ಬೆಂಗಳೂರು

ಸಿದ್ದಾರ್ಥ್ ಹೆಗಡೆ ಅವರ ಅಕಾಲಿಕ ಮರಣ-ದೇಶದ ಉದ್ಯಮ ಲೋಕಕ್ಕೆ ತುಂಬಲಾರದ ನಷ್ಟ-ಡಾ.ನಿರ್ಮಲಾನಂದನಾಥ ಸ್ವಾಮೀಜಿ

ಬೆಂಗಳೂರು,ಜು.31- ಉದ್ಯಮ ಲೋಕದ ದಿಗ್ಗಜ ಸಿದ್ದಾರ್ಥ್ ಹೆಗಡೆ ಅವರ ಅಕಾಲಿಕ ಮರಣ ದೇಶದ ಉದ್ಯಮ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ [more]

ಬೆಂಗಳೂರು

ನೂತನ ಸ್ಪೀಕರ್ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು,ಜು.31- ವಿಧಾನಸಭೆಯ ನೂತನ ಸ್ಪೀಕರ್ ಆಗಿ ಬಿಜೆಪಿ ಹಿರಿಯ ಮುಖಂಡ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು ಅವಿರೋಧವಾಗಿ ಆಯ್ಕೆಯಾದರು. ಬೆಳಗ್ಗೆ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ [more]

ಬೆಂಗಳೂರು

ಡಾ.ರಾಜ್‍ಕುಮಾರ್ ಅವರ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿದ್ಧಾರ್ಥ್

ಬೆಂಗಳೂರು,ಜು.31- ಕಾಡುಗಳ್ಳ ವೀರಪ್ಪನ್‍ನಿಂದ ಅಪಹರಣಕ್ಕೊಳಗಾಗಿದ್ದ ವರನಟ ಡಾ.ರಾಜ್‍ಕುಮಾರ್ ಅವರ ಬಿಡುಗಡೆಯಲ್ಲಿ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗಿದೆ. ವರ ನಟ [more]

ಬೆಂಗಳೂರು

ಸರಳ ಸಜ್ಜನಿಕೆಯ ವಿಶ್ವೇಶ್ವರ ಹೆಗಡೆ ಕಾಗೇರಿ-ಸ್ಪೀಕರ್ ಹುದ್ದೆಯ ಘನತೆಯನ್ನು ಎತ್ತಿ ಹಿಡಿಯುತ್ತಾರೆ-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು,ಜು.31- ರಾಗದ್ವೇಷಗಳಿಲ್ಲದೆ ಕೆಲಸ ಮಾಡಿ, ಸರಳ ಸಜ್ಜನಿಕೆಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ಪೀಕರ್ ಹುದ್ದೆಯ ಘನತೆಯನ್ನು ಎತ್ತಿ ಹಿಡಿಯುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. [more]

ರಾಜ್ಯ

ಜಿಲ್ಲೆಗೆ ನೂತನ ಸಚಿವರು ಯಾರು ಎನ್ನುವ ಲೆಕ್ಕಾಚಾರ ಜಿಲ್ಲೆಯಾದ್ಯಂತ ವ್ಯಾಪಕ ಚರ್ಚೆ

ಚಿತ್ರದುರ್ಗ, ಜು.30- ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಇತ್ತ ಕೋಟೆ ನಾಡಿನ ಜನರಲ್ಲಿ ನಮ್ಮ ಜಿಲ್ಲೆಗೆ ನೂತನ ಸಚಿವರು ಯಾರು ಎನ್ನುವ ಲೆಕ್ಕಾಚಾರ [more]

ಬೆಂಗಳೂರು

ತೀವ್ರಗೊಂಡ ಸಿದ್ಧಾರ್ಥ್ ಅವರ ಶೋಧ ಕಾರ್ಯ

ಬೆಂಗಳೂರು,ಜು.30- ನಿಗೂಢವಾಗಿ ನಾಪತ್ತೆಯಾಗಿರುವ ಪ್ರತಿಷ್ಠಿತ ಉದ್ಯಮಿ, ಕಾಫಿ ಡೇ ಮಾಲೀಕ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ. ಸಿದ್ಧಾರ್ಥ್ ಅವರ ಶೋಧ ಕಾರ್ಯ ತೀವ್ರಗೊಂಡಿದೆ. ರಾತ್ರಿ [more]

