ಬೆಂಗಳೂರು

ಕಸದಿಂದ ರಸ ತೆಗೆಯಬೇಕೆಂಬ ಗಾದೆ ಇದೆ.ಆದರೆ ಬಿಬಿಎಂಪಿಯಲ್ಲಿ ಕಸದಿಂದಲೇ ಕೋಟ್ಯಂತರ ಲೂಟಿಯಾಗುತ್ತಿದೆ ಎಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ

ಬೆಂಗಳೂರು, ಜು.7-ಕಸದಿಂದ ರಸ ತೆಗೆಯಬೇಕೆಂಬ ಗಾದೆ ಇದೆ.ಆದರೆ ಬಿಬಿಎಂಪಿಯಲ್ಲಿ ಕಸದಿಂದಲೇ ಕೋಟ್ಯಂತರ ಲೂಟಿಯಾಗುತ್ತಿದೆ ಎಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದರು. ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಂದು [more]

ಬೆಂಗಳೂರು

ಮೆಟ್ರೋ ರೈಲು ಯೋಜನೆಗೆ ಇನ್‍ಫೆÇೀಸಿಸ್ ಪ್ರತಿಷ್ಠಾನ ಆರ್ಥಿಕ ನೆರವು ನೀಡಲು ಮುಂದೆ ಬಂದಿದೆ.ಇದು ಇತರೆ ಕಾಪೆರ್Çರೇಟ್ ಸಂಸ್ಥೆಗಳಿಗೂ ಮಾದರಿಯಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

  ಬೆಂಗಳೂರು, ಜು.7- ಮೆಟ್ರೋ ರೈಲು ಯೋಜನೆಗೆ ಇನ್‍ಫೆÇೀಸಿಸ್ ಪ್ರತಿಷ್ಠಾನ ಆರ್ಥಿಕ ನೆರವು ನೀಡಲು ಮುಂದೆ ಬಂದಿದೆ.ಇದು ಇತರೆ ಕಾಪೆರ್Çರೇಟ್ ಸಂಸ್ಥೆಗಳಿಗೂ ಮಾದರಿಯಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ [more]

ರಾಜ್ಯ

ಪೆಟ್ರೋಲ್, ಡೀಸೆಲ್ ಹಾಗೂ ವಿದ್ಯುತ್ ಬೆಲೆ ಜನಸಾಮಾನ್ಯರು ಮತ್ತು ಮಿತ್ರ ಪಕ್ಷಗಳು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ತೆರಿಗೆ ಭಾರ ಕಡಿಮೆ ಮಾಡುವ ಚಿಂತನೆ

ಬೆಂಗಳೂರು,ಜು.7- ಪೆಟ್ರೋಲ್, ಡೀಸೆಲ್ ಹಾಗೂ ವಿದ್ಯುತ್ ಬೆಲೆ ಏರಿಕೆ ಮಾಡಿರುವ ರಾಜ್ಯ ಬಜೆಟ್ ಬಗ್ಗೆ ಜನಸಾಮಾನ್ಯರು ಮತ್ತು ಮಿತ್ರ ಪಕ್ಷಗಳು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ [more]

ಬೆಂಗಳೂರು

ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ಕೊರತೆಯುಂಟಾಗಿದ್ದು, ಪ್ರಸ್ತುತ ಇರುವ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಜವಾಬ್ದಾರಿಗಳನ್ನು ನೀಡಿರುವುದು ತಿಳಿದುಬಂದಿದೆ

  ಬೆಂಗಳೂರು,ಜು.7- ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ಕೊರತೆಯುಂಟಾಗಿದ್ದು, ಪ್ರಸ್ತುತ ಇರುವ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಜವಾಬ್ದಾರಿಗಳನ್ನು ನೀಡಿರುವುದು ತಿಳಿದುಬಂದಿದೆ. ರಾಜ್ಯದಲ್ಲಿ ಐಎಎಸ್ ಶ್ರೇಣಿ ಅಧಿಕಾರಿಗಳ ಕೊರತೆ [more]

ಬೆಂಗಳೂರು

ಕಾವೇರಿ ಪ್ರಾಧಿಕಾರದ ರಚನೆಯಿಂದ ಕರ್ನಾಟಕಕ್ಕೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್

