ಉತ್ತರ ಕನ್ನಡ

ಫಲ್ಗುಣಿ ನದಿಗೆ ಕಟ್ಟಿರುವ ಸೇತುವೆ ಕುಸಿತ: ಕೂದಲೆಳೆ ಅಂತರದಲ್ಲಿ ಪಾರಾದ ಎರಡು ಬಸ್ ಗಳು

ಮಂಗಳೂರು: ಜೂ-26: ಮಂಗಳೂರು ಗಡಿಭಾಗದ ಮೂಲರಪಟ್ಣದಲ್ಲಿ ಫಲ್ಗುಣಿ ನದಿಗೆ ಕಟ್ಟಿರುವ ಸೇತುವೆ ಕುಸಿದುಬಿದ್ದಿದೆ. ಅದೃಷ್ಟವಶಾತ್ ಸೇತುವೆಯ ಮೇಲಿನಿಂದ ಸಾಗುತ್ತಿದ್ದ ಎರಡು ಖಾಸಗಿ ಕೂದಲೆಳೆ ಅಂತರದಲ್ಲಿ ಸಂಭವಿಸಬೇಕಿದ್ದ ಭಾರೀ [more]

No Picture
ಧಾರವಾಡ

ಛೋಟಾ ಮುಂಬೈ ರೌಡಿಗಳಿಗೆ ಮತ್ತೆ ನಡುಕ

ಹುಬ್ಬಳ್ಳಿ- ಹುಬ್ಬಳ್ಳಿಯಲ್ಲಿ ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ ಮುಂದುವರಿದೆ. ಸೆಂಟ್ಲ್ ಮೆಂಟ್ ಸೇರಿದಂತೆ ಹಲವು ಕಡೆಗಳಲ್ಲಿ ಧಿಡೀರ್ ಕಾರ್ಯಚರಣೆ ನಡೆಸುವ ಮೂಲಕ ರೌಡಿ ಶೀಟರ್ [more]

ಉತ್ತರ ಕನ್ನಡ

ಸಾಂಸ್ಕೃತಿಕ ರಾಯಬಾರಿ ದಿ|| ವಿ.ಯು ಪಟಗಾರರಿಗೆ ಅರ್ಥಪೂರ್ಣ ನುಡಿನಮನ ಹಾಗೂ ‘ನಾದನಮನ’

  ಶಿರಸಿ : ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ, ಭಾರತೀಯ ಸಂಗೀತ ಪರಿಷತ್ನ ಗೌರವಾಧ್ಯಕ್ಷರು, ಮಾರಿಕಾಂಬಾ ದೇವಾಲಯದ ಧರ್ಮದರ್ಶಿಗಳೂ ಆಗಿದ್ದ, ಖ್ಯಾತ ಸಂಗೀತ ಪ್ರೇಮಿ ದಿ|| ವಿ.ಯು ಪಟಗಾರರ [more]

ಉತ್ತರ ಕನ್ನಡ

ನಿಧನ ವಾರ್ತೆ

  ದಾಂಡೇಲಿ: ನಗರದ ಬಾಂಬೇಚಾಳ ನಿವಾಸಿ ಸ್ಥಳೀಯ ಬಸವ ವಿವಿದೊದ್ದೇಶಗಳ ಸಹಕಾರಿ ಸಂಘದ ಪಿಗ್ಮಿ ಸಂಗ್ರಾಹಕ ಹಾಗೂ ಯುವ ಸಮಾಜ ಸೇವಕನಾಗಿದ್ದ ಶ್ರೀನಿವಾಸ ರಾಮಸ್ವಾಮಿ (ವ:37) ಮಂಗಳವಾರ [more]

ಧಾರವಾಡ

ನಾನು ರೈತ ವಿರೋಧಿಯಲ್ಲ- ನಿಜಗುಣಸ್ವಾಮಿಜೀ

ಹುಬ್ಬಳ್ಳಿ- ನಾನು ರೈತರ ಸಾಲ ಮನ್ನಾ ಮಾಡಬೇಡಿ ಅಂತಾ ಎಲ್ಲಿಯೂ ಹೇಳಿಲ್ಲ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮಿಗಳು ಸ್ಪಷ್ಟನೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ [more]

