ಬೆಂಗಳೂರು

ಕಾರವಾರ ಸಮಗ್ರ ಅಭಿವೃದ್ಧಿಗೆ ಅಗ್ರಹಿಸಿ ಇದೇ 24ರಂದು ಕಾರವಾರ ಬಂದ್‍ಗೆ ಕರೆ

ಬೆಂಗಳೂರು, ನ.16- ಕರ್ನಾಟಕ ಕಾಶ್ಮೀರ ಕಾರವಾರ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ, ಗಡಿನಾಡು, ಹೊರನಾಡು ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಇದೇ 24ರಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ [more]

ಬೆಂಗಳೂರು

ನಾಳೆಯಿಂದ ಆಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಜನವರಿ 15ರವರೆಗೆ ವಿವಿಧ ಕಾರ್ಯಕ್ರಮಗಳು:

ಬೆಂಗಳೂರು, ನ.16- ಕಲಾಸಿಪಾಳ್ಯದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಂಡಲ ಪೂಜೆ ಪ್ರಯುಕ್ತ ನಾಳೆಯಿಂದ ಜನವರಿ 15ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಡಿಸೆಂಬರ್ 22ರಂದು ಅಯ್ಯಪ್ಪ ಸ್ವಾಮಿಗೆ ಮಂಡಲಪೂಜೆ, [more]

ಬೆಂಗಳೂರು

ಶಾಲೆಗಳ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಲಾಗುವುದು, ಶಾಸಕ ಎಸ್.ಟಿ.ಸೋಮಶೇಖರ್:

ಬೆಂಗಳೂರು, ನ.16- ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವ ಸಾಧನ ಸಲಕರಣೆಗಳು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಶಿಕ್ಷಣದ ಗುಣಮಟ್ಟ ವರ್ಧನೆ ಜತೆಗೆ ಶಾಲೆಗಳ [more]

ಬೆಂಗಳೂರು

ನಗರದ ಸಿ.ಎಂ.ಅರ್. ಕಾಲೇಜು ವಿದ್ಯಾರ್ಥಿಗಳಿಂದ ರೈತರ ಮಿತ್ರ ಆಪ್ ಆವಿಷ್ಕಾರ

ಬೆಂಗಳೂರು, ನ.16- ನಗರದ ಸಿ.ಎಂ.ಆರ್. ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಟೆಲಿಕಮ್ಯೂಕೇಷನ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ರೈತರ ಮಿತ್ರ ಆಪನ್ನು ಆವಿಷ್ಕಾರಿಸಿದ್ದಾರೆ. ರೋಗವಿರುವ ಸಸ್ಯ ಅಥವಾ ಬೆಳೆಯಯ [more]

ಬೆಂಗಳೂರು

ಇಂದಿರಾ ಕ್ಯಾಂಟೀನ್ನಲ್ಲಿ ಹೊಸ ವರ್ಷದಿಂದ ಕಾಫಿ,ಟೀ ಕೂಡ ಲಭ್ಯ

ಬೆಂಗಳೂರು, ನ.16- ಹೊಸ ವರ್ಷದಿಂದ ಇಂದಿರಾಕ್ಯಾಂಟಿನ್‍ನಲ್ಲಿ ತಿಂಡಿ ಜತೆಗೆ ಕಾಫಿ, ಟೀ ಕೂಡ ಸಿಗಲಿದೆ. ರಾಜಾಜಿನಗರ ಆರ್‍ಟಿಒ ಕಾಂಪ್ಲೆಕ್ಸ್ ಹಾಗೂ ಕಸಾಯಿಖಾನೆ ಋಣಮುತ್ತಗೊಳಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಬಿಎಂಪಿ [more]

ಬೆಂಗಳೂರು

ನಗರದಲ್ಲಿ ಕಸ ತೆಗೆಯಲು ಹೊಸ ಟೆಂಡರ್

ಬೆಂಗಳೂರು, ನ.16- ನಗರದಲ್ಲಿ ಕಸ ತೆಗೆಯಲು ಹೊಸ ಟೆಂಡರ್ ಕರೆಯಲಾಗಿದೆ. ತ್ಯಾಜ್ಯ ವಿಲೇವಾರಿ ಸರಿಯಾಗಿ ನಿರ್ವಹಿಸಲು 198 ವಾರ್ಡ್‍ಗಳಿಗೂ ಮಾರ್ಷಲ್‍ಗಳನ್ನು ನಿಯೋಜಿಸಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ [more]

