ರಾಜ್ಯ

ಸರ್ಕಾರಗಳು ತಪ್ಪು ದಾರಿಗೆ ಹೋಗುವಾಗ ಮಾಧ್ಯಮಗಳು ಎಚ್ಚರಿಸುವ ಕೆಲಸ ಮಾಡಬೇಕು :ಸಚಿವ ಆರ್. ರಾಮಲಿಂಗಾರೆಡ್ಡಿ

ಬೆಂಗಳೂರು, ಮಾ.4- ಇತ್ತೀಚಿನ ದಿನಗಳಲ್ಲಿ ಜನರು ಪತ್ರಿಕಾ ರಂಗವನ್ನು ಅನುಮಾನದಿಂದ ನೋಡುವಂತಾಗಿದೆ. ಇದಕ್ಕೆ ಮಾಧ್ಯಮ ಆಸ್ಪದ ನೀಡಬಾರದು. ಸರ್ಕಾರಗಳು ತಪ್ಪು ದಾರಿಗೆ ಹೋಗುವಾಗ ಎಚ್ಚರಿಸುವ ಕೆಲಸ ಮಾಡಬೇಕು [more]

ಬೆಂಗಳೂರು

ಸರ್ಕಾರಗಳು ತಪ್ಪು ದಾರಿಗೆ ಹೋಗುವಾಗ ಮಾಧ್ಯಮಗಳು ಎಚ್ಚರಿಸುವ ಕೆಲಸ ಮಾಡಬೇಕು :ಸಚಿವ ಆರ್. ರಾಮಲಿಂಗಾರೆಡ್ಡಿ

ಸರ್ಕಾರಗಳು ತಪ್ಪು ದಾರಿಗೆ ಹೋಗುವಾಗ ಮಾಧ್ಯಮಗಳು ಎಚ್ಚರಿಸುವ ಕೆಲಸ ಮಾಡಬೇಕು :ಸಚಿವ ಆರ್. ರಾಮಲಿಂಗಾರೆಡ್ಡಿ ಬೆಂಗಳೂರು, ಮಾ.4- ಇತ್ತೀಚಿನ ದಿನಗಳಲ್ಲಿ ಜನರು ಪತ್ರಿಕಾ ರಂಗವನ್ನು ಅನುಮಾನದಿಂದ ನೋಡುವಂತಾಗಿದೆ. [more]

ಬೀದರ್

ಮಾ: 6ರಂದು ಶ್ರೀ ಕೆ.ಎಸ್.ಈಶ್ವರಪ್ಪ ಬೀದರಗೆ

ಮಾ: 6ರಂದು ಶ್ರೀ ಕೆ.ಎಸ್.ಈಶ್ವರಪ್ಪ ಬೀದರಗೆ ಬೀದರ್: ಮಾ: 06-03-2018ರಂದು ಕರ್ನಾಟಕ ಸರಕಾರದ ವಿಧಾನ ಪರಿಷತಿನ ವಿರೋಧ ಪಕ್ಷದ ನಾಯಕರಾದ ಹಾಗೂ ಮಾಜಿ ಉಪ ಮುಖ್ಯ ಮಂತ್ರಿಗಳಾದ [more]

ಬೀದರ್

ಜನವಾಡಾ ನವೀಕೃತ ಗುರುದ್ವಾರಾ ಉದ್ಘಾಟನೆ

ಜನವಾಡಾ ನವೀಕೃತ ಗುರುದ್ವಾರಾ ಉದ್ಘಾಟನೆ ಬೀದರ, ಮಾ:4 ತಾಲೂಕಿನ ಜನವಾಡಾದಲ್ಲಿರುವ ಗುರುದ್ವಾರಾ ಮಾತಾ ಭಾಗ್‍ಕೌರಜೀಯವರ ನವೀಕರಣಗೊಂಡ ಗುರುದ್ವಾರಾವನ್ನು ಶಾಸ್ತ್ರೋಕ್ತವಾಗಿ ಭಾನುವಾರ ಉದ್ಘಾಟಿಸಿ ಬೀದರಿನ ಗುರುದ್ವಾರಾ ಪ್ರಬಂಧಕ ಕಮಿಟಿಗೆ [more]