  ಬೆಂಗಳೂರು,ಜು.7-ಕಾವೇರಿ ಪ್ರಾಧಿಕಾರದ ರಚನೆಯಿಂದ ಕರ್ನಾಟಕಕ್ಕೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಒಕ್ಕೂಟದ ವತಿಯಿಂದ [more]

ಬೆಂಗಳೂರು

ಪೆÇಲೀಸ್ ಶಸ್ತ್ರಾಸ್ತ್ರ ದಾಸ್ತಾನುಗಳ ಕೊಠಡಿಗಳಿಗೂ ಬರ, ಪ್ರಸ್ತುತ ಇರುವ ಶಸ್ತ್ರಾಸ್ತ್ರಗಳ ಅವಧಿ ಮೀರಿವೆ. 60 ಪೆÇಲೀಸ್ ಠಾಣೆಗಳಲ್ಲಿ ಲಾಕಪ್‍ಗಳೇ ಇಲ್ಲ

  ಬೆಂಗಳೂರು, ಜು.7- ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕದ ಅನೇಕ ಪೆÇಲೀಸ್ ಠಾಣೆಗಳಲ್ಲಿ ಮದ್ದು ಗುಂಡುಗಳಿಲ್ಲ. ಅಗತ್ಯ ಶಸ್ತ್ರಾಸ್ತ್ರಗಳ ಕೊರತೆ, ಶಸ್ತ್ರಾಸ್ತ್ರ ದಾಸ್ತಾನುಗಳ ಕೊಠಡಿಗಳಿಗೂ ಬರ, ಪ್ರಸ್ತುತ ಇರುವ [more]

ಬೆಂಗಳೂರು

ಪೆÇಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಅವರ ಅವಲಂಬಿತ ಸದಸ್ಯರ ವೈದ್ಯಕೀಯ ಚಿಕಿತ್ಸಾ ವೆಚ್ಚ ಮರುಪಾವತಿಗಾಗಿ 12.77 ಕೋಟಿ ರೂ.ಗಳನ್ನು ಆರೋಗ್ಯಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ಬಿಡುಗಡೆ

  ಬೆಂಗಳೂರು, ಜು.7- ಪೆÇಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಅವರ ಅವಲಂಬಿತ ಸದಸ್ಯರ ವೈದ್ಯಕೀಯ ಚಿಕಿತ್ಸಾ ವೆಚ್ಚ ಮರುಪಾವತಿಗಾಗಿ 12.77 ಕೋಟಿ ರೂ.ಗಳನ್ನು ಆರೋಗ್ಯಭಾಗ್ಯ ಯೋಜನೆಯಡಿ ರಾಜ್ಯ [more]

ಬೆಂಗಳೂರು

ಕರಾವಳಿಯಲ್ಲಿ ಇನ್ನೂ ಮೂರು ದಿನ ಮಳೆ

  ಬೆಂಗಳೂರು, ಜು.7-ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ [more]

ಬೆಂಗಳೂರು

ರಾಜಕೀಯದ ಗಾಂಧರ್ವ ವಿವಾಹದಿಂದ ಹದಗೆಟ್ಟ ಸಾಮಾಜಿಕ ವ್ಯವಸ್ಥೆ

  ಬೆಂಗಳೂರು, ಜು.7- ಧರ್ಮ, ಜಾತಿ, ರಾಜಕಾರಣ ಮೂರೂ ಸೇರಿ ಗಾಂಧರ್ವ ವಿವಾಹವಾಗಿರುವುದರಿಂದ ಮಠಗಳು ವಿಧಾನಸೌಧಕ್ಕೆ ಬರುತ್ತಿವೆ. ವಿಧಾನಸೌಧ ಮಠಕ್ಕೆ ಹೋಗುವಂತಹ ವೈಪರೀತ್ಯಗಳು ಉಂಟಾಗುತ್ತಿವೆ ಎಂದು ಸಾಹಿತಿ [more]

ಬೆಂಗಳೂರು

ಮತ್ತೆ ರಾಜಕಾಲುವೆ ತೆರವು ಕಾರ್ಯಾಚರಣೆ

  ಬೆಂಗಳೂರು, ಜು.7- ಬೆಂಗಳೂರು ನೂತನ ಜಿಲ್ಲಾಧಿಕಾರಿ ವಿಜಯಶಂಕರ್ ಅವರು ಒತ್ತುವರಿ ತೆರವು ಆಪರೇಷನ್ ಪ್ರಾರಂಭಿಸಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಿಂಭಾಗದಲ್ಲಿ ಒತ್ತುವರಿಯಾಗಿದ್ದ ರಾಜಕಾಲುವೆಯನ್ನು ಇಂದು ಕಾರ್ಯಾಚರಣೆ [more]