ಬೆಂಗಳೂರು

ಸಿದ್ದಾರ್ಥ್ ಅವರ ಹುಡುಕಾಟಕ್ಕೆ ಕರಾವಳಿ ಕಾವಲು ಪಡೆ

ಮಂಗಳೂರು, ಜು.30- ಉದ್ಯಮಿ ಸಿದ್ದಾರ್ಥ್ ಅವರು ನಿಗೂಢವಾಗಿ ಕಣ್ಮರೆಯಾಗಿರುವುದರಿಂದ ಅವರ ಹುಡುಕಾಟಕ್ಕೆ ಕರಾವಳಿ ಕಾವಲು ಪಡೆ ಕರೆಸಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. [more]

ಬೆಂಗಳೂರು

ಕೆಫೆ ಕಾಫಿ ಡೇ(ಸಿಸಿಡಿ) ಮಾಲೀಕ ವಿ.ಜಿ.ಸಿದ್ದಾರ್ಥ್ ನಾಪತ್ತೆ ಹಿನ್ನಲೆ-ಮುಂಬೈ ಷೇರು ಪೇಟೆಯಲ್ಲಿ ಸಿಸಿಡಿ ಷೇರು ಮೌಲ್ಯ ಶೇ. 20ರಷ್ಟು ಕುಸಿತ

ಮುಂಬೈ,ಜು.30- ಭಾರತದ ಪ್ರಸಿದ್ಧ ಕೆಫೆ ಕಾಫಿ ಡೇ(ಸಿಸಿಡಿ) ಮಾಲೀಕ ಮತ್ತು ಮಾಜಿ ಮುಖ್ಯಮಂತ್ರಿ ಅಳಿಯ ವಿ.ಜಿ.ಸಿದ್ದಾರ್ಥ್ ನಾಪತ್ತೆಯಾದ ನಂತರ ಮುಂಬೈ ಷೇರು ಪೇಟೆಯಲ್ಲಿ ಸಿಸಿಡಿ ಷೇರು ಮೌಲ್ಯ [more]

ಬೆಂಗಳೂರು

ಕಾರ್ಯಾಚರಣೆಗಾಗಿ ರಕ್ಷಣಾ ಪಡೆಯ ನೌಕೆ

ನವದೆಹಲಿ,ಜು.30- ಕಣ್ಮರೆಯಾಗಿರುವ ಕೆಫೆ ಕಾಫಿ ಡೇ ಸಂಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಅವರ ಪತ್ತೆಗಾಗಿ ಭಾರತೀಯ ಕರಾವಳಿ ರಕ್ಷಣಾ ಪಡೆಯ [more]

ಬೆಂಗಳೂರು

ಮೈತ್ರಿ ಸರ್ಕಾರದಲ್ಲಿ ಹಿರಿಯ ಅಧಿಕಾರಿಗಳಿಗೆ ಹೆಚ್ಚಿನ ಜವಬ್ದಾರಿ-ಆಡಳಿತ ಯಂತ್ರ ಕುಸಿಯಲು ಕಾರಣ

ಬೆಂಗಳೂರು, ಜು.30-ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಆಡಳಿತ ಯಂತ್ರ ಕುಸಿಯಲು ಹಿರಿಯ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದು ಪ್ರಮುಖ ಕಾರಣವಾಗಿದೆ. ಐಎಎಸ್ ಅಧಿಕಾರಿಗಳಿಗೆ ಕನಿಷ್ಠ 3 ರಿಂದ [more]