ಹೈದರಾಬಾದ್ ಕರ್ನಾಟಕ

ಹರಪನಹಳ್ಳಿ ತಾಲೂಕನ್ನು ಮರಳಿ ಬಳ್ಳಾರಿ ಜಿಲ್ಲೆಗೆ ಸೇರ್ಪಡೆ: ಹೈದರಾಬಾದ್ ಕರ್ನಾಟ ಹೋರಾಟ ಸಮಿತಿ ಬಳ್ಳಾರಿ ಘಟಕದ ಸಂಭ್ರಮ

ಹರಪನಹಳ್ಳಿ: ಮಾ-4: ಹರಪನಹಳ್ಳಿ ತಾಲೂಕನ್ನು ಮರಳಿ ಬಳ್ಳಾರಿ ಜಿಲ್ಲೆಗೆ ಸೇರಿಸುವುದಾಗಿ ಘೋಷಿಸಿ ರಾಜ್ಯ ಸರ್ಕಾರ ನ್ಯಾಯ ಒದಗಿಸಿಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿರುವ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ [more]

ರಾಷ್ಟ್ರೀಯ

ಜಯಲಲಿತಾ ಸ್ಮಾರಕ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಪೇದೆ ಸ್ಥಳದಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಚೆನ್ನೈ:ಮಾ-4: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸ್ಮಾರಕಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ನಿಯೋಜನೆಗೊಂಡಿದ್ದ ಪೊಲೀಸ್‌ ಪೇದೆಯೊಬ್ಬರು ಸ್ಮಾರಕ ಸ್ಥಳದಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. [more]

ಬೆಂಗಳೂರು

ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸಿದ ಪಾಪಿ ತಂದೆ

ಬೆಂಗಳೂರು:ಮಾ-4: ಮಗಳ ಮೇಲೆ ತಂದೆಯೇ ಲೈಂಗಿಕ ದೌರ್ಜನ್ಯ ನಡೆಸಿರುವ ಹೇಯ ಘಟನೆ ಬೆಂಗಳೂರಿನ ಕೇತನೂರು ಬಳಿ ನಡೆದಿದೆ. ತಂದೆಯ ಹೇಯ ಕೃತ್ಯದಿಂದ ತಪ್ಪಿಸಿಕೊಂಡ 12 ವರ್ಷದ ಬಾಲಕಿ [more]

ರಾಷ್ಟ್ರೀಯ

ಮೆಘಾಲಯದಲ್ಲಿ ಅತಂತ್ರ ವಿಧಾನ ಸಭೆ ಹಿನ್ನಲೆ: ಸರ್ಕಾರ ರಚನೆ ಆಹ್ವಾನ ನೀಡುವಂತೆ ರಾಜ್ಯಪಾಲರಿಗೆ ಕಾಂಗ್ರೆಸ್ ನಾಯಕರ ಮನವಿ

ಶಿಲ್ಲಾಂಗ್:ಮಾ-4: ಮೆಘಾಲಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದ್ದು, ಆದರೆ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡುವಂತೆ ರಾಜ್ಯಪಾಲರಿಗೆ ಕಾಂಗ್ರೆಸ್ [more]

ರಾಷ್ಟ್ರೀಯ

ಬಿಜೆಪಿ ಗೆಲುವುಗೆ ಪ್ರಧಾನಿ ಅಭಿನಂದನೆ

  ನವದೆಹಲಿ:ಮಾ-3: ತ್ರಿಪುರಾ,ನಾಗಾಲ್ಯಾಂಡ್ ಹಾಗೂ ಮೆಘಾಲಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಉತ್ತಮ ಆಡಳಿತದ ಕಾರ್ಯಸೂಚಿಗೆ ಬೆಂಬಲಿಸಿದ  ಜನರಿಗೆ ಅಭಿನಂದನೆಗಳು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ತ್ರಿಪುರದಲ್ಲಿನ [more]