ಬೆಂಗಳೂರು

ಅರೋಗ್ಯ ರಕ್ಷಣೆಗಾಗಿ ಕಾರ್ಗಿಲ್ಸ್ ಇಂಡಿಯಾ ಸಂಸ್ಥೆಯಿಂದ ರೈಲ್ ಬ್ರಾನ್ ಆಯಿಲ್ ಮಾರುಕಟ್ಟೆಗೆ

ಬೆಂಗಳೂರು, ನ.16-ಅಪಾಯಕಾರಿ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣ ಮತ್ತು ಆರೋಗ್ಯ ರಕ್ಷಣೆಗಾಗಿ ಕಾರ್ಗಿಲ್ಸ್ ಇಂಡಿಯಾ ಸಂಸ್ಥೆಯು ಜೆಮಿನಿ ರೈಲ್ ಬ್ರಾನ್ ಆಯಿಲ್‍ನನ್ನು(ಭತ್ತದ ತೌಡು ಎಣ್ಣೆ) ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. [more]

ರಾಜ್ಯ

ಬಿಜೆಪಿ ಸರಕಾರದವಿದ್ದ ಸಂದರ್ಭದಲ್ಲಿ ಅಡವಿಟ್ಟ ಎಲ್ಲ ಕಟ್ಟಡ ಈ ಆರ್ಥಿಕ ವರ್ಷದಲ್ಲೇ ಹಿಂದಕ್ಕೆ- ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಡವಿಟ್ಟಿದ್ದ ಕಟ್ಟಡಗಳ ಪೈಕಿ ಇಂದು ಸ್ಲ್ಯಾಟರ್‌ ಹೌಸ್ ಹಾಗೂ ರಾಜಾಜಿನಗರ ಕಾಂಪ್ಲೆಕ್ಸ್‌‌ನನ್ನು ಹಿಡ್ಕೋ ಸಂಸ್ಥೆಯಿಂದ ಹಿಂಪಡೆಯಲಾಯಿತು. ಈ‌ ಸಂಬಂಧ ಬಿಎಂಆರ್‌ಡಿಎ ಕಚೇರಿಯಲ್ಲಿ ನಗರಾಭಿವೃದ್ಧಿ [more]

ಬೆಂಗಳೂರು

ಬರಪೀಡಿತ ಪ್ರದೇಶದಲ್ಲಿ ನೀರು ಪೂರೈಕೆಗೆ ಒತ್ತು ಕೊಡಿ: ಸಿಎಂ ಎಚ್.ಡಿ.ಕುಮಾರಸ್ವಾಮಿ

ಬೀದರ, ನ.15:- ಜಿಲ್ಲೆಯ ನಾಲ್ಕು ಬರಪೀಡಿತ ತಾಲೂಕುಗಳಲ್ಲಿ ನೀರು ಪೂರೈಕೆ ಕ್ರಮಕ್ಕೆ ಮೊದಲ ಆದ್ಯತೆ ಕೊಡಿ. ಯಾವುದೆ ಹಳ್ಳಿಯ ಜನತೆ ನೀರು ಕೊಡಿ ಎಂದು ಕೇಳುತ್ತ ತಮ್ಮಲ್ಲಿ [more]

ಬೆಂಗಳೂರು

ಆತ್ಮಹತ್ಯೆಗೆ ಶರಣಾಗದಂತೆ ರೈತರಿಗೆ ಧೈರ್ಯ ತುಂಬಿದ ಮುಖ್ಯಮಂತ್ರಿ ಕುಮಾರಸ್ವಾಮಿ

ಬೀದರ, ನ.15: ಸಾಲ ಪಾವತಿಸುವಂತೆ ರಾಷ್ಟ್ರೀಕೃತ ಬ್ಯಾಂಕುಗಳು ನೋಟಿಸ್ ನೀಡಿದಾಗ ಆಂತಕಕ್ಕೊಳಗಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮಾನ್ಯ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಅನ್ನದಾತರಿಗೆ ಧೈರ್ಯ ತುಂಬಿದ್ದಾರೆ. [more]