ಉತ್ತರ ಕನ್ನಡ

ನಿಧನ ವಾರ್ತೆ

ದಾಂಡೇಲಿ: ಸ್ಥಳೀಯ ಡಿ.ಎಫ್.ಎ ಕಂಪೆನಿಯ ನಿವೃತ್ತ ಉದ್ಯೋಗಿ ಮನೋಹರ ಚೌಡು ನಾಯ್ಕರು (84) ಮಂಗಳವಾರ ಅನಾರೋಗ್ಯದಿಂದ ದೈವಾದೀನರಾದರು. ಮೂಲತ: ಕಾರವಾರದ ನಂದನಗದ್ದಾ ಊರಿನವರಾಗಿರುವ ಇವರು ಉದ್ಯೋಗ ನಿಮಿತ್ತ [more]

ಉತ್ತರ ಕನ್ನಡ

ಸಹಕಾರಿ ಕ್ಷೇತ್ರದಲ್ಲಿನ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಎದುರಿಸುತ್ತಿರುವ ಸಮಸ್ಯೆಗಳು : ಮುಖ್ಯಮಂತ್ರಿಗಳಿಗೆ ಮನವಿ

  ಶಿರಸಿ : ಸಹಕಾರಿ ಕ್ಷೇತ್ರಗಳಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಧಾರವಾಡ ಹಾಲು ಒಕ್ಕೂಟದ ನಿದರ್ೇಶ ಸುರೇಶ್ಚಂದ್ರ [more]

ಉತ್ತರ ಕನ್ನಡ

ಮಳೆ ನೀರು ಕೊಯ್ಲು ಮಾಹಿತಿ ಕಾರ್ಯಾಗಾರ

ಶಿರಸಿ : ಶಿರಸಿ ತಾಲೂಕಾ ಪಂಚಾಯತ ಮತ್ತು ಜಲಭಾರತಿ ಶಿರಸಿರವರು ಒಂದು ಹೆಜ್ಜೆ ಜಲಜಾಗ್ರತಿಯೆಡೆಗೆ ಅಭಿಯಾನದಡಿಯಲ್ಲಿ ಮಳೆನೀರು ಕೊಯ್ಲು ಮಾಹಿತಿ ಕಾರ್ಯಾಗಾರವನ್ನು ಬಿಸಲಕೊಪ್ಪ ಪಂಚಾಯತ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. [more]

ಕೋಲಾರ

ಅಪರೂಪದ ಮದುವೆ

ಕೋಲಾರ – ಅಪರೂಪದ ಕುಬ್ಜರ ಮದುವೆಗೆ ಕೋಲಾರ ನಗರಸಾಕ್ಷಿಯಾಗಿದೆ. ಯಶವಂತಪುರದ 28 ವರ್ಷದ ಅನಿಲ್ ಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಜಯಪುರದ ವರಲಕ್ಷ್ಮೀ ಅಪರೂಪದ ಕುಬ್ಜ [more]

ಉತ್ತರ ಕನ್ನಡ

ಉಪಚುನಾವಣೆ : ಬಿಜೆಪಿಗೆ ಜಯ

ಶಿರಸಿ : ತಾಲೂಕಿನ ಹುತ್ತಗಾರ ಪಂಚಾಯತದ ವಾರ್ಡ ನಂ 1 ರಲ್ಲಿ (ಹಿಂದುಳಿದ ಅ. ವರ್ಗ ಮಹಿಳೆ) ನಡೆದ ಉಪಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿ ಹೇಮಾವತಿ ಪ್ರಕಾಶ [more]

ಉತ್ತರ ಕನ್ನಡ

ಆರೋಗ್ಯ ಜಾಗೃತಿಗೆ ಶಶಿಂದ್ರನ್ ನಾಯರ್ ಕರೆ

  ದಾಂಡೇಲಿ : ಆರೋಗ್ಯವಂತ ಸಮಾಜ ನಿರ್ಮಾಣದ ಸಂಕಲ್ಪವನ್ನು ತೊಟ್ಟು ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ ಮಾನವ ಕಲ್ಯಾಣಕ್ಕಾಗಿ ತನ್ನ ಉಳಿದ ಹಳೆಯ ಸೇವಾ ಯೋಜನೆಗಳ ಜೊತೆ ಈ [more]