ಮುಂಬೈ ಕರ್ನಾಟಕ

ಶಾರ್ಟ್‍ಸಕ್ರ್ಯೂಟ್‍ನಿಂದ ಎರಡು ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 20 ಲಕ್ಷ ಅಗ್ನಿಗಾಹುತಿ

ಬಾಗಲಕೋಟೆ, ಮಾ.3-ಶಾರ್ಟ್‍ಸಕ್ರ್ಯೂಟ್‍ನಿಂದ ಎರಡು ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 20 ಲಕ್ಷ ಮೌಲ್ಯದ ವಸ್ತುಗಳು ಅಗ್ನಿಗಾಹುತಿಯಾಗಿರುವ ಘಟನೆ ಜಮಖಂಡಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ [more]

ತುಮಕೂರು

ಜಿಲ್ಲಾಸ್ಪತ್ರೆಯಲ್ಲಿ ಶಾರ್ಟ್‍ಸಕ್ರ್ಯೂಟ್‍ನಿಂದ ಬೆಂಕಿ ಅವಘಡ

ತುಮಕೂರು, ಮಾ.3- ಜಿಲ್ಲಾಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾಘಟಕ (ಎನ್‍ಐಸಿಯು)ದಲ್ಲಿ ಶಾರ್ಟ್‍ಸಕ್ರ್ಯೂಟ್‍ನಿಂದ ಬೆಂಕಿ ಅವಘಡ ಹಿನ್ನೆಲೆಯಲ್ಲಿ 29 ನವಜಾತ ಶಿಶುಗಳನ್ನು ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. [more]

ಹಳೆ ಮೈಸೂರು

ಅಕ್ರಮ ಶಸ್ತ್ರಾಸ್ತ ಹೊಂದಿದ ನಾಲ್ವರನ್ನು ಮಾರಕಾಸ್ತ್ರಗಳ ಸಹಿತ ಬಂಧಿಸುವಲ್ಲಿ ನಂಜನಗೂಡು ಪೆÇಲೀಸರು ಯಶಸ್ವಿ

ನಂಜನಗೂಡು, ಮಾ.3- ಅಕ್ರಮ ಶಸ್ತ್ರಾಸ್ತ ಹೊಂದಿದ ನಾಲ್ವರನ್ನು ಮಾರಕಾಸ್ತ್ರಗಳ ಸಹಿತ ಬಂಧಿಸುವಲ್ಲಿ ನಂಜನಗೂಡು ಪೆÇಲೀಸರು ಯಶಸ್ವಿಯಾಗಿದ್ದಾರೆ. ಬಂದಿತರಿಂದ 1 ಪಿಸ್ತೂಲ್ 12 ಸಜೀವ ಗುಂಡುಗಳನ್ನು ವಶಪಡಿಸಿಕೊಂಡ ಪೆÇಲೀಸರು [more]

ರಾಜ್ಯ

ಅಕ್ರಮವಾಗಿ ರಾಜ್ಯಕ್ಕೆ ಶಸ್ತ್ರಾಸ್ತ್ರಗಳು ನುಸುಳುತ್ತಿವೆ – ಗೃಹ ಸಚಿವ ರಾಮಲಿಂಗಾರೆಡ್ಡಿ

ಮೈಸೂರು, ಮಾ.3-ರಾಜ್ಯಕ್ಕೆ ಅಕ್ರಮವಾಗಿ ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಶಸ್ತ್ರಾಸ್ತ್ರಗಳು ನುಸುಳುತ್ತಿವೆ. ಈ ಬಗ್ಗೆ ಕಟ್ಟೆಚ್ಚರ ವಹಿಸಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ತಿಳಿಸಿದ್ದಾರೆ. [more]

