ಅಂತರರಾಷ್ಟ್ರೀಯ

ಕಾರ್ ಬಾಂಬ್ ದಾಳಿಯಲ್ಲಿ ಎಂಟು ಮಂದಿ ಸಾವು:

ಬೆಂಘಜಿ, ಮಾ.30- ಕಾರ್ ಬಾಂಬ್ ದಾಳಿಯಲ್ಲಿ ಎಂಟು ಮಂದಿ ಹತರಾಗಿ ಅನೇಕರು ಗಾಯಗೊಂಡಿರುವ ಘಟನೆ ಲಿಬಿಯಾದ ಪೂರ್ವ ಭಾಗದ ಭದ್ರತಾ ತಪಾಸಣಾ ಠಾಣೆ ಬಳಿ ನಡೆದಿದೆ. ಒಂದು [more]

ರಾಷ್ಟ್ರೀಯ

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಜನಜಂಗುಳಿ:

ನವದೆಹಲಿ, ಮಾ.30- ರಾಜಧಾನಿ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ನಿನ್ನೆ ಸಂಜೆ ವಾರಾಂತ್ಯದ ಪ್ರಯಾಣಿಕರ ವಿಪರೀತ ಜನಜಂಗುಳಿಯಿಂದ ಭಾರೀ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಬ್ಯಾಗೇಜ್ ನಿರ್ವಹಣಾ ವ್ಯವಸ್ಥೆಯಲ್ಲಿ [more]

ರಾಷ್ಟ್ರೀಯ

ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿಗಳ ಉಪಟಳ ಮುಂದುವರೆದಿದೆ:

ಶ್ರೀನಗರ, ಮಾ.30- ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿಗಳ ಉಪಟಳ ಮುಂದುವರಿದಿದ್ದು, ಅನಂತನಾಗ್ ಜಿಲ್ಲೆಯಲ್ಲಿ ಭಯೋತ್ಪಾದಕರು ವಿಶೇಷ ಪೆÇಲೀಸ್ ಅಧಿಕಾರಿ (ಎಸ್‍ಪಿಒ) ಒಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಈ ಘಟನೆಯಲ್ಲಿ [more]

ರಾಷ್ಟ್ರೀಯ

ನೀರವ್ ಮೋದಿಯನ್ನು ಭಾರತಕ್ಕೆ ಎಳೆದು ತರುತ್ತೇವೆ – ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ, ಮಾ.30- ದೇಶದ ಬ್ಯಾಂಕಿಂಗ್ ವಲಯವನ್ನೇ ತಲ್ಲಣಗೊಳಿಸಿದ 12,723 ಕೋಟಿ ರೂ. ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ) ಹಗರಣದ ಪ್ರಮುಖ ಸೂತ್ರಧಾರರಾದ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿಯನ್ನು [more]

ರಾಷ್ಟ್ರೀಯ

ಜಿಎಸ್‍ಟಿ ಸುಂಕವನ್ನು ಪಾವತಿಸದೇ ವಂಚಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ:

ನವದೆಹಲಿ, ಮಾ.30- ದೇಶಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆಗಾಗಿ ಜಾರಿಗೊಳಿಸಿರುವ ಸರಕುಗಳು ಮತ್ತು ಸೇವಾ ತೆರಿಗೆಗಳು(ಜಿಎಸ್‍ಟಿ) ಸುಂಕವನ್ನು ಪಾವತಿಸದೇ ವಂಚಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ [more]

ರಾಷ್ಟ್ರೀಯ

ಜಗತ್ತಿನಾದ್ಯಂತ ಗುಡ್‍ಫ್ರೈಡೆ ಆಚರಣೆ:

ಬೇತ್ಲೆಹೇಮ್/ವ್ಯಾಟಿಕನ್/ನವದೆಹಲಿ, ಮಾ.30- ಶಾಂತಿಧೂತ, ಅವತಾರ ಪುರುಷ ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವನ್ನು ಇಂದು ಜಗತ್ತಿನಾದ್ಯಂತ ಗುಡ್‍ಫ್ರೈಡೆಯನ್ನಾಗಿ ಆಚರಿಸಲಾಗುತ್ತಿದೆ. ಇಸ್ರೇಲ್‍ನ ಬೇತ್ಲೆಹೇಮ್, ರೋಮ್‍ನ ವ್ಯಾಟಿಕನ್ ಸೇರಿದಂತೆ ಕ್ಯಾಥೋಲಿಕ್ ಕ್ರೈಸ್ತರ ಪ್ರಾಬಲ್ಯವಿರುವ [more]

ತುಮಕೂರು

ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಶ್ರೀಗಂಧ ಚೋರನ ವಶ:

ಕುಣಿಗಲ್, ಮಾ.29- ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಶ್ರೀಗಂಧ ಚೋರರನ್ನು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ 11 ಕೆಜಿ ತೂಕದ ಚಂದನದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. [more]