ಬೆಂಗಳೂರು

ಕ್ಯಾಪಿಟಲ್ ಗ್ರಂಥದ ಕನ್ನಡಾನುವಾದದ ಬಂಡವಾಳ ಕೃತಿ ಬಿಡುಗಡೆ

ಬೆಂಗಳೂರು, ಜು.30-ಕಾರ್ಲ್‍ಮಾಕ್ರ್ಸ್ ಅವರ ಕ್ಯಾಪಿಟಲ್ ಗ್ರಂಥವು ಕನ್ನಡಕ್ಕೆ ಅನುವಾದಗೊಂಡು ಬಂಡವಾಳ ಎಂಬ ಹೆಸರಿನಿಂದ ಕೃತಿ ಲೋಕಾರ್ಪಣೆಗೊಳ್ಳುತ್ತಿದೆ. ಈಗಾಗಲೇ ಸುಮಾರು 18 ಭಾಷೆಗಳಲ್ಲಿ ಗ್ರಂಥವು ಪ್ರಕಟಗೊಂಡಿದ್ದು, ಆಗಸ್ಟ್ 2 [more]

ಬೆಂಗಳೂರು

ಸಾಮಾನ್ಯರಿಗೂ ಸಿಗುವಂತಾದ ಹೃದಯ ಶಸ್ತ್ರ ಚಿಕಿತ್ಸೆ

ಬೆಂಗಳೂರು, ಜು.30-ಬಡವರು ಮತ್ತು ಜನ ಸಾಮಾನ್ಯರಿಗೆ ದುಬಾರಿ ದರದಿಂದಾಗಿ ಕೈಗೆಟುಕದ ಕೀ ಹೋಲ್ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮತ್ತು ಹೃದಯ ಕವಾಟ ವಾಲ್ವ್ ಬದಲಾವಣೆ ಇದೀಗ [more]

ಬೆಂಗಳೂರು

ಕುಟುಂಬದವರು ಬಯಸಿದರೆ ಯಾವುದೇ ತನಿಖೆಗೆ ಶಿಫಾರಸು-ಈ ಸಂಬಂಧ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗುವುದು-ಮಾಜಿ ಡಿಸಿಎಂ ಆರ್.ಆಶೋಕ್

ಬೆಂಗಳೂರು, ಜು.30-ನಿಗೂಢವಾಗಿ ಕಣ್ಮರೆಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಪ್ರಕರಣವನ್ನು ಅವರ ಕುಟುಂಬದವರು ಬಯಸಿದರೆ ಯಾವುದೇ ರೀತಿಯ ತನಿಖೆಗೆ ಒಳಪಡಿಸಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ [more]

ಬೆಂಗಳೂರು

ಮುಖ್ಯಮಂತ್ರಿಯವರಿಂದ ನೇಕಾರರ ಸಾಲ ಮನ್ನಾ-ಸಿಎಂ ಅವರಿಗೆ ಅಭಿನಂದನೆ ಸಲ್ಲಿಸಿದ ನೇಕಾರರ ಮಹಾಸಭಾ

ಬೆಂಗಳೂರು, ಜು.30-ನೇಕಾರರ ನೂರು ಕೋಟಿ ರೂ.ಸಂಪೂರ್ಣ ಸಾಲ ಮನ್ನಾ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕರ್ನಾಟಕ ರಾಜ್ಯ ನೇಕಾರರ ಮಹಾಸಭಾ ಅಭಿನಂದನೆ ಸಲ್ಲಿಸಿದೆ. ರಾಜ್ಯ ನೇಕಾರ ಮಹಾಸಭಾದ [more]

ಬೆಂಗಳೂರು

ಎಸ್.ಎಂ.ಕೃಷ್ಣರವರ ಅಳಿಯ ಸಿದ್ಧಾರ್ಥ್ ನಿಗೂಢ ನಾಪತ್ತೆ ಹಿನ್ನೆಲೆ-ಕೃಷ್ಣ ಅವರ ನಿವಾಸಕ್ಕೆ ತೆರಳಿ ಧೈರ್ಯ ಹೇಳಿದ ಗಣ್ಯರು

ಬೆಂಗಳೂರು, ಜು.30- ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ನಿಗೂಢವಾಗಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ [more]

