ಬೆಂಗಳೂರು

ಕೇರಳ ಮತ್ತು ಕೊಡಗು ಜಲಪ್ರಳಯ: ಕಲ್ಲು ಗಣಿಗಾರಿಕೆ, ಕೆರೆಗಳ ಒತ್ತುವರಿ, ಅರಣ್ಯ ನಾಶ ಕಾರಣ

  ಬೆಂಗಳೂರು, ಆ.21- ಕೇರಳ ಮತ್ತು ಕೊಡಗಿನಲ್ಲಿ ಸಂಭವಿಸಿದ ಮಳೆ ಅನಾಹುತಕ್ಕೆ ಈ ಎರಡೂ ಪ್ರದೇಶಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ, ಕೆರೆಗಳ ಒತ್ತುವರಿ, ಅರಣ್ಯ [more]

No Picture
ಬೆಂಗಳೂರು

ಸರ್ಕಾರಕ್ಕೆ ಸವಾಲಾಗಲಿದೆ ಸಂತ್ರಸ್ತರ ಪುನರ್ವಸತಿ

  ಬೆಂಗಳೂರು, ಆ.21- ಕರಾವಳಿ ರಾಜ್ಯ ಕೇರಳ ಸೇರಿದಂತೆ ದೇಶದ ಕೆಲವೆಡೆ ಶತಮಾನದಲ್ಲೇ ಕಂಡು ಕೇಳರಿಯದ ವಿನಾಶಕಾರಿ ಮಹಾಮಳೆ, ಜಲ ಪ್ರಳಯ ಹಾಗೂ ಭೂ ಕುಸಿತದಿಂದ ಅಪಾರ [more]

ಬೆಂಗಳೂರು

ಗೃಹ ಪ್ರವೇಶಕ್ಕೆಂದು ಇಟ್ಟಿದ್ದ ಹಣವನ್ನು ಕೊಡಗು ಜಿಲ್ಲೆ ಸಂತ್ರಸ್ತರಿಗೆ ನೀಡಿದ ಉದ್ಯಮಿ

  ಬೆಂಗಳೂರು, ಆ.21- ಮನೆ ಗೃಹ ಪ್ರವೇಶಕ್ಕೆಂದು ಇಟ್ಟಿದ್ದ ಹಣವನ್ನು ಕೊಡಗು ಜಿಲ್ಲೆ ಸಂತ್ರಸ್ತರಿಗೆ ನೀಡಿ ಉದ್ಯಮಿಯೊಬ್ಬರು ಇತರರಿಗೆ ಮಾದರಿಯಾಗಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉದ್ಯಮಿ [more]

ಬೆಂಗಳೂರು

ಕೊಡಗಿನ ಪರಿಸ್ಥಿತಿ ನಿಭಾಯಿಸಲು ಸರ್ಕಾರ, ಸೇನೆ, ಸಾರ್ವಜನಿಕರು ಹಾಗೂ ಸ್ಥಳೀಯರು ಹೆಣಗಾಟ

ಬೆಂಗಳೂರು, ಆ.21- ಕಂಡೂ ಕೇಳರಿಯದ ಪ್ರಾಕೃತಿಕ ವಿಕೋಪ ಸಂಭವಿಸಿರುವ ಕೊಡಗಿನ ಪರಿಸ್ಥಿತಿ ನಿಭಾಯಿಸಲು ಸರ್ಕಾರ, ಸೇನೆ, ಸಾರ್ವಜನಿಕರು ಹಾಗೂ ಸ್ಥಳೀಯರು ಹೆಣಗಾಡುತ್ತಿದ್ದಾರೆ. ಬಿಟ್ಟುಬಿಡದೆ ಮಳೆ ಸುರಿಯುತ್ತಿದೆ. ಕಾರ್ಯಾಚರಣೆಗೆ [more]

ಬೆಂಗಳೂರು

ಸಮರೋಪಾದಿಯಲ್ಲಿ ಪರಿಹಾರ ಸಾಮಗ್ರಿಗಳ ವಿತರಣೆ

  ಬೆಂಗಳೂರು, ಆ.21- ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಸಂತ್ರಸ್ತರಾದ ಜನರಿಗೆ ಪರಿಹಾರ ಸಾಮಗ್ರಿಗಳನ್ನು ಸಮರೋಪಾದಿಯಲ್ಲಿ ವಿತರಿಸಲಾಗುತ್ತಿದೆ. ರಾಜ್ಯದ ವಿವಿಧೆಡೆಗಳಿಂದ ದೊಡ್ಡ ದೊಡ್ಡ ಟ್ರಕ್‍ಗಳಿಂದ ಬರುತ್ತಿರುವ ಪರಿಹಾರ ಸಾಮಗ್ರಿಗಳನ್ನು [more]

