ದಿನದ ವಿಶೇಷ ಸುದ್ದಿಗಳು

ಮಾಸ್ಟರ್ ಹಿರಣಯ್ಯ ಸ್ಮರಣಾರ್ಥ-ನಾಳೆ ಪೌಲಸ್ಥ್ಯನ ಪ್ರಣಯ ಕಥೆ ನಾಟಕ

ಬೆಂಗಳೂರು, ಮೇ 17- ಲತಾ-ವಂಶಿ ಅವರ ಜನಪ್ರಿಯ ಕಾದಂಬರಿಯನ್ನು ಆಧರಿಸಿ ಹಿರಿಯ ನಾಟಕಕಾರ, ರಂಗನಟ, ನಿರ್ದೇಶಕ ಎಸ್.ವಿ.ಕೃಷ್ಣ ಶರ್ಮ ಅವರು ಬರೆದು, ರಂಗದ ಮೇಲೆ ಪ್ರದರ್ಶನ ಕಂಡು, [more]

ಬೆಂಗಳೂರು

ಬೀದರ್, ಕಲಬುರಗಿ ಸೇರಿದಂತೆ ಕನಿಷ್ಟ 22 ಸೀಟು ಪಡೆಯುವ ಮೂಲಕ ಮೋದಿ ಪ್ರಧಾನಿಯಾದ 24 ಗಂಟೆಗಳಲ್ಲಿ ಈ‌ ಮೈತ್ರಿ ಸರ್ಕಾರ ಉಳಿಯಲ್ಲಾ : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ

ಬೀದರ್: ಫೆ. 22. ವಿಧಾನ ಸಭೆ ವಿರೋಧ ಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿಎಸ್‌ ಯಡಿಯೂರಪ್ಪನವರು ಹುಮನಾಬಾದ್ ನಲ್ಲಿ ಆಯೋಜಿಸಲಾಗಿದ್ದ ಮೋದಿ ವಿಜಯ ಸಂಕಲ್ಪ [more]

ಬೆಂಗಳೂರು

ಹಾಸನ ಶಾಸಕ ಪ್ರೀತಂಗೌಡ ಮನೆ ಮೇಲೆ ದಾಳಿ: ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ

ಬೆಂಗಳೂರು,ಫೆ.14-ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ ಗೌಡರ ಮನೆ ಮೇಲೆ ದಾಳಿ ಮಾಡಿ, ಅವರ ಬೆಂಬಲಿಗರ ಮೇಲೆ ಹಲ್ಲೆ ನಡೆಸಿರುವುದನ್ನು ವಿರೋಧಿಸಿ ಬಿಜೆಪಿ ನೇತೃತ್ವದ ನಿಯೋಗ ಇಂದು [more]

ಬೆಂಗಳೂರು

ರಾಹುಲ್ ಗಾಂಧಿ ಭೇಟಿ ಮಾಡಲಿರುವ ಸಿದ್ದರಾಮಯ್ಯ

ಬೆಂಗಳೂರು, ಫೆ.9- ಸಮ್ಮಿಶ್ರ ಸರ್ಕಾರದಲ್ಲಿ ನಿಗಮ ಮಂಡಳಿಗಳ ನೇಮಕಾತಿ ಮತ್ತು ಇತರ ಆಡಳಿತಾತ್ಮಕ ವಿಷಯಗಳ ಕುರಿತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿಂದು ಎಐಸಿಸಿ [more]

ಬೆಂಗಳೂರು

ನಾನು ಯಾಕೆ ಸಿಎಂ ಆಗ್ಬಾರ್ದು: ಡಿಸಿಎಂ.ಜಿ.ಪರಮೇಶ್ವರ್

ಬೆಂಗಳೂರು, ಫೆ.9-ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸೋಮಣ್ಣ ಅವರು ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೋಡಬೇಕು ಎಂದಿದ್ದರು. ಸೋಮಣ್ಣ ಅವರ ಈ ಹೇಳಿಕೆ ಕುರಿತಂತೆ ಕಾರ್ಯಕ್ರಮ [more]

ಬೆಂಗಳೂರು

ನನ್ನ ಧ್ವನಿ ಎಂಬುದು ಸಾಬೀತಾದರೆ ಸಕ್ರೀಯ ರಾಜಕಾರಣದಿಂದ ನಿವೃತ್ತಿ: ವಿರೋಧ ಪಕ್ಷ ನಾಯಕ ಯಡಿಯೂರಪ್ಪ

