ಮುಂದಿನ 14 ದಿನಗಳವರೆಗೆ ವಿಕ್ರಮ್ ನ್ನು ಸಂಪರ್ಕಿಸುವ ಪ್ರಯತ್ನ ಮುಂದುವರಿಯಲಿದೆ: ಇಸ್ರೋ
ನವದೆಹಲಿ: ಮುಂದಿನ 14 ದಿನಗಳವರೆಗೆ ವಿಕ್ರಮ್ ನ್ನು ಸಂಪರ್ಕಿಸುವ ಪ್ರಯತ್ನಗಳು ಮುಂದುವರಿಯಲಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ. ದೂರದರ್ಶನದೊಂದಿಗಿನ ಶನಿವಾರ ಸಂವಾದದಲ್ಲಿ [more]