ಬೆಂಗಳೂರು

ಬಿಜೆಪಿ ಕಾರ್ಯಕರ್ತರಿಂದ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ

  ಕೆಂಗೇರಿ, ಆ.21- ಮಡಿಕೇರಿ ಹಾಗೂ ಕೊಡಗು ನೆರೆ ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂದಿಸಲು ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಕಳುಹಿಸಿಕೊಟ್ಟರು. ಸಾರ್ವಜನಿಕರು [more]

ಬೆಂಗಳೂರು

ಮೂರು ತಿಂಗಳ ಪಿಂಚಣಿಯನ್ನು ಸಿಎಂ ಪರಿಹಾರ ನಿಧಿಗೆ ನೀಡಿದ ಅರಣ್ಯ ಇಲಖೆ ನಿವೃತ್ತ ನೌಕರ

  ಬೆಂಗಳೂರು, ಆ.21- ಕೊಡಗಿನಲ್ಲಿ ನೆರೆಯಿಂದ ಜನಸಾಮಾನ್ಯರು ಪಡುತ್ತಿರುವ ಕಷ್ಟಕ್ಕೆ ಮಣಿದಿರುವ ಅರಣ್ಯ ಇಲಖೆಯ ನಿವೃತ್ತ ನೌಕರರೊಬ್ಬರು ತಮ್ಮ ಮೂರು ತಿಂಗಳ ಪಿಂಚಣಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ [more]

ಬೆಂಗಳೂರು

ರಾಜ್ಯ ಒಕ್ಕಲಿಗರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವುದು ಒಳ್ಳೆಯ ನಿರ್ಧಾರವಾಗಿದ್ದು, ಜನಾಂಗದ ಪರವಾಗಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಲಾಗುವುದು ಎಂದು ಸಂಘದ ಮಾಜಿ ಅಧ್ಯಕ್ಷ ಡಿ.ಎನ್.ಬೆಟ್ಟೇಗೌಡ

  ಬೆಂಗಳೂರು, ಆ.21- ರಾಜ್ಯ ಒಕ್ಕಲಿಗರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವುದು ಒಳ್ಳೆಯ ನಿರ್ಧಾರವಾಗಿದ್ದು, ಜನಾಂಗದ ಪರವಾಗಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಲಾಗುವುದು ಎಂದು ಸಂಘದ ಮಾಜಿ ಅಧ್ಯಕ್ಷ [more]

ಬೆಂಗಳೂರು

ಕೊಡಗು ಜಿಲ್ಲೆಗೆ ನೂರು ಕೋಟಿ ಅನುದಾನ: ಸಿಎಂ

  ಬೆಂಗಳೂರು, ಆ.21- ನೆರೆ ಪೀಡಿತ ಕೊಡಗು ಜಿಲ್ಲೆಗೆ ಈಗಾಗಲೇ ನೂರು ಕೋಟಿ ಅನುದಾನ ಘೋಷಿಸಲಾಗಿದೆ. ಅದೇ ರೀತಿ ನೆರೆಯಿಂದ ತೊಂದರೆಗೊಳಗಾಗಿರುವ ಚಿಕ್ಕಮಗಳೂರು, ಹಾಸನ, ಉಡುಪಿ, ದಕ್ಷಿಣ [more]

ಬೆಂಗಳೂರು

ಸರ್ಕಾರಿ ಸೌಮ್ಯದ ವಿವಿಧ ಸಂಸ್ಥೆಗಳಿಂದ ಇಂದು 3.75 ಕೋಟಿ ರೂ. ಆರ್ಥಿಕ ನೆರವು

  ಬೆಂಗಳೂರು, ಆ.21- ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರ ಸಹಾಯಕ್ಕೆ ಸಾರ್ವಜನಿಕರು, ಸಂಘ-ಸಂಸ್ಥೆಗಳಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯ ಅಧೀನದಲ್ಲಿರುವ [more]