ದಾವಣಗೆರೆ

ಟ್ರ್ಯಾಕ್ಟರ್‍ಗೆ ಬೈಕ್ ಡಿಕ್ಕಿ ಸವಾರರಿಬ್ಬರು ಸ್ಥಳದಲ್ಲೇ ಸಾವು

ದಾವಣಗೆರೆ, ಮಾ.3- ನಿಂತಿದ್ದ ಟ್ರ್ಯಾಕ್ಟರ್‍ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೊನ್ನಾಳಿ ಪೆÇಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ನ್ಯಾಮತಿ ಗ್ರಾಮದ [more]

ಹಳೆ ಮೈಸೂರು

ರೈತ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚುನಾವಣೆಯಲ್ಲಿ ರೈತರು ತಕ್ಕ ಪಾಠ ಕಲಿಸಬೇಕು – ಎಚ್.ಡಿ.ಕೆ

ಕೆಆರ್ ಪೇಟೆ, ಮಾ.3- ಕಬ್ಬು ಮತ್ತು ಭತ್ತದ ನಾಡಾದ ಮಂಡ್ಯ ರೈತರಿಗೆ ಹುರುಳಿ ಬೆಳೆಯಿರಿ ಎಂದು ಪ್ರಕಟಣೆ ನೀಡಿರುವ ರೈತ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಂಬರುವ [more]

ತುಮಕೂರು

ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ಮೌಲ್ಯದ ದವಸ-ಧಾನ್ಯ ಸುಟ್ಟು ಕರಕಲು

ತುಮಕೂರು, ಮಾ.3- ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ 5 ಕ್ವಿಂಟಾಲ್ ಅಡಿಕೆ, ಲಕ್ಷಾಂತರ ಮೌಲ್ಯದ ದವಸ-ಧಾನ್ಯ, ಮೂರು ಲಕ್ಷ ನಗದು , 1 ಲಕ್ಷ ಮೌಲ್ಯದ [more]

ದಾವಣಗೆರೆ

ಸರ್ಕಾರ ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಯಾವಾಗ ಸಮಿತಿ ನೇಮಿಸಿದರೋ ಆಗಲೇ ಅವರೆಲ್ಲಾ ಕಮಿಟ್ ಆಗಿದ್ದಾರೆ – ಶಾಮನೂರು

ದಾವಣಗೆರೆ, ಮಾ.3-ಸರ್ಕಾರ ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಯಾವಾಗ ಸಮಿತಿ ನೇಮಿಸಿದರೋ ಆಗಲೇ ಅವರೆಲ್ಲಾ ಕಮಿಟ್ ಆಗಿದ್ದಾರೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರಧ್ಯಕ್ಷ ಶಾಮನೂರು ಶಿವಶಂಕರಪ್ಪ [more]

ತುಮಕೂರು

ಒಂಟಿತನದಿಂದ ಬೇಸತ್ತು ವಿದ್ಯಾರ್ಥಿ ಆತ್ಮಹತ್ಯೆ

ತುಮಕೂರು,ಮಾ.3- ಒಂಟಿತನದಿಂದ ಬೇಸತ್ತು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎನ್‍ಇಪಿಎಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗುಬ್ಬಿಯ ರಾಮಕೃಷ್ಣರವರ ಪುತ್ರ ರಕ್ಷಿತ್(19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ತುಮಕೂರಿನ [more]

ಮನರಂಜನೆ

ಶತ್ರುಘ್ನ ಸಿನ್ಹಾ ಅವರಿಗೆ ಇಂಗ್ಲೆಂಡ್‍ನಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು

ಲಂಡನ್, ಮಾ.3-ಕಲೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಕೊಡುಗೆಗಾಗಿ ಹಿರಿಯ ಅಭಿನೇತ ಮತ್ತು ರಾಜಕಾರಣಿ ಶತ್ರುಘ್ನ ಸಿನ್ಹಾ ಅವರಿಗೆ ಇಂಗ್ಲೆಂಡ್‍ನಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ [more]

