ರಾಷ್ಟ್ರೀಯ

ದೆಹಲಿ 6 ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಟ; ಶೀಲಾ ದೀಕ್ಷಿತ್ ಈಶಾನ್ಯ ದೆಹಲಿಯಿಂದ ಸ್ಪರ್ಧೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್​ [more]

ರಾಷ್ಟ್ರೀಯ

ಸಾಧ್ವಿ ಪ್ರಜ್ಞಾ ಸಿಂಗ್‌ ಸ್ಪರ್ಧೆ ಸಂಪೂರ್ಣ ಸರಿಯಾದ ನಿರ್ಧಾರ: ಅಮಿತ್ ಶಾ

ಕೋಲ್ಕತ: ಲೋಕಸಭಾ ಅಭ್ಯರ್ಥಿಯಾಗಿ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಕಣಕ್ಕಿಳಿಸಿದ ಪಕ್ಷದ ನಿರ್ಧಾರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಸಾಧ್ವಿ ವಿರುದ್ಧ ಮಾಡಲಾದ ಆರೋಪಗಳೆಲ್ಲವೂ [more]

ಅಂತರರಾಷ್ಟ್ರೀಯ

ಕೊಲೊಂಬೋ ವಿಮಾನ ನಿಲ್ದಾಣದ ಬಳಿ 9ನೇ ಬಾಂಬ್​ ನಿಷ್ಕ್ರಿಯಗೊಳಿಸಿದ ಪೊಲೀಸರು

ಕೊಲೊಂಬೋ: ಈಸ್ಟರ್​ ಸಂಭ್ರಮಾಚರಣೆಯಲ್ಲಿದ್ದ ಶ್ರೀಲಂಕಾ ಜನತೆಗೆ ಭಾನುವಾರ ಕರಾಳ ದಿನವಾಗಿದೆ. ಕೊಲೊಂಬೋದ ಮೂರು ಚರ್ಚ್​ ಹಾಗೂ ಐಷಾರಾಮಿ ಹೊಟೇಲ್​ಗಳಲ್ಲಿ ನಡೆದ ಆತ್ಮಾಹುತಿ ಬಾಂಬ್​ ದಾಳಿಯಿಂದಾಗಿ 290ಕ್ಕೂ ಹೆಚ್ಚು [more]

ರಾಜ್ಯ

ಚುನಾವಣಾ ಪ್ರಚಾರದಿಂದ ಎಚ್​ಡಿಕೆ ಸುಸ್ತು; ಪಂಚಕರ್ಮ ಚಿಕಿತ್ಸೆಯ ಮೊರೆ ಹೋದ ಸಿಎಂ

ಬೆಂಗಳೂರು: ಕಳೆದ ಒಂದು ತಿಂಗಳಿಂದ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಈಗ ಅವರು ರಿಲ್ಯಾಕ್ಸ್​ ಮೂಡ್​ಗೆ ತೆರಳಿದ್ದಾರೆ. ಶಿವಮೊಗ್ಗದ ಚುನಾವಣಾ ಪ್ರಚಾರ ಮುಗಿಸಿ ಎಚ್​ಡಿಕೆ [more]

ರಾಜ್ಯ

ರಾಜ್ಯದಲ್ಲಿ 2ನೇ ಹಂತದ ಚುನಾವಣೆ: ಮತಕೇಂದ್ರ ಸುತ್ತ ಬಿಗಿ ಬಂದೋಬಸ್ತ್​​​; 45 ಸಾವಿರ ಪೊಲೀಸರ ಕಣ್ಗಾವಲು ​

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ನಾಳೆ ನಡೆಯಲಿದೆ. ಕಾಂಗ್ರೆಸ್​​ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ ಸೇರಿದಂತೆ ಹಲವು ಅಭ್ಯರ್ಥಿಗಳು [more]