ಬೆಂಗಳೂರು

ಮಳೆಯಿಂದ 110 ಕಿ.ಮೀ. ರಾಷ್ಟ್ರೀಯ ಹೆದ್ದಾರಿ, 1550ಕಿ.ಮೀ. ರಾಜ್ಯ ಹೆದ್ದಾರಿ ಹಾಳು: ಎಚ್.ಡಿ.ರೇವಣ್ಣ

  ಬೆಂಗಳೂರು, ಆ.21- ಇತ್ತೀಚೆಗೆ ಬಿದ್ದ ಮಳೆಯಿಂದ 110 ಕಿ.ಮೀ. ರಾಷ್ಟ್ರೀಯ ಹೆದ್ದಾರಿ, 1550ಕಿ.ಮೀ. ರಾಜ್ಯ ಹೆದ್ದಾರಿ ಹಾಳಾಗಿದ್ದು, 487 ಕೋಟಿ ರೂ.ನಷ್ಟು ನಷ್ಟವಾಗಿದೆ ಎಂದು ಲೋಕೋಪಯೋಗಿ [more]

ಬೆಂಗಳೂರು

ಕೃಷಿ ಹಾಗೂ ಕೈಗಾರಿಕೆಗಳಿಗೆ ಅನುಕೂಲವಾಗುವ ಲಾಜಿಸ್ಟಿಕ್ ಪಾಲಿಸಿ ಸಿದ್ಧ

  ಬೆಂಗಳೂರು, ಆ.21- ಕೃಷಿ ಹಾಗೂ ಕೈಗಾರಿಕೆಗಳಿಗೆ ಅನುಕೂಲವಾಗುವಂತಹ ಲಾಜಿಸ್ಟಿಕ್ ಪಾಲಿಸಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಶೀಘ್ರವೇ ಅದಕ್ಕೆ ಅಂತಿಮ ರೂಪ ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ [more]

ಬೆಂಗಳೂರು

ಜನರು ಸಂಕಷ್ಟದಲ್ಲಿದ್ದಾರೆ; ವಾಸ್ತವ ಸ್ಥಿತಿ ಅರಿಯಲು ಪ್ರಧಾನಿ ರಾಜ್ಯಕ್ಕೆ ಆಗಮಿಸಲಿ: ಸಚಿವ ಎಚ್.ಡಿ.ರೇವಣ್ಣ

  ಬೆಂಗಳೂರು, ಆ.21-ಅತಿವೃಷ್ಟಿ ಹಾಗೂ ಪ್ರವಾಹದ ವಿಚಾರದಲ್ಲಿ ಯಾರೂ ಕೂಡ ರಾಜಕೀಯ ಮಾಡಬಾರದು. ಜನರು ಸಂಕಷ್ಟದಲ್ಲಿದ್ದಾರೆ. ವಾಸ್ತವ ಸ್ಥಿತಿ ಅರಿಯಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ [more]

ರಾಷ್ಟ್ರೀಯ

ಪಾಕ್ ಭೇಟಿಗೆ ನವಜೋತ್ ಸಿಂಗ್ ಸಿಧು ನೀಡಿದ ಹೇಳಿಕೆಯೇನು…?

ಅಮೃತಸರ:ಆ-೨೧: ಪಾಕ್ ನೂತನ ಪ್ರಧಾನಿಇಮ್ರಾನ್‌ ಖಾನ್‌ ಪ್ರಮಾಣ ವಚನ ಸಮಾರಂಭಕ್ಕೆ ಹಾಜರಾಗಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದ ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು, ‘ನನಗೆ ಹೀಗೆ ಮಾಡು [more]

ಧಾರವಾಡ

ಮಾಜಿ ಸಚಿವರಿಂದ ಸಂತ್ರಸ್ಥರಿಗೆ ನರವು

ಹುಬ್ಬಳ್ಳಿ: ಕೂಡುಗು ಜಿಲ್ಲೆಯಲ್ಲಿ ಮಳೆಯಿಂದ ನರೆ ಹಾವಳಿಗೆ ತತ್ತರಿಸಿದ ಜನರಿಗೆ ನರೆವು ನೀಡುವ ನಿಟ್ಟಿನಲ್ಲಿ ಧಾರವಾಡದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಕೂಡುಗು ನೆರೆ ಸಂತ್ರಸ್ತರಿಗೆ ಅವಶ್ಯವಿರುವ [more]