ಬೆಂಗಳೂರು

ಸಿದ್ದಾರ್ಥ್ ಅವರು ದುರ್ಬಲ ಮನಸ್ಸಿನ ವ್ಯಕ್ತಿಯಲ್ಲ-ಮಾಜಿ ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು,ಜು.30- ಸಿದ್ದಾರ್ಥ್ ಅವರು ದುರ್ಬಲ ಮನಸ್ಸಿನ ವ್ಯಕ್ತಿ ಅಲ್ಲ. ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಪತ್ರದ ಬಗ್ಗೆ ಸಂಶಯವಿದ್ದು, ತನಿಖೆಯಾಗಬೇಕೆಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ. ಎಸ್.ಎಮ್.ಕೃಷ್ಣ [more]

ಬೆಂಗಳೂರು

ಕ್ವಾರಿಗಳು ಸರ್ಕಾರದ್ದಲ್ಲ-ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಬೆಂಗಳೂರು, ಜು.30- ಪಾಲಿಕೆ ಸದಸ್ಯರು ಕಸ ಸಮಸ್ಯೆ ಬಗ್ಗೆ ಗಮನ ಸೆಳೆದಾಗ ಆಯುಕ್ತ ಮಂಜುನಾಥ್ ಪ್ರಸಾದ್ ಉತ್ತರಿಸಿ, ಕ್ವಾರಿಗಳು ಸರ್ಕಾರದ್ದಲ್ಲ. ಆರು ಕ್ವಾರಿಗೆ ಕಸ ಹಾಕಲು ನೂರು [more]

ಬೆಂಗಳೂರು

ಜಾಹಿರಾತು ಬೈಲಾ ಅನುಷ್ಠಾನಗೊಳ್ಳದಿರುವ ಹಿನ್ನೆಲೆ-ಎಲ್‍ಇಡಿ ಜಾಹಿರಾತು ಫಲಕ ಅಳವಡಿಸಿರುವವರ ವಿರುದ್ಧ ಎಫ್‍ಐಆರ್

ಬೆಂಗಳೂರು, ಜು.30- ನಗರದಲ್ಲಿ ಹೊಸ ಜಾಹಿರಾತು ಬೈಲಾ ಅನುಷ್ಠಾನಗೊಳ್ಳದಿರುವ ಹಿನ್ನೆಲೆಯಲ್ಲಿ ಎಲ್‍ಇಡಿ ಜಾಹಿರಾತು ಫಲಕ ಅಳವಡಿಸಿರುವವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗುವುದು ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಪಾಲಿಕೆ [more]

ಬೆಂಗಳೂರು

ತೀವ್ರಗೊಂಡ ಸಿದ್ಧಾರ್ಥ್ ಅವರ ಶೋಧ ಕಾರ್ಯ

ಬೆಂಗಳೂರು,ಜು.30- ನಿಗೂಢವಾಗಿ ನಾಪತ್ತೆಯಾಗಿರುವ ಪ್ರತಿಷ್ಠಿತ ಉದ್ಯಮಿ, ಕಾಫಿ ಡೇ ಮಾಲೀಕ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ. ಸಿದ್ಧಾರ್ಥ್ ಅವರ ಶೋಧ ಕಾರ್ಯ ತೀವ್ರಗೊಂಡಿದೆ. ರಾತ್ರಿ [more]

ಬೆಂಗಳೂರು

ಚಿಕ್ಕದಾಗಿ ಚೊಕ್ಕದಾದ ಸಂಪುಟ ರಚಿಸುವ ಚಿಂತನೆಯಲ್ಲಿ ಸಿಎಂ ಯಡಿಯೂರಪ್ಪ

ಬೆಂಗಳೂರು,ಜು.30-ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಪೂರ್ಣ ಪ್ರಮಾಣದ ಸಂಪುಟ ರಚನೆಗೆ ಬದಲು ಚಿಕ್ಕದಾಗಿ ಚೊಕ್ಕದಾದ ಸಂಪುಟ ರಚಿಸುವ ಚಿಂತನೆಯಲ್ಲಿದ್ದಾರೆ. ಬುಧವಾರ ನೂತನ ಸ್ಪೀಕರ್ ಆಯ್ಕೆ [more]