ಬೆಂಗಳೂರು

ಡಿವೈಎಸ್‍ಪಿಯವರ ಭೇಟಿಗೆ ಅವಕಾಶ ನೀಡದ ಡಿಜಿಪಿ

  ಬೆಂಗಳೂರು, ಜು.7- ಭೇಟಿಗೆ ಅವಕಾಶ ನೀಡುವಂತೆ ಡಿವೈಎಸ್‍ಪಿಯೊಬ್ಬರು ರಾಜ್ಯ ಪೆÇಲೀಸ್ ಮಹಾನಿರ್ದೇಶಕರಿಗೆ ಪತ್ರವೊಂದನ್ನು ಬರೆದಿದ್ದಾರೆ. ಅರಣ್ಯಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಡಿವೈಎಸ್‍ಪಿಯೊಬ್ಬರು ತಮ್ಮ ನೋವುಗಳನ್ನು ಹೇಳಿಕೊಳ್ಳಲು ಅವಕಾಶ [more]

ಬೆಂಗಳೂರು

ಸರ್ಕಾರದ ಇಂಗ್ಲಿಷ್ ಶಾಲೆ ಆರಂಭಕ್ಕೆ ಆರಂಭದಲ್ಲೇ ವಿಘ್ನ

  ಬೆಂಗಳೂರು, ಜು.7- ಬಜೆಟ್‍ನಲ್ಲಿ ತಿಳಿಸಿದಂತೆ ರಾಜ್ಯದಲ್ಲಿ ಒಂದು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಬಾರದು ಹಾಗೂ 28,847 ಶಾಲೆಗಳನ್ನು ವಿಲೀನಗೊಳಿಸುವುದನ್ನು ಕೈ ಬಿಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ [more]

ಬೆಂಗಳೂರು

ಸಾಲಮನ್ನಾದಲ್ಲಿ ಪ್ರಜ್ಞಾಶೂನ್ಯ ಲೆಕ್ಕಾಚಾರ: ದೇವೇಗೌಡ

  ಬೆಂಗಳೂರು, ಜು.7- ರೈತರ ಸಾಲ ಮನ್ನಾದಿಂದ ಒಕ್ಕಲಿಗ ಸಮುದಾಯಕ್ಕೆ ಹೆಚ್ಚು ಲಾಭವಾಗುತ್ತದೆ ಎಂಬ ಲೆಕ್ಕಾಚಾರವೇ ಪ್ರಜ್ಞಾ ರಹಿತವಾದದ್ದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. [more]

ಬೆಂಗಳೂರು

ಮಾಜಿ ಪ್ರಧಾನಿಯಿಂದ ಮೌನವೃತ

  ಬೆಂಗಳೂರು, ಜು.7- ಸದ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಮಾತನಾಡುವ ಸಂದರ್ಭ ಬಂದಾಗ ಮೌನ ಮುರಿಯುತ್ತೇನೆ. ಆಗ ಪತ್ರಕರ್ತರ ಮುಂದೆಯೇ ಬಂದು ಏನು [more]

ಬೆಂಗಳೂರು

ಸಚಿವ ಸ್ಥಾನಕ್ಕಾಗಿ ರಾಹುಲ್ ಮೊರೆ ಹೋದ ವಿಪ ಸದಸ್ಯರು

  ಬೆಂಗಳೂರು, ಜು.7-ವಿಧಾನಪರಿಷತ್‍ನ ಹಿರಿಯ ಸದಸ್ಯರಿಗೆ ಸಚಿವ ಸ್ಥಾನ ನೀಡಬೇಕು, ಕಾಂಗ್ರೆಸ್ ಪಕ್ಷಕ್ಕೆ ಸಭಾಪತಿ ಸ್ಥಾನ ನೀಡುವುದೂ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಪರಿಷತ್‍ನ ಕಾಂಗ್ರೆಸ್ ಸದಸ್ಯರು [more]