ಬೆಂಗಳೂರು

ಪೌರ ಕಾರ್ಮಿಕರ ಪ್ರತಿಭಟನೆ

ಬೆಂಗಳೂರು, ನ.15- ಬಯೋ ಮೆಟ್ರಿಕ್ ಪದ್ಧತಿ ರದ್ದುಗೊಳಿಸುವುದೂ ಸೇರಿದಂತೆ ಪ್ರಮುಖ 24 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನೂರಾರು ಪೌರ ಕಾರ್ಮಿಕರು ಪಾಲಿಕೆ ಆವರಣದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿದರು. [more]

ಬೆಂಗಳೂರು

ಸಹಕಾರ ರತ್ನ ಪ್ರಶಸ್ತಿಗೆ ಬಿ.ಎನ್.ವೆಂಕಟಾಚಲಯ್ಯ ಆಯ್ಕೆ

ಬೆಂಗಳೂರು, ನ.15- 2018ನೆ ಸಾಲಿನ ಸಹಕಾರ ರತ್ನ ಪ್ರಶಸ್ತಿಗೆ ನಗರದಿಂದ ಬಿ.ಎನ್.ವೆಂಕಟಾಚಲಯ್ಯ ಅವರು ಆಯ್ಕೆಯಾಗಿದ್ದಾರೆ. ಬೆಂಗಳೂರು ವಿಭಾಗದಲ್ಲಿ ತುಮಕೂರಿನ ಅನ್ನಪೂರ್ಣಮ್ಮ ವೆಂಕಟನಂಜಪ್ಪ, ಕೋಲಾರದ ಕೆ.ಶ್ರೀನಿವಾಸಗೌಡ ಆಯ್ಕೆಯಾಗಿದ್ದಾರೆ. ಮೈಸೂರು [more]

ಬೆಂಗಳೂರು

ಉಚಿತ ಸಾಮೂಹಿಕ ವಿವಾಹ ಮಹೋತ್ಸವ

ಬೆಂಗಳೂರು, ನ.15- ಬನಶಂಕರಿ ಸಾಮೂಹಿಕ ವಿವಾಹ ವೇದಿಕೆಯ 20ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಬರುವ ಫೆಬ್ರವರಿ 10ರಂದು ನಡೆಯಲಿದ್ದು, ಸಾಮೂಹಿಕ ವಿವಾಹವಾಗಲಿಚ್ಛಿಸುವವರು ತಮ್ಮ ಹೆಸರನ್ನು [more]

ಬೆಂಗಳೂರು

ನಾಳೆಯಿಂದ ಅಪೆÇಲೋ ಆಸ್ಪತ್ರೆ ವತಿಯಿಂದ ತುರ್ತು ವೈದ್ಯಕೀಯ ಅಂತಾರಾಷ್ಟ್ರೀಯ ಸಮ್ಮೇಳನ

ಬೆಂಗಳೂರು, ನ.15- ಅಪೆÇಲೋ ಆಸ್ಪತ್ರೆ ವತಿಯಿಂದ ತುರ್ತು ವೈದ್ಯಕೀಯ ಅಂತಾರಾಷ್ಟ್ರೀಯ ಸಮ್ಮೇಳನವನ್ನು ನಾಳೆಯಿಂದ ನ.18ರ ವರೆಗೆ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮ್ಮೇಳನದ ಅಧ್ಯಕ್ಷ ಹಾಗೂ [more]

ಬೆಂಗಳೂರು

ಮೂರ್ನಾಲ್ಕು ಪ್ರಮುಖ ವೃತ್ತಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮೇಲ್ಸೇತುವೆ ನಿರ್ಮಾಣ

ಬೆಂಗಳೂರು, ನ.15- ವಾಹನ ಮತ್ತು ಜನಸಂದಣಿ ಹೆಚ್ಚಿರುವ ನಗರದ ಮೂರ್ನಾಲ್ಕು ಪ್ರಮುಖ ವೃತ್ತಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ ಎಂದು ಮೇಯರ್ ಗಂಗಾಂಬಿಕೆ [more]

ಬೆಂಗಳೂರು

ತಂತ್ರಜ್ಞಾನ ವಿಷನರಿ ಪ್ರಶಸ್ತಿಗೆ ಸಚಿವ ಪ್ರಿಯಾಂಕ್ ಖರ್ಗೆ ಆಯ್ಕೆ

ಬೆಂಗಳೂರು,ನ.15- ಇಂಟೆಲ್ ಸಂಸ್ಥೆ ನೀಡುವ ಪ್ರತಿಷ್ಠಿತ ತಂತ್ರಜ್ಞಾನ ವಿಷನರಿ ಪ್ರಶಸ್ತಿಗೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಆಯ್ಕೆಯಾಗಿದ್ದಾರೆ. ಇಂದು ಸಂಜೆ ಬೆಳ್ಳಂದೂರಿನ ದೇವರಬೀಸನಹಳ್ಳಿಯ ಇಂಟೆಲ್ ಸಂಸ್ಥೆಯ [more]