ರಾಷ್ಟ್ರೀಯ

ಶ್ರೀಲಂಕಾ ಸರಣಿ ಬಾಂಬ್ ಸ್ಪೋಟ: ಐವರು ಭಾರತೀಯರು ಸೇರಿ 290 ಸಾವು, 500 ಜನರಿಗೆ ಗಾಯ

ಕೊಲಂಬೋ: ಶ್ರೀಲಂಕಾದಲ್ಲಿನ ಈಸ್ಟರ್ ಹಬ್ಬದ ದಿನ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ಐವರು ಭಾರತೀಯರು ಸೇರಿ 290 ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೆ ಸುಮಾರು 500  ಮಂದಿ ಗಾಯಗೊಂಡಿದ್ದಾರೆ [more]

ರಾಷ್ಟ್ರೀಯ

ಲಂಕಾ ಸ್ಫೋಟ: ತೌಹೀದ್ ಜಮಾತ್ ಸಂಘಟನೆ ಕೈವಾಡ?, ತಮಿಳುನಾಡಿನಲ್ಲೂ ಸಕ್ರಿಯ!

ಕೊಲಂಬೊ: ಕ್ರಿಶ್ಚಿಯನ್ನರ ಈಸ್ಟರ್‌ ಹಬ್ಬದ ದಿನವೇ ಶ್ರೀಲಂಕಾದ ಕೊಲಂಬೊದಲ್ಲಿ ಭಾನುವಾರ ರಕ್ತದೋಕುಳಿ ಹರಿದಿದೆ. ಸುಮಾರು ಮೂರು ದಶಕಗಳ ಕಾಲ ಎಲ್‌ಟಿಟಿಇ ಉಗ್ರರ ಹಿಂಸಾಚಾರದಲ್ಲಿ ಬೆಂದು ಹೋಗಿದ್ದ ದ್ವೀಪ ರಾಷ್ಟ್ರದಲ್ಲಿ [more]

ರಾಜ್ಯ

ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ 7 ಜೆಡಿಎಸ್ ಮುಖಂಡರು ನಾಪತ್ತೆ, ಐವರ ಸಾವು

ಬೆಂಗಳೂರು: ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ 7 ಜನ ಜೆಡಿಎಸ್ ಮುಖಂಡರು , ಬಾಂಬ್ ದಾಳಿ ಬಳಿಕ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ. ಇದರಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರು [more]

ರಾಜ್ಯ

ಪ್ರಕಾಶ ಕಾಮತ್ ಜಿ ನಿಧನ ……

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರೂ ವನವಾಸಿ ಕಲ್ಯಾಣ(ರಿ)ಕರ್ನಾಟಕ ದ ಪ್ರಾರಂಭಕ್ಕೆ ಕಾರಣೀ ಕರ್ತರೂ ಆದ ಮಾ,ಶ್ರೀ ಪ್ರಕಾಶ ಕಾಮತ್ ಜಿ ಯವರು ಇಂದು ಬೆಳಗಾವಿಯಲ್ಲಿ [more]

ಹೈದರಾಬಾದ್ ಕರ್ನಾಟಕ

ದೇಶಕ್ಕಾಗಿ ಆಸ್ತಿ ಅಡ ಇಟ್ಟ ಸಂಗಣ್ಣ ಮೋದಿ ಪ್ರಧಾನಿ ಮಾಡಲು ಸಂಸದ ಸಂಗಣ್ಣ ಸಂಕಲ್ಪ

ಕೊಪ್ಪಳ, ಆ 21: ಚುನಾವಣೆ ಎಂದ ಮೇಲೆ ಪ್ರತಿಯೊಬ್ಬ ಅಭ್ಯರ್ಥಿ ಹಣ ಖರ್ಚು ಮಾಡಲೇಬೇಕು. ಹಣ ಇಲ್ಲದಿದ್ದರೆ ಆಸ್ತಿಯನ್ನಾದರೂ ಮಾರಿಯೋ ಅಥವಾ ಯಾರಿಗಾದರು ಆಸ್ತಿಯನ್ನು ಅಡಮಾನ ಇಟ್ಟು [more]