ರಾಷ್ಟ್ರೀಯ

ಎನ್ ಟಿಎನಿಂದ ಎನ್ ಇಟಿ, ನೀಟ್, ಜೆಇಇ ಪರೀಕ್ಷೆ: ಜಾವೇಡಕರ್

ನವದೆಹಲಿ: ವಿವಿಧ ಪ್ರವೇಶ ಪರೀಕ್ಷೆಗಳಿಗಾಗಿಯೇ ರಚಿಸಲಾಗಿರುವ ನೂತನ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ-ಎನ್‍ಟಿಎ) ಎನ್ ಇಟಿ, ನೀಟ್ ಹಾಗೂ ಜೆಇಇ ಮುಖ್ಯ ಪರೀಕ್ಷೆಗಳನ್ನು ನಡೆಸಲಿದೆ ಎಂದು ಕೇಂದ್ರ [more]

ಲೇಖನಗಳು

ಮಧ್ಯಪ್ರಾಚ್ಯ-ಯುರೋಪ್ ಕಡೆಗೆ ಹಬ್ಬದ ಭಾರತೀಯ ಸಾಮ್ರಾಜ್ಯಗಳು : ಕಾರಣಗಳೇನು?

(-VINAY DANTKAL) ಬಹುತೇಕರಲ್ಲಿ ಇಂತದ್ದೊಂದು ಕುತೂಹಲ ಇರುವುದು ಸಹಜವೇ.. ಭಾರತದಲ್ಲಿ ಆಳಿದ ರಾಜರುಗಳು, ಸಾಮ್ರಾಜ್ಯಗಳ ಆಳ್ವಿಕೆಯತ್ತ ಕಣ್ಣು ಹಾಯಿಸಿದರೆ ಅವುಗಳು ಭಾರತದಲ್ಲಿ ಮಾತ್ರ ಸಾಮ್ರಾಜ್ಯ ಕಟ್ಟಿ ಮೆರೆದಿರುವುದು [more]

ರಾಷ್ಟ್ರೀಯ

ಹಣೆಗೆ ಬಿಂದಿ ಇಟ್ಟುಕೊಂಡಿದ್ದಕ್ಕೆ ಆಕ್ಷೇಪ.. ಬಾಲಕಿ ಮದರಾಸದಿಂದಲೇ ಔಟ್…!

ತಿರುವನಂತಪುರಂ: ಹಣೆಗೆ ಬಿಂದಿ ಇಟ್ಟುಕೊಂಡು ಶಾರ್ಟ್ ಫಿಲ್ಮ್ ನಲ್ಲಿ ನಟಿಸಿದ 5ನೇ ತರಗತಿಯ ಮುಸ್ಲಿಂ ಬಾಲಕಿಯನ್ನು ಶಾಲೆಯಿಂದ ಹೊರ ಹಾಕಲಾಗಿದೆ. ಘಟನೆ ಬಗ್ಗೆ ಬಾಲಕಿ ತಂದೆ ಮಾಡಿರುವ [more]

ರಾಷ್ಟ್ರೀಯ

ಶಾಕಿಂಗ್: ದೆವ್ವದ ಮೇಲೆ ಎಫ್ಐಆರ್ ದಾಖಲಿಸಿದ ಪೊಲೀಸರು..!

ವಡೋದರಾ: ನಂಬಲು ಕಷ್ಟ ಆದರೂ ಇದು ಸತ್ಯ. ಗುಜರಾತ್ ಪೊಲೀಸರು ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ದೆವ್ವದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ವಡೋದರಾ ಜಿಲ್ಲೆಯ ಚೋಕರಿ ಗ್ರಾಮದಲ್ಲಿ [more]

ರಾಷ್ಟ್ರೀಯ

25 ಬಾಲಕಿಯರನ್ನು ರಕ್ಷಿಸಿದ ಪ್ರಯಾಣಿಕನ ಆ ಒಂದು ಟ್ವೀಟ್..!