ಬೆಂಗಳೂರು

ವಿದ್ಯುತ್ ಚಾಲಿತ ವಾಹನದಿಂದ ವಾಯುಮಾಲಿನ್ಯ ತಡೆಗಟ್ಟಬಹುದು: ಸಚಿವ ಆರ್.ವಿ.ದೇಶಪಾಂಡೆ

ಬೆಂಗಳೂರು,ನ.15-ವಿದ್ಯುತ್ ಚಾಲಿತ ವಾಹನದಿಂದ ನಗರದಲ್ಲಿ ವಾಯುಮಾಲಿನ್ಯವನ್ನು ತಡೆಗಟ್ಟಬಹುದು ಎಂದು ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು. ನಗರದಲ್ಲಿ ಇಂದು ಮಹೀಂದ್ರ ಕಂಪನಿ ಏರ್ಪಡಿಸಿದ್ದ ಎಲೆಕ್ಟ್ರಾನಿಕ್‍ನೆಡೆಗೆ ವಿಶ್ವದ ಚಲನೆ ಕುರಿತ ಕಾರ್ಯಕ್ರಮದಲ್ಲಿ [more]

ಬೆಂಗಳೂರು

ಜನಾರ್ದನರೆಡ್ಡಿ ಬಂಧನದಲ್ಲಿ ಮುಖ್ಯಮಂತ್ರಿ ಕೈವಾಡ: ಬಿಜೆಪಿ ನಾಯಕರ ಆರೋಪ

ಬೆಂಗಳೂರು, ನ.15- ಮಾಜಿ ಸಚಿವ ಜನಾರ್ದನರೆಡ್ಡಿ ಅವರ ಬಂಧನದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇರ ಕೈವಾಡವಿದೆ ಎಂದು ವಾರ್ಡ್‍ಮಟ್ಟದ ಬಿಜೆಪಿ ನಾಯಕರುಗಳ ಗುಂಪೆÇಂದು ಗಂಭೀರ ಆರೋಪ ಮಾಡಿದೆ. [more]

ಬೆಂಗಳೂರು

ಶಕ್ತಿ ಭವನದ ಮುಂದೆ ಮಾಜಿ ಸಚಿವ ಹರತಾಳ ಹಾಲಪ್ಪ ಪ್ರತಿಭಟನೆ

ಬೆಂಗಳೂರು, ನ.15-ಸಿಗಂಧೂರು ಸೇತುವೆಗೆ ಸಂಬಂಧಿಸಿದಂತೆ ನಿರಪೇಕ್ಷಣ ಪತ್ರ ನೀಡಿಲ್ಲ ಎಂದು ಆರೋಪಿಸಿ ಮಾಜಿ ಸಚಿವ ಹರತಾಳ ಹಾಲಪ್ಪ ನಗರದ ಶಕ್ತಿ ಭವನದ ಮುಂದೆ ಕೆಲ ಕಾಲ ಪ್ರತಿಭಟನೆ [more]

ಬೆಂಗಳೂರು

ವಿಶ್ವವಿದ್ಯಾಲಯಗಳ ಸಂಶೋಧಕರು ಗ್ರಾಮೀಣ ಭಾಗದ ಕೃಷಿಕರ ನಡುವೆ ಹೋಗಿ ತಮ್ಮ ಅವಿಷ್ಕಾರಗಳ ಬಗ್ಗೆ ತಿಳುವಳಿಕೆ ನೀಡಿ: ರಾಜ್ಯಪಾಲ ರ ಕರೆ

ಬೆಂಗಳೂರು, ನ.15-ವಿಶ್ವವಿದ್ಯಾಲಯಗಳ ಸಂಶೋಧಕರು ಗ್ರಾಮೀಣ ಭಾಗದ ಕೃಷಿಕರ ನಡುವೆ ಹೋಗಿ ತಮ್ಮ ಅವಿಷ್ಕಾರಗಳ ಬಗ್ಗೆ ತಿಳುವಳಿಕೆ ನೀಡಿ ಅದನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ರಾಜ್ಯಪಾಲ ವಿ.ಆರ್.ವಾಲಾ ಕರೆ [more]

