಯ

ಡಿಕೆಶಿ ಮನೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಪರಂ ಭೇಟಿ

ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಉಪಮುಖ್ಯಮಂತ್ರಿ ಪರವಮೇಶ್ವರ್ ಭೇಟಿಯಾಗಿದ್ದಾರೆ. ಅಕ್ರಮ ಹಣ ಗಳಿಕೆ ಆರೋಪದ ಮೇಲೆ ಬಂಧಿತರಾಗಿ [more]

ರಾಜ್ಯ

ನಾನು ಬಿಜೆಪಿ ಸರ್ಕಾರವನ್ನ ಬೀಳಿಸಲ್ಲ:ಮಾಜಿ ಸಿಎಮ್ ಕುಮಾರಸ್ವಾಮಿ

ಚಿಕ್ಕೊಡಿ: ನಾನು ಬಿಜೆಪಿ ಸರ್ಕಾರವನ್ನ ಬೀಳಿಸಲ್ಲ ಎಂದು ಮಾಜಿ ಸಿಎಮ್ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಚಿಕ್ಕೊಡಿಯಲ್ಲಿ ನೆರೆಸಂತ್ರಸ್ತರನ್ನ ನೋವನ್ನ ಆಲಿಸಲು ಬಂದಿರುವ ಕುಮಾರಸ್ವಾಮಿ, ನಾನು ಹಬ್ಬ ದಿನ ಮನೆಯಲ್ಲಿ [more]

ರಾಜ್ಯ

ಇಂದು ಬೆಂಗಳೂರಿಗೆ ಡಿಕೆಶಿ ಆಗಮನ: ಸ್ವಾಗತಕ್ಕೆ ಕೈ ಪಾಳೆಯ ಸಜ್ಜು 

ಬೆಂಗಳೂರು:  ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಸಿಲುಕಿ ಬಂಧನಕೊಳ್ಳಕ್ಕಾಗಿ ನಂತರ ಬಿಡುಗಡೆಯಾಗಿರುವ ಡಿಕ ಶಿವಕುಮಾರ್ ಇಂದು ರವತಿಗೆ ವಾಪಸ್ ಮರಳಲಿದ್ದಾರೆ. [more]

ರಾಜ್ಯ

17 ಅನರ್ಹ ಶಾಸಕರಿಗೆ ಇಂದು ಮಹತ್ವದ ದಿನ

ನವದೆಹಲಿ : ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶವನ್ನ ಪ್ರಶ್ನಿಸಿ ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಮ್ ಕೋರ್ಟ್ ನಲ್ಲಿ ಇಂದು ವಿಚಾರಣೆಯಾಗುವ ಸಾಧ್ಯತೆ ಇದೆ. [more]

ರಾಜ್ಯ

ಮೈತ್ರಿ ಸರ್ಕಾರ ಬೀಳಲು ಸಿದ್ದು, ಕುಮಾರಸ್ವಾಮಿ ಕಾರಣ

ನವದೆಹಲಿ: ಸಮ್ಮೀಶ್ರ ಸರ್ಕಾರ ಬೀಳೋದಕ್ಕೆ ಮಾಜಿ ಸಿಎಮ್ ಗಳಾದ ಹೆಚ್.ಡಿ. ಕುಮಾರ ಸ್ವಾಮಿ ಮತ್ತು ಸಿದ್ದರಾಮಯ್ಯ ಕಾರಣ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿದ್ದಾರೆ. ಮೈತ್ರಿ ಸರ್ಕಾರ [more]

ಕ್ರೀಡೆ

ಬಾಂಗ್ಲಾ ಸರಣಿಗೆ ರೋಹಿತ್ ನಾಯಕ, ಕೊಹ್ಲಿಗೆ ರೆಸ್ಟ್

ಮುಂಬೈ: ಮುಂಬರುವ ಬಾಂಗ್ಲಾ ವಿರುದ್ಧದ ಟಿ20 ಸರಣಿಯಲ್ಲಿ ನಾಯಕ ವಿರಾಟ್್ ಕೊಹ್ಲಿಗೆ ವಿಶ್ರಾಂತಿ ಕೊಡಲಾಗಿದ್ದು ಹಿಟ್ ಮ್ಯಾನ್ ರೋಹಿತ್ ಶರ್ಮಾ ತಂಡವನ್ನ ಮುನ್ನಡೆಸಲಿದ್ದಾರೆ. ನ.3ರಿಂದ ಬಾಂಗ್ಲಾ ವಿರುದ್ಧ [more]

ರಾಜ್ಯ

ನಾವೇ ಟಿಪ್ಪು ಜಯಂತಿ ಆಚರಿಸ್ತೀವಿ: ಶರತ್ ಬಚ್ಚೆಗೌಡ

ಹೊಸ ಕೋಟೆ : ಈ ಬಾರಿ ನಾವೇ ಟಿಪ್ಪು ಜಯಂತಿ ಆಚರಿಸ್ತೀವಿ ಎಂದು ಶರತ್ ಬಚ್ಚೆಗೌಡ ಹೇಳಿದ್ದಾರೆ.                [more]