ಬೆಂಗಳೂರು, ಫೆ.8-ಮುಖ್ಯಮಂತ್ರಿ ಕುಮಾರಸ್ವಾಮಿ ಮೂಲತಃ ಚಲನಚಿತ್ರ ರಂಗದಿಂದ ಬಂದವರು ನನ್ನ ಆಡಿಯೋ ಧ್ವನಿಯನ್ನು ಸೃಷ್ಟಿ ಮಾಡಿರುವ ಸಾಧ್ಯತೆ ಇದೆ.ಒಂದು ವೇಳೆ ಆಡಿಯೋದಲ್ಲಿ ಇರುವುದು ನನ್ನ ದನಿ ಎಂಬುದು [more]

ಬೆಂಗಳೂರು

ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ ಶೆಮ್ ಆನ್ ಯು : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ಟ್ವಿಟ್

ಬೆಂಗಳೂರು, ಫೆ.8- ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ ಶೆಮ್ ಆನ್ ಯು ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ. [more]

ಬೆಂಗಳೂರು

ಸಂಭಾಷಣೆಯ ಧ್ವನಿಮುದ್ರಿಕೆಯನ್ನು ತನಿಖೆಗೊಳಪಡಿಸಲಾಗುವುದು: ಮಾಜಿ ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು,ಫೆ.8- ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಪರೇಷನ್ ಕಮಲ ಸಲುವಾಗಿ ನಡೆಸಿರುವ ಸಂಭಾಷಣೆಯ ಧ್ವನಿಮುದ್ರಿಕೆಯನ್ನು ತನಿಖೆಗೊಳಪಡಿಸಲಾಗುವುದು ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದರು. [more]

ಬೆಂಗಳೂರು

ವಿಧಾನಸಭೆಯ ನಡಾವಳಿಕೆಗಳು ನನಗೆ ಅತ್ಯಂತ ನೋವು ತಂದಿದೆ: ಸಿ.ಎಂ.ಕುಮಾರಸ್ವಾಮಿ

ಬೆಂಗಳೂರು, ಫೆ.8- ಗುರುಮಿಟ್ಕಲ್ ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ್ ಅವರ ಪುತ್ರ ಶರಣಗೌಡರನ್ನು ವಿಧಾನಸಭೆ ಪ್ರತಿಪಕ್ಷದ ನಾಯಕರ ಪರವಾಗಿ ದೂರವಾಣಿ ಮೂಲಕ ಸಂಪರ್ಕಿಸಿ ಆಮಿಷವೊಡ್ಡಿ ಶಾಸಕ ಸ್ಥಾನಕ್ಕೆ [more]

ಬೆಂಗಳೂರು

ಮೈತ್ರಿ ಸರ್ಕಾರದ ಪತನಕ್ಕೆ ದಿನಗಣನೆ ಆರಂಭವಾಗಿದೆ: ಪ್ರತಿಪಕ್ಷ ನಾಯಕ ಯಡಿಯೂರಪ್ಪ

ಬೆಂಗಳೂರು, ಫೆ.7-ವಿಧಾನಸಭೆಯ ಪಕ್ಷದ ಕೊಠಡಿಯಲ್ಲಿ ಇಂದು ನಡೆದ ಶಾಸಕಾಂಗ ಸಭೆ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅವರು, ದೋಸ್ತಿ ಸರ್ಕಾರ ಪತನಕ್ಕೆ ದಿನಗಣನೆ ಆರಂಭವಾಗಿದೆ. ನಮ್ಮ [more]

ಬೆಂಗಳೂರು

ಮೈತ್ರಿ ಸರ್ಕಾರದಿಂದ ಕೈಗಾರಿಕ ಅಭಿವೃದ್ಧಿಗೆ ಉತ್ತೇಜನ: ರಾಜ್ಯಪಾಲ ವಜುಭಾಯಿ ವಾಲಾ

ಬೆಂಗಳೂರು, ಫೆ.6- ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡಿ 3.49 ಲಕ್ಷ ಕೋಟಿ ರೂ.ಗಳ ಬಂಡವಾಳ ಹೂಡಿಕೆ ಮಾಡುವ ಮೂಲಕ 10.28 ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ 1958 [more]

ಬೆಂಗಳೂರು

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ

ಬೆಂಗಳೂರು, ಫೆ.3-ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಬುಧವಾರ ನಡೆಯುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಲೋಕಸಭೆ [more]

ಬೆಂಗಳೂರು

ನನ್ನ ಮತ್ತು ಧರ್ಮಸಿಂಗ್ ಸಂಬಂಧ ಕೆಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ: ಕಾಂಗ್ರೇಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು, ಜ.29- ದಿ.ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರೊಂದಿಗೆ ಸಣ್ಣ ಸಣ್ಣ ವಿಚಾರಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಿದ್ದೆ. ವೈಚಾರಿಕ ಭಿನ್ನಾಪ್ರಾಯವಿದ್ದರು 51 ವರ್ಷ ಜೊತೆಯಲ್ಲಿದ್ದೆವು. ನಮ್ಮ ಸಂಬಂಧ [more]

ದಿನದ ವಿಶೇಷ ಸುದ್ದಿಗಳು

26/11ರ ಮುಂಬೈ ದಾಳಿಗೆ ಹತ್ತು ವರ್ಷ: ಕರಾಳ ನೆನಪು

ಮುಂಬೈ: 26/11ರ ಮುಂಬೈ ದಾಳಿಗೆ ಬರೋಬ್ಬರಿ 10 ವರ್ಷ. ಲಷ್ಕರ್ ಇ ತೊಯ್ಬಾ ಉಗ್ರರ ದಾಳಿಗೆ ನಲುಗಿ ಹೋಗಿದ್ದ ವಾಣಿಜ್ಯ ನಗರಿಯ ಆ ಕರಾಳ ದಿನಗಳು ಇಂದಿಗೂ [more]

ದಿನದ ವಿಶೇಷ ಸುದ್ದಿಗಳು

ಅನಂತ್ ಕುಮಾರ್ ಅಗಲಿದರಾ!

ಚಾಣಾಕ್ಷ ರಾಜಕಾರಣಿ,ಚತುರ ಮುತ್ಸದ್ದಿ, ಅತ್ಯುತ್ತಮ ಸಾಹಿತಿ, ಲೇಖಕ, ಭಾಷಣಗಾರ, ಕಾರ್ಯಕರ್ತ ಅನಂತ್ ಜೀ.. ಅನಂತ್ ಜೀ ..ಅವರಲಿತ್ತು ಸಾಹಿತ್ಯದ ಸೃಜನತೆ, ರಚಿಸುತ್ತಿದ್ದರು ಸ್ವಂತ ಕವಿತೆ, ಕಟ್ಟುತ್ತಿದ್ದರು ಆಶು [more]

ಬೆಂಗಳೂರು

ಕಂಡಲ್ಲಿ ಕಸ ಹಾಕಿದರೆ 500 ರೂ. ದಂಡ

ಬೆಂಗಳೂರು: ನಗರದಲ್ಲಿರುವ ಕಸದ ಸಮಸ್ಯೆಯನ್ನು ಗಂಭೀರವಾಗಿ ಸ್ವೀಕರಿಸಿದ್ದು, ಕಂಡಕಂಡಲ್ಲಿ ಕಸ ಎಸೆದರೆ ಅಂಥವರಿಗೆ ವಿಧಿಸುತ್ತಿದ್ದ100 ರುಪಾಯಿ ದಂಡವನ್ನು 500 ರುಪಾಯಿಗೆ ಹೆಚ್ಚಿಸಿ, ಕಠಿಣವಾಗಿ ಈ ನಿಯಮವನ್ನು ಪಾಲಿಸಲಾಗುವುದು [more]

ದಿನದ ವಿಶೇಷ ಸುದ್ದಿಗಳು

ಹೊಟ್ಟೆಯೊಳಗಿದ್ದ ಬೀಜ ಮೊಳೆತು ಮರವಾಗಿದ್ದರಿಂದ ಪತ್ತೆಯಾಯ್ತು 40 ವರ್ಷದ ಹಿಂದೆ ಹತ್ಯೆಯಾದವನ ದೇಹ

ಸಿಪ್ರಸ್: 40 ವರ್ಷಗಳ ಹಿಂದೆ ಹತ್ಯೆಯಾದವನವ್ಯಕ್ತಿಯ ದೇಹ ಆತನ ಹೊಟ್ಟೆಯಲ್ಲಿದ್ದ ಅಂಜೂರದ ಬೀಜ ಮರವಾಗಿ ಬೆಳೆದ ನಂತರ ಪತ್ತೆಯಾದ ವಿಚಿತ್ರ ಘಟನೆ ಮೆಡಿಟರೇನಿಯನ್ ದ್ವೀಪ ಸಿಪ್ರಸ್‌ನಲ್ಲಿ ನಡೆದಿದೆ. [more]