ಬೀದರ್

ಮಣ್ಣಲ್ಲಿ ಮಣ್ಣಾದ ಸುಶೀಲ್ ಕುಮಾರ್,

ಬೀದರ್, ಮಾ.3-ಅಂತಿಮ ನಮನ, ಮಣ್ಣಲ್ಲಿ ಮಣ್ಣಾದ ಸುಶೀಲ್ ಕುಮಾರ್, ಸುಶೀಲ್ ಕುಮಾರ್ ಸರ್ಕಾರಿ ಗೌರವದೊಂದಿದೆ ಅಂತಿಮ ನಮನ, ಮೆಥೋಡಿಕ್ ಚರ್ಚ್ ಬಳಿಯ ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ,. ಬೀದರ್ [more]

ರಾಷ್ಟ್ರೀಯ

13 ವರ್ಷದ ಬಾಲಕಿ ಮೇಲೆ 76 ವರ್ಷದ ವೃದ್ಧನಿಂದ ನಿರಂತರ ಅತ್ಯಾಚಾರ: ಆರೋಪಿ ಬಂಧನ

ಹೈದರಾಬಾದ್‌:ಮಾ-3: 76 ವರ್ಷದ ವೃದ್ಧನೊಬ್ಬ 13 ವರ್ಷದ ಬಾಲಕಿಗೆ ಚಾಕಲೇಟ್‌, ತಿಂಡಿಯ ಆಸೆ ತೋರಿಸಿ ನಿರಂತರವಾಗಿ ಅತ್ಯಾಚಾರ ಎಸಗಿರುವ ಹೇಯ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಆರೋಪಿ [more]

ಬೆಂಗಳೂರು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗಾಗಿ ನಗರದಲ್ಲಿ ಆರು ಕೊಠಡಿಗಳುಳ್ಳ ಮನೆ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗಾಗಿ ನಗರದಲ್ಲಿ ಆರು ಕೊಠಡಿಗಳುಳ್ಳ ಮನೆ ಬೆಂಗಳೂರು,ಮಾ.3- ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಗರದಲ್ಲಿ [more]

ಬೆಂಗಳೂರು

ಬಿಜೆಪಿಯಿಂದ ಮತ್ತೊಂದು ಎಡವಟ್ಟು

ಬಿಜೆಪಿಯಿಂದ ಮತ್ತೊಂದು ಎಡವಟ್ಟು ಬೆಂಗಳೂರು, ಮಾ.3-ಬೆಂಗಳೂರು ಮಹಾನಗರದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡುವ ಭರದಲ್ಲಿ ಬಿಜೆಪಿ ಮಹಾ ಎಡವಟ್ಟು ಮಾಡಿಕೊಂಡು ಮುಜುಗರಕ್ಕೆ ಸಿಲುಕಿದೆ. ಮಿಜೋರಾಂ [more]

ರಾಷ್ಟ್ರೀಯ

ಈಶಾನ್ಯದ ಮೂರು ರಾಜ್ಯಗಳಲ್ಲಿ ಬಿಜೆಪಿಯೇ ಸರ್ಕಾರ ರಚಿಸಲಿದೆ: ಸಚಿವ ಕಿರಣ್‌ ರಿಜಿಜು ವಿಶ್ವಾಸ

ನವದೆಹಲಿ:ಮಾ-3: ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್‌ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯೇ ಜಯ ಗಳಿಸಿ ಸರಕಾರ ರಚನೆ ಮಾಡುವುದು ಖಚಿತ ಎಂದು ಕೇಂದ್ರ ಗೃಹ ಸಹಾಯಕ ಸಚಿವ ಕಿರಣ್‌ [more]

ಬೆಂಗಳೂರು

ಮುಖ್ಯಮಂತ್ರಿಗಳು ನಗರಕ್ಕೆ ನೀಡಿರುವ ಬೃಹತ್ ಅನುದಾನದಿಂದ ಹಲವಾರು ಅಭಿವೃದ್ಧಿ

  ಬೆಂಗಳೂರು,ಮಾ.3-ನಗರದಲ್ಲಿ ಮಾದರಿ ರಸ್ತೆ ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆಯತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿಗೆ 7300 ಕೋಟಿ ರೂ.ಗಳ ಅನುದಾನ ನೀಡಿರುವುದೇ ಕಾರಣ ಎಂದು [more]