ಘಟನಾ ಸ್ಥಳಕ್ಕೆ ಆಹಾರ ಸ್ವೀಕರಿಸದೇ ಹೊರಟ್ಟಿದ್ದೇವೆ-ಶ್ರೀಸುಬುಧೇಂದ್ರ ತೀರ್ಥರು, ಪೀಠಾಧಿಪತಿ, ಶ್ರೀರಾಘವೇಂದ್ರ ಮಠ
ರಾಯಚೂರು: ಕೊಪ್ಪಳ ಜಿಲ್ಲೆಯ ವ್ಯಾಸರಾಯರ ನವ ವೃಂದಾವನ ಧ್ವಂಸಗೊಳಿಸಿರುವ ಕೃತ್ಯದಿಂದ ನಮ್ಮ ರಕ್ತ ಕುದಿಯುತ್ತಿದೆ ಎಂದು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದ್ದಾರೆ. [more]