ಬೀದರ್

ಜಾತಿ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಗೆ ತಕ್ಕ ಪಾಠ : ಗುಲಾಂ ನಬಿ ಆಜಾದ್

ಬೀದರ್: ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಗೆ ಈ ಬಾರಿ ದೇಶದ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ [more]

ರಾಷ್ಟ್ರೀಯ

ಕೊಲಂಬೋದಲ್ಲಿ ಉಗ್ರ ದಾಳಿ: ಭಾರತ ಖಂಡನೆ; ಸಹಾಯವಾಣಿ ತೆರೆದ ವೀದೇಶಾಂಗ ಸಚಿವಾಲಯ

ನವದೆಹಲಿ: ದ್ವೀಪರಾಷ್ಟ್ರ ಶ್ರೀಲಂಕಾ ರಾಜಧಾನಿ ಕೊಲಂಬೋದ ಐದು ಚರ್ಚ್‍ಗಳು ಮತ್ತು ಮೂರು ಪಂಚತಾರಾ ಹೊಟೇಲ್‍ಗಳಲ್ಲಿ ಇಂದು ಉಗ್ರಗಾಮಿಗಳು ನಡೆಸಿದ ಸರಣಿ ವಿಧ್ವಂಸಕ ಕೃತ್ಯಗಳಲ್ಲಿ 150ಕ್ಕೂ ಹೆಚ್ಚು ಮಂದಿ [more]

ರಾಷ್ಟ್ರೀಯ

ಕೊಲಂಬೊ ಬಾಂಬ್ ಸ್ಫೋಟ: ಸ್ವಲ್ಪದರಲ್ಲಿ ಪಾರಾದ ನಟಿ ರಾಧಿಕಾ ಶರತ್ ಕುಮಾರ್

ಕೊಲಂಬೊ: ಈಸ್ಟರ್ ದಿನವೇ ಶ್ರೀಲಂಕಾದ ಕೊಲಂಬೊದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಚರ್ಚ್, ಹೋಟೆಲ್ ಗಳ ಮೇಲೆ ಏಕಕಾಲದಲ್ಲಿ ಸರಣಿ ಬಾಂಬ್ ದಾಳಿ ನಡೆಸಿದ್ದಾರೆ. ಈ ವರೆಗೆ ಮೃತ [more]

ಬೀದರ್

ಈಶ್ವರ ಖಂಡ್ರೆ ರೋಡ್ ಶೋ

ಬೀದರ್: ಮೈತ್ರಿ ಪಕ್ಷದ ಅಭ್ಯರ್ಥಿ ಈಶ್ವರ ಖಂಡ್ರೆ ಬಹಿರಂಗ ಪ್ರಚಾರದ ಕೊನೆಯ ದಿನವಾದ ಭಾನುವಾರ ನಗರದಲ್ಲಿ ಪಾದಯಾತ್ರೆ ನಡೆಸಿ ಭರ್ಜರಿ ಮತಯಾಚನೆ ಮಾಡಿದರು. ಇಲ್ಲಿಯ ಓಲ್ಡ್ ಸೀಟಿಯಲ್ಲಿ [more]

ರಾಜ್ಯ

ಜೋರಾದ ಬೆಟ್ಟಿಂಗ್ ಭರಾಟೆ

ಮೈಸೂರು, ಏ.21-ಮೊದಲ ಹಂತದ ಚುನಾವಣೆ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮುಗಿದ ಬೆನ್ನಲ್ಲೇ ಬೆಟ್ಟಿಂಗ್ ಭರಾಟೆ ಜೋರಾಗಿ ನಡೆಯುತ್ತಿದೆ. ಚುನಾವಣೆ ನಂತರ ಅಭ್ಯರ್ಥಿಗಲು ರಿಲ್ಯಾಕ್ಸ್ ಮೂಡ್‍ನಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ [more]