ಹಳೆ ಮೈಸೂರು

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ವಾರ್ಡ್‍ಗಳ ವಿಂಗಡಣೆ – ಶಾಸಕ ರಾಮದಾಸ್

ಮೈಸೂರು, ಜೂ.25-ಬಿಜೆಪಿ ಯುವಕರನ್ನು ಹತ್ತಿಕ್ಕಲು ಮೈಸೂರಿನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ವಾರ್ಡ್‍ಗಳ ವಿಂಗಡಣೆ ಹಾಗೂ ಮೀಸಲಾತಿ ವರ್ಗೀಕರಣ ಮಾಡಲಾಗಿದೆ ಎಂದು ಶಾಸಕ ರಾಮದಾಸ್ ಅವರು ಆರೋಪಿಸಿದ್ದಾರೆ. [more]

ಹಳೆ ಮೈಸೂರು

ಶಾಲಾ ವಾಹನ ಪಲ್ಟಿ: 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯ

ಮೈಸೂರು, ಜೂ.25-ಶಾಲಾ ವಾಹನ ಪಲ್ಟಿ ಹೊಡೆದ ಪರಿಣಾಮ ಚಾಲಕ ಹಾಗೂ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ವಿದ್ಯಾಪೀಠದ ಬಳಿ ನಡೆದಿದೆ. ನಂಜನಗೂಡಿನ [more]

ಹಳೆ ಮೈಸೂರು

ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತ

ಮೈಸೂರು, ಜೂ.25- ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಕೆ.ಆರ್.ನಗರ ತಾಲ್ಲೂಕಿನ ಚಿಕ್ಕವಡ್ಡರಗುಡ್ಡಿ ಗ್ರಾಮದ ಬಳಿ ನಡೆದಿದೆ. ಮೃತರನ್ನು [more]

ಮಧ್ಯ ಕರ್ನಾಟಕ

ಕಾರು ಅಪಘಾತದಲ್ಲಿ ಯುವಕನ ಧಾರುಣ ಸಾವು

ಚಿತ್ರದುರ್ಗ, ಜೂ.25- ತಿಂಗಳು ಕಳೆದಿದ್ದರೆ ಹಸೆಮಣೆ ಏರಬೇಕಾಗಿದ್ದ ಮಧುಮಗ ರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಹೊಸದುರ್ಗ ಬಳಿಯ ಬೆಳಗೂರು ಸಮೀಪ ಸಂಭವಿಸಿದೆ. ಚಿತ್ರದುರ್ಗದ [more]

ಬೆಳಗಾವಿ

ಭೀಕರ ಅಪಘಾತದಲ್ಲಿ ನಾಲ್ವರ ದಾರುಣ ಸಾವು

ಬೆಳಗಾವಿ, ಜೂ.25- ಟ್ರಕ್ ಹಾಗೂ ಬುಲೆರೋ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟಿರುವ ಘಟನೆ ನಿಪ್ಪಾಣಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು [more]

ಧಾರವಾಡ

ಅನುದಾನಿತ ಖಾಸಗಿ ಶಿಕ್ಷಕರಿಗೆ ಸಚಿವ ಎನ್. ಮಹೇಶ್ ಭರವಸೆ

ಧಾರವಾಡ,ಜೂ.25- ರಾಜ್ಯ ಸರಕಾರದ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನೀಡುವ ಸೌಲಭ್ಯವನ್ನು ಅನುದಾನಿತ ಖಾಸಗಿ ಪ್ರಾಥಮಿಕ ಶಿಕ್ಷಕರಿಗೂ ನೀಡಲಾಗುವುದೆಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್. [more]