ಬೆಂಗಳೂರು

ಬಿಡಿಎ ಇನ್ನಷ್ಟು ಪಾರದರ್ಶಕ ಆಡಳಿತ ನೀಡಿಲಿ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಬಿಡಿಎ ಬಗ್ಗೆ ಜನರಲ್ಲಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಜೊತೆಗೆ ಆಡಳಿತ ವೈಖರಿಯನ್ನು ಇನ್ನಷ್ಟು ಪಾರದರ್ಶಕವಾಗಿ ನಡೆಸುವಂತೆ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಡಿಎ [more]

ರಾಷ್ಟ್ರೀಯ

ಫ್ರಿಡ್ಜ್‌ನಲ್ಲಿ ಪತ್ನಿ ಶವ, ಸೂಟ್‌ಕೇಸ್‌ನಲ್ಲಿ ಹೆಣ್ಣು ಮಕ್ಕಳಶವವಿಟ್ಟು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಅಲಹಾಬಾದ್:ಆ-21: ಪತ್ನಿಯ ಶವ ಫ್ರಿಡ್ಜ್‌ನಲ್ಲಿ, ಹೆಣ್ಣು ಮಕ್ಕಳಿಬ್ಬರ ಶವ ಸೂಟ್‌ಕೇಸ್‌ನಲ್ಲಿ, ಮತ್ತೊಬ್ಬ ಮಗಳ ದೇಹ ಕೋಣೆಯೊಂದರಲ್ಲಿಟ್ಟು ತಂದೆ ಆತ್ಮಹತ್ಯೆಗೆ ಶರಣಾಗಿರುವ ಭೀಕರ ಘಟನೆ ಅಲಹಾಬಾದ್ ಧೂಮ್‌ಗಂಜ್‌ ನಲ್ಲಿ [more]

ರಾಜ್ಯ

ಕಾಂಗ್ರೆಸ್ ನೂತನ ಖಜಾಂಚಿಯಾಗಿ ಅಹ್ಮದ್ ಪಟೇಲ್ ಆಯ್ಕೆ

ನವದೆಹಲಿ:ಆ-21: ಕಾಂಗ್ರೆಸ್ ಪಕ್ಷದ ನೂತನ ಖಜಾಂಚಿಯಾಗಿ ಅಹ್ಮದ್ ಪಟೇಲ್ ಅವರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಅಹ್ಮದ್ ಪಟೇಲ್ ಅವರನ್ನು ಖಜಾಂಚಿ ಹುದ್ದೆಗೆ [more]

ರಾಷ್ಟ್ರೀಯ

ಅಮರನಾಥ ಯಾತ್ರೆ ರದ್ದು

ಜಮ್ಮು:ಆ-೨೧: ಯಾತ್ರಾರ್ಥಿಗಳ ಕೊರತೆ ಹಿನ್ನಲೆಯಲ್ಲಿ ಜಮ್ಮುವಿನಿಂದ ಹೊರಡಬೇಕಿದ್ದ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿದೆ . ಬೇಸ್ ಕ್ಯಾಂಪ್ ನಲ್ಲಿ ಯಾತ್ರಿಕರ ಆಗಮನದ ಆಧಾರದ ಮೇಲೆ ಯಾತ್ರೆ ಪುನಾರಂಭವಾಗಲಿದೆ ಎಂದು [more]

ಬೆಂಗಳೂರು

ದಯವಿಟ್ಟು ಸಹಾಯಮಾಡಿ…

ಕೊಡಗು: ಇವರು ಮಡಿಕೇರಿ ಜೋಡುಪಾಲದಿಂದ ಮೇಲೆ ಇರುವ ಸೆಕೆಂಡ್ ಮುಣ್ಣಂಗೇರಿ ಗ್ರಾಮದ ಕೆ.ಗಿರಿಜ.ಇಂದು 18/08/2018ರಂದು ಸಂಪಾಜೆಯ ಗಂಜಿ ಕೇಂದ್ರದಲ್ಲಿ ಇದ್ದಾರೆ.ಇವರ ಮಗಳ ಹೆಸರು ಲತಾಮಣಿ. ಬೆಂಗಳೂರಿನಲ್ಲಿ ಕೆಲಸ [more]