ರಾಜ್ಯ

ಹಾಸನ ಕ್ಷೇತ್ರದಲ್ಲಿ ಇದೇ ಮೊದಲ ಬಾರಿ ಅಧಿಕ ಮತದಾನ

ಹಾಸನ, ಏ.21-ಲೋಕ ಸಮರ ಈಗಾಲೇ ಮುಕ್ತಾಯಗೊಂಡಿದ್ದು, ಅಭ್ಯರ್ಥಿಗಳ ಹಣೆ ಬರಹ ಸ್ಟ್ರಾಂಗ್ ರೂಮ್‍ನಲ್ಲಿ ಭದ್ರವಾಗಿದೆ.ಮೇ.23 ರವರೆಗೆ ಅಭ್ಯರ್ಥಿಗಳು ಪ್ರಸವ ವೇದನೆಯಂತೆ ಕಾಯಬೇಕಿದೆ. ಹಾಸನ ಲೋಕಸಭಾ ಚುನಾವಣಾ ಇತಿಹಾಸದಲ್ಲಿ [more]

ರಾಜ್ಯ

ಮಂಡ್ಯ ಜನರ ಜೊತೆಯಿರಲು ಬಂದಿದ್ದೇನೆ-ರಾಜಕೀಯ ಮಾಡಲು ಬಂದಿಲ್ಲಾ-ಸುಮಲತಾ ಅಂಬರೀಶ್

ಮಂಡ್ಯ, ಏ.21-ಲೋಕಸಭಾ ಚುನಾವಣೆಯಲ್ಲಿ ನನ್ನ ಬೆಂಬಲಿಗರಾಗಿ ದುಡಿದವರನ್ನೇ ಟಾರ್ಗೆಟ್ ಮಾಡಿಕೊಂಡು ಬೆದರಿಕೆ ಒಡ್ಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್‍ಪಿಗೆ ದೂರು ನೀಡುತ್ತೇನೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ [more]

ಶಿವಮೊಗ್ಗಾ

ಶಾಸಕರ ಸಮ್ಮುಖದಲ್ಲೇ ಕೈ-ಕಮಲ ಕಾರ್ಯಕರ್ತರ ಮಧ್ಯೆ ಮಾರಾಮಾರಿ

ಶಿವಮೊಗ್ಗ ಏ.21-ಜಿಲ್ಲೆಯ ಸಾಗರ ತಾಲ್ಲೂಕಿನ ನೆಲ್ಲಿಬೀಡು ಗ್ರಾಮಗಳಲ್ಲಿ ಇಂದು ಬಿಜೆಪಿ ಶಾಸಕರಾದ ಹರತಾಳು ಹಾಲಪ್ಪ ಅವರ ಸಮ್ಮುಖದಲ್ಲೇ ಕೈ-ಕಮಲ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದು ಹಲವರು ಗಾಯಗೊಂಡಿದ್ದಾರೆ. [more]

ಹೈದರಾಬಾದ್ ಕರ್ನಾಟಕ

ಲೋಕಸಭೆ ಚುನಾವಣೆಯಲ್ಲಿ ಗದ್ದೇ ಗೆಲ್ಲುತ್ತೇನೆ-ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್

ಕಲ್ಬುರ್ಗಿ, ಏ.21- ನಾನು ಮಾರಾಟವಾಗಿರುವ ಬಗ್ಗೆ ದಾಖಲೆಗಳಿದ್ದರೆ ಬಹಿರಂಗಪಡಿಸಲಿ. ಸೋಲಿನ ಭೀತಿಯಿಂದ ಸುಳ್ಳು ಪ್ರಚಾರ ಮಾಡುವುದನ್ನು ನಿಲ್ಲಿಸಲಿ ಎಂದು ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ [more]

ರಾಜ್ಯ

ಕ್ಷೇತ್ರದಾದ್ಯಂತ ಸೋಲು ಗೆಲುವಿನ ಲೆಕ್ಕಾಚಾರ-ಜೋರಾದ ಬೆಟ್ಟಿಂಗ್

ಮಂಡ್ಯ, ಏ.21- ಲೋಕಸಭೆ ಮತದಾನದ ನಂತರ ಕ್ಷೇತ್ರದಾದ್ಯಂತ ಸೋಲು-ಗೆಲುವಿನ ಲೆಕ್ಕಾಚಾರ ನಡೆಯುತ್ತಿದ್ದು , ಈ ಹಿನ್ನೆಲೆಯಲ್ಲಿ ಬೆಟ್ಟಿಂಗ್ ಕೂಡ ಜೋರಾಗಿದ್ದು , ಜಿಲ್ಲಾ ಅಪರಾಧ ವಿಭಾಗದ (ಡಿಸಿಬಿ) [more]