ಕ್ರೈಮ್

13 ವರ್ಷದ ಮಗಳ ಮೇಲೆ ಕಣ್ಣಾಕಿದ್ದ ಪ್ರಿಯತಮನ ಕೊಲೆ:

ಬೆಂಗಳೂರು, ಮಾ.29- ತನ್ನ ಜೀವನ ಹಾಳು ಮಾಡಿದ್ದೇ ಅಲ್ಲದೆ ತನ್ನ 13 ವರ್ಷದ ಮಗಳ ಮೇಲೆ ಕಣ್ಣಾಕಿದ್ದ ಪ್ರಿಯತಮನನ್ನು ಪ್ರಿಯತಮೆಯೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಪೀಣ್ಯ [more]

ಬೆಂಗಳೂರು

ಎಟಿಎಂಗೆ ಹಣ ತುಂಬುವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರನೊಬ್ಬ ಆತ್ಮಹತ್ಯೆ:

ಬೆಂಗಳೂರು, ಮಾ.29-ಎಟಿಎಂಗೆ ಹಣ ತುಂಬುವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರನೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಮಾಕ್ಷಿಪಾಳ್ಯ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ [more]

ಕ್ರೈಮ್

ಮೊಬೈಲ್ ಕಸಿದು ಪರಾರಿ:

ಬೆಂಗಳೂರು, ಮಾ.29-ವ್ಯಕ್ತಿಯೊಬ್ಬರು ಅಪಾರ್ಟ್‍ಮೆಂಟ್ ಗೇಟ್ ಬಳಿ ಮೊಬೈಲ್‍ನಲ್ಲಿ ಮಾತನಾಡುತ್ತಾ ನಿಂತಿದ್ದಾಗ, ದರೋಡೆಕೋರನೊಬ್ಬ ಅವರ ಕೈಯಿಂದ ಭಾರೀ ಬೆಲೆಯ ಮೊಬೈಲ್ ಕಸಿದು ಪರಾರಿಯಾಗಿರುವ ಘಟನೆ ಸಿದ್ದಾಪುರ ಪೆÇಲೀಸ್ ಠಾಣಾ [more]

ತುಮಕೂರು

ತಾಲೂಕಿನ ತೋಟದ ಮನೆಯ ಮೇಲೆ ದಾಳಿ ನಡೆಸಿ 900 ಹಾಟ್‍ಬಾಕ್ಸ್‍ಗಳ ವಶ:

ತುಮಕೂರು, ಮಾ.29-ಪೆÇಲೀಸರು ಹಾಗೂ ಚುನಾವಣಾ ಜಾಗೃತ ತಂಡ ಮಧುಗಿರಿ ತಾಲೂಕಿನ ತೋಟದ ಮನೆಯ ಮೇಲೆ ದಾಳಿ ನಡೆಸಿ 900 ಹಾಟ್‍ಬಾಕ್ಸ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಚುನಾವಣಾ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು [more]

ಕೋಲಾರ

ಭಾರೀ ವಾಹನ ಹಿಂಬದಿಯಿಂದ ಟ್ರ್ಯಾಕ್ಟರ್‍ಗೆ ಡಿಕ್ಕಿ: ಚಾಲಕ ಮೃತ

ಕೋಲಾರ, ಮಾ.29- ಯಾವುದೋ ಭಾರೀ ವಾಹನ ಹಿಂಬದಿಯಿಂದ ಟ್ರ್ಯಾಕ್ಟರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟಿರುವ ಘಟನೆ ಕೋಲಾರ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. [more]

ಕೋಲಾರ

ಮಾಲೂರಿನ ರಾಸಾಯನಿಕ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ:

ಕೋಲಾರ, ಮಾ.29-ಮಾಲೂರಿನ ಕೆಐಡಿಬಿ ಕೈಗಾರಿಕಾ ಪ್ರದೇಶದ 3ನೇ ಹಂತದಲ್ಲಿರುವ ರಾಸಾಯನಿಕ ತಯಾರಿಕಾ ಕಾರ್ಖಾನೆಗೆ ಇಂದು ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ಜ್ವಾಲೆ ಆಕಾಶದೆತ್ತರಕ್ಕೆ ಹಬ್ಬಿ, ಸ್ಥಳೀಯ [more]

ರಾಷ್ಟ್ರೀಯ

ಹಿರಿಯ ನಟ ಶತ್ರುಘ್ನ ಸಿನ್ಹ ಪಕ್ಷ ತೊರೆಯುವ ಕಾಲ ಸನ್ನಿಹಿತ:

ನವದೆಹಲಿ, ಮಾ.29-ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ಸಂಸದ ಮತ್ತು ಹಿರಿಯ ನಟ ಶತ್ರುಘ್ನ ಸಿನ್ಹ ಪಕ್ಷ ತೊರೆಯುವ ಕಾಲ ಸನ್ನಿಹಿತವಾಗಿದೆ. [more]

ಕ್ರೀಡೆ

ಕಾಮನ್‍ವೆಲ್ತ್ ಗೇಮ್ಸ್‍ಗಾಗಿ ನಕಲಿ ಪತ್ರಕರ್ತರನ್ನು ಕಳ್ಳಸಾಗಣೆ ಪತ್ತೆ:

ಮೆಲ್ಬೊರ್ನ್, ಮಾ.29-ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕಾಮನ್‍ವೆಲ್ತ್ ಗೇಮ್ಸ್‍ಗಾಗಿ ನಕಲಿ ಪತ್ರಕರ್ತರನ್ನು ಕಳ್ಳಸಾಗಣೆ ಮಾಡುವ ಜಾಲವೊಂದನ್ನು ಪೆÇಲೀಸರು ಪತ್ತೆ ಮಾಡಿದ್ದಾರೆ. ಈ ಸಂಬಂಧ ಆಸ್ಟ್ರೇಲಿಯಾದ ಭಾರತೀಯ ಪತ್ರಕರ್ತ ಸೇರಿದಂತೆ ಒಂಭತ್ತು [more]

ರಾಷ್ಟ್ರೀಯ

ಚೌಕೀದಾರ ಮೋದಿ: ರಾಹುಲ್ ಗಾಂಧಿ

ನವದೆಹಲಿ, ಮಾ.29-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಲೀಕ್ ಆಗುತ್ತಿದ್ದು, ಸೋರಿಕೆಗಳ ಸರಮಾಲೆಯೇ ಸೃಷ್ಟಿಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಚೌಕೀದಾರ [more]

ರಾಷ್ಟ್ರೀಯ

ಕೇಂದ್ರ ಸರ್ಕಾರ 1 ಕೋಟಿ ಹೊಸ ಉದ್ಯೋಗ ಸೃಷ್ಟಿ!

ನವದೆಹಲಿ, ಮಾ.29- ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ 1 ಕೋಟಿ ಹೊಸ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಹೊಸ ಉದ್ಯೋಗಿಗಳಿಗೆ ಮೊದಲ ಮೂರು ವರ್ಷಗಳಿಗಾಗಿ ಮೂಲ [more]

ಅಂತರರಾಷ್ಟ್ರೀಯ

ವಿಶ್ವದ ಅತ್ಯಂತ ಕಿರಿಯ ನೋಬಲ್ ಪ್ರಶಸ್ತಿ ಪುರಸ್ಕøತೆ ಮಲಾಲ ಆರು ವರ್ಷಗಳ ಬಳಿಕ ತಮ್ಮ ತಾಯ್ನಾಡು ಪಾಕಿಸ್ತಾನಕ್ಕೆ:

ಇಸ್ಲಮಾಬಾದ್, ಮಾ.29- ವಿಶ್ವದ ಅತ್ಯಂತ ಕಿರಿಯ ನೋಬಲ್ ಪ್ರಶಸ್ತಿ ಪುರಸ್ಕøತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶಿಕ್ಷಣ ಕಾರ್ಯಕರ್ತೆ ಮಲಾಲ ಯೂಸುಫ್ ಝೈ ಇಂದು ಆರು ವರ್ಷಗಳ ಬಳಿಕ [more]

ರಾಷ್ಟ್ರೀಯ

ಬಾಲಿವುಡ್ ಬೆಡಗಿ ಊರ್ವಶಿ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್!

ಮುಂಬೈ, ಮಾ.29-ಬಾಲಿವುಡ್ ಬೆಡಗಿ ಊರ್ವಶಿ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ, ಪಂಚತಾರಾ ಹೋಟೆಲ್‍ನಲ್ಲಿ ರೂಮ್ ಬುಕ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇದರಿಂದಾಗಿ ಆಧಾರ್ ವಿಶ್ವಾಸಾರ್ಹತೆಯನ್ನು [more]

ರಾಷ್ಟ್ರೀಯ

ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಸೋರಿಕೆ ಪ್ರಕರಣ: ಇಸಿಐನ ಅಧಿಕಾರಿಗಳ ಸಮಿತಿ ತನಿಖೆ ಚುರುಕು

ನವದೆಹಲಿ, ಮಾ.29- ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ(ಇಸಿಐ) ಅಧಿಕೃತವಾಗಿ ಪ್ರಕಟಿಸುವುದಕ್ಕೆ ಮುನ್ನವೇ ಅದು ಸೋರಿಕೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಇಸಿಐನ ಅಧಿಕಾರಿಗಳ ಸಮಿತಿ [more]

ರಾಷ್ಟ್ರೀಯ

ಪ್ರತಿಪಕ್ಷಗಳ ಫೆಡರಲ್ ಫ್ರಂಟ್ (ಎಫ್‍ಎಫ್) ಸದ್ಯದಲ್ಲೇ ಅಸ್ತಿತ್ವಕ್ಕೆ!