ದಿನದ ವಿಶೇಷ ಸುದ್ದಿಗಳು

ಮಹಾತ್ಮಾ ಗಾಂಧಿ ಕುರಿತ ಅಪರೂಪದ ಛಾಯಾಚಿತ್ರ ಪ್ರದರ್ಶನ

ಬೆಂಗಳೂರು: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಾದೇಶಿಕ ಜನಸಂಪರ್ಕ ಕಾರ್ಯಾಲಯ, ಬೆಂಗಳೂರಿನ ಗಾಂಧೀ ಭವನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ (ಅಕ್ಟೋಬರ್ 2 ರಿಂದ 4 [more]

ದಿನದ ವಿಶೇಷ ಸುದ್ದಿಗಳು

ನುಡಿ ನಮನ, ರಾಮಕೃಷ್ಣ ಹೆಗಡೆಯವರ ನೆನಪಲ್ಲಿ. . .

ಇಂದು ಅವರ ಜನ್ಮದಿನ. . 29.08.2017 ಕುರುಚಲು ಗಡ್ಡ, ಹೆಗಲ ಮೇಲೊಂದು ದಪ್ಪನೆ ಶಾಲು, ನಿಧಾನವಾಗಿ ಆಡುವ ತೂಕದ ಮಾತು, ಸ್ಫುಟವಾದ ಕನ್ನಡ, ಇಂಗ್ಲಿಷ್ ಮೇಲೂ ಉತ್ತಮ [more]

ದಿನದ ವಿಶೇಷ ಸುದ್ದಿಗಳು

ಇಬ್ಬರು ಮಹಾನ್ ವ್ಯಕ್ತಿಗಳ ಬಗ್ಗೆ ವಾಚಕ ಮಹಾಶಯರ ಉದ್ಘಾರ

ಯಾರ್ಯಾರೋ ಸತ್ರು ಇಷ್ಟು ಜನ ಮಕ್ಕಳನ್ನು ,ಮೊಮ್ಮಕ್ಕಳನ್ನು ,ಇಷ್ಟು ಆಸ್ತಿಯನ್ನು ಬಿಟ್ಟು ಹೋದರು ಅಂತ ನ್ಯೂಸ್ ಲಿ ಬರ್ತಿತ್ತು. ಇಬ್ರು ಸತ್ತರು ಏನನ್ನು ಬಿಟ್ಟು ಹೋಗಲಿಲ್ಲ ಶೋಕದ [more]

ದಿನದ ವಿಶೇಷ ಸುದ್ದಿಗಳು

ನರಗುಂದ ರೈತ ಬಂಡಾಯಕ್ಕೆ 38 ವರ್ಷ

ಗದಗ:ಜು-21: ನರಗುಂದ ಬಂಡಾಯಕ್ಕೀಗ 38 ವರ್ಷ. ಹೋರಾದಲ್ಲಿ ಪ್ರಾಣತೆತ್ತ ರೈತರಿಗೆ ಶ್ರದ್ದಾಂಜಲಿ ಸಲ್ಲಿಸೋ ಸಮಯ. ಬಂಡಾಯದ ನೆಲದಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಾರಂಭವಾದ ನಿರಂತರ ಹೋರಾಟ. ಎರಡು [more]

No Picture
ದಿನದ ವಿಶೇಷ ಸುದ್ದಿಗಳು

ಜೂಲೈ 1ರ ವಿಶೇಷ ಸುದ್ದಿಗಳು

ಈದಿನ, ಜೂಲೈ 1ರ ವಿಶೇಷ ಸುದ್ದಿಗಳು ಪತ್ರಿಕಾ ದಿನಾಚರಣೆ: ಸಮಾಚಾರ ನೆಟ್ವರ್ಕ್ ಸುದ್ದಿ ಸಂಸ್ಥೆ ಮುಖ್ಯಸ್ಥ ಪನ್ನಗರಾಜ್ ಕುಲ್ಕರ್ಣಿ ಸೇರಿ ಸಾಧಕ ಪತ್ರಕರ್ತರಿಗೆ ಪುರಸ್ಕಾರ ಜಿಎಸ್ ಟಿ [more]