ದಯವಿಟ್ಟು ಸಹಾಯಮಾಡಿ…

ಕೊಡಗು: ಇವರು ಮಡಿಕೇರಿ ಜೋಡುಪಾಲದಿಂದ ಮೇಲೆ ಇರುವ ಸೆಕೆಂಡ್ ಮುಣ್ಣಂಗೇರಿ ಗ್ರಾಮದ ಕೆ.ಗಿರಿಜ.ಇಂದು 18/08/2018ರಂದು ಸಂಪಾಜೆಯ ಗಂಜಿ ಕೇಂದ್ರದಲ್ಲಿ ಇದ್ದಾರೆ.ಇವರ ಮಗಳ ಹೆಸರು ಲತಾಮಣಿ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ.ಆದರೆ ಮಗಳು ಇರುವ ಜಾಗ, ಕೆಲಸ ಮಾಡುತ್ತಿರುವ ಸಂಸ್ಥೆ, ಮೊಬೈಲ್ ನಂಬರ್ ಯಾವುದೂ ಇವರಿಗೆ ನೆನಪಾಗುತ್ತಿಲ್ಲ.

ಬೆಂಗಳೂರಿಗರು ಈ ವಿಷಯ ಅವರ ಮಗಳು ಲತಾಮಣಿಯವರಿಗೆ ತಿಳಿಸಲು ಸಹಕರಿಸ ಬಹುದೇ?

kodagu,flood,k girija

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