ಬೆಂಗಳೂರು

ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸ್ಪೀಕರ್ ಆಗುವುದು ಖಚಿತ

ಬೆಂಗಳೂರು,ಜು.30-ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಶಿರಸಿ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆಯ ಸ್ಪೀಕರ್ ಆಗುವುದು ಖಚಿತವಾಗಿದೆ. ಕೊನೆ ಕ್ಷಣದಲ್ಲಿ ಕೆ.ಜೆ.ಬೋಪಯ್ಯ [more]

ಬೆಂಗಳೂರು

ಸಿದ್ದಾರ್ಥ್ ಶೋಧ ಕಾರ್ಯಕ್ಕೆ ಎಲ್ಲ ರೀತಿಯ ನೆರವು-ಕೇಂದ್ರ ಗೃಹ ಸಚಿವ ಅಮಿತ್ ಶಾ

ಬೆಂಗಳೂರು,ಜು.30- ನಿಗೂಢವಾಗಿ ನಾಪತ್ತೆಯಾಗಿರುವ ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣರವರ ಅಳಿಯ ಸಿದ್ದಾರ್ಥ್ ಅವರ ಪತ್ತೆಗಾಗಿ ಕೇಂದ್ರ ಸರ್ಕಾರ ತುರ್ತು ನೆರವು ನೀಡಬೇಕೆಂದು ಗೃಹ ಸಚಿವ ಅಮಿತ್ ಷಾ [more]

ಬೆಂಗಳೂರು

ಟಿಪ್ಪು ಜಯಂತಿ ರದ್ದು ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು,ಜು.30- ಈ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಟಿಪ್ಪು ಜಯಂತಿ ಆಚರಣೆಯನ್ನು ಪ್ರಸಕ್ತ ವರ್ಷದಿಂದಲೇ ರದ್ದು ಮಾಡಿದ ರಾಜ್ಯ ಸರ್ಕಾರ. ಈ ಸಂಬಂಧ ಸಿಎಂ [more]

ಬೆಂಗಳೂರು

ಯಡಿಯೂರಪ್ಪರಿಗೆ ಅದೃಷ್ಟದ ಮನೆಯಾಗಿರುವ ರೇಸ್ ವ್ಯೂ ಕಾಟೇಜ್

ಬೆಂಗಳೂರು,ಜು.30- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮಗೆ ಅದೃಷ್ಟದ ಮನೆಯೆಂದೇ ಪರಿಗಣಿಸಿರುವ ರೇಸ್‍ಕೋರ್ಸ್ ರಸ್ತೆಯ ಸರ್ಕಾರಿ ನಿವಾಸಕ್ಕೆ ಶೀಘ್ರದಲ್ಲೇ ತೆರಳಲಿದ್ದಾರೆ. ಈಗಾಗಲೇ ಮನೆಯ ನವೀಕರಣ ಕಾರ್ಯ ಭರದಿಂದ ಸಾಗಿದ್ದು, ಸುಣ್ಣಬಣ್ಣ [more]

ಬೆಂಗಳೂರು

ಆತಂಕ ಸೃಷ್ಟಿಸಿರುವ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ನಾಪತ್ತೆ ಪ್ರಕರಣ

ಬೆಂಗಳೂರು/ಮಂಗಳೂರು, ಜು.30- ಪ್ರತಿಷ್ಠಿತ ಕೆಫೆ ಕಾಫಿ ಡೇ (ಸಿಸಿಡಿ) ಸಂಸ್ಥೆಯ ಸಂಸ್ಥಾಪಕ ಮತ್ತು ಯಶಸ್ವಿ ಉದ್ಯಮಿಯಾಗಿದ್ದ ವಿ.ಜಿ.ಸಿದ್ದಾರ್ಥ್ ನಾಪತ್ತೆ ಪ್ರಕರಣ ಆತಂಕ ಸೃಷ್ಟಿಸಿದೆ. ಸಿದ್ಧಾರ್ಥ್ ಪತ್ತೆಗಾಗಿ ವ್ಯಾಪಕ [more]