ನವದೆಹಲಿ, ಮಾ.29- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲದಂತೆ ತಡೆಯಲು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಫೆಡರಲ್ ಫ್ರಂಟ್ (ಎಫ್‍ಎಫ್) ಸದ್ಯದಲ್ಲೇ ಅಸ್ತಿತ್ವಕ್ಕೆ [more]

ಕ್ರೀಡೆ

ಆಸ್ಟ್ರೇಲಿಯಾ ತಂಡಕ್ಕೆ ಪ್ರಾಯೋಜಕತ್ವ ವಹಿಸಿದ್ದ ವಿಶ್ವದ ಅತಿ ದೊಡ್ಡ ಫೈನಾನ್ಸ್ ಕಂಪನಿ ಮೆಗೆಲ್ಲಾನ್ ತನ್ನ ಒಪ್ಪಂದವನ್ನು ಹಿಂದಕ್ಕೆ ಪಡೆದಿದೆ:

ಸಿಡ್ನಿ, ಮಾ. 29- ಕೇವಲ ಒಂದೇ ಒಂದು ಕಹಿ ಘಟನೆಯಿಂದ 4 ಬಾರಿ ವಿಶ್ವಕಪ್ ವಿಜೇತವಾಗಿರುವ ಆಸ್ಟ್ರೇಲಿಯಾದ ಕ್ರಿಕೆಟ್ ಇತಿಹಾಸವು ಅವನತಿಯತ್ತ ಸಾಗುತ್ತಿರುವಾಗಲೇ, ಮತ್ತೊಂದು ಶಾಕ್ ಬಂದೆದರಿಗಿದೆ. [more]

ರಾಷ್ಟ್ರೀಯ

ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್‍ರ ಹೆಸರನ್ನು ಭೀಮಾ ರಾವ್ ರಾಮ್‍ಜೀ ಅಂಬೇಡ್ಕರ್ ಎಂದು ಬಳಸಬೇಕು – ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್

ಲಕ್ನೋ, ಮಾ. 29- ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರೊಂದಿಗೆ ಈಗ ಅವರ ತಂದೆ ರಾಮ್‍ಜೀ ಹೆಸರು ಕೂಡ ಸೇರ್ಪಡೆಯಾಗಿದೆ. ಇಂದು ಮುಂದೆ ಉತ್ತರಪ್ರದೇಶದ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಅಂಬೇಡ್ಕರ್‍ರ ಹೆಸರನ್ನು [more]

ರಾಷ್ಟ್ರೀಯ

ಐಪಿಎಲ್11ರ ರಂಗು ಹೆಚ್ಚಿಸಲು ಮತ್ತೊಬ್ಬ ಬಾಲಿವುಡ್ ನಟ ವರುಣ್‍ಧವನ್‍ಗೆ 6 ಕೋಟಿ:

ಮುಂಬೈ, ಮಾ.29- ಐಪಿಎಲ್11ರ ರಂಗು ಹೆಚ್ಚಿಸಲು ಕಾಲ ಸಮೀಪಿಸುತ್ತಿದ್ದು ಒಂದೆಡೆ ಕಳಂಕಿತ ಆಟಗಾರರಿಂದ ಸುದ್ದಿ ಆಗುತ್ತಿದ್ದರೆ, ಮತ್ತೊಂದೆಡೆ ಬಾಲಿವುಡ್ ಸ್ಟಾರ್‍ಗಳ ಪಾಲ್ಗೊಳ್ಳುವಿಕೆ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತದೆ. ಇತ್ತೀಚೆಗಷ್ಟೇ [more]

ಅಂತರರಾಷ್ಟ್ರೀಯ

ವಿಶ್ವದ ಪ್ರಭಾವಿ ವ್ಯಕ್ತಿ ಪ್ರಧಾನಮಂತ್ರಿ ನರೇಂದ್ರಮೋದಿ:

ನ್ಯೂಯಾರ್ಕ್, ಮಾ. 29- ವಿಶ್ವದ ಪ್ರಭಾವಿ ವ್ಯಕ್ತಿಗಳ ಸಾಲಿಗೆ ಪ್ರಧಾನಮಂತ್ರಿ ನರೇಂದ್ರಮೋದಿ ಸೇರ್ಪಡೆಯಾಗಿದ್ದಾರೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ 4ನೆ ಬಾರಿಗೆ ಅಧ್ಯಕ್ಷರಾಗಿ ಆಯ್ಕೋಯಾಗಿರುವ ರಷ್ಯಾ ಅಧ್ಯಕ್ಷ [more]