ರಾಷ್ಟ್ರೀಯ

ಹರಿಯಾಣದಲ್ಲಿ ಚೌಕಾಸಿ ರಾಜಕಾರಣ

ಚಂಡಿಗಢ : ದುಶ್ಯಂತ್ ಚೌಟಲಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಸಿದ್ದವಿರುವುದಾಗಿ ಕಾಂಗ್ರೆಸ್ ಹೇಳಿದೆ. ಇದರೊಂದಿಗೆ ಹರಿಯಾಣ ರಾಜಕಾರಣ ಚೌಕಾಸಿ ರಾಜಕಾರಣಕ್ಕೆ ಇಳಿದಿದೆ. ಹರಿಯಾಣ ವಿಧಾನ ಸಭೆಯಲ್ಲಿ ಯಾವ [more]

ರಾಷ್ಟ್ರೀಯ

ಹರಿಯಣ ವಿಧಾನಸಭಾ ಚುನಾವಣೆಯಲ್ಲಿ ಹಾವು, ಏಣಿ ಆಟ

ಹರಿಯಾಣ:ಹರಿಯಾಣ:ಹರಿಯಾಣ ಫಲಿತಾಂಶದಲ್ಲಿ ಹಾವು ಏಣಿ ಆಟದಂತಾಗಿದೆ. ಭಾರೀ ನಿರೀಕ್ಷ ಹುಟ್ಟಿಸಿದ್ದ ಬಿಜೆಪಿ ಮಕಾಡೆ ಮಲುಗುತ್ತಾ ಸಾಗಿದೆ.ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಬರುತ್ತದೆ ಎಂದು ಕಾಂಗ್ರೆಸ್ ನಾಯಕ  ಭೂಪೆಂದರ್ [more]

No Picture
ಕ್ರೀಡೆ

ಬಿಸಿಸಿಐಗೆ ಸೌರವ್ ಗಂಗೂಲಿ ಬಿಗ್ ಬಾಸ್

ಮುಂಬೈ : ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಂಬೈನ ಬಿಸಿಸಿಐ ವಿಶೇಷ ವಾರ್ಷಿಕ ಸಭೆ ನಂತರ ಬೆಂಗಾಳಿ [more]

ರಾಜ್ಯ

ಮಳೆ ಆರ್ಭಟಕ್ಕೆ ನಿಲ್ಲದ ಪ್ರವಾಹ, ಭೂಕುಸಿತ

ಬೆಂಗಳೂರು : ರಾಜ್ಯಾದ್ಯಂತ ಮಳೆ ಆರ್ಭಟ ಮುಂದುವರೆದಿದ್ದು ಅರ್ಧ ರಾಜ್ಯ ಪ್ರವಾಹದಲ್ಲಿ ಸಿಲುಕಿದೆ. ನಿರಂತರ ಮಳೆ ಸುರಿದ ಹಿನ್ನಲೆಯಲ್ಲಿ ಮೈಸೂರು ನಂದಿ ಬೆಟ್ಟದಲ್ಲಿ ಕುಸಿತ ಕಂಡು ಬಂದಿದ್ದು [more]

ರಾಜ್ಯ

ಬೆಳಗಾವಿಯಲ್ಲಿ ಆಪರೇಶನ್ ಬಂಡೆ ಸ್ಟಾರ್ಟ್

ಬೆಳಗಾವಿ: ಭಾರೀ ಮಳೆಗೆ ತುತ್ತಾಗಿರುವ ಬೆಳಗಾವಿಯ ಗೋಕಾಕ್್ನಲ್ಲಿ ಭೂಕುಸಿತ ಸಂಭವಿಸಿ ಬಂಡೆಗಳು ಜಾರುತ್ತಿವೆ.ಸ್ಥಳಕ್ಕೆ ಪುಣೆಯ ಎನ್ ಡಿಆರ್ ಎಫ್ ರಕ್ಷಣಾ ಸಿಬ್ಬಂದಿಗಳು ಆಗಮಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ದೊಡ್ಡ [more]

ರಾಷ್ಟ್ರೀಯ

ಡಿಕೆಶಿ ಭೇಟಿಯಾ ಸೋನಿಯಾ ಗಾಂಧಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿ ತಿಹಾರ್ ಜೈಲಿನಲ್ಲಿರುವ ಮಾಜಿ ಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಭೇಟಿಯಾಗಿದ್ದಾರೆ. ಅನಾರೋಗ್ಯದಿಂದ ಬಳಲಿದ್ದ ಕಾರಣ [more]