ಈದಿನ, ಜೂನ್ 22ರ ವಿಶೇಷ ಸುದ್ದಿಗಳು
- ನಾರಾಯಣಪುರ ಜಲಾಶಯದಯಲ್ಲಿ 20 ಟಿಎಂಸಿ ನೀರು ಸಂಗ್ರಹ
- ಕೆರೆಯಲ್ಲಿ ಮುಳುಗಿ ಸತ್ತ ವ್ಯಕ್ತಿಯ ಹೆಣ ನೊಡಿ ಇಡಿ ಊರ ನಿರೆ ಖಾಲಿ
- ಮುತಾಲಿಕ್ ಧಾರ್ಮಿಕ ಅಂಧತ್ವ ತುಂಬಿಕೊಂಡಿರುವ ಒಬ್ಬ ಮತೀಯ ಹುಚ್ಚನಾಯಿ: ಗೌರಿಲಂಕೇಶ ಹತ್ಯೆ ಹೋರಾಟ ಸಮಿತಿ ಮುಖಂಡ ಬಸವರಾಜ್ ಸೂಳಿಬಾವಿ
- ಇಂಗ್ಲೆಂಡ್ ಟೂರ್ಗೆ ಶೇ.100ರಷ್ಟು ಫಿಟ್ ಆಗಿರುವೆ: ಕ್ಯಾಪ್ಟನ್ ವಿರಾಟ್ ಕೊಹ್ಲಿ
- ಮಹಾರಾಷ್ಟ್ರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಉಸ್ತುವಾರಿಯಾಗಿ ಮಲ್ಲಿಕಾರ್ಜುನ ಖರ್ಗೆ ನೇಮಕ
- ಜಮ್ಮು ಮತ್ತು ಕಾಶ್ಮೀರ: ಉಗ್ರರ ಮಟ್ಟಹಾಕಲು ಎನ್ ಎಸ್ ಜಿ ಮತ್ತು ಸ್ನೈಪರ್ ಪಡೆಗಳ ರವಾನೆ
- ಮಲಯಾಳಂ ನ ಗೃಹಲಕ್ಷ್ಮಿ ಮುಖಪುಟದಲ್ಲಿನ ಮಗುವಿಗೆ ಹಾಲುಣಿಸುತ್ತಿರುವ ಚಿತ್ರ ಅಶ್ಲೀಲ ಅಲ್ಲ: ಕೇರಳ ಹೈಕೋರ್ಟ್
- ಫಿಫಾ ವಿಶ್ವಕಪ್ 2018: ಕ್ರೊಯೇಷಿಯಾ ವಿರುದ್ಧ ಸೋತ ಅರ್ಜೇಂಟಿನಾ ಮುಂದಿನ ಹಂತಕ್ಕೆ ಡೌಟ್!
- ಫೀಫಾ ವಿಶ್ವಕಪ್ 2018; ಅರ್ಜೆಂಟೀನಾ ಅಭಿಮಾನಿಗಳ ಕ್ಷಮೆ ಕೋರಿದ ಕೋಚ್ ಸಂಪೋಲಿ
- ದೇವರ ಕೋಣೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ನಿತ್ಯವೂ ಪೂಜೆ ಸಲ್ಲಿಸುವ ಭಾರತೀಯ!
- ಟೊಮೆಟೊ, ಕ್ಯಾರೆಟ್ ದರ ಏಕಾಏಕಿ ದುಪ್ಪಟ್ಟು; ಗ್ರಾಹಕರು ಕಂಗಾಲು!
- ನಮ್ಮನ್ನು ಬಿಟ್ಟು ಹೋಗಬೇಡಿ ಸರ್; ಶಿಕ್ಷಕನ ಸುತ್ತುವರಿದು ಕಣ್ಣೀರಿಟ್ಟ ವಿದ್ಯಾರ್ಥಿಗಳು!
- ಸಚಿವ ಡಿಕೆಶಿಗೆ ಸಂಕಷ್ಟ; ಕೋರ್ಟ್ ಗೆ ದೂರು ನೀಡಿದ ಐಟಿ !
- ಫಿಫಾ ವಿಶ್ವಕಪ್-2018ರ ಪಂದ್ಯಾವಳಿ ಕುತೂಹಲಕಾರಿ ಘಟ್ಟ ತಲುಪಿದೆ
- ದ್ವೀಪರಾಷ್ಟ್ರ ಕ್ಯೂಬಾ ಪ್ರವಾಸದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್
- ಮಳೆಗಾಲದಲ್ಲಿ ಬಾಣಂತಿಯ ಹಾರೈಕೆಯ ರೀತಿ ನೀತಿ
- ಅರವಿಂದ್ ಲಿಮಿಟೆಡ್ ನಿಂದ ವಿನೂತನವಾದ ಬಟ್ಟೆ ಉತ್ಪನ್ನ ಮಾರುಕಟ್ಟೆಗೆ
- ದೊಡ್ಡ ಮಟ್ಟದ ಬ್ಯಾಂಕ್ ಸಾಲ ಸುಸ್ತಿದಾರರ ವಿರುದ್ದ ಅಧಿಕೃತ ಕಠಿಣ ಕ್ರಮ
- ವಿಶ್ವ ವ್ಯಾಪಾರದಲ್ಲಿ ದೇಶದ ಪಾಲು ಶೇ.3.4ರಷ್ಟು ಹೆಚ್ಚಾಗಬೇಕು – ಮೋದಿ
- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬುದು ನಮ್ಮ ಅಪೇಕ್ಷೆ: ಸಚಿವ ಸಿ.ಎಸ್.ಪುಟ್ಟರಾಜು
- ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಘರ್ ನಾಮಕರಣ: ಪ್ರಸ್ತಾವನೆ ಬಗ್ಗೆ ಚರ್ಚಿಸಿ ತೀರ್ಮಾನ: ಸಚಿವ ಜಮೀರ್ ಅಹಮ್ಮದ್ ಖಾನ್
- ಬಜೆಟ್ನಲ್ಲಿ ಪ್ರಮುಖ ಇಲಾಖೆಗಳಿಗೆ ಶೇ.20ರಿಂದ 25ರಷ್ಟು ಅನುದಾನ ಕಡಿತ