ಬೆಂಗಳೂರು

ಜನಾರ್ದನರೆಡ್ಡಿ ಅವರಿಗೆ ತಮ್ಮ ನಾಲಿಗೆಯ ಮೇಲೆ ಹಿಡಿತ ವಿರಲಿ: ಜೆಡಿಎಸ್ ಬೆಂಗಳೂರು ಮಹಾನಗರ ಘಟಕ ಎಚ್ಚರಿಕೆ

ಬೆಂಗಳೂರು, ನ.15- ಮಾಜಿ ಸಚಿವ ಜನಾರ್ದನರೆಡ್ಡಿ ಜೈಲಿನಿಂದ ಹೊರ ಬಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅತ್ಯಂತ ಕೆಟ್ಟ ಪದಗಳನ್ನು ಬಳಸಿ ಮಾತನಾಡಿದ್ದಾರೆ. ಇದೇ ರೀತಿ ಅವರು ಮುಂದುವರೆಸಿದರೆ [more]

ಬೆಂಗಳೂರು

ರಾಹುಲ್‍ಗಾಂಧಿಯಂತ ಸಾವಿರ ಜನ ಬಂದರೂ ಆರ್‍ಎಸ್‍ಎಸ್ ಸಂಘಟನೆಯನ್ನು ನಿಷೇಧ ಮಾಡುವುದಿರಲಿ ಅದರ ಬುಡವನ್ನೂ ಅಲುಗಾಡಿಸಲು ಆಗದು: ಸಿ.ಟಿ.ರವಿ

ಬೆಂಗಳೂರು, ನ.15- ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯಂತ ಸಾವಿರ ಜನ ಬಂದರೂ ಆರ್‍ಎಸ್‍ಎಸ್ ಸಂಘಟನೆಯನ್ನು ನಿಷೇಧ ಮಾಡುವುದಿರಲಿ ಅದರ ಬುಡವನ್ನೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ [more]

ಬೆಂಗಳೂರು

ಬಿಗ್ ಪೀಪಲ್, ಬಿಗ್ ಟಾಕ್: ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ನ.15- ಮೈತ್ರಿ ಸರ್ಕಾರ ನನ್ನನ್ನು ಗುರಿಯಾಗಿಟ್ಟುಕೊಂಡು ಕ್ರಿಮಿನಲ್ ಪ್ರಕರಣ ದಾಖಲಿಸಿದೆ. ಇನ್ನು ಮುಂದೆ ನಾನು ಸುಮ್ಮನಿರುವುದಿಲ್ಲ ಎಂದು ಜನಾರ್ದನರೆಡ್ಡಿ ಹೇಳಿರುವುದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಅವರು, [more]

ಬೆಂಗಳೂರು

ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸಾ ವೆಚ್ಚ 5 ಲಕ್ಷ ರೂ.ಗೆ ಹೆಚ್ಚಳ

ಬೆಂಗಳೂರು, ನ.15- ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸಾ ವೆಚ್ಚವನ್ನು 5 ಲಕ್ಷ ರೂ.ವರೆಗೂ ಹೆಚ್ಚಿಸಲಾಗಿದ್ದು, ಈ ಯೋಜನೆಯಲ್ಲಿ [more]

ಬೆಂಗಳೂರು

ವಿಧಾನಮಂಡಲ ತರಬೇತಿ ಶಿಬಿರಕ್ಕೆ ಶಾಸಕರ ನಿರಾಸಕ್ತಿ

ಬೆಂಗಳೂರು, ನ.15- ವಿಧಾನಸಭೆ ಮತ್ತು ವಿಧಾನಪರಿಷತ್‍ಗೆ ಮೊದಲ ಬಾರಿಗೆ ಆಯ್ಕೆಯಾದ ಸದಸ್ಯರಿಗಾಗಿ ಕರ್ನಾಟಕ ವಿಧಾನಮಂಡಲ ತರಬೇತಿ ಸಂಸ್ಥೆ ಆಯೋಜಿಸಿದ್ದ ತರಬೇತಿ ಶಿಬಿರಕ್ಕೆ ಶಾಸಕರ ನಿರಾಸಕ್ತಿ ಎದ್ದು ಕಾಣುತ್ತಿತ್ತು. [more]