ಹುಣಸೋಡು ಸೋಟದಲ್ಲಿ ಐವರ ಸಜೀವ ದಹನ | ಮೂವರ ಗುರುತು ಪತ್ತೆ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸರ್ಕಾರ ಆದೇಶ | ಪರಿಹಾರ ಘೋಷಣೆ ಸೋಟಕ್ಕೆ ನಡುಗಿದ ಮಲೆನಾಡು
ಶಿವಮೊಗ್ಗ: ನಗರಕ್ಕೆ ಸಮೀಪದ ಹುಣಸೋಡು ಗ್ರಾಮದ ಕಲ್ಲುಕ್ವಾರೆಯಲ್ಲಿ ಗುರುವಾರ ರಾತ್ರಿ ಸಂಭವಿಸಿರುವ ಸೋಟದಲ್ಲಿ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ. ಬಹುಪಾಲು ಸುಟ್ಟು ಕರಕಲಾಗಿ, ಛಿದ್ರವಾಗಿದ್ದ ಮೃತದೇಹಗಳ ಪೈಕಿ ಮೂವರ [more]