ಹೈದರಾಬಾದ್ ಕರ್ನಾಟಕ

ಯುವಕನ ಕೊಲೆಮಾಡಿದ ದುಷ್ಕರ್ಮಿಗಳ ಗುಂಪು

ಕಲಬುರಗಿ,ಜೂ.25- ದುಷ್ಕರ್ಮಿಗಳ ಗುಂಪೆÇಂದು ಏಕಾಏಕಿ ಯುವಕನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರೋಜ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಲಬುರಗಿ ನಗರದ [more]

ಹಳೆ ಮೈಸೂರು

ಇಂದಿರಾ ಕ್ಯಾಂಟೀನ್ ಬಾಗಿಲು ಮುರಿದು ಕಳ್ಳತನ ಆರೋಪಿಗಳ ಬಂಧನ

ಮೈಸೂರು,ಜೂ.25- ಇಂದಿರಾ ಕ್ಯಾಂಟೀನ್ ಬಾಗಿಲು ಮುರಿದು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಉದಯಗಿರಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಗೌಸಿಯಾ ನಗರದ ನಿವಾಸಿ ಸಿದ್ದಾಂ(25), ಕೆ.ಎನ್.ಪುರದ ಮಹಮ್ಮದ್ ಶಾದಿಕ್(28) [more]

ದಾವಣಗೆರೆ

ಕೌಟುಂಬಿಕ ಕಲಹದಿಂದ ನೊಂದು ಯುವಕ ಆತ್ಮಹತ್ಯೆ

ದಾವಣಗೆರೆ,ಜೂ.25- ಕೌಟುಂಬಿಕ ಕಲಹದಿಂದ ನೊಂದು ಯುವಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಟಿಜೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ನಿಡುವಳ್ಳಿ ಹೊಸ ಬಡಾವಣೆ [more]

ಹಳೆ ಮೈಸೂರು

ಪಬ್‍ನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕರ ವಿರುದ್ಧ ದೂರು

ಮೈಸೂರು,ಜೂ.25- ಪಬ್‍ನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕರ ವಿರುದ್ಧ ವಿಜಯನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಪಂಚವಟಿ ವೃತ್ತದ ಬಳಿ ಇರುವ ಪಬ್‍ಗೆ ಯುವತಿಯೊಬ್ಬಳು ತೆರಳಿದ್ದಾಳೆ. [more]

ಚಿಕ್ಕಮಗಳೂರು

ಮಹಮದ್ ಅನ್ವರ್ ಹತ್ಯೆ ಪ್ರಕರಣದ ಬಗ್ಗೆ ನಿಸ್ಪಕ್ಷಪಾತ ತನಿಖೆ

ಚಿಕ್ಕಮಗಳೂರು ಜೂ.25- ಬಿಜೆಪಿ ನಗರ ಕಾರ್ಯದರ್ಶಿ ಮಹಮದ್ ಅನ್ವರ್ ಹತ್ಯೆ ಪ್ರಕರಣದ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಸಬೇಕು, ಆರೋಪಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ದ ಕಠಿಣ ಕ್ರಮ [more]

ಉತ್ತರ ಕನ್ನಡ

ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ- ದೇವೇಗೌಡ

ಉತ್ತರಕನ್ನಡ,ಜೂ.25- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಜು.5ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಲಿದ್ದಾರೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರು ಹೇಳಿದರು. [more]

ಹಾಸನ

ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಹಾಸನ, ಜೂ.25-ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಹಾಸ್ಟೇಲ್‍ನ ಕೊಠಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಾಲ್ಲೂಕಿನ ಮಲ್ಲದೇವರಪುರ ಗ್ರಾಮದ 16 ವರ್ಷದ ವಿದ್ಯಾರ್ಥಿನಿಯ ಶವ ಸರ್ಕಾರಿ ಮೆಟ್ರಿಕ್ [more]

ದಾವಣಗೆರೆ

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅಪಾಯದಿಂದ ಪಾರು

ದಾವಣಗೆರೆ, ಜೂ.25- ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಲೆಬೆನ್ನೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದಾವಣಗೆರೆ ನಿವಾಸಿ ಸಂಗೀತ [more]