ಹೊಸದಿಲ್ಲಿ: ಪ್ರಜ್ಞಾವಂತ ಪ್ರಯಾಣಿಕನ ಒಂದು ಟ್ವೀಟ್ 25 ಬಾಲಕಿಯನ್ನು ರಕ್ಷಿಸಿದೆ. ಒಂದು ಟ್ವೀಟ್ ನಿಂದ ಕೆಲವೇ ನಿಮಿಷಗಳಲ್ಲಿ ಅಲರ್ಟ್ ಆದ ಪೊಲೀಸರು ಸಿನೀಮಿಯ ಮಾದರಿಯಲ್ಲಿ ಸಂಕಷ್ಟದಲ್ಲಿದ್ದ ಬಾಲಕಿಯರನ್ನು [more]

ರಾಷ್ಟ್ರೀಯ

ತಾಯಿ-ತಂಗಿಯನ್ನು ಕೊಂದಿದ್ದ ಬಾಲಕ… ಈಗ ಸರ್ಕಾರದಿಂದ ಸಿಕ್ತು 25,000 ರೂ. ಬಹುಮಾನ!

ನೋಯ್ಡಾ : ತಾಯಿ ಹಾಗೂ ತಂಗಿಯನ್ನು ಕೊಂದು ಬಾಲಾಪರಾಧಿ ನಿಲಯ ಸೇರಿದ್ದ ಬಾಲಕ ಈಗ ಸರ್ಕಾರದ 25 ಸಾವಿರ ನಗದು ಬಹುಮಾನವನ್ನು ಬಾಚಿಕೊಂಡು ಅಚ್ಚರಿ ಮೂಡಿಸಿದ್ದಾನೆ. ಈ [more]

ರಾಷ್ಟ್ರೀಯ

ಭಾರತದಲ್ಲಿನ ವಿಜಯ್ ಮಲ್ಯ ಆಸ್ತಿ ಹರಾಜಿನಿಂದ 963 ಕೋಟಿ ಬಂದಿದೆ: ಎಸ್ ಬಿಐ

ನವದೆಹಲಿ: ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಮರುಪಾವತಿಸದೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ ಭಾರತೀಯ [more]

ರಾಷ್ಟ್ರೀಯ

ಹಂತ ಹಂತವಾಗಿ ಪೆಟ್ರೋಲಿಯಂ ಉತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿಗೆ: ಹಸ್ಮುಖ್ ಆಧಿಯಾ

ನವದೆಹಲಿ: ಹಂತ ಹಂತವಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ವ್ಯಾಪ್ತಿಗೆ ತರುವ ವಿಚಾರವನ್ನು ಜಿಎಸ್ ಟಿ ಮಂಡಳಿ ಪರಿಗಣಿಸಲಿದೆ ಎಂದು ಕೇಂದ್ರ ಹಣಕಾಸು [more]

ಕ್ರೀಡೆ

‘ವಿರಾಟ್ ಕೊಹ್ಲಿ ಅಲ್ಲ’: ಪಾಕ್ ವೇಗಿ ಆಮಿರ್ ಪ್ರಕಾರ ವಿಶ್ವದ ಕಠಿಣ ಬ್ಯಾಟ್ಸಮನ್ ಯಾರು ಗೊತ್ತಾ?

ಕರಾಚಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪ್ರಶಂಸೆಗೆ ಪಾತ್ರವಾಗಿದ್ದ ಪಾಕಿಸ್ತಾನದ ವೇಗಿ ಮಹಮದ್ ಆಮೀರ್ ಪ್ರಕಾರ ವಿಶ್ವ ಕ್ರಿಕೆಟ್ ನಲ್ಲಿ ಸ್ಫೋಟಕ ಬ್ಯಾಟ್ಸಮನ್ ವಿರಾಟ್ [more]

ಕ್ರೀಡೆ

ಕೆಎಲ್ ರಾಹುಲ್ ಭಾರತ ಕ್ರಿಕೆಟ್ ಭವಿಷ್ಯದ ಸ್ಟಾರ್ ಆಟಗಾರ: ಸುನೀಲ್ ಗವಾಸ್ಕರ್

ನವದೆಹಲಿ: “ಟೀಂ ಇಂಡಿಯಾದ ಯುವ ಆಟಗಾರ ಕನ್ನಡಿಗ ಕೆ.ಎಲ್. ರಾಹುಲ್ ಭವಿಷ್ಯದಲ್ಲಿ ಭಾರತದ ಸ್ಟಾರ್ ಆಟಗಾರನಾಗಲಿದ್ದಾರೆ” ಭಾರತದ ಹಿರಿಯ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಹೇಳಿದರು. ಇಂಗ್ಲೆಂಡ್ ವಿರುದ್ಧದ  [more]