ರಾಷ್ಟ್ರೀಯ

ತನ್ನ ವಿರುದ್ಧದ ದೂರನ್ನು ವಾಪಸ್ ಪಡೆಯದ ಯುವತಿಯನ್ನು ಹತ್ಯೆಗೈದ ಯುವಕ

ಭೋಪಾಲ್: ಲೈಂಗಿಕ ದೌರ್ಜನ್ಯ ದೂರು ವಾಪಸು ಪಡೆಯದ ಕಾರಣ ಯುವತಿಯನ್ನು ಆರೋಪಿ ಹಾಡುಹಗಲಲ್ಲೇ ಹತ್ಯೆಗೈದಿರುವ ಭೀಕರ ಘಟನೆ ಮಧ್ಯಪ್ರದೇಶದ ಸಿಯೋನಿಯಲ್ಲಿ ನಡೆದಿದೆ. ಯುವತಿ ಕಾಲೇಜಿಗೆ ತೆರಳುತ್ತಿದ್ದಾಗ ಅವಳನ್ನು [more]

ರಾಷ್ಟ್ರೀಯ

ಅರಬ್​ ಸಂಯುಕ್ತ ಸಂಸ್ಥಾನದಿಂದ ಕೇರಳಕ್ಕೆ 700 ಕೋಟಿ ರೂ. ನೆರವು

ಕೊಚ್ಚಿ: ಶತಮಾನದ ಭೀಕರ ಪ್ರವಾಹಕ್ಕೆ ತುತ್ತಾಗಿ ನಲುಗುತ್ತಿರುವ ಕೇರಳ ರಾಜ್ಯಕ್ಕೆ ಅರಬ್​ ಸಂಯುಕ್ತ ಸಂಸ್ಥಾನ (ಯುಎಇ) 700 ಕೋಟಿ ರೂ. ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದು, [more]

ರಾಜ್ಯ

ಪ್ರಧಾನಿ ಕೊಡಗಿನ ವೈಮಾನಿಕ ಸಮೀಕ್ಷೆ ನಡೆಸಲಿ

ಕೊಡಗು; ಮಳೆಹಾನಿಯಿಂದ ಉಂಟಾಗಿರುವ ನಷ್ಟವನ್ನು ಅಂದಾಜಿಸಿದ ಬಳಿಕ ಕೇಂದ್ರ ಸರಕಾರದಿಂದ‌ ಧನಸಹಾಯಕ್ಕೆ ಮನವಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. ಕೊಡಗು, ಮಡಿಕೇರಿ, ಕುಶಾಲನಗರಕ್ಕೆ ಸೋಮವಾರ [more]

ಧಾರವಾಡ

ವಾರಿಯರ್ಸ್ ದಾಳಿಗೆ ಮಂಕಾದ ಟಸ್ಕರ್ಸ್…

ಹುಬ್ಬಳ್ಳಿ-: ಮಾರಕ ಬೌಲಿಂಗ್ ಮತ್ತು ಅದ್ಬುತ ಬ್ಯಾಟಿಂಗ್ ಪ್ರದರ್ಶಿಸಿದ ಮೈಸೂರು ವಾರಿಯರ್ಸ ತಂಡ, ಹುಬ್ಬಳ್ಳಿ ರಾಜ್ ನಗರದ ಕೆಎಸ್.ಸಿ. ಮೈದಾನದಲ್ಲಿ ನಡೆದ, 7ನೇ ಆವೃತ್ತಿಯ 5ನೇ ಪಂದ್ಯದಲ್ಲಿ [more]

ವಾಣಿಜ್ಯ

ರಾತ್ರಿ 9ರ ಬಳಿಕ ಎಟಿಎಂಗೆ ಹಣ ತುಂಬುವಂತಿಲ್ಲ

ಹೊಸದಿಲ್ಲಿ: ಮುಂದಿನ ವರ್ಷದ ಫೆಬ್ರವರಿಯಿಂದ ನಗರ ಪ್ರದೇಶದ ಯಾವುದೇ ಎಟಿಎಂಗಳಿಗೆ ರಾತ್ರಿ 9 ಗಂಟೆ ಬಳಿಕ ನಗದನ್ನು ತುಂಬುವಂತಿಲ್ಲ. ಅದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿನ ಎಟಿಎಂಗಳಿಗೆ 6 ಗಂಟೆ [more]