ಧಾರವಾಡ

ಎಂಜನಿಯರಿಂಗ್ ವಿದ್ಯರ್ಥಿನಿ ನಿಗೂಡ ಸಾವು-ಸಿಐಡಿ ತನಿಖೆಗೆ ನಿರ್ದೇಶನ

ಹುಬ್ಬಳ್ಳಿ, ಏ.21- ರಾಯಚೂರಿನಲ್ಲಿ ನಡೆದಿರುವ ಎಂಜಿನಿಯರಿಂಗ್ ವಿದ್ಯಾರ್ಥಿನಿ ನಿಗೂಢ ಸಾವಿನ ಕ್ರೂರ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ವಿವಿಧ ಸಂಘಟನೆಗಳು, ನಾಗರೀಕರು, ಪೋಷಕರು ತೀವ್ರ ಪ್ರತಿಭಟನೆಯ ಬೆನ್ನಲ್ಲೇ [more]

ಹೈದರಾಬಾದ್ ಕರ್ನಾಟಕ

ಐಟಿ ಅಧಿಕಾರಿಗಳಿಂದ ಬಳ್ಳಾರಿಯಲ್ಲಿ ಭರ್ಜರಿ ದಾಳಿ

ಬಳ್ಳಾರಿ,ಏ.21- ಎರಡನೇ ಹಂತದ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಐಟಿ ಅಧಿಕಾರಿಗಳು ಬಳ್ಳಾರಿಯಲ್ಲಿ ಭರ್ಜರಿ ದಾಳಿ ನಡೆಸಿದ್ದಾರೆ. ನಿನ್ನೆಯಷ್ಟೆ ಶಿವಮೊಗ್ಗ, ಬಾಗಲಕೋಟೆ, ವಿಜಯಪುರ [more]

ಹಳೆ ಮೈಸೂರು

ಪೊಲೀಸರಿಂದ ರೌಡಿಯ ಬಂಧನ

ಹುಣಸೂರು, ಏ.21- ಕ್ಲುಲ್ಲಕ ಕಾರಣಕ್ಕೆ ಪೆಟ್ರೋಲ್ ಬಂಕ್ ಮಾಲೀಕರು ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ ರೌಡಿಯೊಬ್ಬನನ್ನು ನಗರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ [more]

ಬೆಂಗಳೂರು

ಏ.23ರಂದು ರಾಜ್ಯದಲ್ಲಿ 2ನೇ ಹಂತದ ಚುನಾವಣೆ-ಹಲವು ಮುಖಂಡರ ಭವಿಷ್ಯ ನಿರ್ಧಾರ

ಬೆಂಗಳೂರು, ಏ.21-ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಕೇಂದ್ರ ಸಚಿವರಾದ ಅನಂತ್‍ಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ ಸೇರಿದಂತೆ ಹಲವರ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಲೋಕಸಭೆಗೆ ಏ.23 ರಂದು [more]

ಬೆಂಗಳೂರು

ರಾಜ್ಯದ ಎರಡನೇ ಹಂತದ ಚುನಾವಣೆ-ಬೆಳಗಾವಿ ಕ್ಷೇತ್ರದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ

ಬೆಂಗಳೂರು, ಏ.21-ರಾಜ್ಯದಲ್ಲಿ ನಡೆಯುತ್ತಿರುವ ಎರಡನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ, ರಾಯಚೂರು ಕ್ಷೇತ್ರದಲ್ಲಿ ಅತಿ ಕಡಿಮೆ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಒಟ್ಟು [more]